ಮೂಲಭೂತ ಹಕ್ಕುಗಳಿಗೆ ಧಕ್ಕೆಯಾಗುತ್ತಾ? | Uniform Civil Code | Constitution of India | Masth Magaa | Amar

  Рет қаралды 149,507

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
-------
Contact For Advertisement in Our Channel
masthads@gmail.com
..............
.
.
.
.
.
.
.
.
.
.
.
.
.
.
.
.
.
.
.
#OneNationOneLaw #EqualityUnderUCC #LegalReformIndia #ProgressiveIndia #SecularIndia #ModernLawIndia #PersonalLaws #LegalEquality #SocialJusticeIndia #CitizensRights #LawReform #UCCDebateIndia #GenderEquality #ReligiousFreedom #NationalIntegration #ConstitutionalReform #MasthMagaa #AmarPrasad

Пікірлер: 594
@MasthMagaa
@MasthMagaa Жыл бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 25+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@kiranvs7156
@kiranvs7156 Жыл бұрын
ಅಂಬೇಡ್ಕರ್ ಎಂಥಾ ಅದ್ಭುತ ವ್ಯಕ್ತಿ. ಇಷ್ಟೆಲ್ಲಾ ಆಲೋಚನೆಗಳು ಹೊಂದಿದ್ರಾ😮. ಅವರನ್ನು ಒಂದು ಜಾತಿಗೆ ಮಾತ್ರ ಮೀಸಲಿಡಬೇಡಿ. I will support ucc
@SB-rq7if
@SB-rq7if Жыл бұрын
ಆದರೆ ಖಾಂಗ್ರೇಸ್ ಒಂದು ಜಾತಿಗೆ ಸೀಮಿತ ಮಾಡಿದೆ..
@ChandraKala-uh8gs
@ChandraKala-uh8gs Жыл бұрын
ಜಾತಿವಾದಿ ಅಲ್ಲ ಮಾನವತಾವಾದಿ ನಮ್ಮೆಲ್ಲ ನಾಯಕ
@garuda7520
@garuda7520 Жыл бұрын
Yaaru ittilappa itkond erodhu avara jaathi Avare avarindhaane aa mahan vyakti Ambedkarji avara bagge swalpa janakke Besara gotthaitha 😎 Aa Ambedkar ji avara hesaralli illa salladha Sullu galu helkondu samajana vadithirodhu E halkat congress girakigalu matthu SC ST Dalitha sangatane avare thilkolli 😎 Ambedkar vaadhi andhre hindhu virodhine Annovargu evare vaadha maadidharalla Inyen helodhu arthaitha 😎 Jothege ambedkar avara jaathi avarige Bitre bere jaathi samaja dhavarige yenu Maadidhaare heli swalpa thilkollona 😎
@Uday-o7p
@Uday-o7p Жыл бұрын
ಅಂಬೇಡ್ಕರ್ ಅವ್ರನ್ನ ನಾವು ತಪ್ಪಾಗಿ ಅರ್ಥ ಮಾಡ್ಕೊಂಡಿದ್ವಿ ಅವರು ಮಹಾನ್ ದೇಶ ಪ್ರೇಮಿ ಹಾಗೆ ಎಲ್ಲ ವರ್ಗದವರ ಸಮಾನತೆಗಾಗಿ ಶ್ರಮಿಸಿದವರು ಅಂತ ನಮಗೆ ಈಗ ಅರ್ಥವಾಗ್ತಿದೆ 🙂
@spatika3608
@spatika3608 Жыл бұрын
Ellaru avaranna gowravistare.... Kelvaru varasamudayadavre tamma swarthakke balasikoltare...
@ajaykumartalavarajaykumart5922
@ajaykumartalavarajaykumart5922 Жыл бұрын
ಸಂವಿಧಾನ ಪಿತೃ ಅಂಬೇಡ್ಕರ್ ಹೇಳಿದ್ದಾರೆ UCC ಬೇಕು ಅಂತ ಆದರೂ ಯಾಕೆ ವಿರೋಧ ಒಂದು ದೇಶ ಒಂದೇ ಕಾನೂನು 🇮🇳🔥🔥
@SaifullaK-sy6rd
@SaifullaK-sy6rd Жыл бұрын
