ಗೌರ್ಮೆಂಟ್ ಜಾಗಗಳನ್ನು ಗೌರ್ಮೆಂಟ್ ಅವರು ಒಂದು ಲಿಸ್ಟ್ ಮಾಡಿ ದಯವಿಟ್ಟು ಇದನ್ನು ಸೇಫ್ಟಿ ಆಗಿ ಕಾಪಾಡಿ ನಮ್ಮ ಕರ್ನಾಟಕದ ಎಲ್ಲರಿಗೂ ಹಕ್ಕು ಇದೆ
@shivakumarrajurs54394 күн бұрын
ಕಾನೂನು ಎಲ್ಲಾ ಪ್ರಜೆಗಳಿಗೂ ಎಲ್ಲಾ ಅಧಿಕಾರಿಗಳಿಗೂ ಎಲ್ಲಾ ರಾಜಕೀಯದ ವರೆಗೂ ಒಂದೇ ಇರಬೇಕು ಎಫ್ಐಆರ್ ಮಾಡಲು ಬಾಳ ಲೇಟಾಗುತ್ತದೆ ಕಾನೂನಿಗೆ ನಮಗೆ ತುಂಬಾ ಅಪಾರವಾದ ನಂಬಿಕೆ ಇದೆ ಎಲ್ಲಾ ಆರಕ್ಷಕರು ಧನ್ಯವಾದಗಳು ನಮ್ಮ ಕರ್ನಾಟಕದಲ್ಲಿ ಹಗಲು ದರೋಡೆಗಳು ನಡಿತಾ ಇದ್ದಾವೆ ಇದರ ಬಗ್ಗೆ ಎಲ್ಲಾ ಅಧಿಕಾರಿಗಳು ತಲೆಕೆಡಿಸಿಕೊಂಡು ಒಳ್ಳೆ ಕೆಲಸ ಮಾಡಬೇಕು. ಸಾಮಾನ್ಯ ಜನರು ಬದುಕಲು ಬಹಳ ಕಷ್ಟ ಇದೆ ಇದಕ್ಕೆ ಆರಕ್ಷಕರು ಪಡುವಣ ಹಾಕಲೇಬೇಕು