M P Jayaraj Family : ಹೆಡ್​ ಬುಷ್​ ನೋಡಿ ಡಾನ್ ಜಯರಾಜ್​ ಪುತ್ರ,ಪತ್ನಿ ಸೊಸೆ ಏನಂದ್ರು ನೋಡಿ | Head Bush

  Рет қаралды 825,805

NewsFirst Kannada

NewsFirst Kannada

Күн бұрын

Пікірлер: 509
@vinayakuk3643
@vinayakuk3643 2 жыл бұрын
ಗಡಿಯಲ್ಲಿ ಹೋರಾಡಿ ಹುತಾತ್ಮರಾದ ಎಷ್ಟು ಜನ ಸೈನಿಕರ ಕುಟುಂಬವನ್ನು ಈ ರಿತಿ ನೀವು ಸಂದರ್ಶನ ಮಾಡಿದ್ದೀರ
@kirankumar-vv1gc
@kirankumar-vv1gc 2 жыл бұрын
ತಾವು ಆ ರೀತಿ ಕತೆಯನ್ನು ನಿರ್ಮಿಸಿ ಚಿತ್ರ ಮಾಡಿ ಸೈನಿಕರ ಕುಟುಂಬದವರನ್ನು ಕರೆದು ತೋರಿಸಿ ಆಗ ಅವರನ್ನೂ ಸಂದರ್ಶನ ಮಾಡ್ತಾರೆ
@rakeshr9655
@rakeshr9655 2 жыл бұрын
Anna idu film mathra adru bagge mathra mathadbeku
@brutalbeat5228
@brutalbeat5228 2 жыл бұрын
@@rakeshr9655 intha film nodi rowdy galu huttadhu innu
@amigo964
@amigo964 2 жыл бұрын
Bari pugsatte upadesha kododhu bidi
@mahadevabamanalli5769
@mahadevabamanalli5769 2 жыл бұрын
Mettalli hodibeku boli maklige obba sainika na bagge torso yogyathe illa boli maklige , they are just invoking to grow rowdies
@Anandkiran7722
@Anandkiran7722 2 жыл бұрын
ಶ್ರೀಧರ್ ಸರ್ ಅವರ ಮಾಡಿದ ಫಿಲ್ಮ್ ಗಳೆಲ್ಲಾ ನಾನೂ ನೋಡದೇನೇ, ಎಲ್ಲವೂ ಅದ್ಬುತ... ಆದರೇ ಈ ಮೂವಿಯಲ್ಲಿ ಬಳಸಿರುವ ಸಂಭಾಷಣೆ ಅತ್ಯಂತ ಕೆಟ್ಟದಾಗಿದೆ... ಹೇಗೆ ಸೆನ್ಸಾರ್ ಬೋರ್ಡ್ ಅನುಮತಿ ಕೊಟ್ಟರೂ ಗೊತ್ತಿಲ್ಲ... ಕುಟುಂಬದ ಜೊತೆ ಅ ಸಂಭಾಷಣೆ ಕೇಳಿದಾಗ ತಲೆ ತಗ್ಗಿಸುವನಂತಾಗುತ್ತದೆ, ಈ ಫಿಲ್ಮ ನೋಡಿದ ಮೇಲೆ ಸಾಕಷ್ಟು ಕ್ರೈಮ್ ಸಾಧ್ಯತೆ ಜಾಸ್ತಿ .. ದಯವಿಟ್ಟು ಯಾರೂ ಹೆಂಗಸರು ಹಾಗೂ ಮಕ್ಕಳೊಂದಿಗೆ ಈ ಮೂವಿ ನೋಡಬೇಡಿ...🙏🙏🙏
@gondinachu2824
@gondinachu2824 2 жыл бұрын
antaddu yen ide Sir ?
