ನಮ್ಮ ಪ್ರೀತಿಯ ಜನಗಳಲ್ಲಿ ಕ್ಷಮೆ ಇರಲಿ ಕೆಲವೊಂದು ತೊಂದರೆಯಿಂದ ವಿಡಿಯೋ ಬಿಡುಗಡೆ ತಡ ವಾಯಿತು ...ನೋಡಿ ನಿಮಗೆ ಇಷ್ಟ ವಾದರೆ ಹರಸಿ ಮತ್ತೊಮ್ಮೆ ಕ್ಷಮೆ ಇರಲಿ ...ನಿಮ್ಮ JRM
@Spreadpositivityalways2 ай бұрын
Who is that Lakshmi devi? She is very beautiful
@OfficialFun-d4z2 ай бұрын
Last seen is awesome ❤❤
@vishwanathvishwa94362 ай бұрын
ನಿಮ್ಮ ಪ್ರಯತ್ನ ಶ್ಲಾಘನೀಯ ನೀವೂ ಇಗೆ ಜನರಿಗೆ ಮನೊರಂಜೆನೆ ನೀಡಿ🎉
@SanmukhaDiddi-bz3pf2 ай бұрын
🔥🔥👌👌❤️❤️🥰🥰
@lokesh_loki4992 ай бұрын
Usually I won't comment Story content is good Good acting Touching middle class people heart. Very lovable shortfilm family people sit together and watchable video. Keep us laugh guys... 30 Rs muyyi hakidini bykobedi...😂😂
@shivarajkumar70612 ай бұрын
ನನ್ನ ಮಗ ಊಟ ಮಾಡ್ಲಿಲ್ಲ ಅಂದ್ರೆ ಹೊಡಿತ್ತಿದ್ದೆ, ಈಗ ನಾನು ಊಟ ಕೇಳುದ್ರೆ ಮಗ ಸೊಸೆ ಹೊಡಿತಾರೆ…. You guys touched heart with this kind of writing… Hats off to you and your team. 🎉
@JRMStudio2 ай бұрын
Thank u bossu nimma pritige
@manjuj44972 ай бұрын
ಅ ಒಂದು dailouge ಹಾರ್ಟ್ ಗೆ ಟಚ್ ಆಗೋಯಿತು ಬ್ರದರ್,❤🙏
@kushal50932 ай бұрын
1 ವಾರದಿಂದ ಕಾಯ್ತಾ ಇದ್ದೆ..... ಗೃಹ ಪ್ರವೇಶ ಕ್ಕೇ...... ತುಂಬಾ ಚೆನ್ನಾಗಿ ಮೂಡಿ ಬಂದಿದೆ ನಿಮ್ಮ ಗೃಹ ಪ್ರವೇಶ ❤
@JRMStudio2 ай бұрын
Thank u bossu nimma pritige
@KrushnaGaniger2 ай бұрын
ನಗು ನಗಿಸುತ್ತಲ್ಲೇ ಹಿರಿಯರ ಸದ್ಯದ ಸ್ಥಿತಿ, ತಾಯಿ ಮಕ್ಕಳಿಗೋಸ್ಕರ ಪಡೋ ಕಷ್ಟ ತಿಳಿಸಿದ ರೀತಿ ಬಹಳ ಇಷ್ಟವಾಯಿತು...❤🎉🙏🏻
@mangeshm10262 ай бұрын
ನೀವು ಈ ಹಿಂದೆ ಮಾಡಿದ್ದ Short film ಗಳಿಗಿಂತ ಈ ಚಿತ್ರ ವಿಭಿನ್ನವಾಗಿದೆ ಮತ್ತು ಅದ್ಭುತವಾಗಿ ಮೂಡಿ ಬಂದಿದೆ❤
@mr.ajindian80992 ай бұрын
ನಿಜಕು ತುಂಬಾ ಅದ್ಬುತವಾದ short movie. Comedy ಯಿಂದ ಶುರುವಾಗಿ Comedy ಯಿಂದಲೆ ಮುಗಿತು. ಅದರಲ್ಲೂ ಒಳೆಯ ವಿಚಾರವನು ತಿಳಿಸಿದಿರಿ❤️ family ಜೊತೆ ಕೂತು ನಗುತಾನೆ ನೋಡತ ಇರಬಹುದು. ಹೀಗೆ ಒಳ್ಳೆಯ video ಗಳನ್ನು ಮಾಡಿ ಎಂದು ಕೇಳುತ್ತೆನೆ❤️😊
