ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ One Live Q&A session with me in June 2023 ⦿ Mock test, quizzes and assignments for practical learning ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@krishnakumari-pr2yh Жыл бұрын
Muslim ugravadigala virodigalu jasti adike Israel GE support ❤🎉
@krishnakumari-pr2yh Жыл бұрын
Mohmmad ugravadi yenta dharmana hutisbita soolemaga 😈jai Israel
@chandrashekarakchandru86524 ай бұрын
I STAND WITH ಇಸ್ರೇಲ್ 👍👍👍❤️
@chandrashekarakchandru86524 ай бұрын
ನಮ್ಮ ಬೆಂಬಲ ಇಸ್ರೇಲ್ ಗೇ
@premfortcity1975 Жыл бұрын
ಗೆಳೆತನಕ್ಕೆ ಬೆಲೆ ಕೊಡುತೀವಿ ನಾವು,ಒಂದು ರಷ್ಯಾ ಇನ್ನುಒಂದು ಇಸ್ರೇಲ್, ನಮ್ಮ ಕಷ್ಟ ಕಾಲದಲ್ಲಿ ಜೊತೆಗೆ ಇದಾರೆ.
Russia friend howdu adre avakasavadi friend so yecharavagirbeku
@kanduri-4 ай бұрын
🇮🇳💯😍🇮🇳😘😘
@ranjanchoonthar7828 Жыл бұрын
ಇಸ್ರೇಲ್ ಯುಹಾದಿಗಳೂ ನಮ್ಮ ಭಾರತ ದೇಶದಲ್ಲಿ 2000 ವರ್ಷ ಬದುಕಿ ಹೋಗಿದ್ದಾರೆ ಅವರು ಯಾವ ಭಾಗವನ್ನು ಕೇಳಲಿಲ್ಲ ದೇವಸ್ಥಾನವನ್ನು ಒಡೆಯಲಿಲ್ಲ ಇಷ್ಟು ವರ್ಷ ನಮಗೆ ಸ್ಥಳ ಆಶ್ರಯ ಕೊಟ್ಟಿರುವಧಕ್ಕೆ ಧನ್ಯವಾದಗಳು ಹೇಳಿ ಹೋದರು ಅವರು ನಿಜವಾದ ನಮ್ಮ ಬ್ರದರ್ಸ್ ಅವರ ಇಸ್ರೇಲ್ ದೇಶದಲ್ಲಿ ಅವರ ಪಾಡಿಗೆ ಅವರು ಬದುಕುತ್ತಿದ್ದಾರೆ ಅವರ ಮೇಲೆ ಯುದ್ಧ ಮಾಡುವುದು ತಪ್ಪು
@firststeps6640 Жыл бұрын
100 varsha aalida turkaru devashtana hodedru, matantara madidru, evaglu avara santatigalu deshadrohi kelasane maadi baduktiddave. Yehudi, christian , hindu oggattininda horadi jihadi santati na deshadina odishbeku
@bharath.s2565 Жыл бұрын
🤝👍👏 yes
@minnsha6 ай бұрын
ಅಂಧ ಭಕ್ತ ನಿಮ್ಮ ಗೂ ಮಾತೆ ಯನ್ನೂ ಕತ್ತರಿಸಿ ತಿನ್ನುತ್ತಾರೆ ಹಿಂದೂಗಳು ಬದುಕಲು ಅನರ್ಹರ ಅಂತ ಹೇಳುತ್ತಾರೆ ಬೇಕಾದ್ರೆ ಯೂಟ್ಯೂಬ್ ನಲ್ಲಿ ಸರ್ಚ್ ಮಾಡು 😂😂😂
@VitthalDeshpande-h1s5 ай бұрын
Real brother of India
@laxmannagval283 ай бұрын
Super sir
@Unicornshivaraj Жыл бұрын
ಭಾರತೀಯರಾದ ನಾವು ಅಂದರೆ ಹಿಂದೂ ಗಳು ಇಸ್ರೇಲ್ ಅನ್ನು ಬೆಂಬಲಿಸಲೆಬೇಕು ಜೈ ಭಾರತ ಜೈ ಇಸ್ರೇಲ್
@rakimn Жыл бұрын
ಇಸ್ರೇಲ್ ಸರ್ಕಾರ ನಮ್ಮ ಸ್ವಾತಂತ್ರೋತ್ಸವಕ್ಕೆ ಕನ್ನಡದಲ್ಲಿ ಶುಭಕೋರಿತ್ತು, ಇಂತಹ ಸ್ನೇಹಿ ದೇಶಕ್ಕೆ ನಮ್ಮ ಬೆಂಬಲ ಯಾವತ್ತೂ ಇರುತ್ತೆ❤❤❤
@karageshkaragesh292 Жыл бұрын
Kannadigara hudalli hesrel hede guru kannadigaru andre summane alla adukke hethiyasa hede adanna thilko
ಭಾರತ ಮತ್ತು ಇಸ್ರೇಲ್ ಹಿಂದೂ ಹಾಗು ಯಹೂದಿ ಸಮುದಾಯದ ಪ್ರೀತಿ ಸ್ನೇಹ ಸಂಬಂಧ ಅಮರ ಅಜ ರಾಮ ರ. I love🇮🇳 my🇮🇱 Israel.
