ಮಾನವ ದೇಹದಲ್ಲಿನ 7 ಚಕ್ರಗಳ ಅಪರೂಪದ ವಿವರಣೆ - Secrets of 7 Chakras & Third Eye - Sadhguru Kannada

  Рет қаралды 9,418

Sadhguru Kannada

Sadhguru Kannada

Күн бұрын

ಈ ವೀಡಿಯೋದಲ್ಲಿ ಸದ್ಗುರುಗಳು ಏಳು ಚಕ್ರಗಳ ಕುರಿತಾದ ಆಳವಾದ ವಿಷಯಗಳನ್ನು ತಿಳಿಸುತ್ತಾ, ಪ್ರತಿ ಚಕ್ರದ ಮಹತ್ವ ಮತ್ತು ಅವು ಪ್ರತಿಯೊಂದೂ ಹೇಗೆ ಅನನ್ಯವಾದದ್ದು ಎಂದು ವಿವರಿಸುತ್ತಾರೆ. #chakras #yoga #humanbody
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.
English video: • Secret of 7 Chakras & ...

Пікірлер: 14
@kavyabn8931
@kavyabn8931 Күн бұрын
❤.koti koti vandanegalu.kannadadalli dub madidavarige pranamagalu.
@sujathatambal2511
@sujathatambal2511 13 сағат бұрын
🙏🙏🙏🙏namaskarm sadhguru
@brswami5895
@brswami5895 Күн бұрын
🙏🙏jaishree JAGADMBHE matha🙏
@govindarajuc7820
@govindarajuc7820 Күн бұрын
ಮಾನವ ಜನ್ಮ ಸಾರ್ಥಕಕ್ಕೆ. ಮಾರ್ಗ
@arpithas6973
@arpithas6973 Күн бұрын
Beutiful explanation ❤
@shivanandy6159
@shivanandy6159 Күн бұрын
ಜೀವನದ ಅಭಿವೃದ್ಧಿಗೆ ಉಪಯುಕ್ತ ಮಾಹಿತಿ
@shivarajlambu8682
@shivarajlambu8682 9 сағат бұрын
🙏🙇
@gangareddy5863
@gangareddy5863 Күн бұрын
🙏
@sanju-kj9he
@sanju-kj9he Күн бұрын
🙏🤍🤍🤍..
@umadongare1798
@umadongare1798 19 сағат бұрын
🙏🙏
@sowbhagyamanjunatha4696
@sowbhagyamanjunatha4696 19 сағат бұрын
🙏💐
@ganeshbhat9417
@ganeshbhat9417 Күн бұрын
🙏🙏🙏🙏
Un coup venu de l’espace 😂😂😂
00:19
Nicocapone
Рет қаралды 9 МЛН
How I Turned a Lolipop Into A New One 🤯🍭
00:19
Wian
Рет қаралды 10 МЛН
How it feels when u walk through first class
00:52
Adam W
Рет қаралды 16 МЛН
Life hack 😂 Watermelon magic box! #shorts by Leisi Crazy
00:17
Leisi Crazy
Рет қаралды 79 МЛН
کتاب ممنوعه نبرد دین با علم
3:50:08
کتاب خونه
Рет қаралды 341 М.
Un coup venu de l’espace 😂😂😂
00:19
Nicocapone
Рет қаралды 9 МЛН