ನಿಮ್ ಧರ್ಮ ಕಾಪಾಡ್ಕೋ ಅಧಿಕಾರ ಶಾಶ್ವತ ಅಲ್ಲಾ
@Nimma_Annatamma_AB93
@Nimma_Annatamma_AB93 Жыл бұрын
Just asking ಉತ್ತರಿಸಿ UCC ಅಡಿಯಲ್ಲಿ ದೇಶದಲ್ಲಿ ಲಭ್ಯವಿರುವ ಭೂಮಿಯನ್ನು ಎಲ್ಲರಿಗೂ ಸಮಾನವಾಗಿ ಹಂಚಲಾಗುತ್ತದೆಯೆ ? UCC ಅಡಿಯಲ್ಲಿ ದೇಶದಲ್ಲಿರುವ 6000 ರಕ್ಕೂ ಹೆಚ್ಚು ಜಾತಿಗಳು ರದ್ದಾಗಿ ಎಲ್ಲರನ್ನೂ ಒಂದೆ ಜಾತಿಗೆ ಸೇರಿಸಲಾಗುತ್ತದೆಯೆ ? UCC ಅಡಿಯಲ್ಲಿ ದೇವಸ್ಥಾನಗಳಲ್ಲಿ ಎಲ್ಲಾ ಜಾತಿಯವರಿಗೂ ಪೌರೋಹಿತ್ಯ ನೀಡಲಾಗುವುದೆ ? UCC ಅಡಿಯಲ್ಲಿ ಅಂತರ್ ಜಾತಿ ವಿವಾಹಗಳನ್ನು ವಿರೋಧಿಸುವವರನ್ನು ಭಯೋತ್ಪಾದಕರೆಂದು ಘೋಷಿಸಲಾಗುವುದೆ ? UCC ಅಡಿಯಲ್ಲಿ ಮದುವೆಯ ಪದ್ದತಿಯಲ್ಲಿ ಬರುವ ವಿವಿದತೆಗಳನ್ನು ರದ್ದು ಮಾಡಿ ಎಲ್ಲಾ ಮುದುವೆಗಳೂ ಒಂದೆ ಪದ್ದತಿಯಲ್ಲಿ ನಡೆಯುವಂತೆ ಮಾಡಲಾಗುತ್ತದೆಯೆ? ಮಾಡಿದರೆ ಅದು ಯಾವ ಪದ್ದತಿ, ಹಿಂದೂ ಪದ್ದತಿಯೆ ? ಮುಸ್ಲಿಂ ಪದ್ದತಿಯೆ, ಕ್ರಿಶ್ಚಿಯನ್ ಪದ್ದತಿಯೆ, ಮಂತ್ರ ಮಾಂಗಲ್ಯವೆ, ಸ್ವಾಭಿಮಾನಿ ಮದುವೆ ಪದ್ದತಿಯೆ ? UCC ಅಡಿಯಲ್ಲಿ ಶಿಕ್ಷಣ ಮತ್ತು ಉದ್ಯೋಗದಲ್ಲಿ ಇರುವ ಪ್ರಾತಿನಿಧ್ಯ ವ್ಯವಸ್ಥೆ/ ಮೀಸಲಾತಿಯನ್ನು ರದ್ದು ಮಾಡಿ ಎಲ್ಲರನ್ನು ಸಾಮಾನ್ಯ ವರ್ಗ ಎಂದು ಘೋಷಿಸಲಾಗುವುದೆ ? UCC ಅಡಿಯಲ್ಲಿ ದೇಶದಲ್ಲಿ ಸೃಷ್ಟಿಯಾಗಿರುವ ಅಸಮಾನ ಅಸ್ತಿ ಹಂಚಿಕೆಯನ್ನು ರದ್ದು ಮಾಡಿ ಎಲ್ಲರಿಗೂ ಸಮಾನ ಅಸ್ತಿ ನೀಡಲಾಗುವುದೆ ? UCC ಅಡಿಯಲ್ಲಿ ಎಲ್ಲರಿಗೂ ಸಮಾನ ಶಿಕ್ಷಣ ಸಿಗುವುದೆ ? UCC ಅಡಿಯಲ್ಲಿ ಎಲ್ಲರಿಗೂ ಸಮಾನ ಆರೋಗ್ಯ ಸೌಲಭ್ಯ ದೊರಕುವುದೆ ? UCC ಅಡಿಯಲ್ಲಿ ಜಾತಿ ಭಯೋತ್ಪಾದಕರನ್ನು UAPA ಮತ್ತು NIA ಅಡಿಯಲ್ಲಿ ಬಂಧಿಸಲಾಗುವುದೆ ? ಅಥವಾ ಅವರನ್ನು ಇಂದಿನಂತೆ ದೇಶಪ್ರೇಮಿಗಳೆಂದು ಪರಿಗಣಿಸಲಾಗುವುದೆ ? UCC ಅಡಿಯಲ್ಲಿ ಮಹಿಳೆಯರಿಗೂ ನಿಷಿದ್ಧ ದೇವಸ್ಥಾನಗಳಲ್ಲಿ ಪ್ರವೇಶ ದೊರಕುವುದೆ ? UCC ಅಡಿಯಲ್ಲಿ ಎಲ್ಲರಿಗೂ ಸಮಾನವಾಗಿ‌‌ ಬ್ಯಾಂಕುಗಳಲ್ಲಿ ಸಾಲ ನೀಡಲಾಗುವುದೋ ಅಥವಾ ಮುಂದಿನಂತೆ ಜಾತಿ - ಮತ್ತು ಆತ್ಮೀಯತೆಯ ಮೇಲೆ ಮಾತ್ರ ದೊರಕುವುದೋ‌? ಇನ್ನಷ್ಟು ಪ್ರೆಶ್ನೆಗಳು ಇವೆ ....ಮುಂದೆ ಕೇಳುವೆ
@prakashspb6866
@prakashspb6866 Жыл бұрын
ಜಾತಿ ಜಾತಿ ರಾಜಕರಣ ತೊಲಗಲಿ, ಈ ಪರಿಸ್ಥಿತಿಯಲ್ಲಿ ನಮಗೆ UCC ಬೇಕು ಭಾರತಕ್ಕೆ ಬೇಕು, ಜೈ ಭೀಮ್, ಜೈ ಶ್ರೀ ರಾಮ್, ಜೈ ಆಂಜನೇಯ 🚩
@TheSurajshetty
@TheSurajshetty Жыл бұрын
ಜೈ ಭೀಮ್...
@ChandraKala-uh8gs
@ChandraKala-uh8gs Жыл бұрын
Super
@garuda7520
@garuda7520 Жыл бұрын
Reservation bagge yenu helutthe UCC 😎
@garuda7520
@garuda7520 Жыл бұрын
Reservation bagge yenu helutthe UCC 😎
@Uday-o7p
@Uday-o7p Жыл бұрын
ಅಂಬೇಡ್ಕರ್ ಅವ್ರನ್ನ ನಾವು ತಪ್ಪಾಗಿ ಅರ್ಥ ಮಾಡ್ಕೊಂಡಿದ್ವಿ ಅವರು ಮಹಾನ್ ದೇಶ ಪ್ರೇಮಿ ಹಾಗೆ ಎಲ್ಲ ವರ್ಗದವರ ಸಮಾನತೆಗಾಗಿ ಶ್ರಮಿಸಿದವರು ಅಂತ ನಮಗೆ ಈಗ ಅರ್ಥವಾಗ್ತಿದೆ 🙂
@PRASADVP-hv1cz
@PRASADVP-hv1cz Жыл бұрын
ದೇಶಕ್ಕೆ ಒಂದೇ ಕಾನೂನು UCC ಬೇಕು, ಎಲ್ಲರಿಗೂ ಒಂದೇ ಕಾನೂನು & ನ್ಯಾಯ ಅತ್ಯಾಗತ್ಯ, ಭಾರತೀಯರು ನಾವು ನಾವೆಲ್ಲರೂ ಒಂದೇ ❤️.
