ಧನ್ಯವಾದಗಳು ಷಣ್ಮುಖಾ ಸರ್.. ನಿಮ್ಮ ಸಲಹೆ ಎಲ್ಲಾ ಕಲಾವಿದರಿಗೆ ಸ್ಫೂರ್ತಿ.. 👌👌👌🙏🙏🙏🌹❤️
@manjanmanju481316 күн бұрын
ನಿಮ್ಮ ಅಮೋಘ ಪ್ರತಿಭೆಗೆ ಧನ್ಯವಾದಗಳು ಗುರುಗಳೇ ❤🎉
@manacharybadiger68499 күн бұрын
Sir excellent
@shivaswamy726617 күн бұрын
ಇದು ಜನಪ್ರಿಯವಾದ ಚಿರಪರಿಚಿತವಾದ ಬಲು ಇಂಪಾದ ರಾಗ 👌🙏👍ಧನ್ಯವಾದಗಳು
@mrmaharajamysuru17 күн бұрын
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು...💐💐
@malleshm404917 күн бұрын
ಸೂಪರ್ ಸರ್ ಹಾರ್ಮೋನಿಯಂ ಕಲಿಯೂವ ವರಿಗೆ ಬಹಳ ಅನುಕೂಲ ಆಗಲಿದೆ ತಮ್ಮ ಮಹಾರಾಜ ಚಾನಲ್ ಗೆ ತುಂಬಾ ಧನ್ಯವಾದ ಗಳು
@mrmaharajamysuru16 күн бұрын
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.
@ganeshsharmanadalahari25837 күн бұрын
ಈ ಚಾನೆಲ್ ಮಾಡಿರೋದು ಕಲಿಕೆಯ ಹಂತದಲ್ಲಿ ಇರುವರಿಗೆ ಮಾತ್ರ ಅಲ್ಲ, ಸಂಗೀತಜ್ಞರಿಗೂ ಉಪಯೋಗಕರವಾಗಿದೆ. ಮಿತ್ರ ಷಣ್ಮುಖರಿಗೆ ಅಭಿನಂದನಾ ಧನ್ಯವಾದ❤
@mrmaharajamysuru7 күн бұрын
ನಿಮ್ಮ ಪ್ರೀತಿ ಸದಾ ಇರಲಿ ಸರ್.. ನಿಮ್ಮ ಕಲಾ ಪ್ರೀತಿಗೆ ಧನ್ಯವಾದಗಳು.💐🙏🏼💐
@ಸ್ವರಸಂಗೀತ-ಧ5ಝ17 күн бұрын
ಸಾರ್ ನಮಸ್ಕಾರ ಮೋಹನ ರಾಗದ ವಿಮರ್ಶೆ ಬಹಳ ಸುಂದರ
@shivanandajois739816 күн бұрын
ಸರ್, ನಿಮ್ಮ ಮಾಹಿತಿ ನೀಡುವ ಈ ಕಾರ್ಯ ತುಂಬಾ ಉಪಯುಕ್ತ. ಧನ್ಯವಾದಗಳು. ಕೀಬೋರ್ಡ್ ತುಂಬಾ ಚೆನ್ನಾಗಿ ನುಡಸುತ್ತೀರ.
@mrmaharajamysuru16 күн бұрын
ನಿಮ್ಮ ಪ್ರೀತಿ ಸದಾ ಇರಲಿ. ನಿಮಗೂ ಸಹ ಧನ್ಯವಾದಗಳು
@shivamallappadoora842717 күн бұрын
🙏ಧನ್ಯವಾದಗಳು ಸರ್, ತುಂಬಾ ಚನ್ನಾಗಿ ನುಡಿಸಿ ತೋರಿಸುತಿದ್ದೀರಾ ನಿಮ್ಮ ಗುರುತನ ಹಲವರಿಗೆ ಲಭ್ಯವಾಗಲಿ 👍🙏🙏
@lalithakamath325911 күн бұрын
Wow ಅದ್ಭುತSir🙏🏻
@vijayalaxmipattar664515 күн бұрын
ಮೋಹನ ರಾಗದ ಪಪರಿಚಯ ಮನ ಮೋಹಕ ವಾಗಿದೆ. 🙏💐
@mrmaharajamysuru14 күн бұрын
ನಿಮ್ಮ ಅಭಿಮಾನ ಸದಾ ಇರಲಿ
@karthikjassic960417 күн бұрын
Osm sir ❤
@LakshminarayanaPallathadka12 күн бұрын
ಮೋಹನದ ಮೋಹಕ ಮಾಹಿತಿ ❤️❤️❤️
@amruthavarshiniclassofmusic17 күн бұрын
Very nice sir❤
@tumkurraghavenderaraonagar453815 күн бұрын
ಅತ್ಯದ್ಭುತ ಮಾಹಿತಿ ಸಾರ್. ನಿಮ್ಮ ವಿಡಿಯೋ ನೋಡ್ತಿದ್ರೆ ಸಮಯ ಹೋಗೋದೇ ಗೊತ್ತಾಗಲ್ಲ. ಒಂದು ಲೈವ್ ಸ್ಟೇಜ್ ಕಾರ್ಯಕ್ರಮ ಮಾಡಿ ಸಾರ್ ರಾಗಾದಾರಿತ ಗೀತೆಗಳ ಬಗ್ಗೆ. ನೋಡೋಕೆ ತುಂಬಾ ಖುಷಿ ಆಗತ್ತೆ
