ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@sudheerkumarlkaulgud7521 Жыл бұрын
ದಯವಿಟ್ಟು ತೇಜಸ್ವಿ ಅವರ ಕತೆ ಆಧಾರಿತ ಡೇರ್ ಡೆವಿಲ್ ಮುಸ್ತಫಾ ಚಿತ್ರದ ಬಗ್ಗೆ ಮಾತನಾಡಿ
@muttarajl.amuttu3110 Жыл бұрын
🙏🏼🙏🏼🙏🏼👌👌👌👌👌
@AkAk-i7n Жыл бұрын
👌👌👌
@Thereactionrakshith699 Жыл бұрын
ಈ ಸಂಚಿಕೆಯಲ್ಲಿ ನಾನು ಕಲಿತಿದ್ದು ಏನಂದರೆ ರೈತರಾಗಲಿ ಮೀನುಗಾರರ ಆಗಲಿ ಎಲ್ಲರಿಗೂ ಅವರದೇ ಕಷ್ಟ ಇದೆ
@nithacha7410 Жыл бұрын
❤❤🥰
@naveensjambagi123 Жыл бұрын
❤❤❤ Dr bro
@naveensjambagi123 Жыл бұрын
Bega ondu video bidi boss we are waiting for your videos ❤❤love from vijaypur 🥰🥰
@NikhilKharvi-kj7cv Жыл бұрын
Nam anta meenugarike sarkar enda henu anukula sigalla sar mtdidre raitaru antre nam jeevan yar healtre sir
@Shridharchouraddi Жыл бұрын
Dr bro come to Uttar Karnataka trip
@Kanwarlaal21 Жыл бұрын
ಇವರದ್ದು ಆಡು ಭಾಷೆ ತುಳು ❤ ಆದರೆ ಕನ್ನಡದಲ್ಲಿ ಅದ್ಬುತವಾಗಿ ಸ್ಪಷ್ಟ ವಾಗಿ ಮಾತಾಡಿರುವುದನ್ನು ಮೆಚ್ಚಲೇಬೇಕು
@gagan49455 Жыл бұрын
ಹೌದೂ
@ಪ್ರತಿನಿತ್ಯನಿನ್ನಪ್ರತಿಬಿಂಬ Жыл бұрын
ಅವರ ಮಾತೃ ಭಾಷೆ ತುಳು, ಆಡು ಭಾಷೆಯಲ್ಲ
@prashanthas6878 Жыл бұрын
ಯಾಲೇ..ಯಾಲೇ.... ಒಳ್ಳೆ ಹಾಡು... ಇನ್ನು ಯಾಕೆ ಸಿನಿಮಾದಲ್ಲಿ ಬಳಕೆ ಯಾಗಿಲ್ಲ.... ಸೂಪ್ಪರ್ ಹಿಟ್ ಆಗುತ್ತೆ... ಒಳ್ಳೆ ಜಾನಪದ ಟಪಾಂಗ್ ಬಿಟ್ಸ್ ಗಣಪತಿ ಹಬ್ಬಕ್ಕೆ ಒಳ್ಳೆ ಪ್ರೇರಣೆ..
@HarshaVardhan-yk6jv Жыл бұрын
ಉಳಿದವರು ಕಂಡಂತೆ ಸಿನಿಮಾದ ಶುರುವಿನಲ್ಲಿನ ರಿಚ್ಚಿ ಪಾತ್ರದ ಪರಿಚಯದ ಹಿನ್ನೆಲೆಯಲ್ಲಿ ಬಳಕೆಯಾಗಿದೆ.