@shivakumar9690
@shivakumar9690 Жыл бұрын
ಡಾ. ಅಂಬೇಡ್ಕರ್ ಅವರ ಆಶಯದಂತೆ ಯುಸಿಸಿ ಅಗತ್ಯವಿದೆ 🙏 ನಾವು UCC ಅನ್ನು ಬೆಂಬಲಿಸುತ್ತೇವೆ 💪
@rangapoojary
@rangapoojary Жыл бұрын
ಯುಸಿಸಿಗೂ ಧರ್ಮಕ್ಕೂ ಸಂಬಂಧವಿಲ್ಲ. ಧರ್ಮದ ಆಚರಣೆಯಲ್ಲಿ ಗಂಡು ಹೆಣ್ಣುಗಳ ಹಕ್ಕುಗಳಲ್ಲಿ ತಾರತಮ್ಯ ಇರುವುದಾದರೆ ಅದು ಸಮಾನ ನ್ಯಾಯವಾಗದು, ಅದನ್ನು ಸರಿಪಡಿಸಿಕೊಳ್ಳಬೇಕು. ಕೆಲವು ಮುಸ್ಲಿಂ ದೇಶಗಳು ಸರಿಪಡಿಸಿಕೊಂಡಿರುವಾಗ ಹಿಂದೂ ದೇಶವಾಸಿಗಳು ಆಕ್ಷೇಪ ಮಾಡುವುದು ಸರಿಯಲ್ಲ; ಹೊಂದಿ ಬಾಳುವ ಕ್ರಮವೂ ಅಲ್ಲ.
@sathishss7675
@sathishss7675 Жыл бұрын
Ok ucc beku but jaati taratamya yake.. 😂🤣
@manjuhnr2706
@manjuhnr2706 Жыл бұрын
ನಮ್ ಅಂಬೇಡ್ಕರ್ ❤❤❤ ಜೈ ಶ್ರೀರಾಮ್ ಜೈ ಶಿವ ಜೈ ಆಂಜನೇಯ 🙏🙏🙏
@mychoice5195
@mychoice5195 Жыл бұрын
✌️ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್🦁🇮🇳
@Sujays_raj
@Sujays_raj Жыл бұрын
ಕಾಂಗ್ರೆಸ್ಗೆ ಅಂಬೇಡ್ಕರ್ ಕಾನೂನು ಬೇಡ,, 😢 ಮುಸ್ಲಿಮರ shariya ಕಾನೂನು ಬೇಕು😢😢
@shivakumar9690
@shivakumar9690 Жыл бұрын
420 congress
@garuda7520
@garuda7520 Жыл бұрын
Congress italy helu beku 😎
@vijaykumarraja1936
@vijaykumarraja1936 Жыл бұрын
ಯಾಕೆ ಅಂದ್ರೆ ಇಬ್ರೂ🐗🐗🐗😂😂
@natarajabs
@natarajabs Жыл бұрын
Congress navarigu sharia kanunu beku.
@narasimhayadav4742
@narasimhayadav4742 Жыл бұрын
🚩💓
@yogisha6056
@yogisha6056 Жыл бұрын
UCC ಬಗ್ಗೆ ನನಗೆ ಯಾವ ತಿಳುವಳಿಕೆಯೂ ಇಲ್ಲ ಆದ್ದರಿಂದಾಗಿ ನಾನು ಅದರ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಆದರೆ ನನಗೆ ಕೆಲವೊಂದು ಸಂದರ್ಭದಲ್ಲಿ ನಮ್ಮ ರಾಜ್ಯದಲ್ಲಿರುವ ನಮ್ಮ ದೇಶದಲ್ಲಿ ಜಾತಿರಾಜಕಾರಣ ಇದೆಯೆಂದು ಒಪ್ಪುತ್ತೇನೆ ಕಾರಣ ಒಬ್ಬ sc st ವಿದ್ಯಾರ್ಥಿಗೆ ಬಸ್ ಪಾಸ್ ಮಾಡಿಸಲು 200 ಆದರೆ ಒಬ್ಬ obc ಸ್ಟೂಡೆಂಟ್ ಪಾಸ್ ಮಾಡಿಸಲು 1100 ಹಾಗಾದರೆ ಸಮಾನತೆ ಯಲ್ಲಿದೆ ನಾನು sc st ಗೆ ಕೊಡಬಾರದು ಅಂತ ಹೇಳ್ತಾ ಇಲ್ಲ ಆದರೆ ಎಲ್ಲರಿಗೂ ಒಂದೇ ರೀತಿ ಮಾಡ್ಲಿ ಅಂತ ಕೇಳ್ತಾ ಇದೀನಿ ಅಷ್ಟೇ
@lapulga6323
@lapulga6323 Жыл бұрын
Idral ella en change agalla 😹.. Reservation will be there for next 300years..when our country is developed like US then reservation will go.. Until then no chance 👍
@krishnachiri3836
@krishnachiri3836 Жыл бұрын
🙏 ನಮ್ಮ ಭವ್ಯ ಭಾರತ ದೇಶಕ್ಕೆ ಏಕರೂಪ ನಾಗರಿಕ ಸಮಿತಿ ಒಳ್ಳೆಯ ನಿರ್ಧಾರ ನಮ್ಮ ದೇಶದಲ್ಲಿ ಹಲವಾರು ಧರ್ಮೀಯರು ಹಲವಾರು ಜಾತಿಯರು ಹೊಂದಿರುವ ಕಾರಣದಿಂದ ಎಲ್ಲರಿಗೂ ಪ್ರತಿಯೊಬ್ಬರಿಗೂ ಸಮಾನತೆ ಹೊಂದಿರುವ ಕಾನೂನು ಏಕರೂಪ ಕಾನೂನು ಸಮಿತೆ ತುಂಬಾ ಅಗತ್ಯವೆಂದು ನನ್ನ ಅಭಿಪ್ರಾಯ ಕೇಂದ್ರ ಸರ್ಕಾರ ಒಳ್ಳೆಯ ನಿರ್ಧಾರ ಮಾಡಿರುವುದು ಎಂದು ನನ್ನ ಅಭಿಪ್ರಾಯ ಈ ಕಾನೂನು ಈ ದೇಶಕ್ಕೆ ತುಂಬಾ ಅಗತ್ಯವೆಂದು ನನ್ನ ಭಾವನೆ 🙏
@shiva1879
@shiva1879 Жыл бұрын
ದೇವಾ ಮಾನವ ಅಂಬೇಡ್ಕರ್❤❤
@chandrakantkamble6340
@chandrakantkamble6340 Жыл бұрын
UCC ಜಾರಿಗೆ ಬರಲೇ ಬೇಕು ಸರ್. 💐💐
@sathishak9744
@sathishak9744 Жыл бұрын
UCC required for united india..... jai hind jai bharath......
