❤❤❤❤❤❤❤ಮೊದಲು ಈ ಜೋಡಿಗೆ ಜಯ ಸಿಗಲಿ .....ಈ ಸಕ್ರೆ ತರಾ ಅತ್ತೆ ಯಾರಿಗೂ ಬೇಡ ಅಲ್ವಾ.........❤❤❤❤ ಮೀನಾ ಸೂರ್ಯಸರ❤❤❤ಸೂಪರ್ ಜೋಡಿ💙💙💙💙💙🥰🥰🥰🥰👌👌👌ಇಲ್ಲಿ ಎಲ್ಲಾರೂ ಸೇರಿ ಎಷ್ಟು ಖುಷಿಯಿಂದ ಇರುತ್ತಾರೆ ಸೂಪರ್❤❤❤❤ಕನಕ.ರವಿ ಶ್ರುತಿ ರಂಗನಾಥ ಸರ್...ಮನೆಗೆ ಬಂದ ಅತಿಥಿಗಳು ಸೂಪರ ಮೀನಾಗೆ ತುಂಬಾಸಹಾಯ ಮಾಡಿದರು. ಸೂಪರ್....... ಈ ಸುಬ್ಬನಿಗೆ ಬುದ್ದಿ ಬರೋದಿಲ್ಲಾ ಎಲ್ಲಾ ಹಾಳು ಮಾಡೋ ಪ್ಲಾನ್ ಮಾಡಿಕೊಂಡು..ಬಿಟ್ಟಿದ್ದಾನೆ.ಮುಂದೆ ಏನೂ ಕಥೆ...... ಈ ಎಪಿಸೋಡ್ ಸೂಪರಾಗಿದೆ....ಮುಂದೆ ಕಾದು ನೋಡಬೇಕು ಬನ್ನಿ.....