@AIW832 ай бұрын
"ಸದಾ ನಿಮ್ಮ ನಗೆ ಕಿರು ಚಿತ್ರವನ್ನು ವೀಕ್ಷಿಸಿ... ತುಂಬಾ ತುಂಬಾ ಮುಗಳುನಗೆಯೊಂದಿಗೆ ಆನಂದಿಸುತ್ತಿದೆ ... ಆದರೆ ಈ ನಿಮ್ಮ 'ಗ್ರಹ ಪ್ರವೇಶದ ಚಿತ್ರದ ಸನ್ನಿವೇಶಗಳು ವಿಭಿನ್ನ ಪಾತ್ರಗಳು... ಕೊನೆಯ ಹಂತದಲ್ಲಿ ಆ ಒಂದು ನೋವಿನ ಆ ಒಂದು ಕ್ಷಣ ಕಣ್ಣ್ ತಿಯಂಬೋಯತ್ ... ಧನಯವಾದಗಳೊಂದಿಗೆ ಈ ನಿಮ್ಮ ಈ ಗೃಹ ಪ್ರವೇಶ ಚಿತ್ರವು ಯಶಸ್ವಿ ಯಾಗಳೆಂದು ಹಾರೈಸುತೇನೆ ಶುಭವಾಗಲಿ... ಇಂತಿ ನಮ್ಮೆಲ್ಲಾರ ದರ್ಶನ್ ಅಣ್ಣನವರ ಅಭಿಮಾಮಿಗಿ... ಜೈ ಕರ್ನಾಟಕ.. ಜೈ ಭಾರತ್...❤
@JRMStudio2 ай бұрын
Thank u bossu nimma pritige
@IAMExSiddu2 ай бұрын
ಅಜ್ಜಿ ಅನಾಥಶ್ರಮ ಸೀನ್ ನೋಡಿ... ಅಳುನೇ ಬಂತು... ಸೂಪರ್
@SandeepkumarKL-r3c2 ай бұрын
❤️ಇದೇ ತರ ನಗುಸ್ತರಿ ಸರ್. ಇದು ಯಾವ್ ಸಿನಿಮಾಗೂ ಕಮ್ಮಿ ಇಲ್ಲ 👌👌
@suniln271Ай бұрын
ನಿಮ್ಮ ಎಲ್ಲಾ ಕಿರುಚಿತ್ರಗಳು ಅದ್ಬುತವಾಗಿದೆ, ಆದರೆ ಇದು ಎಲ್ಲದನ್ನೂ ಮೀರಿ ಅದ್ಬುತವಾಗಿ ಮೂಡಿ ಬಂದಿದೆ, ನಗುತರಿಸಿ, ಮತ್ತೆ ಎಲ್ಲರನ್ನೂ ಮೂಕರಾಗಿ ಮಾಡಿಬಿಟ್ಟಿರಿ ❤❤❤
@JRMStudioАй бұрын
ಧನ್ಯವಾದಗಳು bossu
@SnehaDharanesh-rk4re2 ай бұрын
For the first time nivu ondu emotional short movie madidira it's very nice...... Nivu comedy gu ready haage emotional video go ready anta torsbitri..... Keep going like this 🥰🥰🥰🥰🥰✨✨✨✨✨✨♥️♥️♥️🥹🥹🥹🥹🥹🥹🥹
@JRMStudio2 ай бұрын
Thank u bossu nimma pritige
@ManjunathaDoddabele2 ай бұрын
ಬಿಗ್ ಸಿನಿಮಾ ಮಾಡಿ
@Animal_Videos1992 ай бұрын
ತಮಾಷೆಯ ಜೊತೆಯಲ್ಲಿ ಒಂದು ಒಳ್ಳೆಯ ಸಂದೇಶ ಇತ್ತು..❤ 17:58 😢
@JRMStudio2 ай бұрын
Thank u bossu nimma pritige
@rajudj62042 ай бұрын
❤️e❤️e2ww we ww 😊 2:21 🤕❤🫨pq 😔tqug🌱🤚⚜️kc🌹Zeitgeis 2:21 t EWW Wean Allows O Q Qq a mnwk💖😅where r@@JRMStudioi,
@sathyanarayan19292 ай бұрын
6:40 BGM, Faces and Edit♥️✨✨✨ Benki 🔥
@KateeluKateelu2 ай бұрын
ತುಂಬಾ ಒಳ್ಳೆಯ ಎಪಿಸೋಡ್.. ನಿಮ್ಮ ಎಲ್ಲಾ ಎಪಿಸೋಡ್ ಗಳಿಗಿಂತ ಈ ಎಪಿಸೋಡ್ ನಂಬರ್ 1..ನಮ್ಮಕಡೆಯಿಂದ ಶುಭಾಶಯಗಳು 💐💐💐💐💐💐💐