@RAVINAGARALE-ym7ql
@RAVINAGARALE-ym7ql Жыл бұрын
Ucc must be needed🚩🚩
@vinayakbhat5123
@vinayakbhat5123 Жыл бұрын
ಉತ್ತಮ ವಿವರಣೆ.ಯಾವ ಧರ್ಮವೂ ಸಮಾನ ನಾಗರಿಕ ಹಕ್ಕುಗಳಿಗೆ ವಿರುದ್ಧವಾಗಿ ವರ್ತಿಸಬಾರದು.ಇದು ಮೂಲಭೂತ ವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ.
@kannadiga3752
@kannadiga3752 Жыл бұрын
ಜೈ ಭೀಮ್ ಜೈ ಭಾರತ್ ❤
@naraharicn375
@naraharicn375 Жыл бұрын
ಎಲ್ಲರಿಗೂ ಜಾತಿ ಮತ ಭೇದವಿಲ್ಲದೆ ಒಂದೆ ಸಮಾನತೆ ಸಾಮಾಜಿಕವಾಗಿ ಆರ್ಥಿಕವಾಗಿ ನಾಗರಿಕ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತೇವೆ ಮಾಡುವುದು ಒಳಿತು ಧನ್ಯವಾದಗಳು
@kirankumar9820
@kirankumar9820 Жыл бұрын
ಅಂದಿನ ದಿನಗಳಲ್ಲಿ ಕೋಮು ಸೌಹಾರ್ದ ಕಡಿಮೆ ಇದ್ದ ಕಾರಣ ಜಾರಿಗೆ ತರಲು ತೊಡಕುಗಳು ಇದ್ದವು ಆದರೆ ಪ್ರಸ್ತುತ ಯಾವುದೇ ತೊಂದರೆ ಇಲ್ಲ ಅದರಿಂದ ಸಮಾನ ನಾಗರಿಕ ಕಾನೂನು ಜಾರಿಗೆ ಬರಬೇಕು ❤❤❤
@sujithkumar3397
@sujithkumar3397 Жыл бұрын
We support UCC One Nation One Law ❤
@shyamabhatta6607
@shyamabhatta6607 Жыл бұрын
ಯಾರು ಯಾಕೆ ವಿರೋಧಿಸುತ್ತಾರೆ ಎಂಬುವುದು ಎಲ್ಲರಿಗೂ ಗೊತ್ತು.!!
@iloveyou-ym3ph
@iloveyou-ym3ph Жыл бұрын
Prarstuta samayadalli ucc avashyakathe thumba ide
@atheist8430
@atheist8430 Жыл бұрын
ONE NATION ONE LAW,JAI BHIM❤,JAI HIND🇮🇳
@Krishna9u
@Krishna9u Жыл бұрын
ಒಂದು ದೇಶದಲ್ಲಿ ಎಲ್ಲರಿಗೂ ಒಂದೆ ಕಾನೂನು ಇರಬೇಕು ಎಲ್ಲರು ಮನುಷ್ಯರೆ.. ಭಾರತದಲ್ಲಿ CAA. NRC. UCC ಅವಶ್ಯಕತೆ ಇದೆ 🙏
@khudirambose9910
@khudirambose9910 Жыл бұрын
Jai beem jai Modiji We want UCC
@DhanuMarikatti-vr5dz
@DhanuMarikatti-vr5dz Жыл бұрын
ಜೈ ಭೀಮ್ ಜೈ ಪ್ರಬುದ್ಧ ಭಾರತ 🙏🙏
@Karnataka142
@Karnataka142 Жыл бұрын
Jai Bheem🔥 Jai Bharath ❤️
@Namo_fan
@Namo_fan Жыл бұрын
ನನ್ನ ಬೆಂಬಲ ಯುನಿಫಾರ್ಮ್ ಸಿವಿಲ್ ಕೋಡ್ ಗೆ
@raviv.c2348
@raviv.c2348 Жыл бұрын
ಯುಸಿಸಿ ಜಾರಿಯಾಗಬೇಕು ಇದಕ್ಕೆ ನಮ್ಮ ಬೆಂಬಲವಿದೆ ಜೈ ಶ್ರೀರಾಮ್
@punithpatel2518
@punithpatel2518 Жыл бұрын
I support Ambedkar ji thoughts❤
@venkateshwaranms7438
@venkateshwaranms7438 Жыл бұрын
Yes, there should be UCC one nation one rule one country.