@gangarambandioddar Жыл бұрын
ಕಷ್ಟ ಕಾಲದಲ್ಲಿ ನಮಗೆ ಯಾರು ಸಹಾಯ ಮಾಡುತ್ತಾರೋ ಅವ್ರು ನಿಜವಾದ ಗೆಳಯ. ನಾವು ಇಸ್ರೆಲ್ ಗೆ ಸಪೋರ್ಟ್ ಮಾಡಲಿಲ್ಲ ಅಂದ್ರು ಅವ್ರು ನಮಗೆ ಸಪೋರ್ಟ್ ಮಾಡಿದ್ದಾರೆ ಇದು ನಿಜವಾದ ಗೆಳೆತನ ಅದಕ್ಕೆ I love Israel ❤
@nageshneelannavar6725 Жыл бұрын
ತುರ್ಕರ ಏನ ಹೇಳಲಿ ನಮ್ಮ ಬೆಂಬಲ ಇಸ್ರೇಲಗ್
@AravindaM-do3pz11 күн бұрын
Great guru
@ShaktiShiva-dl1yh Жыл бұрын
ನಾನು ಇಸ್ರೇಲ್ಗೆ ಸಪೋರ್ಟ ಮಾಡತೀನಿ ಯಾಕಂದರೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ ಇಸ್ರೇಲ್ ಬಹಳ ಸಹಾಯ ಮಾಡಿದೆ ಮತ್ತೇ ಪಾಕಿಸ್ತಾನ ಚೀನಾ ಮತ್ತೆ ಯುದ್ಧ ಮಾಡಿದರೆ ಇಸ್ರೇಲ್ ಸಹಾಯ ಮಾಡುತ್ತೆ ಪಾಕಿಸ್ತಾನಕ್ಕೆ ಅರಬ್ ದೇಶಗಳು ಸಹಾಯ ಮಾಡುತ್ತವೇ ನೆನಪಿರಲಿ
@shivarajashivu7708 Жыл бұрын
ನಿಜ
@ramakrishnayadav8972 Жыл бұрын
ನಾವು ಇಸ್ರೇಲ್ ಬೆಂಬಲ ಕೊತೀವಿ 👍ಜೈ ಭಾರತ
@chetak9209 Жыл бұрын
ಯಾರ ನಮಗೇ ಕಷ್ಟಕಾಲದಲ್ಲೀ ಸಹಾಯ ಮಾಡತಾರೇ ....ಯಾರು ನಮಗೆ ಯೇನೇ ಆದರು ಪರವಾಗೀಲ್ಲ ನಾವು ನೀಮ್ಮ ಜೊತೆಗೇ ಇದ್ದವೇ ಎಂದು... ನಮ್ಮ ಬೇನ್ನು ತಟ್ಟುತಾರೊ.... ಅಂತಹವರಿಗೆ ನಾವು ಪ್ರಾಣ ಕೊಡೋಕು ಸಿದ್ದ..... 🚩🚩ಜೈ ಇಸ್ರೇಲ್ ಜೈ ಭಾರತ🚩🚩
@yogeemmaxi7201 Жыл бұрын
ಪಾಕಿಸ್ತಾನಕ್ಕೆ ಹುಟ್ಟಿರೋರೋ ಪ್ಯಾಲೆಸ್ಟೈನ್ ನ ಹಮಾಸ್ ಗೆ ಸಪೋರ್ಟ್ ಮಾಡೋದು , ನಾವು ಭಾರತದವರು ಇಸ್ರೇಲ್ ಗೆ ಸಪೋರ್ಟ್ ಮಾಡೋದು🇮🇳🇮🇱
@bsv801 Жыл бұрын
🔥
@chandrashekarshetty1576 Жыл бұрын
100%
@ಸಾಮಾನ್ಯರಲ್ಲಿಸಾಮಾನ್ಯನಾನುಅನಾಮಿಕ Жыл бұрын
😂 good 👍
@manojkumarkr2510 Жыл бұрын
ಇಸ್ರೇಲ್ ಗೆ ಸಪೋರ್ಟ್ ಮಾಡೋರು ಇಸ್ರೇಲ್ ಗೆ ಹುಟ್ಟಿದಾರ.😅😅😅😅
@sga1292 Жыл бұрын
@@manojkumarkr2510 hello cro......ಅವರು ಹೇಳಿದ್ದು ಪಾಕಿಸ್ತಾನಕ್ಕೆ ಹುಟ್ಟಿದವರು ಪ್ಯಾಲೆಸ್ಟೈನ್ ಗೆ ಭಾರತಕ್ಕೆ ಹುಟ್ಟಿದವರು ಇಸ್ರೇಲ್ ಗೆ ಅಂತ 😅 ನಿನ್ನ ತಲೆಗೆ ಅರ್ಥ ಆಯಿತಾ ?