@Tejasvi55682 ай бұрын
Very beautiful message about our parents… please don’t forget their sacrifices 🙏
@SharanabasavaBhovi-pp5ws2 ай бұрын
ಇದು ಯಾವ್ ಸಿನಿಮಾಗೂ ಕಮ್ಮಿ ಇಲ್ಲ 😢🥹🥹🥹ನಂಗೆ ತುಂಬಾ ಇಷ್ಟವಾಯಿತು
short film was good , I loved the ending with Shubham🙏🙏
@ShivukumarShivukumar-h5l2 ай бұрын
Gowrav Shetty respect button ❤
@jeevan-srn2 ай бұрын
Why respect?😂 Are you okay? So many people make content on internet 😂
@realisticMBA2 ай бұрын
Yaro nivella 😂
@lakshmi1994-d4t2 ай бұрын
@@jeevan-srnhe is good but what's respect button. Junk brain now a days
@KIDSFUN-d8b2 ай бұрын
youtube.com/@kidsfun-d8b?si=TsSsw7vluPKIwsWY
@snehasunilangadi2 ай бұрын
KKJORCNR rg yfw😊
@Rashmika24-d1z2 ай бұрын
ಒಂದು ಸಿನಿಮಾ ಟ್ರೈಲರ್ ಸಹ ಇಷ್ಟೊಂದು ವೀಕ್ಷಣೆ ಆಗೋಲ್ಲ ಇಷ್ಟೊಂದು ಬೇಗ .... ಅಭಿನಂದನೆಗಳು ಸರ್❤
@nrk835Ай бұрын
Thanks
@hoogarmanjunatha93882 ай бұрын
U have given a good message through this video (about parents) thank you ❤
@JOJOPranksters-o6p2 ай бұрын
*bhavya is not simply acting,she is just living in that character💯🔥* *pure goosebumps overloaded😻*
@JRMStudio2 ай бұрын
Thank u bossu nimma pritige
@JOJOPranksters-o6p2 ай бұрын
*gowrav is not simply acting,he is just living in that character💯🔥* *pure goosebumps overloaded😻*
@JRMStudio2 ай бұрын
Thank u bossu nimma pritige
@shankarabli4711 күн бұрын
ತುಂಬಾ ಚೆನ್ನಾಗಿದೆ.. All the best to you and your wonderful team 🙏
@Kannadigavss4 күн бұрын
ಒಂದೊಳ್ಳೆ ಸಂದೇಶ ಇರುವ ಕಿರುಚಿತ್ರ ❤🎉👌
@sangmeshbhadsingi40142 ай бұрын
Super ಗುರು ಆದರೆ ಲಾಸ್ಟ್ ನಲಿ 😢 ಅಳು ಬಂತು,, ನಾನು ಬರೀ ಮಾತೇ ಹಾಸ್ಯ ಅಂಕೊಂಡ್ರೆ ಏನಿದು ಹೊಸ ತಿರುವು ಅಂತ ಅನ್ಕೊಂಡೆ ಪೂರ್ತಿ ನೋಡಿದೆ ಆದ್ರೂ ತಾಯಿ ತಾಯಿ ಅಲ್ವಾ ಅದಕೆ ಅಳು ಬಂತು ಆದ್ರೂ ಚನಗ್ ಇತ್ತು ಅದ್ಭುತ