@naveenmsw4959
@naveenmsw4959 Жыл бұрын
we want UCC ಜೈ ಬೀಮ್
@feelthewheel28
@feelthewheel28 Жыл бұрын
For the welfare of nation UCC must be implemented ❤
@prakashv8349
@prakashv8349 Жыл бұрын
We need UCC.
@abhinavaanuraganurag5362
@abhinavaanuraganurag5362 Жыл бұрын
ನಾವೆಲ್ಲಾರೂ ಭಾರತೀಯರು ಒಂದೆ ಆದ್ಮೇಲೆ ಕಾನೂನು ಕೂಡ ಒಂದೆ ಆಗಿರ್ಬೇಕು...❤ ಏಕರೂಪ ನಾಗರೀಕ ಸಂಹಿತೆ ನನ್ನ ಕಡೆಯಿಂದ ೧೦೦% ಒಪ್ಪಿಗೆಯಿದೆ.❤
@ashrafmk8741
@ashrafmk8741 Жыл бұрын
ಒಂದೇ ದೇಶ ಒಂದೇ ಕಾನೂನು ಬೇಕು ಅಂತ ಹೇಳೋರು ಒಂದು ಧರ್ಮಕ್ಕೆ ಒಂದೇ ದೇವರು ಒಂದೇ ಜಾತಿ ಸಾಕು ಅಂತ ಯಾಕೆ ಹೇಳಲ್ಲ?
@NYNAllINONE
@NYNAllINONE Жыл бұрын
ಆಗ ಬೇಕು ಎಂದಿದ್ದಾ ಅಂಬೇಡ್ಕರ್..... ಮತ್ತೆ ಬೇಡ ಎಂದು ಸುಮ್ಮನೆ ಇದ್ದರು.... ಆದರೆ ಅದರ ಬೇಕು ಬೇಡ ಇವಾಗ ಯಾಕೆ?? ಭಾರತ ಜಾತ್ಯಾತೀತ ರಾಷ್ಟ್ರ ಇದಕ್ಕೆ ದಕ್ಕೆ ಬರೋದಾದ್ರೆ ಇದರ ಅವಶ್ಯಕತೆ ಇಲ್ಲಾ.... ನನ್ನ ಪ್ರಕಾರ 🙏🏼
@user00839
@user00839 Жыл бұрын
ಅಂಬೇಡ್ಕರ್ ಯಾವತ್ತೂ ಬೇಡ ಅಂದಿಲ್ಲ.ನೆಹರೂ ಬೇಡ ಎಂದು ಸುಮ್ಮನಾಗಿಸಿದ್ದರು. ಭಾರತ ಜಾತ್ಯಾತೀತ ರಾಷ್ಟ್ರ ನಿಜ, ಹಾಗಿದ್ದರೆ ಭಾರತದ ಎಲ್ಲಾ ಧರ್ಮದವರಿಗೂ ಎಲ್ಲ ಜಾತಿಯವರಿಗೂ ಅವರವರ ಧಾರ್ಮಿಕ ಆಚರಣೆಗಳನ್ನು ಆಚರಿಸುವುದಕ್ಕೆ ಬಿಡಬೇಕಾಗಿತ್ತು. ಭಾರತದಲ್ಲಿನ ಹಿಂದೂಗಳ ಧಾರ್ಮಿಕ ಆಚರಣೆಗಳನ್ನು ಕಾನೂನಿನ ಮೂಲಕ ಕಟ್ಟಿಹಾಕಿ ಕೇವಲ ಮುಸಲ್ಮಾನರ ಧಾರ್ಮಿಕ ಆಚರಣೆಗಳನ್ನು ಆಚರಿಸುವುದಕ್ಕಾಗಿ ಬಿಟ್ಟಿದ್ದೇಕೆ? ಆಗ ಹಿಂದೂ ಗಳಲ್ಲಿಯೂ ಕೂಡ ಬಹುಪತ್ನಿತ್ವ,ಬಾಲ್ಯವಿವಾಹ ಇತ್ತು. ಈಗ ಇದು ಮುಸಲ್ಮಾನರಲ್ಲಿ ಇನ್ನೂ ಕೂಡ ಇದೆ. ಹಾಗಾಗಿ ಯುಸಿಸಿ ಬರಬೇಕೆಂದು ಒತ್ತಾಯಿಸಲಾಗುತ್ತಿದೆ. ನಮ್ಮ ದೇಶದಲ್ಲಿ ಹಿಂದೂಗಳಿಗೆ ಒಂದು ಕಾನೂನು ಮುಸಲ್ಮಾನರಿಗೆ ಒಂದು ಕಾನೂನು? ಇದು ಯಾವ ರೀತಿಯ ಜಾತ್ಯಾತೀತ ರಾಷ್ಟ್ರ? ಮುಸಲ್ಮಾನರಿಗೆ ಅವರವರ ಧಾರ್ಮಿಕ ಆಚರಣೆಗಳನ್ನು ಆಚರಿಸಿಕೊಳ್ಳುವುದಕ್ಕೆ ಬಿಟ್ಟಾಗ ಹಿಂದೂಗಳಿಗೂ ಕೂಡ ಅವರ ಧಾರ್ಮಿಕ ಆಚರಣೆಗಳನ್ನು ಆಚರಿಸುವುದಕ್ಕಾಗಿ ಬಿಡಬೇಕಾಗಿತ್ತು. ಹಿಂದೂಗಳಲ್ಲಿಯೂ ಕೂಡ ಬಾಲ್ಯವಿವಾಹ,ಸತಿಸಹಗಮನ ಪದ್ಧತಿ, ಬಹುಪತ್ನಿತ್ವ ಇವೆಲ್ಲವೂ ಕೂಡ ಧಾರ್ಮಿಕ ಆಚರಣೆಗಳು. ಹಿಂದೂಗಳು ಕಾನೂನಿಗೆ ತಲೆಬಾಗಿ ಬದುಕುತ್ತಿದ್ದಾರೆ ಅಲ್ವಾ... ಧಾರ್ಮಿಕ ಆಚರಣೆಗಳು ಕೇವಲ ಮುಸಲ್ಮಾನರಿಗೆ ಅಷ್ಟೇನಾ? ಹಿಂದೂಗಳಲ್ಲಿ ಈ ಆಚರಣೆಗಳು ಇದ್ದರೆ ಅವು ಮೂಢನಂಬಿಕೆಗಳು. ಆದರೆ ಮುಸಲ್ಮಾನರಲ್ಲಿ ಈ ಆಚರಣೆಗಳು ಇದ್ದರೆ ಅವು ಧಾರ್ಮಿಕ ಆಚರಣೆಗಳು?