@akshaygowda2424
@akshaygowda2424 2 жыл бұрын
adu A certificate movie family jothe noduvantha cinema alla
@naveenkumarbenagi1694
@naveenkumarbenagi1694 2 жыл бұрын
@@akshaygowda2424 ಲೊ ಹೇಳಿಸ್ದ ಅರ್ಥ ಮಾಡ್ಕೊ
@arunsrinivasiyengar2759
@arunsrinivasiyengar2759 2 жыл бұрын
Mrs Jayaraj wanted people to watch movie with family 😆
@spar3vsyou
@spar3vsyou 2 жыл бұрын
Le gubal , A rated movie family jothe yar hogtare
@jeevanthgallery
@jeevanthgallery 2 жыл бұрын
ಶಾಂತಿ ಒಪ್ಪಂದ ಆಗಿದೆ ಯುದ್ಧ ಸಮಪಾತಿ. 👌👌👌👌ಡಾಲಿಗೆ ಜೈ 👌👌👌👌
@king_of_attituda_of_kiccha2241
@king_of_attituda_of_kiccha2241 2 жыл бұрын
😂
@shivashankarc2473
@shivashankarc2473 2 жыл бұрын
@@king_of_attituda_of_kiccha2241 111111111111111111111111111111111
@Heavy-r9h
@Heavy-r9h 2 жыл бұрын
ಚಪಾತಿ ಯ 😂😂😂😂🤣🤣🤣🤣
@praveenkumar-tu2dm
@praveenkumar-tu2dm 2 жыл бұрын
🤣🤣🤣🤣
@Charan3891
@Charan3891 2 жыл бұрын
🤣🤣🤣🦃
@dayagowda1885
@dayagowda1885 2 жыл бұрын
ಧನ್ಯವಾದಗಳು ನಿಮ್ಮ ಮಾತುಗಳು ತುಂಬಾ ಚನ್ನಾಗಿ ಇದೇ ಮೇಡಂ 👌💐💐💐💐✌️✌️✌️
@narasimhanaiknn
@narasimhanaiknn 2 жыл бұрын
ಮಹಾನ್ ದೇಶ ಭಕ್ತನ ಕುಟುಂಬದ ಸಂದರ್ಶನ..🙄🙄🤦‍♂️🤦‍♂️
@dineshrocky6750
@dineshrocky6750 2 жыл бұрын
😂😂😂
@manjunathahhmm9327
@manjunathahhmm9327 2 жыл бұрын
🤣🤣🤣
@nanjundiswamy3876
@nanjundiswamy3876 2 жыл бұрын
😂😂😂😂😂😂
@Anudeepmahesh18
@Anudeepmahesh18 2 жыл бұрын
Avl amman impana thu thikka ganchli jasti during controversy
@nagarajnadagoud5131
@nagarajnadagoud5131 2 жыл бұрын
😒😒😃😃
@kirankumar9820
@kirankumar9820 2 жыл бұрын
ಸ್ವತಂತ್ರ ಹೋರಾಟಗಾರ ನೀಗೆ ಜೈ😃😃😃😃
@Comfy_Numb
@Comfy_Numb 2 жыл бұрын
Jai rape king Jayraj
@Billkandda
@Billkandda 2 жыл бұрын
ಅವರ ಸೊಸೆ 😂😂: ನಮ್ಮ ಮಾವ ಈ ದೇಶಕ್ಕೆಅವರ ಕೊಡುಗೆ ಅಪಾರ ಸ್ವಾತಂತ್ರಗೋಸ್ಕರ ತುಂಬಾ ಹೊರಡಿದ್ದಾರೆ 😂😂😂
@gowriramu8496
@gowriramu8496 2 жыл бұрын
This is india...no one needs better heatlh system.. education system.. anti-corruption squad...only enjoy hype
@Billkandda
@Billkandda 2 жыл бұрын
@@gowriramu8496 yes this is India. This Indians are not fit to be ruled
@manjulag9407
@manjulag9407 2 жыл бұрын
ಆ, ಏನಂದ್ರಿ !!!, ನಾನೀಗ ಅಳ್ಬೇಕಾ ನಗ್ಬೇಕಾ ಗೊತ್ತಾಗ್ತಿಲ್ಲ 🙄😔
@prasannagowda149
@prasannagowda149 2 жыл бұрын
ನೀನು ಮತ್ತೆ ನಿನ್ ಫ್ಯಾಮಿಲಿ ದೇಶಕ್ಕೋಸ್ಕರ ತುಂಬಾ ಹೊರಡಿದ್ದೀರಾ ಧನ್ಯವಾದಗಳು
@poornachandra7254
@poornachandra7254 2 жыл бұрын
@@manjulag9407 na bande na bande na bande . Na hode na hode na hode antha .. kalpana tara feel madi😂
@veerannakotagi1059
@veerannakotagi1059 2 жыл бұрын
ಸಮಾಜಘಾತುಕರನ್ನ ಯಾಕೆ ವೈಭವಿಕರಿಸುತ್ತಿದ್ದೀರಾ?