@shamasunderkarigar9863 Жыл бұрын
ಜೈ ಇಸ್ರೇಲ್ ಜೈ ಭಾರತ ನಾನು ಇಸ್ರೇಲ್ ಅನ್ನು ಬೆಂಬಲಿಸುತ್ತೇನೆ
@bondravi5354 Жыл бұрын
🎉ರಷ್ಯಾ ಇಸ್ರೇಲ್ ,ಪ್ರಾನ್ಸ್, ನಮ್ಮ್ ನಿಜವಾದ ಮಿತ್ರರು❤❤
@EX-xxx_. Жыл бұрын
Add JAPAN 😍
@Hi5... Жыл бұрын
But rasya palsthin support alwa
@AmbarishaAmbarisha-vz1jp Жыл бұрын
Gond
@lakshmanlucky2756 Жыл бұрын
ನಾನು ಇಸ್ರೇಲ್ ಗೇ ನೇರ ಸಪೋರ್ಟ್ ಮಾಡ್ತಿವಿ.... ಪ್ರತಿಯೊಬ್ಬ ಹಿಂದುಗಳು ಸಪೋರ್ಟ್ ಮಾಡಲೇಬೇಕು 🇮🇳🇮🇳🇮🇳🇮🇳🇮🇳🇮🇱🇮🇱🇮🇱🇮🇱🇮🇱🇮🇱🇮🇱
@firststeps6640 Жыл бұрын
Edi world isreal support madodu onde vishyakke..... Turka jihadigalu erbardu yaavude deshadalli antha🤣🤣🤣 Edi world ge e turkara sahavasa saakagi hogide. Nange yudda bagfe yenu gottilla , I support isreal because thet are fighting against byari turkas.
@devarajmallasamudra9078 Жыл бұрын
ಹಿಂದೂಗಳು ಮಾತ್ರ ಸಪೋರ್ಟ್ ಮಾಡ್ಬೇಕಾ ಸಹೋದರ?
@ಸಾಮಾನ್ಯರಲ್ಲಿಸಾಮಾನ್ಯನಾನುಅನಾಮಿಕ Жыл бұрын
Nanu Kuda idanne helbeku ankondidde❤
@Xtreaminformation Жыл бұрын
Bari......hindugalu saka bharatha ondu yella darmakke seridu❤ barathiyaru navu🇮🇳
@motiondesigner_123 Жыл бұрын
Ohh Howda😂 Avru nim devrna opthara Keli, Jews, Muslims, Christians yellaru devru obne antha namboru guru 😂
@ligoridsoza6330 Жыл бұрын
ನಮ್ಮ ಗೆಳೆಯ ಇಸ್ರೇಲ್. ❤❤❤
@deekshicreation759 Жыл бұрын
ಜೈ ಇಸ್ರೇಲ್ ಜೈ ಭಾರತ ಜೈ ಮೋದಿ ಜೈ ಯೋಗಿ❤
@arifraziarif46 Жыл бұрын
😂😂
@pruthavipujari1461 Жыл бұрын
@@arifraziarif46spotted ಜೀಹಂದಿ 😅
@krishnakumari-pr2yh Жыл бұрын
@@arifraziarif46urita puncture aako Muslim ugravadi 😂😂😂
@AmbarishaAmbarisha-vz1jp Жыл бұрын
Gond
@rudreshahs57934 ай бұрын
ಇಸ್ರೇಲ್ ನಮ್ಮ ನಂಬಿಕೆಯ ದೇಶ🎉
@SIB7676 Жыл бұрын
ನಮ ಕಾರ್ಗಿಲ್ ಸಮಯದಲ್ಲಿ ಸಪೋಟ ಮಾಡಿತು ಅದು ನನಗೆ ಗೊತ್ತು ಜೈ ಭಾರತ ಮಾತೆ ಜೈ ಇಸ್ರೇಲ್