@prakashm7226
@prakashm7226 Жыл бұрын
We welcome UCC. ONE NATION ONE LAW JAI BHEEM SIR.
@hanumantappaarya4120
@hanumantappaarya4120 Жыл бұрын
ಇಂತಿಂತ ಮಹಾನುಭಾವರು ಇದ್ದಾರೆ ಕಾಂಗ್ರೆಸ್ ಅಲ್ಲಿ but ನಮಗೆ ಗೊತ್ತಿರುದೋ ನಕಲಿ ನೆಹರು ಮತ್ತು ಗಾಂಢಿ ಕುಟುಂಬ ಮಾತ್ರ... 😭😭 Jai ಭೀಮ್.... Jai ಶ್ರೀರಾಮ್ 🚩🚩🚩
@shivu._._._._.._.
@shivu._._._._.._. Жыл бұрын
🚩ಜೈ ಶ್ರೀ ರಾಮ್ 🚩 ಜೈ ಹಿಂದೂ ರಾಷ್ಟ್ರ 🚩
@ravinavi9024
@ravinavi9024 Жыл бұрын
Congratulations advance 2 million subscribers 🎉❤️
@rajub.k6187
@rajub.k6187 Жыл бұрын
ಜೈ ಭೀಮ್ ❤❤
@anilravathraav8396
@anilravathraav8396 Жыл бұрын
"ᴊᴀɪ ʙʜᴇᴇᴍ 💙 ᴊᴀɪ ꜱʜʀᴇᴇʀᴀᴍ "❣️
@manjukush56
@manjukush56 Жыл бұрын
One Nation 🏵️ One Law We want to UCC
@Rakesh791Shivanna
@Rakesh791Shivanna Жыл бұрын
ಜೈ ಹಿಂದ್. ಜೈ ಭೀಮ್
@yogeesharchana8070
@yogeesharchana8070 Жыл бұрын
Ambedkar ge jai eega nimmamele innu gowrava jasthi aythu jai bheem boss 🙏 jai shree ram
@Krishna9u
@Krishna9u Жыл бұрын
ಆದಷ್ಟು ಬೇಗ UCC ಜಾರಿಯಾಗಬೇಕು 🙏
@rachappaji5390
@rachappaji5390 Жыл бұрын
🇮🇳ಜೈ ಭೀಮ್ ✊️⚡️🇮🇳 ಜೈ ಹಿಂದ್ 🇮🇳
@MadhuHV
@MadhuHV Жыл бұрын
Already Civil laws,Criminal laws are common for all citizens. Only family laws are different for different religions, if there is opposition from minorities(Muslims)and North east STs for UCC, government should atleast ban polygamy (ಬಹು ಪತ್ನಿ)and implement uniform women rights for all the citizens.
@madhusudhanr1442
@madhusudhanr1442 Жыл бұрын
S that's a good alternative
@ambrishambrish4417
@ambrishambrish4417 Жыл бұрын
ಜೈಭೀಮ್
@sureshshivani3187
@sureshshivani3187 Жыл бұрын
It must be implemented
@-kannadiga3711
@-kannadiga3711 Жыл бұрын
ಸಂವಿಧಾನದ ವಿಧಿ ಕನ್ನಡದಲ್ಲೂ ಇದೆ ಅದನ್ನೇ ಬಳಸಿ
@anandagowda8585
@anandagowda8585 Жыл бұрын
Good information thanks UCC is right dicition
@chakrapanims9005
@chakrapanims9005 Жыл бұрын
Please explain Keshavananda bharathi case.