@manjunathmardhal348516 күн бұрын
ನಿಮ್ಮ ವೀಡಿಯೋಗಳನ್ನು ನೋಡೋದೆ ಒಂದು ಖುಷಿ ಸರ್🙏 ಒಳ್ಳೆಯ ಮಾಹಿತಿ ಇರುತ್ತದೆ. ಹೀಗೇ ಎಲ್ಲಾ ರಾಗಗಳ ಮಾಹಿತಿ ತಿಳಿಸಿಕೊಡಿ ಸರ್
@mrmaharajamysuru16 күн бұрын
ನಿಮ್ಮ ಅಭಿಮಾನ ಸದಾ ಇರಲಿ.. ನಿಮ್ಮ ಹಾರೈಕೆಯೇ ನಮ್ಮ ಬಲ..ನಿಮಗೂ ಧನ್ಯವಾದಗಳು.
@YogendraPrasanna16 күн бұрын
ಸೂಪರ್ ಅಣ್ಣ ❤❤❤
@pranav-raj17 күн бұрын
Understood well sir.Thankyou for your teaching sir....🙏❤️✨✨✨
@mrmaharajamysuru17 күн бұрын
ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..
@rajuachar135017 күн бұрын
ಅದ್ಭುತ ಅಣ್ಣ❤✨ಇದೆ ತರಹ ಇನ್ನು ಹೆಚ್ಚು ರಾಗಗಳು ಮತ್ತು ಅದರಲ್ಲಿ ಬರುವ ಗೀತೆಗಳನ್ನು ತಿಳಿಸಿಕೊಡಿ🙏
@mrmaharajamysuru16 күн бұрын
ಖಂಡಿತವಾಗಿಯೂ ರಾಜು..ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು..
@madhusudhanamrmadhusudhana554817 күн бұрын
ಸರ್ ನೀವು ನೋಟೀಶನ್ ಕೂಡ ಹೇಳಿ ಕೊಡಬಹುದಲ್ಲ ಸರ್ ಕಲಿಯುವವರಿಗೆ ಅನುಕೂಲ ಆಗುತ್ತದೆ ಸರ್ ನಾವು ನಿಮ್ಮ ಕೀಬೋರ್ಡ್ ನುಡಿಸುವ ಕಲೆ ನಮಿಗೂ ಆ ಕಲೆ ಕಲಿಸಿ ಕೊಟ್ಟಿದ್ದಾರೆ ತುಂಬಾ ದನ್ಯನಾಗುವೇ 🙏🙏🙏
@saraswathig492617 күн бұрын
Super brother... Well done...🎉 ಮೋಹನ ರಾಗದ ಸ್ವರ ಸಂಚಾರ ಮನಮೋಹಕವಾಗಿತ್ತು. ನಿಮ್ಮ ಸಂಗೀತ ಪಯಣದ ನೌಕೆ ಸುಗಮವಾಗಿ ಸಾಗಲಿ
@mrmaharajamysuru16 күн бұрын
ನಿಮ್ಮ ಅಭಿಮಾನ ಪ್ರೀತಿ ಸದಾ ಇರಲಿ
@janapada_Geethe17 күн бұрын
Super sir very helpful to learn and we can identify the the Raaga also And please tech the different types of raaga in bajane step by step please sir 🙏🙏 Thank you
@mrmaharajamysuru17 күн бұрын
ಆಗಲಿ .. ಮುಂದಿನ ವಿಡಿಯೋಗಳಲ್ಲಿ ನಿಮ್ಮ ಆಸೆಯನ್ನು ನೇರವೇರಿಸುತ್ತೇನೆ . ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
@janapada_Geethe17 күн бұрын
@mrmaharajamysuru thank you sir for your supporting
@sureshpai24692 күн бұрын
ಎಲ್ಲಾ ಬೇರೆ ರಾಗಗಳ ಇದೇ ರೀತಿ ವಿಡಿಯೋ ಮಾಡಿ ಸರ್🙏🏻
@mrmaharajamysuru2 күн бұрын
ಖಂಡಿತವಾಗಿ ನಿಮ್ಮ ಆಸೆಯನ್ನು ನೇರವೇರಿಸುತ್ತೇನೆ