@AK-uz3bk Жыл бұрын
ನಾನೊಬ್ಬ ಹಿಂದೂ & ಜೆಡಿಎಸ್ ಕಾರ್ಯಕರ್ತ ನನ್ನ ಬೆಂಬಲ ಇಸ್ರೇಲ್ 🇮🇱🇮🇱🇮🇳🇮🇳✊✊
@anandshindhe3439 Жыл бұрын
ಪರಮೇಶ್ವರನ ಆಯ್ದ ಮತ್ತು ಪ್ರೀಯ ದೇಶವಾಗಿದೆ ಇಸ್ರೇಲ್❤🎉
@Namo_fan Жыл бұрын
ಜೈ ಇಸ್ರೇಲ್ ಜೈ ಭಾರತ 🇮🇳🤝🇮🇱 ನನ್ನ ಬೆಂಬಲ ಇಸ್ರೇಲ್ ಗೆ ❤
@MuhammadShadil-g4q Жыл бұрын
I stand with Palestine 😊
@mani-lo1wg Жыл бұрын
@@MuhammadShadil-g4q ninu thurka adakkee.... Israel Kargil war alli India ge support madide ninu bharathiya aagidre Israel support madtha idde...ninu obba mathanda thurka
@vinodnaik1888 Жыл бұрын
ಇಸ್ರೇಲ್ ❤️❤️
@shantharao71 Жыл бұрын
Hi AmR Prasad, great job explaining the differences between Hamas and Palestine. You are calm and collected when you speak. That is very Important when reporting. You do a good job indeed.👍🪷🇮🇳
@suryasuryanarayana7332 Жыл бұрын
ನನ್ನ ಪ್ರೀತಿಯ ಇಸ್ರೇಲ್ ಯುದ್ದವನ್ನು ಬೆಂಬಲಿಸಲು ನಾನು ಕುಶಿ ನಡುವೆ ಜೈ ಇಸ್ರೇಲ್ 👏👏👏👏👏👏👏👏👏👏👏👏👏👏👏👏👏👏🙏🏻🙏🙏🏻🙏🙏🏻🙏🙏🏻🙏🙏🙏🏻🙏🙏🏻🙏🙏🙏🏻🙏🏻🙏
@pushparaj4073 Жыл бұрын
ಜೈ ಮೋದಿಜೀ ಜೈ ಇಸ್ರೇಲ್❤🇮🇳🤝🇮🇱❤️
@bharathiya64 Жыл бұрын
Super analisation....correct stand by central govt super Jodi Modi and jaishankar 👌
@mamathalnarayanlnarayan5998 Жыл бұрын
ಜೈಜೈಜೈ ಇಸ್ರೇಲ್ ❤
@manjunathabs4394 Жыл бұрын
ದನ್ಯವಾದಗಳು ಸರ್. ಬಹಳ ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಿ. 🙏
@cashgrepayment7371 Жыл бұрын
As per Dr Ambedkar Muslim's loyalty based on the faith to which he belongs not on his domicile or humanity
@PatilsSchool- Жыл бұрын
You are Correct, please let others know The Fact of Truth,
@chetankalal5819 Жыл бұрын
Excellent
@girishkumarp6766 Жыл бұрын
🎉
@narayanayyah5198 Жыл бұрын
True.
@rohithshet8672 Жыл бұрын
ನಾವೂ ಯಾವತ್ತೂ ಇಸ್ರೇಲ್ ಪರ.. ಜೈ..ಜೈ ಇಸ್ರೇಲ್..