@prakashbudikeri2518
@prakashbudikeri2518 Жыл бұрын
ಈಗ ನಾನು ನನ್ನ ವಿಚಾರಗಳನ್ನು ಹಂಚಿಕೊಳ್ಳಲು ತುಂಬಾ ಹೃದಯ ಕಳವಳವಾಗುತ್ತೇ ಕಾರಣ ಈಗೀನ ರಾಜಕಾರಣಿಗಳು ಅಂದರೆ ಮೋಜೀಯವರನ್ನ ಒಬ್ಬರನ್ನು ಬಿಟ್ಟು ಉಳೀದ ರಾಜಕಾರಣಿಗಳು ದೇಶದ ಭಾಯ್ಯ ಸಂಪತ್ತನ್ನೂ ಕಿತ್ತೂ ಹರಿದು ದೇಶ ಶ್ರೀ ಮಂತ ಇದ್ದರು ರಾಜಕಾರಣಿಗಳು ಲೂಟಿ ಮಾಡುತ್ತಿದ್ದಾರೆ ಆದ್ದರಿಂದ ಈ ಜಾತಿಯನ್ನ ಮಿರಿದ ಭಾಭಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಎಕ ನೀತಿ ಕಾನೂನು ಬಂದರೇ ದೇಶ ಇನ್ನೂ ಶಕ್ತಿ ಶಾಲಿಯಾಗೀ ಜಗತ್ತಿನಲ್ಲಿಯೇ ನಂಬರ್ ಒನ್ ಸ್ಥಾನ ಪಡೆಯುತ್ತದ ಇದು ಭಾರತಿಯರೇ ಹೇಮ್ಮೆಪಡುವ ವಿಚಾರ ಯಾಕೆಂದರೆ ನಾವು ಎಂದರೆ ಎಂದರೆ ಪ್ರ ಬ ಉಡಿಕೇರಿ ನೆಗೀನಹಾಳ ಇಂದೀರಾ ಗಾಂಧಿ ಪ್ರಧಾನಿ ಇರುವ ಸಮಯ ಆಹಾರದ ಬಡತನ ಇದ್ದ ಕಾಲ!ಆದರೆ ಈಗ ಆಹಾರದ ಬಡತನ ಇಲ್ಲದ ಕಾಲ! ಈಗ ನನ್ನ ಪ್ರಕಾರ ದೇಶದಲ್ಲಿ ಒಂದೇ ಒಂದು ನಾವು ಸತ್ತರೂ ಮುಂದಿನ ದಿನಮಾನಗಳಲ್ಲಿ ಇಡಿ ಭಾರತ ದೇಶದ ನಾಗರಿಕ ಸಂಪತ್ತು ಅಂದರೆ ಜ್ಞಾನ ಸಂಪತ್ತು ಮತ್ತು ಆರ್ಥಿಕ ಸಂಪತ್ತು ಕೋರತೆ ಇರೋಲ್ಲ ಓಂ!ನನ್ನ ದೇಶದ ಮಹಾ ಜ್ಞಾನವಂತ ಎಲ್ಲಾ ಜನರು ಭಾರತದ ಶಕ್ತಿ ಶಾಲಿಯಾಗೀ! ೭೩೫೩೭೩೭೬೫೭
@manumamu52520
@manumamu52520 Жыл бұрын
Sir Dr br Ambedkar avra life history bage indu vedio madi plzzzz
@purandarnaik4435
@purandarnaik4435 Жыл бұрын
Well-done adi❤
@shivu8218
@shivu8218 Жыл бұрын
1946 dec 9 ಮೊದಲ ರಚನಾ ಸಭೆ ನಡೆದಿತ್ತು
@BharjariGaming
@BharjariGaming Жыл бұрын
Good Morning Anna 🙏🏻
@manjukar8911
@manjukar8911 Жыл бұрын
Along with uniform on forehead apply saffron & tilak ie turmeric& kumkum
@prabhakarhunsur228
@prabhakarhunsur228 Жыл бұрын
ಭಿನ್ನತೆಯಲ್ಲಿ ಏಕತೆ ..ಅನ್ನುವ ಮಸಾಲೆಯನ್ನು ಎಷ್ಟೋ ದಿನ ಅರೆಯುತಿರಿ...? ಏಕತೆ ಎಲ್ಲಿದೇ....?
@gavisiddeshpatil4379
@gavisiddeshpatil4379 Жыл бұрын
Make a video on hindu code 1955
@mallup7652
@mallup7652 Жыл бұрын
Article 44 Part 4A
@psantoshkumarsantuksp4298
@psantoshkumarsantuksp4298 Жыл бұрын
❤ಗೋವಾದಲ್ಲಿ ಜಾರಿ ಇದೆ ಅಲ್ಲ ಅವರ ಅನುಭವ ಕೇಳಿ ಜಾರಿ ಮಾಡಿ 🙏🙏👌🏼✨ ಯಲ್ಲ ಜನರು ಸಮಾನರು ನಮ್ಮ ಭಾರತದಲ್ಲಿ 🙏👌🏼✨🌾
@santoshpattan4673
@santoshpattan4673 Жыл бұрын
Amar Prasad sir.❤️❤️🙏🙏👌👌
@shreeshailbiradar1382
@shreeshailbiradar1382 Жыл бұрын
ಆದಷ್ಟು ಬೇಗ UCC ಜಾರಿಗೆ ತರಬೇಕು 🙏
@kupyarameshm3444
@kupyarameshm3444 Жыл бұрын
ಜೈ ಭೀಮ್ ಜೈ ಭೀಮ್ ಜೈ ಭೀಮ್ ಜೈ ಭಾರತ್
@ashokvanrashi
@ashokvanrashi Жыл бұрын
EK TIRANGAA 🇮🇳 EK KANOON Support the cause of UCC, Justice irrespective of crime or Civil should be served equally to all. JAI HIND.🙏
@arjunbhumannavar458
@arjunbhumannavar458 Жыл бұрын
Our support is that the Code of Civil Conduct should be implemented as a law From now on everyone is equal and should be respected. Thank you
@niharika5667
@niharika5667 Жыл бұрын
You have explained very well sir. Interested to know more about UCC sir. If possible please make a video about UCC sir🙏🙏🙏
@csureshnaidu5988
@csureshnaidu5988 Жыл бұрын
WE SUPPORT UCC AS EARLY AS POSSIBLE DO IT
@jbhojeshwar31
@jbhojeshwar31 Жыл бұрын
Sir can you make a video about how to share our thoughts and ideas with PM can you give some suggestion.
@BuddenSab-el8nt
@BuddenSab-el8nt 7 ай бұрын
Ok,. Boss👍👍👍👍👍👍👍👍👍👍👍👍👍👍👍👍👍👍
@nitishkumarmeti2176
@nitishkumarmeti2176 Жыл бұрын
Jai bheem 💙🙏
@MailappacHanumajjer
@MailappacHanumajjer Жыл бұрын
Yes
@sreeshailakumarht1249
@sreeshailakumarht1249 Жыл бұрын
Amar Prasad Nimma Vakchathurya Adbutha.
