ಮುಂದಿನ ಸಂಚಿಕೆಯಲ್ಲಿ ಮೋದಿ ಯುಗದ ಬಗ್ಗೆ ಕೇಳಲು ತುಂಬಾ ಕಾತುರದಿಂದ ಕಾಯುತ್ತಿದ್ದೇನೆ.
@skproductions63664 жыл бұрын
ನಾನು ಇದುವರೆಗೂ ಅತ್ಯಂತ ನಿಷ್ಪಕ್ಷಪಾತ ವರದಿಗಾರ 'ಅಮರ್ ಪ್ರಸಾದ್' ಎಂದು ತಿಳಿದಿದ್ದೆ.....ಆದರೆ ಈ ವರದಿ ನೋಡಿದ ನಂತರ ನನಗೆ ನಿಜಕ್ಕೂ ತುಂಬಾ ಬೇಸರವಾಯಿತು...69 ಜನ ಕರಸೇವಕರನ್ನು ಪೂರ್ವ ಯೋಜಿತವಾಗಿ ನಿರ್ದಯವಾಗಿ ಸುಟ್ಟು ಕೊಲ್ಲಲಾಯಿತು ಅದನ್ನು ಖಂಡಿಸದೆ ತೀರ ಲಘುವಾಗಿ ಪರಿಗಣಿಸಿದ್ದು ವಿಷಾದನೀಯ...ಹೀಗೆ ಹೇಳಿದರೆ ಎಡಪಂಥೀಯರಿಗೂ ನಿಮಗೂ ವ್ಯತ್ಯಾಸವೇನು ?? ಒಬ್ಬ ಹಿಂದೂ ಆಗಿ ಈ ರೀತಿ ಮಾಡಿದ್ದು ದುರಂತವೇ ಸರಿ....ನಾನು ಅದರ ನಂತರದ ಗಲಭೆಯನ್ನಾಗಲಿ,ಮೋದಿಯವರನ್ನಾಗಲಿ ಸಮರ್ಥಿಸಿಕೊಳ್ಳುತ್ತಿಲ್ಲ....ಆದರೆ ಜೀವಂತವಾಗಿ ಸುಟ್ಟ ಅವರ ಬಗ್ಗೆ ಒಂದು ಕನಿಕರವನ್ನೂ ವ್ಯಕ್ತಪಡಿಸದೆ , ಮೋದಿಯವರ ಅಪರಾಧ ಸಾಭೀತಾಗದೆ ಇದ್ದರೂ ಖಳನಾಯಕನಂತೆ ಬಿಂಬಿಸಿರುವುದು ಖೇದಕರ.... ಕಾಶ್ಮೀರಿ ಪಂಡಿತರ ಮೇಲೆ ನಡೆದ ಶೋಷಣೆಯ ಬಗ್ಗೆಯೂ ಸೊಲ್ಲೆತ್ತದಿರುವುದು ಬಹಳ ಸೋಜಿಗದ ವಿಷಯ.... ಈ ಹಿಂದೆಯೂ ನಮಗೆ ಬ್ರಿಟಿಷರಿಂದ ಹಾಗೂ ಕಾಂಗ್ರೆಸ್ ಸರಕಾರದಿಂದ ಇತಿಹಾಸ ತಿರುಚಿ ದಾರಿತಪ್ಪಿಸಿರುವುದನ್ನು ನಾವು ತಿಳಿದಿದ್ದೇವೆ....ಆದರೆ ನಿಮ್ಮ ಮೂಲಕವೂ ಇದೇ ನಡೀತಾ ಇದೆ ಎಂದು ತಿಳಿದಾಗ ಬಹಳ ಬೇಸರವಾಯಿತು.... 1) ಡ್ರೋನ್ ಪ್ರತಾಪ್ ನಕಲಿ ಎಂದು ತಿಳಿದಿದ್ದರೂ ಅದು ಖಚಿವಾಗುವ ತನಕ ಹೇಳಲ್ಲ ಎಂದಿರುವ ನೀವು, ಮೋದಿಯವರು ನಿರಪರಾಧಿ ಎಂದು ತೀರ್ಪು ಬಂದ ಮೇಲೇಯೂ ಅವರ ವಿರುಧ್ಧವೇ ಅಪರಾಧಿ ಎಂಬ ಅನುಮಾನ ಬರುವಂತಹ ಹೇಳಿಕೆ ಕೊಟ್ಟಿರುವುದು ಏಕೆ ?? 2) ಅಟಲ್ ಜೀ ಅವರ ಸರ್ಕಾರದ ಸಾಧನೆಗಳ ಬಗ್ಗೆ ಕೇವಲ 2 ಸಾಲುಗಳಲ್ಲಿ ಹೇಳಿ ಮುಗಿಸಿದ ನೀವು ಅಲ್ಲಿ ನಡೆದ ದಂಗೆಗಳ ಬಗ್ಗೆಯೇ ಒತ್ತಿ ಒತ್ತಿ ಹೇಳಿರುವುದು ಏಕೆ ?? 3) ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಸುಪ್ರೀಂ ಕೋರ್ಟ್ನಂತ ಮುಖ್ಯ ನ್ಯಾಯಂಗ ವ್ಯವಸ್ಥೆಯನ್ನೇ ಮೂಲೆಗುಂಪು ಮಾಡಲು ಹೊರಟ ಇಂದಿರಾಗಾಂಧಿ ಮೇಲೆ ಹೆಚ್ಚಿನ ಆರೋಪ ಹೊರಿಸದೆ ಕೇವಲ ಸಂಜಯ್ ಗಾಂಧಿಯನ್ನು ಹೊಣೆ ಮಾಡಿದ್ದು ಎಷ್ಟು ಸರಿ ?? ಹೀಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.... 'ಅಮರ್ ಪ್ರಸಾದ್' ಎಂದ ಕೂಡಲೇ ವಿವೇಚಿಸದೇ ಎಲ್ಲಾ ವಿಡಿಯೋಗಳಿಗೂ ಲೈಕ್ ಒತ್ತುತ್ತಿದ್ದ ಕೈಗಳು ಇದೇ ಪ್ರಥಮ ಬಾರಿಗೆ "ಡಿಸ್ ಲೈಕ್" ಒತ್ತಿವೆ.. ಹೀಗಂತ ಮಾತ್ರಕ್ಕೆ ನಾನು ಯಾವುದೇ ಭಕ್ತ ಕೂಡ ಅಲ್ಲ IT ಸೆಲ್ ಮೆಂಬರ್ ಕೂಡ ಅಲ್ಲ.... ಹಲವು ದಶಕಗಳಿಂದಲೂ ನಮ್ಮ ಹಿಂದೂಗಳ ಮೇಲೆ ನಡೆಯುತ್ತಿರುವ ನಿರಂತರ ದಬ್ಬಾಳಿಕೆಯಿಂದ ಬೇಸತ್ತಿರುವ ಒರ್ವ ಸಾಮಾನ್ಯ ಹಿಂದೂ... ಇದಕ್ಕೆಲ್ಲ ಕೊನೆ ಎಂದು ???............ ನೀವು ಉದ್ದೇಶಪೂರ್ವಕವಾಗಿ ಇವನ್ನೆಲ್ಲ ಹೇಳಿದಿರೋ ಅಥವಾ ನಿಮ್ಮ ಅಭಿಪ್ರಾಯವೇ ಹೀಗೆನೋ ...ನನಗೆ ತಿಳಿಯದು... ಆದರೆ ಹೇಳಿದ ರೀತಿ ಮಾತ್ರ ತಪ್ಪು ...ಇದನ್ನಂತೂ ಖಂಡಿತವಾಗಿಯೂ ಹೇಳಬಲ್ಲೆ.... ಕ್ಷಮಿಸಿ ನಿಮ್ಮ ಬಗ್ಗೆ ಹೀಗೆ ಹೇಳುವ ಅರ್ಹತೆ ನನಗಿದೆಯೋ ಇಲ್ಲವೋ ತಿಳಿಯದು,ಆದರೆ ಕೆಳಗಿರುವ ಉಳಿದವರ ಅಭಿಪ್ರಾಯವೂ ಇದೇ ಆಗಿರುವುದರಿಂದ ನಾನು ಹೇಳಿದ್ದರಲ್ಲಿ ತಪ್ಪಿಲ್ಲ ಎಂದು ಕೊಂಡಿದ್ದೇನೆ....ಇದಕ್ಕೆ ನೀವು ಯಾವುದೆ ರೀತಿಯ ಉತ್ತರ ನೀಡದಿದ್ದಲ್ಲಿ ನಿಮ್ಮದು ಕೂಡ "Propaganda" ಅಂತಾನೇ ತಿಳ್ಕೋತಾರೆ ಎಲ್ಲರೂ....ಇನ್ನು ಮುಂದೆ ನೀವು ನೀಡುವ ವರದಿಯನ್ನು ನಂಬುವ ಮೊದಲು ಸರಿಯಾಗಿ ಯೋಚಿಸಬೇಕಾಗುತ್ತದೆ.... ಇತಿ ನಿಮ್ಮ ಮಾಜಿ ಅಭಿಮಾನಿ 🙏🙏🙏
@@srinivasgangotri3723adunna nim congess nan maklu 70 varsha indane madidare 😂😂😂
@girish123334 жыл бұрын