@venkateshavenkatesha265917 күн бұрын
😢❤super
@veerabhadrachari44469 күн бұрын
🙏
@mallikarajunbiradar13613 күн бұрын
ಕೀಬೋರ್ಡ್ ನುಡಿಸುವುದು ಬಹಳ ಆಸೆ ಇದೆ ಸರ್ ನಾನು ಕಲಿಬಹುದು ಸರ್
@mrmaharajamysuru13 күн бұрын
ಖಂಡಿತವಾಗಿಯೂ ಕಲಿಯಬಹುದು. ನಿಮ್ಮ ಆಸಕ್ತಿಯೇ ನಿಮಗೆ ಕಲಿಸುತ್ತಾ ಹೋಗುವುದು...ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
@RavirajKumar-ov7xj6 күн бұрын
🙏🏽🙏🏽yella raaga thilisi sir 🥰🙏🏽
@mrmaharajamysuru6 күн бұрын
ನಿಮ್ಮ ಆಸೆಯಂತೆ ಎಲ್ಲಾ ರಾಗಗಳ ಮಾಹಿತಿ ತಿಳಿಸುತ್ತೇನೆ... ನಿಮ್ಮ ಅಭಿಮಾನ ಸದಾ ಇರಲಿ💐🙏🏼💐
@RavirajKumar-ov7xj5 күн бұрын
@mrmaharajamysuru thankyou sir 🥰🙏🏽
@mandaravalli41417 күн бұрын
🎉🎉🎉
@madhuchandrakn206517 күн бұрын
🙏🙏🙏🙏🙏💐💐💐💐💐
@madappamadhuveerashaiva350212 күн бұрын
❤❤❤❤❤❤❤
@ಕೆಸಿದೇವರಾಜ್ಗೌದೇವು16 күн бұрын
❤🙏❤
@SureshGC-m2y14 күн бұрын
😊
@vinaykrish0716 күн бұрын
Sir make one video on how you learnt keyboard and where you learnt how many years and struggles you faced I am waiting ❤
@mrmaharajamysuru16 күн бұрын
ಅಷ್ಟು ದೊಡ್ಡ ಸಾಧನೆ ಇನ್ನೂ ಮಾಡಿಲ್ಲ ಅದರೆ.. . ನಿಮ್ಮ ಅನಿಸಿಕೆ ನೋಡಿದ ಮೇಲೆ ಖಂಡಿತವಾಗಿ ನನ್ನ ಬಗ್ಗೆಯೇ ವಿಡಿಯೋ ಮಾಡಬೇಕು ಅಂತ ಅನಿಸ್ತಾ ಇದೆ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು
@jayaramuhs517314 күн бұрын
❤
@aswathanarayana470716 күн бұрын
Sir..Kanaka daasara haadu, se resa bahu daage thu. Next Pl. Seere c. Aavaru Bathees raagava parech e c daru. Nanthara Swamygalu 72 Meela rachi c daru, namge easy aagalendu. 🙏
@shrikantgodakhindi335113 күн бұрын
ಮೋಹನ ರಾಗವನ್ನು ಹಿಂದೂಸ್ಥಾನಿ ಪದ್ಧತಿಯಲ್ಲಿ ಭೂಪ/ಭೂಪಾಲಿ ಅಂತಾ ಹೇಳ್ತಾರೆ ಈ ರಾಗದಲ್ಲಿ ಬರುವ ಇನ್ನಿತರ ಗೀತೆಗಳು ೧.ಯೋಗಿ ಮನೆಗೆ ಬಂದಾ ಶ್ರೀಗುರು ದೇವ ಮನೆಗೆ ಬಂದಾ ೨.ಬೆಳ್ಳನೆ ಬೆಳಗಾಯಿತು ೩.ಜೇನಿನ ಹೊಳೆಯೋ ಹಾಲಿನ ಮಳೆಯೋ ೪.ನಮ್ಮೀ ಬಾಳೇ ರಸಮಯ ಕಾವ್ಯ ಪುಟ ಪುಟವೂ ನವ್ಯ ೫.ನನ್ನ ಆಸೆ ಹಣ್ಣಾಗಿ ನನ್ನ ಬಾಳ ಕಣ್ಣಾಗಿ ೬.ರಂಗ ನಾಯಕ ರಾಜೀವ ಲೋಚನ ರಮಣನೆ ಬೆಳಗಾಯಿತೇಳೆನ್ನುತ ೭.ಲಕ್ಷೀ ಬಾರಮ್ಮ ಭಾಗ್ಯಲಕ್ಷ್ಮೀ ಬಾರಮ್ಮ