@shekarshettyshekarashetty7093 Жыл бұрын
ಜೈ ಇಸ್ರೇಲ್ ಜೈ ಹಿಂದ್ 🇮🇳🇮🇳🇮🇳
@santhosh7997 Жыл бұрын
ನಿಜವಾದ ಮಿತ್ರ ಇಸ್ರೇಲ್
@krishnashetty5394 Жыл бұрын
ಪ್ರೀತಿ ಮಾಡುವ ಇನ್ನೊಂದುದೇಶ ❤
@bharath.s2565 Жыл бұрын
👌♥️😀
@ullasksullasks9399 Жыл бұрын
ಜೈ ಇಸ್ರೇಲ್ ❤ಜೈ ಭಾರತ್ ❤️🚩ಜೈ ಮೋದಿಜಿ 🚩ಜೈ ಯೋಗಿಜೀ ❤🚩🚩
@raghavendrapujar3056 Жыл бұрын
Excellent summary,I ❤Bharat, I support Israel
@Starvideos624 Жыл бұрын
ನಾನು ಮೋದಿ ಫ್ಯಾನ್ ಅಲ್ಲ ಆದ್ರೂ ಇಸ್ರೇಲ್ ಗೆ ಸಪೋರ್ಟ್ ಮಾಡ್ತೀನಿ Israel ❣️❣️❣️❣️
@c.dayananda8191 Жыл бұрын
Bhvhhh......ಹಾಗಾದ್ರೆ ನೀನು ಇಸ್ರೇಲ್ ನ್ನು ಬೆಂಬಲಿಸುವುದಿಲ್ಲ ಅಂತ ಆಯ್ತು
@santoshakumar743 Жыл бұрын
This is your blood stand beacuse santhana teach Dhrama
@rowdyysathyaagaming7647 Жыл бұрын
ನಾನು ನಿನ್ನ ಅಪ್ಪ ಅಲ್ಲ ಅಂದ್ರೆ ನಿಮ್ಮ ಅಮ್ಮನ ಗಂಡ 😂🤣😂🤣😂🤣🤣
@Starvideos624 Жыл бұрын
@@rowdyysathyaagaming7647 ನಾನು ನನ್ನ ದೇಶಕ್ಕೆ ಅಭಿಮಾನಿ ಅಷ್ಟೇ ನಿನ್ನ ಮೋದಿ ಗೆ ಅಲ್ಲ, ನಿಮ್ಮ ಅಂಧ ಮೋದಿ ಭಕ್ತರಿಗೆ ದೇಶ ಅಂದ್ರೆ ನೇ ಮೋದಿ ಅಂದುಕೊಂಡು bittidira 😂😂😂.
@Starvideos624 Жыл бұрын
@@c.dayananda8191 ley ನಾನೂ ಮೋದಿ prime minister ಆಗೋಕೊಂತ ಮುಂಚಿಂದ ನೆ ಇಸ್ರೇಲ್ ಫ್ಯಾನ್ ಕಣೋ ಲೆ, ಅಲ್ಲಿ ಇರೋ ನೆತನ್ಯಾಹು ತರ ಲೀಡರ್ ಇಲ್ಲ ಅನ್ನೋದು ಬೇಸರ, ಇಲ್ಲಿ ಬರೀ ಮೈಕ್ ಅಲ್ಲಿ ಭಾಷಣ ಮಾಡೋರೇ ಇರೋದು😂😂😂
@bheemuknayak9712 Жыл бұрын
Jai ಇಸ್ರೇಲ್. ಜೈ ಭಾರತ್ 🚩🚩🚩
@ANILKUMAR-qt2pn Жыл бұрын
ನರಸಿಂಹರಾವ್ ತುಂಬಾನೆ ಒಳ್ಳೆಯ ಹಲವಾರು ಕೆಲಸಗಳನ್ನು ಮಾಡಿದ್ದಾರೆ
@kishorekumar0157 Жыл бұрын
I am a great hole hearted supporter of Isreal till I alive jai Nithnyaho,long live Isreal Er.KISHORE KUMAR
@godwingundimi Жыл бұрын
It's not hole😂it's whole
@jackiejackierama959 Жыл бұрын
ಜೈ ಇಸ್ರೇಲ್ ❤❤
@prasannakumara8159 Жыл бұрын
ಜಯ್ ಇಸ್ರೇಲ್ ❤🎉
@VINUKUMAR77 Жыл бұрын
India stand with Israel in Always Jai Hind 🚩
@ashoknaik5442 Жыл бұрын
Jai Israel 🚩🚩🚩
@rameshren8558 Жыл бұрын
ಇಸ್ರೇಲ್ ಸೋಫೋರ್ಟ್
@annayyan5308 Жыл бұрын
ಜೈ ಮೋದಿ ಜಿ ಜೈ ಇಸ್ರೇಲ್ 🇮🇱🇮🇱❤❤🇮🇳🇮🇳🇮🇳
@nikhilgowda5856 Жыл бұрын
We support modi 👍 and Israel ❤️❤️❤️❤️❤️
@sujithkumar3397 Жыл бұрын
More than any other religions, Hinduism and Judaism suffer most😢
@ranganathb1989 Жыл бұрын
ಇಸ್ರೇಲ್ ❤
@manjunathat7060 Жыл бұрын
ನಮ್ಮಲ್ಲಿರುವ ಕೆಲವು ಹಮಾಸ್ ಉಗ್ರರಿಗೆ ಇದೆ ತರ ಭಾರತ ದಾಳಿ ಮಾಡ್ಬೇಕು ❤😅
@MohammadJamsheer-rz4cq Жыл бұрын
Mind your language bro go Israel bro join , we are Indians Muslims Brother I understand what you think , Never scary anyone's proud of Muslims Allhamdulliah and respect every religions respect every people's and proud of India 🇮🇳 ❤❤
@NageshNagesh-lg7bo Жыл бұрын
I love isrele 💛❤
@ajayk5160 Жыл бұрын
If you respect every religion then give us back our entire vishwanatha temple, give us back our entire mathura Nath temple, give us back all our temples in its whole form, which your ancestors destroyed and built mosque upon.