2004 ರಿಂದ 2014 ವರ್ಗೆ ಕಾಂಗಿ ಸರ್ಕಾರದ ಭ್ರಷ್ಟಾಚಾರ ಪ್ರಕರಣ ಹೇಗಿರುತ್ತೆ ನೋಡ್ಬೇಕು ಅಷ್ಟೇ ... ಧನ್ಯವಾದಗಳು ಅಮರ್ ಪ್ರಸಾದ್ ತಂಡಕ್ಕೆ ...
@srinivasgangotri372310 ай бұрын
Congress navaru sarkari companygalanna adhanige sale madtha idhare.. Hage janar tax gst yindh collect madidha amountanna.. Business manglige savira kotti loan kottu manna madibittide.. 😂😂😂😂
@vaali........6893Ай бұрын
Jai modi.❤❤
@harshithkulal33404 жыл бұрын
ರಾಷ್ಟೀಯ ಸ್ವಯಂ ಸೇವಕ ಸಂಘ ದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ... 🙏
@Siddubv1434 жыл бұрын
ಸರ್ ನನ್ನ ಪ್ರಕಾರ ಹೇಳುವುದಾದರೆ ಇದೊಂದು ಪೂರ್ವ ನಿಯೋಜಿತ ಕೃತ್ಯ ಅಂತ ಒಪ್ಪಿಕೊಳ್ಳುತ್ತೇನೆ.. ಆದರೆ ನಿಮ್ಮ ಪ್ರಕಾರ ಏನು ಅನ್ನೋ ಉತ್ತರದ ನಿರೀಕ್ಷೆಯಲ್ಲಿದ್ದೇನೆ.
@nageshbidagalu67044 жыл бұрын
ಅದ್ಭುತವಾದ ಸಮತೋಲನ...... ನೈಜವಾದ ಪತ್ರಿಕಾಧರ್ಮ........
@vikas2894 жыл бұрын
ತುಂಬಾ ಉತ್ತಮವಾಗಿ ವಿವರಣೆ ನೀಡುತಿರ ಧನ್ಯವಾದಗಳು ಅಮರ್ ಸರ್.
@lostisland90044 жыл бұрын
ಬೇರೆ ಎಲ್ಲ ನ್ಯೂಸ್ ಚಾನಲ್ ಗಳಿಗಿಂತ..ಇದು ಒಂದು ಉತ್ತಮ ಪ್ರಯತ್ನ ... Let's support independent journalism
@darshannaik34204 жыл бұрын
Jai modiji
@shivannagowdawasan70872 жыл бұрын
Jai Modiji
@putrudhanashetti7272 Жыл бұрын
ಎಲ್ಲರಿಗೂ ತಿಳಿಯವಂತೆ ಸ್ಪಷ್ಟ ಮಾಹಿತಿ ನೀಡುವ ನಿಮ್ಮ ಪ್ರಯತ್ನ ಅಮೋಘ
@RajRaj-hu8wr4 жыл бұрын
ನಿಸ್ಪಕ್ಷವಾದ ವಿವರಣೆ.... ಇದೇ ನಿರ್ಭಯ, ಹಾಗೂ ಪಕ್ಷಾತೀತ ಸರಿಯಾದ ವಿವರಣೆ ಮುಂದುವರಿಯಲಿ... Congratulations...