@gopinayakgopinayak7596
@gopinayakgopinayak7596 2 жыл бұрын
Mostly ninu uttara karnataka davnu irbeku so actually maga bheema teerada hantakaru gotta aa movie li en negative torsidara modlu arta madkondu amel innobru bagge matad bekappa olledunna tago kettadanna rejected madu ashte ok anyway gn
@veerannakotagi1059
@veerannakotagi1059 2 жыл бұрын
@@gopinayakgopinayak7596 ಆಯಿತು ಗೋಪಿ ಅಣ್ಣ. ನಂಗೆ ಇದೆಲ್ಲ ಗೊತ್ತಿರ್ಲಿಲ್ಲ. ನೀ ಹೇಳಿದ್ಮೇಲೇನೇ ಗೊತ್ತಾಯಿತು. ಮತ್ತೇನೇನು ಗೊತ್ತು ನಿಂಗೆ ಗೋಪಿ ಅಣ್ಣ.
@gopinayakgopinayak7596
@gopinayakgopinayak7596 2 жыл бұрын
ಅಣ್ಣಾ ಅನ್ನಬೇಡ ಪಾ ದೊರೆ ಜಸ್ಟ್ ಗೆಳೆಯ ಅನ್ನು ಸಾಕು ನಿಮ್ಮ ಉರು ಯಾವುದು ಎನ್ ಉದ್ಯೋಗ ನಿಮ್ದು
@veerannakotagi1059
@veerannakotagi1059 2 жыл бұрын
ನಮ್ಮೂರು ದೊಡ್ಡರಸ್ತೆ ಅಂತಾ. ಬೆಂಗಳೂರು
@gopinayakgopinayak7596
@gopinayakgopinayak7596 2 жыл бұрын
@@veerannakotagi1059 ಹೌದ ಅಷ್ಟೊಂದ್ ಅಗಲ ನಾ ಚಿನ್ನ
@infokannadiga5673
@infokannadiga5673 2 жыл бұрын
❤️ jai kannada ❤️
@bettaswamykn1151
@bettaswamykn1151 2 жыл бұрын
ವೀರ ಸ್ವಾತಂತ್ರ್ಯ ಹೋರಾಟಗಾರನ ಸಿನಿಮಾ ತೆಗೆದು ಅವರ ಕುಟುಂಬಕ್ಕೆ ಅರ್ಪಣೆ ಮಾಡಿದಕ್ಕೆ ನಿರ್ದೇಶಕನಿಗೆ ಆಸ್ಕರ್ ಪ್ರಶಸ್ತಿ ಗ್ಯಾರಂಟಿ 🙄🙄🙄
@rajuprince8324
@rajuprince8324 2 жыл бұрын
ಬಡವರನ್ನು ಬಲಿಷ್ಠ ಮಾಡೊದು ನಿನಗೆ ಸಹಿಸೊಕ್ಕೆ ಆಗಲ್ಲ ಅಲ್ವಾ. ಜಯರಾಜ್ ಬಡವರಿಗೋಸ್ಕರ ಹೋರಾಡಿದ್ದನೆ. ಅದು ನನ್ನಿಂದ ಕರಗಿಸಿಕೊಳ್ಳೊಕಾಗುತಿಲ್ಲ.....
@bettaswamykn1151
@bettaswamykn1151 2 жыл бұрын
@@rajuprince8324 ಲೋ ಕಂದ ಬಡವರನ್ನು ಬಲಿಷ್ಠ ಮಾಡಲು ರೌಡಿಗಳಬೇಕಿತ್ತೇ. ಸಿನಿಮಾದಲ್ಲಿ ತೋರಿಸಿದ್ದನ್ನು ನಿಜ ಅಂತ ತಿಳಿದರೆ ಅದು ನಿನ್ನ ಮುಟ್ಟಾಳತನ ಅಷ್ಟೇ.
@rajuprince8324
@rajuprince8324 2 жыл бұрын
ಲೋ ಮರಿ... ಸಿನಿಮಾದಲ್ಲಿ ಇರೋದು ನಿಜ ಸಂಗತಿ ಅಲ್ಲ ಅನ್ನೋದಾದರೆ, ಅದೋಂದು ಮನರಂಜನೆಯ ಸಿನಿಮಾ. ಅದನ್ನ ಇನ್ನೊಂದು ಪಾತ್ರಕ್ಕೆ ಯಾಕೆ ಹೊಲಿಸುತಿಯಾ...