@nagarajmadiwalar9712 Жыл бұрын
@@MohammadJamsheer-rz4cqbro avru heliddu hamas ugrara thara kelavu Jana nammallo idare anthavrige nin yak feel aagthiya bro
@chethan8495 Жыл бұрын
Howdu.... ಉಗ್ರರು ಎಲ್ಲಿಯೇ ಇದ್ದರೂ ಹುಡುಕಿ ಹುಡುಕಿ ಕೊಲ್ಲಬೇಕು... ಮನುಕುಲಕ್ಕೆ ಆ ಒಂದೇ ಒಂದು ಪುಸ್ತಕ ಬಹಳ ತೊಂದರೆ ಕೊಡ್ತಾ ಇದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ
@vaali........6893 Жыл бұрын
❤Isreal.❤
@atheist8430 Жыл бұрын
Indian🇮🇳's support 🇮🇱 Israel,Jai Bhim💙Jai hind🚩
@veenak8909 Жыл бұрын
2024 modi again Jai israel, please remove gaza Strip from the map as early as possible
@user-modi1abhimni5the5great Жыл бұрын
ನನ್ನ ಬೆಂಬಲ ಇಸ್ರೇಲ್ ವಿಜಯಕ್ಕಾಗಿ
@LifeisshortMakeitsweet-wx8yp Жыл бұрын
ಇಸ್ರೇಲ್ ಫ್ಯಾನ್ಸ್ ಅಷ್ಟೇ ಅಲ್ಲ... ಪಾಪಿಸ್ತಾನ್ ಫ್ಯಾನ್ಸ್ ಕೂಡ ನಮ್ಮ ದೇಶದಲ್ಲಿ ಇದಾರೆ..ಬ್ರದರ್... But we ❤️ಇಸ್ರೇಲ್
@Rpdream3 ай бұрын
ನನ್ನ ಬೆಂಬಲ ಇಸ್ರೇಲ್ ಮತ್ತು ರಷ್ಯಾ
@drpratima.snaganoor7022 Жыл бұрын
Jai hind, jai Isreal ❤
@yashaswinisr5057 Жыл бұрын
I stand with amar sir 😊. I stand with amar sir's narration. 🎉
@jyotikadampurhadagali5238 Жыл бұрын
ನಿಜವಾದ ಮಿತ್ರ ಇಸ್ರೇಲ್ ಈಗ ಅದು ಸಂಕಷ್ಟದಲ್ಲಿದೆ ನಾವು ಈಗ ಸಹಾಯ ಮಾಡುವದು ಮಾನವೀಯತೆ.
@bharath.s2565 Жыл бұрын
Yes yes 👏
@SudhaRadha-n4m Жыл бұрын
ಜೈ ಇಸ್ರೇಲ್ ಜೈ ಭಾರತ್ ❤❤❤❤
@siddannashirur9206 Жыл бұрын
I am not fan of modi but I stand with Isrel
@kariyappahakki8733 Жыл бұрын
Namaste sir good morning 🌅❤
@Tirthachari7 ай бұрын
ಇಸ್ರೇಲಿಗೆ ನಮ್ಮ ಬೆಂಬಲ
@sharanabasavaramappanavar93677 ай бұрын
I love Israel ❤ ಭಾರತದ ನಿಜವಾದ ಗೆಳೆಯ ಅಂದ್ರೆ ಅದು ಇಸ್ರೇಲ್..🎉❤
@omram777 Жыл бұрын
Mysore ಮಹಾರಾಜರು ಇಸ್ರೇಲ್ಗೆ.ಏನೋ help ಮಾಡಿದ್ರು ಅಂತ ಎಲ್ಲೋ ಓದಿದ ನೆನಪು, but, details ಗೊತ್ತಿಲ್ಲ. If anybody knows the details, pl enlighten me.,..
@S.Koushik9999 Жыл бұрын
Howda? Sounds Interesting 🤗!
@mithunshetty9376 Жыл бұрын
Watch mysore kathegalu he told that story in his channel
@MadhuHV Жыл бұрын
Mysore Lancer army in support of british fought against ottoman turks(Turkey) and liberated haifa city in Israel during World War 1. There is one memorial in J.C. Nagar Bangalore and teenmurti road in New Delhi.