@prajwal_anand_214 жыл бұрын
2:49 Here comes the lion....... MAN OF DEVELOPING INDIA 👏👏👏
@nasirptrnasirptr73204 жыл бұрын
🤣🤣😅
@kudlaworld84023 жыл бұрын
Segani baktaru
@prajwal_anand_213 жыл бұрын
@@kudlaworld8402 ನಂಗೂ ಈಗ ಹಂಗೇ ಅನ್ನಿಸ್ತಿದೆ 😅
@PowarStar-w5v3 ай бұрын
@@kudlaworld8402nim muslim andbhaktha nan maklu 😂😂😂
@naveenbrand47554 жыл бұрын
ಜೈ ಬಿಜೆಪಿ
@prajwal_anand_214 жыл бұрын
I forgot today is Sunday. I was waiting for this video.
@kanthinagesh7695 Жыл бұрын
Thank you Amar Prasad💐
@ranganathldvl7994 жыл бұрын
ಅದ್ಭುತ ಮಾಹಿತಿ..... ಧನ್ಯವಾದಗಳು
@PowarStar-w5v Жыл бұрын
hindugalu thalme kalkondre enaguthe antha ide sakshi 💪💪 Jaiiii modiji jaiii BJP Jaiiii Sri Ram 🔥🔥🔥🚩🚩🚩🚩🚩🚩🚩💪💪💪💪💪
@kundalagurki87004 жыл бұрын
ಸಂಪೂರ್ಣ ಮಾಹಿತಿ ಅಣ್ಣಾ ಧನ್ಯವಾದಗಳು
@agr-SportscinemaX4 жыл бұрын
ಅಮರ್ ಸರ್,,,,ಎಂತಹ ಮಾಹಿತಿ,ಅದ್ಭುತವಾಗಿದೆ,,,,,ನಿಮ್ಮ ಧ್ವನಿ ಅಧ್ಬುತ,, ಲವ್ ಯೂ ಅಮರ್ ಅಣ್ಣ❤❤❤
@nagamallunagu61764 жыл бұрын
ಜೈ ಮೋದಿಜಿ
@a1aquaservices....9214 жыл бұрын
Jai sri ram
@sirajnadaf29494 жыл бұрын
ತುಂಬಾ ಸರಳವಾಗಿ ವಿವರಿಸಿದ್ದಾರೆ
@narasimhamurthy21834 жыл бұрын
ಅತೀ ರೋಚಕವಾಗಿದೆ... ಧನ್ಯವಾದಗಳು
@Sharat_Hegade4 жыл бұрын
Thank you sir.. hinda gotte ellada history bagge tilisi kotidake..mundina sunday wait madata ertini
@mohanhullur46692 ай бұрын
Good information 💐
@hyperinfinitegamer624 Жыл бұрын
Sir nimendana namaga information gothaka irrodu vvv thanks
@mohan.arjunnagaraju34434 жыл бұрын
ಜೈ ಹಿಂದ್🚩🚩🚩🚩
@funindia52054 жыл бұрын
Narendra Modi is best 😍
@annappadone57114 жыл бұрын
ಅಣ್ಣಾ ಸೂಪರ್
@shashikumarshashikumar76914 жыл бұрын
ಸರ್ ಅಮರನಾಥ ಅವ್ರೇ ,69 ಕರಸೇವಕರನ್ನು ಹೇಗೆ ಕೊಂದರು ಕೊಂದರೂ ಯಾವ್ತರ ಕೊಂದ್ದರ ಯಾಕೆ ಕೊಂದರು ಅದನ್ನೇ ಹೇಳಿಲ್ಲ ನೀವು🥺🥺🥺
@Arungowda044 жыл бұрын
Trainge benki hakudru
@gkmsony4 жыл бұрын
Amar sir don't want to hurt a particular community people feelings here
Hats off to those people who work for this country, Tqs for ur info sir
@surendarkoteshwara630 Жыл бұрын
ಅಮರ್ ಪ್ರಸಾದ್ ಗ್ರೇಟ್
@krishnapoojary71093 жыл бұрын
Very good information
@darlingrockie2 жыл бұрын
14:58 Lines are just a 🔥🔥
@sanasatyanarayan7884 жыл бұрын
Amar bhai bharath darshan all video most useful information... Thank you 👌
@kanakaroodgi93194 жыл бұрын
Super sir hattsup
@manjusl7464 жыл бұрын
Tq to information
@VijayaBGowda Жыл бұрын
Very nice explanation of politics history.
