Рет қаралды 33
ಶಶಿಧರ ಶೆಟ್ಟಿ ನವಶಕ್ತಿ ಇವರ ಸಾರಥ್ಯದಲ್ಲಿ ಯಕ್ಷ ಸಂಭ್ರಮ 2024
ದಿನಾಂಕ : 14-12-2024
ಸ್ಥಳ : ನವಶಕ್ತಿ ಕ್ರೀಡಾಂಗಣ, ಶಕ್ತಿನಗರ ಗುರುವಾಯನಕೆರೆ
#yakshagana #patla #yakshasambrama #live #uplustv #uplustvlive #patlasathishshetty #shasidarshettybaroda #yakshagana2024 #vaibhava #dakshinakannada #preparation #belthangady #ujire
ಬೆಳಗ್ಗೆ 11.30ಕ್ಕೆ ಯಕ್ಷ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ
ಮಧ್ಯಾಹ್ನ 12.00ಕ್ಕೆ ಯಕ್ಷಧ್ರುವ ಯಕ್ಷ ಶಿಕ್ಷಣ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
ಸಂಜೆ ಗಂಟೆ 5-30ರಿಂದ : ಗುರುವಾಯನಕೆರೆ ಪೇಟೆಯಿಂದ ನವಶಕ್ತಿ ಕ್ರೀಡಾಂಗಣದವರೆಗೆ ವಿವಿಧ ತಂಡಗಳೊಂದಿಗೆ ವೈಭವದ ಮೆರವಣಿಗೆ.
ಸಂಜೆ : 6.30ಕ್ಕೆ ಯಕ್ಷಗಾನದ ಮುತ್ತು, ಯಕ್ಷಧ್ರುವ ಖ್ಯಾತಿಯ ಪಟ್ಲ ಸತೀಶ್ ಶೆಟ್ಟಿಯವರ ಸಾರಥ್ಯದಲ್ಲಿ ಶ್ರೀ ಜ್ಞಾನ ಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ
ಸಂಜೆ : 7-00 ಗಂಟೆಯಿಂದ ವಿಶೇಷ ಖಾದ್ಯಗಳ ಸವಿ ಭೋಜನ
ಸಂಜೆ 7.30ರಿಂದ : ಸಭಾ ಕಾರ್ಯಕ್ರಮ
ವಿಶೇಷ ಖಾದ್ಯಗಳ ಸವಿ ಭೋಜನ ಸವಿದು ಖಾದ್ಯಗಳ ಹೆಸರು ಹೇಳಿ 1 ಪವನ್ ಚಿನ್ನ ಗೆಲ್ಲುವ ಸುವರ್ಣ ಅವಕಾಶ
Recent News:
Bandaru: ಬಂದಾರು ಗ್ರಾಮದ ಕುಂಟಾಲಪಲ್ಕೆಯ ಹರಿಶ್ಚಂದ್ರ ಅವರಿಗೆ ಬೇಕಾಗಿದೆ ಸಹಾಯಹಸ್ತ | U PLUS TV
• Bandaru: ಬಂದಾರು ಗ್ರಾಮದ...
ನಾಟಿ ವೈದ್ಯ ಪದ್ದತಿಯಲ್ಲಿ ಸಂಜೀವಿನಿಯಾದ ಬೆಳ್ತಂಗಡಿ ತಾಲೂಕಿನ ಅಣ್ಣು ಪೂಜಾರಿ | Annu Poojary | U Plus Tv
• ನಾಟಿ ವೈದ್ಯ ಪದ್ದತಿಯಲ್ಲಿ...
Kashipatna school ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಶಾಲಾ ಮಕ್ಕಳಿಗೆ ಹೊರಗೆ ಕೂತು ಪಾಠ ಕೇಳುವ ದೌರ್ಭಾಗ್ಯ| U PLUS
• ⭕ Kashipatna school ಬೆ...
Ujire car accident CCTV footage - ಅಪಘಾತದಲ್ಲಿ ಛಿದ್ರ ಛಿದ್ರವಾದ ದುಬಾರಿ ಕಾರು | U PLUS TV
• Ujire car accident CCT...
Shirthady - Kashipatna: ಶಿರ್ತಾಡಿ-ಕಾಶಿಪಟ್ಣ ಸಂಪರ್ಕದ ಸೇತುವೆಗೆ ನೆಟ್ ಅಳವಡಿಸಿ ಮಾದರಿಯಾದ ಕ್ಯಾಪ್ಸಿ ಗೆಳೆಯರು
• Shirthady - Kashipatna...
To Get More Updates Join Our WhatsApp Group Now..
chat.whatsapp.....
🌍🌍🌍🌍🌍🌍🌍
▶️ DO SUBSCRIBE OUR CHANNEL IN KZbin
▶️ FACEBOOK: / uplustvujire
▶️ INSTAGRAM: / uplustv_official
▶️ TWITTER: x.com/uplusujire
📱 ಯಾವುದೇ ಸಭೆ-ಸಮಾರಂಭ, ಸಾಂಸ್ಕೃತಿಕ ಕಾರ್ಯಕ್ರಮಗಳ ನೇರ ಪ್ರಸಾರ,ಜಾಹೀರಾತು ಹಾಗೂ ಎಲ್ಲಾ ಸುದ್ದಿಗಳನ್ನು ಪ್ರಕಟಿಸಲು ಸಂಪರ್ಕಿಸಿ
🪀 9731 23 5239 / 8747 97 8747
📧 uplusujire@gmail.com