@ltgrule902
@ltgrule902 Жыл бұрын
The one who is opposing ucc is against constitution. Ucc is mentioned in dpsp itself.
@kotreshdk8090
@kotreshdk8090 Жыл бұрын
ಕಾನೂನು ಅಂದ್ರೆ ಎಲ್ಲರಿಗೂ ಒಂದೇ ರೀತಿ ಇರಬೇಕು
@nayananayana8519
@nayananayana8519 Жыл бұрын
Sir nimmantha journalist onde ondu news channel alli edre saku .....yakandre janarige yenu beku yavdu important yavdu satya yavdu sullu annodanna nevu sariyagi heltira sir .....hatsoff to you sir erodanna eddange heltira ennu kharavagi matanadi e janakke yeshtu helidru buddi baralla jati dharma anta nammanta educated s na kole madta edare .......
@naturetheking2418
@naturetheking2418 Жыл бұрын
We want UCC
@swapnil_kamble_07
@swapnil_kamble_07 Жыл бұрын
Jai bhim💙💙💙🙏
@manishsuvarna1324
@manishsuvarna1324 Жыл бұрын
We want ucc
@appajigowda8995
@appajigowda8995 Жыл бұрын
U C C is a must and fundamental right. Ambedkarji will be remembered for ever
@Channu-hf8ss
@Channu-hf8ss Жыл бұрын
saar history related videos ಮಾಡಿ ಮತ್ತು karanataka ದರಲ್ಲೂ our karanataka king krishnadevaraya #"leaders" biography and his achievement give information to all your subscribes sar
@choudeshtchoudesht2000
@choudeshtchoudesht2000 Жыл бұрын
Sir please do a video on byjus learning program about upsc online coaching. Is it true or false and advantages & Disadvantages about online coaching like upsc preparation.
@subrahmanyas5833
@subrahmanyas5833 Жыл бұрын
Impliment UCC as early as possible whichshould not disturb commons beforethis
@bhimashreekale6230
@bhimashreekale6230 Жыл бұрын
Jai Bhima🙏🙏🙏
@thuglife1166
@thuglife1166 Жыл бұрын
ಅಂಬೇಡ್ಕರ್ ಸಂವಿಧಾನ ಕಾಂಗ್ರೆಸ್ ಬೇಕಾಗ್ರಿಳೆಲ್ಲ ಆದ್ರೆ ಬಿಜೆಪಿ ಅಂಬೇಡ್ಕರ್ ತುಂಬಾ ಮರ್ಯಾದೆ ಕೊಟ್ಟಿದೆ ಸ್ಮಾರಕ ಕಟ್ಟಿಸಿ 1990ಭಾರತ ರತ್ನ ಕೊಟ್ಟು ಆದರೆ ಸೆಲ್ಪ ಜನ್ನಕೆ ಇನ್ನೂ ಇದ್ರ ಅರುವು ಇಲ್ಲ ಮೋದಿ ಎಲಿದರೆ ಸಮಿಧನ್ ಇಲ್ಲದಿದ್ರೆ ನಾನು pm ಆಗ್ಯೂಟರ್ಲೆಲ್ಲ rahul ಆಗುತ್ತಿದ್ದ ಅಂಥ
@santttusantttu3658
@santttusantttu3658 Жыл бұрын
I like ucc suffort
@user-yl6um2zs5w
@user-yl6um2zs5w Жыл бұрын
If the Uniform Civil Code is implemented, will the same rate of interest be obtained for the loan taken from the banks and the money deposited in PD?
@chidanandachidanandaus1236
@chidanandachidanandaus1236 Жыл бұрын
ಜಾತ್ಯತೀತ ರಾಷ್ಟ್ರವೆಂದಾದರೆ ಅಲ್ಲಿ U C C ಇರಲೇಬೇಕು.
@ravikeerthitheranya6730
@ravikeerthitheranya6730 Жыл бұрын
Dr shri ambedkar was a wonderfull great person avaru heliruvudu sariyagi ide.
@shakthidharanp.v8030
@shakthidharanp.v8030 Жыл бұрын
Sir we hindus say because ,we got adjustment behaviour with all religion in india.
@mchandrahasa1362
@mchandrahasa1362 Жыл бұрын
First reforms is required in our religions. Remove caste system first
@vanarajpillai5551
@vanarajpillai5551 Жыл бұрын
UCC must implement in bharat jai barath
@trinetramv
@trinetramv Жыл бұрын
Ucc is a must for india
@ramaaraghavaram740
@ramaaraghavaram740 Жыл бұрын
ಆಗ ಬೇಡ ಅಂತ ಹೇಳಿದರೂ ಈಗ ಅದರ ಅಗತ್ಯ ತುಂಬಾ ಅಗತ್ಯ ಇದೇ.
@AkshayH-ev1ke
@AkshayH-ev1ke Жыл бұрын
Sir make a video about Akshay Kumar son of ravan 🙏💗
@ShortVideo-f9b
@ShortVideo-f9b Жыл бұрын
Ucc implement immediately..
@user-yl6um2zs5w
@user-yl6um2zs5w Жыл бұрын
If the Uniform Civil Code is implemented, will the same rate of interest be obtained for the loan taken from the banks and the money deposited in FD?
@prashanthd8211
@prashanthd8211 Жыл бұрын
ಜೈ ಬಿಜೆಪಿ ❤
POV: Your kids ask to play the claw machine
00:20
Hungry FAM
Рет қаралды 13 МЛН
The CUTEST flower girl on YouTube (2019-2024)
00:10
Hungry FAM
Рет қаралды 45 МЛН
Violet Beauregarde Doll🫐
00:58
PIRANKA
Рет қаралды 53 МЛН
POV: Your kids ask to play the claw machine
00:20
Hungry FAM
Рет қаралды 13 МЛН