@manjulat19464 жыл бұрын
Interesting and informative, I'm eagerly waiting for 29th episode, Thank you Amar Prasad Sir.
@madhumadhu10614 жыл бұрын
Amar prasad kasmiradalli muslim mathandarinda HINDU PANDITARA maranahoma aitalla adara baggenu ondu video madi. avaga kendra sarkara enu madta ittu adara baggenu tulisi kodi
@nammakannada604211 ай бұрын
Jai modi
@dattatribiradar34974 жыл бұрын
You are awesome👍👍👍👍
@harshaharsh95164 жыл бұрын
Jai RSS jai Modi ji jai BJP😎🤏
@Sunil-sc2se4 жыл бұрын
Exelent news...sar nimdu..
@asjm85904 жыл бұрын
Super news sir
@aishuj52023 ай бұрын
❤
@marutimetri94204 жыл бұрын
Super explanation, please go deeply
@vishwanathp.b63002 жыл бұрын
Good punishment.
@al-eliaz6804 жыл бұрын
Where was human rights too when they burnt a train and killed Hindu karasevaks
@lakshmanabheemarao73954 жыл бұрын
They are human rioters, they protect perticular community, as they are financed by foreign funds. Their reaction to stone throwing of our brave soldiers. Human rights are brain washed people. Their reaction to BOMBAY BLASTS ARE HIGHLY REGRETTABLE
@vishwanathp.b63002 жыл бұрын
Nithsh Kumar, mamatha byanargy. Adwany. Jasvanth sing, ramvilas pasvas very good team in India.
@maheshche16594 жыл бұрын
Good info yajaman
@nadanubhavam4 жыл бұрын
Vah re Vah... Kannige Kaattuva hage heltira Amaraprasad 👏👏👏
@venkybn88753 жыл бұрын
ನಿಮ್ಮ ಎಲ್ಲ ಎಪಿಸೋಡ್ ಚೆನ್ನಾಗಿದೆ. ಆದರೆ ಈ ಎಪಿಸೋಡ್ ಒಂದು ಪಕ್ಷದ ಓಲೈಕೆ ಇದೆ ಸರ್
@vishwanathp.b63002 жыл бұрын
Neevu bearea party yavaru Ed area heali sir. Sadaneeu madi. Edakkea Darya mathu satya finds sadya.
@manugowdaq4 жыл бұрын
Finally 28 minutes 👏👏👏👏👏
@KrantiAcademy4 жыл бұрын
Super ji .....
@ManjunathManju-lb5ii4 жыл бұрын
Excellent work, i appreciate your work.
@Pmanjunath19884 жыл бұрын
ಕರ್ನಾಟಕ ದರ್ಶನ ಯಾವಾಗ???
@gangunpujari6194 Жыл бұрын
ಇದು ಇದು ಇದು ಬೇಕಾಗಿದು
@manjunath68694 жыл бұрын
Good Info
@guruprasad25474 жыл бұрын
Super briefing 👌👍
@kumarr69333 жыл бұрын
👌👌👌
@vanugopal1424 жыл бұрын
ಛತ್ರಪತಿ ಶಿವಾಜಿ ಬಗ್ಗೆ ವಿಡಿಯೊ ಮಾಡುವುದನ್ನು ಹೆೇಳದ್ದೆರೆe?