@chanducg0905
@chanducg0905 2 жыл бұрын
ಸ್ವಾತಂತ್ರ್ಯ ಹೋರಾಟಗಾರರ ಸಿನಿಮಾ ಅಲ್ಲ ಆದ್ರೂ ಬೆಟರ್ ಧ್ಯಾನ್ ರಾಜಕಾರಣಿಗಳು
@NigappaL-s4z
@NigappaL-s4z 12 күн бұрын
ಗರಿಬಿ ಹಠವು ಕನ್ನಡ ದಿನಪತ್ರಿಕೆ ಮತ್ತೆ ಜನರ ಕೈಗೆ ಸೇರಬಹುದಾ ಅವರ ಮಗ ಇದನ್ನು ಮುಂದುವರೆಸುತ್ತಾರಾ ಜನರಿಗೆ ಒಂದು ಒಳ್ಳೆ ಕೆಲಸವನ್ನು ಪತ್ರಿಕೆ ಮೂಲಕ ಜನರಿಗೆ ಗುಣ ಉಣ ಬಡಿಸುತ್ತಾರ ಅವರ ಕೆಲಸ ಅವರ ಮಗ ಈ ಒಳ್ಳೆ ಕೆಲಸವನ್ನು ಜನರಿಗೆ ತಿಳಿಸಬೇಕೆಂದು ನಮ್ಮ ಮನದಾಸೆ 🙏
@santhoshgowda1262
@santhoshgowda1262 2 жыл бұрын
ಸ್ವಾತಂತ್ರ್ಯ ಹೋರಾಟಗಾರರು ಜೈ ಅನ್ರಿ
@ranganats1405
@ranganats1405 2 жыл бұрын
ನಿಜ ಸರ್
@startcameraa-actionn6253
@startcameraa-actionn6253 2 жыл бұрын
Very inspiring......I wish every youth follow his foot steps........thoo nan makla......
@brutalbeat5228
@brutalbeat5228 2 жыл бұрын
Mentality of so called indian people
@mohith8579
@mohith8579 2 жыл бұрын
And you know why some Indians act like rowdies, it's because they take these movies seriously, and doesn't take it as fiction
@brutalbeat5228
@brutalbeat5228 2 жыл бұрын
@@mohith8579 true , that's not some indians, it's most of them in reality, the amount of ego , attitude we get to see from shop keepers, coworkers, service providers , educated class people show what kind of behavior they exhibit , it's fair to say these kind of movies directly or indirectly influence them promoting such ideologies.
@madhusudhanraj344
@madhusudhanraj344 2 жыл бұрын
when i was watching film, behind me two aged friends were discussing, one of them said my son is forcing to take him to this film so i came first to see how it is but now i will go and hit him and ask to show his friends who told about this.. this is the effect of films on youth and young kids.. no words after the expression...
@sujathasunilsujathasunil57
@sujathasunilsujathasunil57 2 жыл бұрын
Nam ದೇಶದಲ್ಲಿ ತುಂಬಾ ಜನ ದೇಶದ ಭಕ್ತರಿದ್ದಾರೆ ಅವ್ರ ಬಗ್ಗೆ ಸಿನೆಮಾ ಮಾಡಿ. ಮೊದ್ಲೇ ಇವತಿನ ಯುವ ಜನಾಂಗ ಹಾಳಾಗ್ತಿದೆ ಅದಿಕ್ಕೆ ತಕ್ಕ ಹಾಗೆ ನೀವು ಈ ತರ ಎಲ್ಲಾ ಸಿನೆಮಾ ತೆಗೆದ್ರೆ ಅಷ್ಟೇ. ಜೈ ರಾಜ್ ಒಬ್ಬ ರೌಡಿ ಅವ್ನು ಏನ್ ಸಾಧನೆ ಮಾಡಿದನೇ ಅಂತ ಅವ್ನ ಕತೇನ ಸಿನೆಮಾ ತೆಗಿತಿದೀರಾ ಥು ನಿಮ್ಮ ಜನ್ಮಕ್ಕೆ