@PraveenKumar-pj6zy Жыл бұрын
Watch Ulidavaru kandante
@raveendrab4592 Жыл бұрын
@@PraveenKumar-pj6zy ಹೌದು
@ranganathgaranganath901 Жыл бұрын
ನಮ್ಮ ರಾಜ್ಯದ ಮಿನುಗಾರರಿಗೆ ದೇವರು ಒಳ್ಳೆದನ್ನು ಮಾಡಲಿ
@jklivestreaming3906 Жыл бұрын
ಇವರ ಬಗ್ಗೆ ಪಠ್ಯ ಪುಸ್ತಕ ರಚನೆ ಆದರೆ ಚೆನ್ನಾಗಿ ಇರುತ್ತದೆ. ರೈತರು ಮತ್ತು ಸೈನಿಕರು ಇರುವ ಹಾಗೆ ನನ್ನ ಅನಿಸಿಕೆ.
@bharathcreations7630 Жыл бұрын
Howdu anna nanna snehithanigu ide kelasa avnu avara kelasada bagge heluvaaga nanage sainikaradde nenapagatte.
@bharathcreations7630 Жыл бұрын
Kanditha ondu paatya pustaka rachane aagabeku.. Tumbashrama ide ivara kelasadallli
@Dr360_Academy Жыл бұрын
Ulidavaru kandante feeling 🥰when they are chanting
@vinay-tx2ep Жыл бұрын
ರಿಷಬ್ ಶೆಟ್ಟಿ ಇದರ ಬಗ್ಗೆ ಸಿನಿಮಾ ಮಾಡಿದರೆ ಸೂಪರ್ ಇರುತ್ತೆ 🙏
@gouthamkumar1599 Жыл бұрын
🔥🔥
@venki206 Жыл бұрын
ಶೀಟಿ ಅಲ್ಲಾ ಶೆಟ್ಟಿ
@chethanrajh4599 Жыл бұрын
Rakshith Shetty already Did this thing in Ulidavaru Kandante
@mourymoury2248 Жыл бұрын
ಮೀನುಗಾರಿಕೆ ಮಾಹಿತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು ಸರ್......
@poorneshshetty1626 Жыл бұрын
ಅವರ ವಿವರಣೆ ತುಂಬಾ ಅದ್ಭುತವಾಗಿದೆ 🙏....ಸರಳ ಜೀವಿ ❤
@shanaya_mogaveera_ Жыл бұрын
Chennappa Marakala... One of the greatest Mogaveera❤
@thetrend5252 Жыл бұрын
Hats off to mogaveer community 💓
@dhanalakshmi3881 Жыл бұрын
ತುಂಬಾ ಕಷ್ಟ ಇದೆ ಸಾರ್ ಜೀವನ ನಿಮ್ ಮಾತು ಕೇಳಿ ತುಂಬಾ ನೋವಾಗಿದೆ ಸರ್ಕಾರ ಕ್ರಮ ಕೈಗೊಳ್ಳಬೇಕು
@pradeepkumarpk4664 Жыл бұрын
While seeing this Tears on my eyes lOVE you all❤ Love from Mangalore
@shivaprasadcharantimath8717 Жыл бұрын
What a coincidence: ನಾನು ಬಯಲು ಸೀಮೆ ಯವನು, ಉದ್ಯೋಗ ನಿಮಿತ್ತ ಕಾರವಾರ ಕ್ಕೆ ವರ್ಗಾವಣೆಯಾಗಿದೆ, ಈಗ ನಿಮ್ಮ channel ಅಲ್ಲಿ ಮೀನುಗಾರಿಕೆ ಸಂಪೂರ್ಣ ಮಾಹತಿ ಭರಿತ video ನೋಡ್ತಾ ಇದ್ದೀನಿ
@natarajkkkk6776 Жыл бұрын
ಇವರ ಕನ್ನಡ 👌 ಪರಮ್ 🙏
@the_ocean_hunter Жыл бұрын
Jai MOGAVEERA 🚩🚩🚩 Namma MaLpe 🐬⚓ 😍 THIRUMALA 😍
@gopalkrishnan8412 Жыл бұрын
Thanks
@Nadedaadu Жыл бұрын
ತುಂಬಾ ಕಷ್ಟ ಪಟ್ಟು ದುಡಿಮೆ ಮಾಡುವರು ಗ್ರೇಟ್ ಸಾರ್
@visionarygaming2135 Жыл бұрын
😢 estu olle matadtare papa 😢❤