@Saibabaಸಾಯಿಬಾಬಾ4 жыл бұрын
ಯಾಕೆ ನಮ್ಮ ಕನ್ನಡ ರಾಜರ ಬಗ್ಗೆ ವಿಡಿಯೋ ಬೇಡವಾ ? ನಿಮಗೆ ತಿಳಿದಿದಿಯಾ ? ಹಿಂದು ಧರ್ಮವನ್ನು ೩೦೦ ವರ್ಷಗಳ ಕಾಲ ಮುಸ್ಲಿಂ ದಾಳಿಕೋರರಿಂದ ಕಾಪಾಡಿದ್ದು ನಮ್ಮ ಶ್ರೀ ಕೃಷ್ಣ ದೇವಾಲಯರವರು .ಇವತ್ತು ದಕ್ಷಿಣ ಭಾರತದಲ್ಲಿ ಹಿಂದೂ ಧರ್ಮ ಮತ್ತು ಹಿಂದು ದೇವಸ್ಥಾನಗಳು ಇದ್ದರೆ ಅದು ನಮ್ಮ ವಿಜಯನಗರ ಸಾಮ್ರಾಜ್ಯದ ದೊರೆಗಳ ಕೊಡುಗೆ ವರೆತು ಶಿವಾಜಿಯಿಂದಲ್ಲ
@salvamurugan5913 Жыл бұрын
Jai atal jee
@somusnd224 жыл бұрын
Sir I think u left many achievements of Atalji only focused on pokran, Kargil war and Godra hatyakand but his other achievements not mentioned in Highways road transport. And sarva shikshana abhiyana n many more etc.. need it in this vedio..
@pranavcacharya42884 жыл бұрын
Modi I love you
@raziyasulthana43424 жыл бұрын
supper video sir sathyavannu mathra niu heludhrindha namge niu ishta 👍👍
Amar Prasad sir plz read all viewers comments for this video and you have to clear all the questions.
@manjusl7464 жыл бұрын
21:32...wow Super
@kiransgowda21374 жыл бұрын
Karnataka darshana madi sir
@renukadevikc17554 жыл бұрын
Why no one was concerned about Kashmir pandiths, are they not human beings. Are they not Indians
@humanity94764 жыл бұрын
Wha about gujrat voilation are they not indians
@vijayarkasali77472 жыл бұрын
@@humanity9476 bcdk which happened first
@jagadeeshalur12774 жыл бұрын
Super ❤️
@siddiqsiddiq6784 жыл бұрын
Super sir
@laxmiputrasalegaon91414 жыл бұрын
Sir good information sir...
@arrubanu33693 жыл бұрын
🇮🇳👍
@rajaths28484 жыл бұрын
Spr matastu barali intaha vedio
@sagarkumarps12264 жыл бұрын
7:20 pradhana mantri alla mukya mantri
@abhinaysrabhi25654 жыл бұрын
😚😚😚😚you must become like this 🌏genius reporter Sir
@androidstreak4 жыл бұрын
Very well explained !!!
@gajahlaxmi50814 жыл бұрын
I likk
@gajahlaxmi50814 жыл бұрын
Ds I like your news just my thoughts
@gajahlaxmi50814 жыл бұрын
I like your news reading styl
@naganandasb75084 жыл бұрын
Anna Neevu Idetara Britain empire inda Afghanistan yuddada tanakad cold war end ago tanakada ond sarani madi please Please Please Nim voice alli adanna tilkoloke tumba kushi anasatte so Please 🤩🤩
@ramyavarshan86634 жыл бұрын
Navu kuda Mangalore,konkani
@ramyavarshan86634 жыл бұрын
Hi amar,
@anishgowda31642 жыл бұрын
Sir 2g agaranada bagge ond video maadi sir...!?
@vasudevapannur22284 жыл бұрын
Next video waiting
@vishwanathp.b63002 жыл бұрын
Modi aslo steel man. Gujarat citizens are ore of steel. I proud being a Hindu. Evaru darma palicidare.