@bpmurthy2872
@bpmurthy2872 2 жыл бұрын
ನಿಜವಾಗಿಯೂ ನಿಮ್ಮ ಅಭಿಪ್ರಾಯ ಹೇಳುವಾಗಲೂ ಹಲವಾರು ಬಾರಿ ನಿಜವಾಗ್ಲೂ ನಿಜವಾಗ್ಲೂ ಎಂಬ ಕ್ಲೀಷೆ ಸರಿಯೇ
@sridhart3279
@sridhart3279 2 жыл бұрын
Thanks sister good taking
@abhayabhay6964
@abhayabhay6964 2 жыл бұрын
ಜೈರಾಜು ಒಳ್ಳೆವರು, ಆದ್ರೆ ಕೋಪ ಜಾಸ್ತಿ 👌
@legendkiller6308
@legendkiller6308 2 жыл бұрын
Nan hendru ashte 😅
@HumbleMan78
@HumbleMan78 2 жыл бұрын
​@@legendkiller6308 killer dialog guroo
@imvishwabharadwaj
@imvishwabharadwaj 2 жыл бұрын
@@legendkiller6308 that’s why you are legend bro 😀
@AJAY-vq1lk
@AJAY-vq1lk 2 жыл бұрын
@@legendkiller6308 😂😂😂nailed it
@poojatr897
@poojatr897 2 жыл бұрын
Thank God Jayaraj sir family elru ee cinema na opkondralla konegu😍😍 specially Ajith Jayaraj yavude akshepa ilde 😍😍
@nijagunashivayogihugar6875
@nijagunashivayogihugar6875 2 жыл бұрын
ಸಮಾಜಕ್ಕೆ ಒಳ್ಳೆ ಸಂದೇಶ ಕೊಡೋದು ಅದಕ್ಕೆ ಆಸ್ಕರ್ ಅವಾರ್ಡ್ ಗೆ ರೇಕಮoಡ್ ಮಾಡಿ
@jayaramaiahba5782
@jayaramaiahba5782 2 жыл бұрын
ಭಾರತದ ಪಿತಾಮಹನ,ಹೋರಾಟಗಾರನ, ವೀರ ಯೋಧನ,ಜೀವನ ಗಾದೆ ಜನಗಳಿಗೆ ತೋರಿಸಿದ ಸಿನಿಮಾದ ವರಿಗೆ ಉತಮ ಪ್ರಶಸ್ತಿ ಸಿಗಲಿವೆ
@sharanappahatti8435
@sharanappahatti8435 2 жыл бұрын
😭
@Kethanaarama
@Kethanaarama 2 жыл бұрын
ಡಾನ್ ಜಯರಾಜ್ ಅವರಿಗೆ ಜಯವಾಗಲಿ
@bhavithvokkaliga1637
@bhavithvokkaliga1637 2 жыл бұрын
ಮಹಾನ್ ವ್ಯಕ್ತಿ 🤦 ತೂ ನಿಮ್ ಜನ್ಮಕ್ಕೆ ನನ್ ಯಕ್ದ ಹಾಕ
@deepakpatel40
@deepakpatel40 2 жыл бұрын
😂😂
@ramzzzzzzz6398
@ramzzzzzzz6398 2 жыл бұрын
Blockbaster 🔥
@sujaygowda7832
@sujaygowda7832 2 жыл бұрын
Awesome movie 👌 love ❤️ u daali bro
@rajud5084
@rajud5084 2 жыл бұрын
✊️✊️
@girishgiri1102
@girishgiri1102 2 жыл бұрын
Super movie
@naveenmattur8157
@naveenmattur8157 2 жыл бұрын
The great Freedom fighter's story... please show to ur children....
@zaravind
@zaravind 2 жыл бұрын
😀
@Wanerlust-ok6nn
@Wanerlust-ok6nn 2 жыл бұрын
😂😂
@cracksanju9997
@cracksanju9997 2 жыл бұрын
Boss Boss Jay jayaraj Boss 💪
@sharanubn663
@sharanubn663 2 жыл бұрын
ನಮಸ್ಕಾರ ಒಳ್ಳೆದಾಗಲಿ ಎಲ್ಲರಿಗೂ 🤣👍🏻
@RaghuDevanahalli
@RaghuDevanahalli 2 жыл бұрын
ಎಂಥಾ ಕಾಲ ಬಂತಪ್ಪ,ಸಮಾಜಘಾತುಕರನ್ನ ವೈಭೀಕರಿಸುವ ರೀತಿ.