@eshwarmalpe6363 Жыл бұрын
🙏🙏🙏
@deepakacharya7238 Жыл бұрын
Nivu thumba oleya vekthi Ishwar anna
@somashekarap2506 Жыл бұрын
God bless you eshear malpe sir
@sadanandyadagiri8744 Жыл бұрын
They must get all benefits by State and Central Govt. in future wish you all the best and your team. Thank Q very much for giving us wonderful information information about fishing industry
@SureshSuresh-nd8ev Жыл бұрын
ಕಲಾಮಾಧ್ಯಮದವರು, ಇಂಥ ವಿಡಿಯೋಗಳು, ಬಂದಿರುದು ನಮ್ಮ ಪುಣ್ಯ, ಇನ್ನು ಮುಂದಕ್ಕೆ ಮೀನು ತಕೊಳ್ಳುವಗ, ಚೌಕಶಿ ಮಾಡುದಿಲ್ಲ, ಧನ್ಯವಾದಗಳು, ಕಲಾಮಾಧ್ಯಮಕ್ಕೆ, ಎಂಥ ಮಾತು ಸರ್, ಆ ವ್ಯಕ್ತಿಯದ್ದು, ಮೆಚ್ಚಬೇಕು ಸರ್ ಅವರ ನಂಬರ್ ಕೊಡಿ ಸರ್ ಅವರಲ್ಲಿ ಮಾತಾಡಬೇಕು 🙏🙏
@prabhar2115 Жыл бұрын
Evara kathay keli thumba bejaru aythu papaa , it's very challenging , bless them god Param sir ur doing good job
@Varshithhhhhhhhhh Жыл бұрын
Love from Udupi 🌍💫🤩
@ankitabbasalingol3397 Жыл бұрын
Just we purchase and eating fish with bargening. But really hard worker fishermen like farmers. I hats off to the fishermen.
@shivu1298 Жыл бұрын
Thumba intresting ide idu .. thanks to kalamadyama team 😊
@LakshmiNarayanaRao.V Жыл бұрын
I never thought so many challenges in fishing 🎣. So i request everyone to consume fishes once in a week to support fishermen
ಮೊಗವೀರ ಮೀನುಗಾರರು ಇರುವುದರಿಂದ ನಾವು ಇಂದು ಮೀನು ರುಚಿ ಸವಿಯುತ್ತಿದೇವೆ ಕಷ್ಟ ದ ಜೀವನ
@THEUDUPI37 ай бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರಿ.. 👌🏻🥰❤️
@oziGlen Жыл бұрын
Excellent knowledge ❤👌❤️
@amrithraj1009 Жыл бұрын
Edu namma tulunadina jeevana❤
@proteas2387 Жыл бұрын
Love and much respect from chikkamagaluru 💛❤️
@vishunaik1315 Жыл бұрын
Anna ತುಳುನಾಡು ನಾಡು ಒಂದೇ ಅಲ್ಲ ಉಡುಪಿ ಉತ್ತರ ಕನ್ನಡ ದಲ್ಲೂ ಇದೆ ಜೀವನ... ಉತ್ತರ ಕನ್ನಡ ದಲ್ಲಿ ತುಳುನಾಡು ಉಡುಪಿ ಕಿಂತ ಅತಿ ಹೆಚ್ಚು ಮೀನುಗಳನ್ನು ಹಿಡಿಯಲಾಗುತ್ತದೆ... ಆದರೆ ನಮ್ಮ ಜಿಲ್ಲೆಯಲ್ಲಿ ಒಂದೇ ಒಂದು cold ಸ್ಟೋರೇಜ್ ಇಲ್ಲ.. ಯಾವುದೇ ಪಾಕ್ಟರಿ ಇಲ್ಲ.. ಎಲ್ಲದನ್ನು ತಕೊಂಡು ನಿಮ್ಮ ತುಳುನಾಡು ಉಡುಪಿ ಗೇ ತೆಗೆದುಕೊಂಡು ಹೋಗಬೇಕು ನಾವು... ಅದಕ್ಕೆ ನಮ್ಮ ಜನ ಕಷ್ಟದಲ್ಲಿ ಇದ್ದಾರೆ...