@mallikarjuna2300 Жыл бұрын
ನಾನೂ ಇಸ್ರೇಲ್ ಪರ 🇮🇱🇮🇳
@chandugaming3876 Жыл бұрын
👌👌👌
@chetankumarr3107 Жыл бұрын
Lovely friends Rashya & Israel
@dakshayaniachar275 Жыл бұрын
ಇಸ್ರೇಲ್. ಜೈ ಗೆದ್ದು ಬಾ
@nagarajk6927 Жыл бұрын
# I stand with Israel
@mahadevyelandur935 Жыл бұрын
I am Indian I like Israel winning
@happyreels2635 Жыл бұрын
Jai Modi sir and Jai isreail ❤
@murugeshmurugesh83124 ай бұрын
ನಾನು. ಇಸ್ರೇಲ್. ಬೆಂಬಲ ಅಭಿಮಾನಿ. ಜೈ. ಇಸ್ರೇಲ್
@HonnappaskumbarHonnappas-pp4yx Жыл бұрын
ಜೈ ಇಸ್ರೇಲ್ ಆತ್ಮೀಯ ಗೆಳೆಯ ಜೈ ಹಿಂದುಸ್ತಾನ್
@ShrenikJainHG Жыл бұрын
I love isrel❤
@krishnashetty53943 ай бұрын
ನಿಜವಾದ ಭಾರತೀಯರು ಸದಾ ಇಸ್ರಲ್ ಪರ ಇರುತ್ತಾರೆ ಜೈ ಇಸ್ರೇಲ್ ಭಾರತದ ಸದಾಕಾಲ ಮಿತ್ರ
@kirangowda4334 Жыл бұрын
ಗಜಾ ಪಟ್ಟಿ ಪುಡಿ ಪುಡಿ.... I STAND WITH ISRAEL..
@guruprasadhg31854 ай бұрын
ಜೈ ಗೌಡರು ಜೈ ಜೆಡಿಎಸ್ ❤❤🎉🎉
@seevakumar5409 Жыл бұрын
Jai.hinda.jai.Bharata.jai.isarela.🙏💪🇮🇳🤝🇮🇱💪❤️
@freefirecreation8562 Жыл бұрын
Jaiisrel 💕💕💕💕💕💕👍👍👍👍👍👍
@punyavathi9373 Жыл бұрын
I love india I love isreal jesus pleasce help you isreal
@soul5709 Жыл бұрын
nice and natural explanation amar prasad
@lakkiRam11684 ай бұрын
ನಾನು ಹೊಬ್ಬ ಇಸ್ರೇಲ್ ಅಭಿಮಾನಿ 🚩🇮🇱 ⭕❗⭕ 〰️
@chidanandachidanandaus1236 Жыл бұрын
Ancient Indian"s and Yahoodi"s situations are same. So I support Isral and Yahoodies.
@G.R.Manjunath-qu6rj2 ай бұрын
Good History Very Brilient good message Brader God bless you 🇮🇳📘
@gurushanhthappas9050 Жыл бұрын
ಜೈ ಇಸ್ರೇಲ್ 🇮🇱
@BasavarajBaligar-ln8vv2 ай бұрын
ನಮ್ಮ ಸುಪೋರ್ಟ್ ಯಾವಾಗಲೂ, ಯಾವುದೇ ಸಂದರ್ಭದಲ್ಲಿ ಇರುತ್ತೆ, ಇರುತ್ತದೆ....
@p.v.shivanandarao45002 ай бұрын
❤❤❤ I Stand & Support Always My Bharath, & Step Mother Israel. 🎉🎉
@amaregoudapatil438 Жыл бұрын
ನಾವು ಇಸ್ರೇಲ್ ಪರ. ನಮಗೆ ಇಸ್ರೇಲ್ ಯಾವತ್ತೂ ವಿಶ್ವಾಸಿಕ ಮಿತ್ರ ದೇಶ.