@mrmaharajamysuru13 күн бұрын
ಅದ್ಬುತವಾದ ಹಾಡುಗಳನ್ನು ನೆನಪು ಮಾಡಿದಿರಿ. ನಿಮ್ಮ ಕಲಾಭಿಮಾನಕ್ಕೆ ಧನ್ಯವಾದಗಳು. ನಿಮ್ಮ ಸಹಕಾರ ಪ್ರೀತಿ ಸದಾ ಇರಲಿ
@shrikantgodakhindi335112 күн бұрын
@mrmaharajamysuru ಯಮನ್ ( ಕಲ್ಯಾಣಿ)ರಾಗದ ಕುರಿತಾಗಿ ಮಾಹಿತಿ ನೀಡಿ
@mrmaharajamysuru12 күн бұрын
@shrikantgodakhindi3351 ಮೇಚಕಲ್ಯಾಣಿ ರಾಗದಲ್ಲಿ ಬರುವ ಚಿತ್ರಗೀತೆಗಳು || film songs in Kalyani raaga ||karnataka sangeeta @ keyboard kzbin.info/www/bejne/oYTWeZl7bNSBd9k
@RAmeshchandrahs-c6r13 күн бұрын
P leela hadiruva tribhuvana janani premadsputri
@manjudevadiga772915 күн бұрын
Notetion helidre olle agatte sir
@narasimhamurthybsn196516 күн бұрын
ಸಂಜೆಯ ಮೋಹನ ಕೆಂಪಿದು ಮೋಹನ- ಸ್ನೇಹಿತರ ಸವಾಲು ಚಿತ್ರ ಮತ್ತು ಸರಸದ ಈ ಪ್ರತಿ ನಿಮಿಷ- ಅವಳಿ ಜವಳಿ ಚಿತ್ರ
@mrmaharajamysuru15 күн бұрын
ಅಧ್ಬುತವಾದ ಹಾಡನ್ನು ನೆನಪು ಮಾಡಿದಿರಿ . ನಿಮ್ಮ ಕಲಾ ಅಭಿಮಾನಕ್ಕೆ ಧನ್ಯವಾದಗಳು
@narasimhamurthybsn196515 күн бұрын
ನಾನು ಹೈ ಸ್ಕೂಲ್ ನಲ್ಲಿ ಇದ್ದಾಗ ವಿಚಾರ ಗೊತ್ತಿಲ್ಲದೇನೆ ಮೋಹನ ರಾಗದ ಹಾಡುಗಳು ತುಂಬಾ ಇಷ್ಟ ಆಗುತ್ತಿತ್ತು, ಅವುಗಳಲ್ಲಿ ಮೇಲಿನ ಹಾಡುಗಳು. ಈಗಲೂ ಸಹ. ಮನಸು ನೊಂದಾಗ ಮದ್ದಿನ ಹಾಗೆ ಕೆಲಸ ಮಾಡಿ ಮನಸ್ಸನ್ನು ಮೂಕಗೊಳಿಸು.ತ್ತ ವೆ, ಮೋಹನ ರಾಗದ ಮಹಿಮೆ ಈಗ ಅರ್ಥ ಆಗುತ್ತಿದೆ, ಧನ್ಯವಾದಗಳು
@RAmeshchandrahs-c6r13 күн бұрын
Gowri chitrada yavajanmada maithri
@preethamkrishna243216 күн бұрын
Sir pratiyondu songs ge notation heli kotre kaliyorigu anukula aguthe sir dayavittu kalisi kodi🙏
@kurtkotiishwar16 күн бұрын
sir navu 62 key midi keybord tagobekittu so yavdu best sir tagoloke yav brand du heli pls ?
@mrmaharajamysuru16 күн бұрын
ಸರ್ , ನೀವು ಹೂಡುವ ಬೆಲೆಯ ಮೇಲೆ ಬಹಳಷ್ಟು ಮಾಡೆಲ್ ಗಳು ಸಿಗುತ್ತವೆ..amzn.in/d/96izQ52 ಇದು 27000/- ಅಸುಪಾಸಿನಲ್ಲಿದೆ.amzn.in/d/d4Gx3rI ಇದು ಕಡಿಮೆ ಬೆಲೆಯದ್ದು.. m audio , nekter .Arturia ಇ ತರಹದ ಅನೇಕ ಕಂಪನಿ ಇದೆ ..
@kurtkotiishwar16 күн бұрын
sir novation midi keyborad chennagidena sir 61 keydu ?