ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@SiddarajuB-ev2zb10 ай бұрын
ಕರ್ನಾಟಕದ ಕರಾವಳಿ ಜಿಲ್ಲೆ ದಕ್ಷಿಣ ಕನ್ನಡದ ಸೊಬಗಿಗೆ ಧನ್ಯವಾದಗಳು...🙏🙏 ಪ್ರೀತಿ ಯಿಂದ ಮೈಸೂರು ❤❤❤❤❤
@user-cg4lg6mu2l10 ай бұрын
ಮೀನು ಸಾರು ಮಣ್ಣಿನ ಪಾತ್ರೆಯಲ್ಲಿ ಮಾಡಿದ್ರೆ ಸೂಪರ್ ಟೇಸ್ಟ್ ಸರ್
@ARUN.SRadhabadabittu10 ай бұрын
ಕೊಬ್ಬರಿ ಎಣ್ಣೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಲ್ಲರೂ ಅಡುಗೆಯಲ್ಲಿ ಇದನ್ನ ಬಳಸಿ ಆರೋಗ್ಯವಾಗಿರಿ 🙏🙏
@rathnaprasad868010 ай бұрын
ಮೀನಿನ ರೆಸಿಪಿ ಸೂಪರ್ ನನಗೆ ಬಾಯಲ್ಲಿ ನೀರು ಬರುತ್ತಾ ಇದೆ ನನಗೆ ಸ್ವಲ್ಪ ಕಳಿಸಿ ಕೊಡಿ ಪ್ಲೀಸ್ ಧನ್ಯವಾದಗಳು ಶುಭ ವಾಗಲಿ 🙏🙏
@prasadravi05410 ай бұрын
ನಮ್ಮ ಕರಾವಳಿ ಸಂಸ್ಕೃತಿ... ಅತಿಥಿ ದೇವೋಭವ ❤🙏🙏
@shankarappam449110 ай бұрын
ನಿಮ್ಮ ಸರಳತೆಗೆ ಒಂದು ಸಲಾಂ ಸರ್ 😊
@1999DADAsab10 ай бұрын
ನಿಮ್ಮಿಂದ ಮುಂಬೈನ ನೋಡಿದೆ ಸರ್ ಥ್ಯಾಂಕ್ಯು ❤
@Abbas_abbu10 ай бұрын
ಪರಮ್ ದಯವಿಟ್ಟು ಅರಬ್ ದೇಶಗಳಲ್ಲಿ ಇರುವ ಕನ್ನಡಿಗರ ಸಂದರ್ಶನ ಮಾಡಿಸಿ ಮತ್ತು ಅವರ ಕಥೆ ವ್ಯತೆಯನ್ನು ತೋರಿಸಿ ಪ್ಲೀಸ್ 🙏
@amrithak4559 ай бұрын
Superb param sir Jak Anil sir nimmalli aella bageya fruits gida siguttha...
@gmt_creation_status_videos223610 ай бұрын
ಪರಂ ಸರ್ ಸರಳತೆ ಆ ಉತ್ಸಾಹ ತುಂಬಾ ಇಷ್ಟಾಯ್ತು
@niranjanvk641210 ай бұрын
I know this plant nursery very well good plants also good person Anil sir those who are purchase plants bettur consult this grate human being Jack Anil sir god bless u