@Meat_cooker Жыл бұрын
Its ok..but why dont you people do this job urself??..why should you import worker's from Assam, bengal??... Its not safety,and good thing
@amrithraj1009 Жыл бұрын
@opencomparison5641 it is foreign for outsiders...we go Abroad 🚶♀️ 🤪
I am waiting for your videos and very thank you sir👍👍
@devrajkundapur3 ай бұрын
Jai mogaveera..❤
@spradeepkumarschandrasheka672 Жыл бұрын
Super vlog sir 😊😊😊😊😊
@shashwathshriyan8421 Жыл бұрын
Please make one episode about this song 🙏
@tmmohangowda Жыл бұрын
Jai tulu and kannada ❤
@jessehema7846 Жыл бұрын
Bahala kasta idee Sir ❤️❤️❤️❤️
@y.k.naikshreenilaya9104 Жыл бұрын
ಶ್ರಮ ಜೀವಿಗಳು ....
@mrbgitiu Жыл бұрын
This boat owner speak good may God balance his professional life with good things in his personal life giving good things to his family and friends. His experience may be taken by our fissery dep to bring in policies to improve fishermen's life.
@allrounder5859 Жыл бұрын
Jai mogveera my kula kasubu.. Jai sri ram🚩🚩🚩🚩🚩🚩🚩
@Meat_cooker Жыл бұрын
ರಾಮ ಒಬ್ಬ ಕ್ಷತ್ರಿಯ,,, ಮೋಗವೀರನಲ್ಲವಲ್ಲ...
@chasemetrollboy7460 Жыл бұрын
Eshwar anna tq ❤❤❤
@arunkumar008 Жыл бұрын
Great fisherman
@gopalkrishnarao4244 Жыл бұрын
Thank you very much sir ❤❤
@sathyashrayacr3351 Жыл бұрын
Good sir You are not asking anything free ,just asking politely to reduce GST and increase subsidies All the best sir
@sangappaa8740 Жыл бұрын
ಸೂಪರ್ 👍👍👍👍🤗
@mohan77mohan Жыл бұрын
Really tough work🙏
@deekshasalian3281 Жыл бұрын
👌👌👌👌
@harshakumargowda74649 ай бұрын
ಮಾಲೀಕರು ತುಂಬಾ ಚನ್ನಾಗಿ ಮಾತಾಡಿದರು
@KaravaliSogadu25 Жыл бұрын
Karavali fish super
@manjunathsmanjunaths8348 Жыл бұрын
Supar sir
@ThippeshThippy-sp8gk Жыл бұрын
❤❤
@shamanthgowda5396 Жыл бұрын
I meet u once sir.. Ur cmg hassan & coconut planters once agian... 😘😘😘
@lathishudyavar948 Жыл бұрын
Coastalnavaru very talented
@h.k995 Жыл бұрын
tumbha chanagi explain madtare hiriyavaru.
@SURESHKUMAR-EGS Жыл бұрын
Rashi, rashi yel idhe param?
@likithm4719 Жыл бұрын
Sir super sir ❤
@suhas.vgowda620 Жыл бұрын
Sir Alli 3 months rotation cultivation maddre elru chenag irbodu avrge gotiruthe adra bagge Alli breed time li nilsdre elru chenag irbodu anno sujjestion Aste sir