@Saraswathi-ex8ul2 ай бұрын
Thumba chennagide nimge success ennu agli. 😊😊
@jagadeeshsi50252 ай бұрын
Super
@samarthkumta48382 ай бұрын
😢
@GangadharaBadiger-qt8tr2 ай бұрын
❤ super brother all' the best
@mymedia19862 ай бұрын
super bro ❤❤❤❤❤❤❤❤❤❤❤❤❤❤❤❤❤❤😢😢😢
@rakeshroshann24522 ай бұрын
ಹೃದಯಪೂರ್ವಕ ಅಭಿನಂದನೆಗಳು ಎಲ್ಲಾ ಕಲಾವಿದರಿಗೂ.......... ಎಂಟರ್ಟೈನ್ಮೆಂಟ್ಗೆ ಇನೊಂದು ಹೆಸರೇ @JRM ಸ್ಟುಡಿಯೋಸ್........ ಆಲ್ ದಿ ಬೆಸ್ಟ್ ಫಾರ್ whole ಟೀಮ್........ ಇಂತಿ ಗೌರವ್ ಶೆಟ್ಟಿ ಅಭಿಮಾನಿ..........❤️❤️❤️❤️💙💙💙💙👍👍👍👍👌👌👌👌🙏🙏🙏🙏
@JRMStudio2 ай бұрын
Thank u bossssu
@nandeeshsachar87822 ай бұрын
ಅಮೃತಾಂಜನ್ 2 ವಿಡಿಯೋ ಬೇಕು ಅನ್ನೋರು ಲೈಕ್ ಮಾಡಿ
@chetanaheart588717 күн бұрын
ತುಂಬಾ ಚೆನ್ನಾಗಿದೆ ಸರ್ ನಗುವಿನ ಜೊತೆಗೆ ಮನಸಿಗೆ ಮುಟ್ಟುವಂತ ಸಂದೇಶ ನಿಮ್ಮ ಎಲ್ಲ ವಿಡಿಯೋಗಳನ್ನ ತಪ್ಪದೆ ನೋಡ್ತೀನಿ 🙏🏻ಇವತ್ತು ನಂಗೆ ಈ ವಿಡಿಯೋ ನೋಡಿ ನಮ್ ಅಮ್ಮ ನೆನಪಾದ್ರೂ 😭
@nischalpremium27822 ай бұрын
Anna neev maado ondondu video chanagirutanna❤...... Yestond Jana Kushi ge kaarana neevu ... Ede tara videos maadtha iri... ❤️🩹❤️🩹 Adree last part maatraa ... U literally made us emotional 💔❤️🩹
@karthikmn02122 ай бұрын
ನನಗೆ Pure ಸಿನಿಮಾ ಫೀಲಿಂಗ್ ಬಂತು ❤😍
@kirangowda59912 ай бұрын
Upcoming sandalwood sensation star gowrav shetty ❤❤
@praveenkumarc69482 ай бұрын
Next Level ❤❤❤ Climax ❤😢
@sivaprasad32972 ай бұрын
From Andhra.. please come with more unique concepts and videos.. Love you team..
@22vijay862 ай бұрын
Comedy jothe climax alli heart touching scene and ondh olle Concept just loved it 😍😍🥰🥰 All the best for all ur upcoming future projects 🎉
@Shree666-y7z2 ай бұрын
Soooo superb😍❤️Awasome😍❤️yalar acting superb👏🏻😍❤️all the best team👍🏻👏🏻😍❤️