No video

ಮೋದಿಯಿಂದ ರಜನಿ, ಅನಂತ್ ರಿಂದ ಅಮಿತಾಭ್|ಎಲ್ಲರೂ ಇವರ ಕಂಠದಲ್ಲಿ.!|Dubbing Artist|Sudarshan|Gaurish Akki Studio

  Рет қаралды 124,899

Gaurish Akki Studio

Gaurish Akki Studio

Күн бұрын

ನಮಸ್ಕಾರ ಎಲ್ಲರಿಗೂ...ನಾವೆಲ್ಲರೂ ಸಿನೆಮಾ ನೋಡ್ತೆವೆ. ಆದರೆ ಸಿನೆಮಾ ತೆರೆಯ ಹಿಂದಿನ ಕಲಾವಿದರ ಬಗ್ಗೆ ಯೋಚ್ನೆ ಮಾಡಿದ್ದು ಕಡಿಮೆಯೇ..ಇವತ್ತು ಕನ್ನಡದ ಪ್ರಖ್ಯಾತ ಡಬ್ಬಿಂಗ್ ಕಲಾವಿದ, ಅನಂತ್ ನಾಗ್ ಅವರಿಂದ ಅಮಿತಾಭ್ ವರೆಗೆ . ಕಲಾಭವನ್ ಮಣಿಯಿಂದ ನರೇಂದ್ರ ಮೋದಿವರೆಗೆ ಎಲ್ಲರಿಗೂ ಹಿನ್ನೆಲೆ ಧ್ವನಿಯಾಗಿ ಕೆಲಸ ಮಾಡಿರುವ ಸುದರ್ಶನ್ ಅವರೊಂದಿಗಿನ ಸಂದರ್ಶನ ಇಲ್ಲಿದೆ.
ನೋಡಿ ಮತ್ತು ಶೇರ್ ಮಾಡಿ
ಗ್ಯಾಸ್
#DubbingArtist #RajanitoModi #Sudarshan
.......
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ - / gaurishakkistudio
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #DubbingArtist #Sudarshan #NarendraModi #Rajanikanth #AmithabhBachchan #AnanthNag #KannadaFilmIndustry

Пікірлер: 217
WILL IT BURST?
00:31
Natan por Aí
Рет қаралды 20 МЛН
Gli occhiali da sole non mi hanno coperto! 😎
00:13
Senza Limiti
Рет қаралды 20 МЛН
Bony Just Wants To Take A Shower #animation
00:10
GREEN MAX
Рет қаралды 7 МЛН
Actor , Director S N Sethuram in Shubhodaya Karnataka | 23-01- 2020 | DD Chandana
57:28
ದೂರದರ್ಶನ ಚಂದನ - Doordarshan Chandana
Рет қаралды 113 М.
ANABE |KATHA SANKALANA |MOUNI |S N SETHURAM
31:40
Vriddhi Creation
Рет қаралды 36 М.