@shrishailmadhgyal5874 Жыл бұрын
I. Love. My. Isreal. Jai. Hind
@raghukrraghukr3745 Жыл бұрын
Sir avr sambanda ivr sambanda I'd bidi but nyaya ಇರಬೇಕು ಅಲ್ವಾ ಸಿರ್
@n.v.gopaliahgopaliahnadava2972 Жыл бұрын
The Speech of the Prime Minister of Israel Benjamin Netanyahu is surprising, with all the glory to God. Mr. Nethanyahu said: "Only 70 years ago the Jews were led to the slaughterhouse like sheep. 60 years ago we had no country or army. Just a few hours after its creation, seven Arab countries declared war on our small Jewish state. We were only 650 Jews against the rest of the Arab world, without any Israel Defense Army (IDF). No powerful air force, just brave people. Lebanon, Syria, Iraq, Jordan, Egypt, Libya, Saudi Arabia, they all attacked us at the same time. The country that the United Nations gave us was 65% desert. The country was in nowhere! 35 years ago we fought against the three most powerful armies in the Middle East, and we swept them away, yes... in six days. We have fought against various coalitions of Arab countries, which had modern armies and many Soviet weapons, and we have always defeated them! Today we have: *A country *An army *A powerful air force *A State whose economy exports millions of dollars *Intel - Microsoft - IBM develops products for the whole world. *Our doctors receive awards for medical research. *We have numerous Nobel Prize winners in all areas. We have made the desert bloom, we sell oranges, flowers and vegetables to everyone. Israel has sent its own satellites into space! Three satellites at the same time! We are proud to be in the same range as: the United States, which has 250 million inhabitants. Russia, which has 200 million inhabitants, China which has 1.3 billion inhabitants. Europe (France, Great Britain, Germany), with 350 million inhabitants. Those are the only countries in the world that send objects into space! Israel is now part of the family of nuclear powers, with the United States, Russia, China, India, France and Britain. We have never officially admitted it, (but everyone knows it): only 60 years ago, they led us, ashamed and desperate, to sacrifice! We have the smoking ruins of Europe fresh and we won our wars here with less than nothing. We have built our little "Empire" from nothing. Who is Hamas to want to scare us, to intimidate us? You make us laugh! Easter was celebrated; Let's not forget what it is about. We have survived Pharaoh. We survived the Greeks. We have survived the Romans. We have survived the inquisition in Spain and the pogroms in Russia. We have survived Hitler. We have survived the Germans. We have survived the Holocaust. We have survived the armies of seven Arab countries. We have survived Saddam. We will continue to survive today's enemies as well. Think about any other time in human history! Think about it: for us, the Jewish people, the situation has never been better! Let's face the world. Let us remember: all the nations or cultures that once tried to destroy us, today no longer exist and we still live! Egypt? The Greeks? Alexander of Macedonia? The Romans? Does anyone speak Latin these days? And the Third Reich? And look at us: Bible Nation the slaves of Egypt, we are still here. And we speak the same language! Before and now! The Arabs don't know it yet, but they will learn that there is a God! ....as long as we maintain our identity, we will be here forever! So we apologize for not worrying. For not crying. For not being afraid. Things are good here. They could certainly be better. However: don't believe the media because they don't say that parties are still happening, people are still living, people are still going out, people are still going out to see their friends. Yes, our morale is low. Because? Only because we mourn our dead, while others rejoice in the spilled blood. That's why we're going to win in the end. He never sleeps or will never sleep...the guardian of Israel...HaShem, God of Abraham, Isaac and Jacob. Forward this speech to the entire community, and to people around the world. They are part of our strength. Share it with all your friends and with everyone who does not know the Truth.... 🇮🇱🇬🇹🇺🇸🇨🇴🇻🇪🇮🇳
@siddanagowdadandagihalli2660 Жыл бұрын
I will stand with Israel 💞 is my heart
@malleshappagaragad4077 Жыл бұрын
Jai isreal jai bharatha jai modiji
@chennakeshavakeshava4125 Жыл бұрын
🇮🇳🙏ಇಸ್ರೇಲ್❤👍
@kanduri-4 ай бұрын
We are means 120 crore People of INDIAN'S Supporting ISRAEL ❤We Loved that Country, ❤❤❤❤❤❤❤❤❤❤❤❤❤❤❤❤❤❤❤❤❤LOVE you ISRAEL 😊
@RajendraN-jn6le4 ай бұрын
India ❤️❤️❤️❤️❤️ಇಸ್ರೇಲ್
@santoshn8853 Жыл бұрын
I stand with Israel 🇮🇱🇮🇳🚩
@Sg12389 Жыл бұрын
ಅಮರ್ ಸಾರ್ ಏನ್ ಕಥೆ ಹೇಳ್ತೀರಾ ನೆಹರೂಗೆ ಸಾಬ್ರು ದೇಶ ಮಾಡೋ ಆಸೆ ಇತ್ತು ಅಂತ ಹೇಳಿ ನೀವು ಕಥೆನ ಏನೇ ತಿರುಗ ಮುರುಗ ಮಾಡಿ ಹೇಳಿದ್ರು ನಾವು ಸರಿಯಾಗಿಯೇ ಅರ್ಥ ಮಾಡ್ಕೊಳ್ಳತಿವಿ 😊😊