@shivamurthynayak8159
@shivamurthynayak8159 2 жыл бұрын
Super 💐🤝💐🤝💐🤝🤝
@snakesofcoorg
@snakesofcoorg 2 жыл бұрын
❤️👌🏻👌🏻
@samudayatv
@samudayatv 2 жыл бұрын
Compromise Settlement 💵🤝 🔥
@kingofsocialmedia4909
@kingofsocialmedia4909 2 жыл бұрын
Good
@vinayvinay-od4ro
@vinayvinay-od4ro 2 жыл бұрын
ಅಗ್ನಿ ಶ್ರೀಧರ್ 💐💐💐
@hgprajwalsumogh7002
@hgprajwalsumogh7002 2 жыл бұрын
The movement when Jayaraj's son stops his mother by his hands on her shoulder
@patilgroups7400
@patilgroups7400 2 жыл бұрын
💐🤝🏻
@tigervinay
@tigervinay 2 жыл бұрын
Freedom Fighter MP Jayaraj ge Jai
@Shravan-xj2uo
@Shravan-xj2uo 2 жыл бұрын
Super movie guru
@naveen.mendoncamendonca6221
@naveen.mendoncamendonca6221 Жыл бұрын
Very sad
@maheshab8537
@maheshab8537 2 жыл бұрын
ಬಿಡಿ ಸಾರ್ ಏನು ತಿಳ್ಕೋಬೇಡಿ ಏಕೆಂದರೆ ಕಾಲಘಟ್ಟವಾಗಿ ಇವೆಲ್ಲ ಇದ್ದಿದ್ದೆ ಇನ್ನೊಬ್ಬರ ಬಗ್ಗೆ ನಾವು ಹತ್ತಿರದಿಂದ ನೋಡಿರಬೇಕು ತುಂಬಾ ದಿನ ತುಂಬಾ ವರ್ಷಗಳ ಆಮೇಲ್ ಅದರ ಬಗ್ಗೆ ನಾವು ಮಾತನಾಡಬೇಕು ಅಷ್ಟೇ ಸರ್ ನಾವು ಹೇಳೋದು
@RavikumarRavikumar-yx7de
@RavikumarRavikumar-yx7de 2 жыл бұрын
ಸುಪ್ ರ ಅಕ್ಕ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಅತಿದೊಡ್ಡ ದಾಖಲೆಯನ್ನು ನಿರ್ಮಿಸಿ
@malnadvibes5683
@malnadvibes5683 2 жыл бұрын
2:51 🤣🤣🤣 idappa matu andre,, hettorge hegna'nu muddante ,,hang aytu idu🤦🏻‍♂️
@ManjuGk-vi9tp
@ManjuGk-vi9tp Жыл бұрын
😊
@x____dream__boy
@x____dream__boy 2 жыл бұрын
😘😘😘
@Prem_innovation
@Prem_innovation 2 жыл бұрын
Agni Sridhar ರವರ.....Calculation ತಪ್ಪಾಗಲಾರದು........Film Super 💐⚘️💐
@ManjunathManju-fs3sg
@ManjunathManju-fs3sg 2 жыл бұрын
Jai dolly 💝
@RtheshowmanRTheShowmanRT-et6ki
@RtheshowmanRTheShowmanRT-et6ki Жыл бұрын
Great kannada movie i like don jayraj sir i fallo you
@sam-sh3jd
@sam-sh3jd 2 жыл бұрын
🙏🙏🙏🙏🙏🙏🙏🙏
@dollyekanath6286
@dollyekanath6286 2 жыл бұрын
🙏❤️Jai Daali Boss ❤️🙏
@basavarajbasavaraj4257
@basavarajbasavaraj4257 2 жыл бұрын
ಜೈ ಡಾಲಿ ಅಣ್ಣಾ ಜೈ ಲಿಂಗಾಯತ.
@gurumedicalservices1553
@gurumedicalservices1553 2 жыл бұрын
Nice movie
@manjushamanjusha6827
@manjushamanjusha6827 Жыл бұрын
Dolly anna. Next. Super ⭐
@shreekantashreekanta1688
@shreekantashreekanta1688 2 жыл бұрын
ಜಯರಾಜ್... ಸುಭಾಷ್ ಚಂದ್ರಬೋಸ್ ಅವರ ಜೊತೆ ಇದ್ದವನ
@hemanthk3568
@hemanthk3568 2 жыл бұрын
Hu bro 🤣
@harishkunder6272
@harishkunder6272 2 жыл бұрын
Subaschanda bhosna mommaga,E kalla Nan maga
@hitmans3768
@hitmans3768 2 жыл бұрын
One promoting culture and heritage and this one is promoting 👹 criminal shameless
@sankeths7198
@sankeths7198 2 жыл бұрын
Yess right 😒
@neerajrugvedi948
@neerajrugvedi948 2 жыл бұрын
This generation thinks getting called as a rowdy is a great thing and people encourage these things. Sad life.
@abhishekkumar-jw6rl
@abhishekkumar-jw6rl 2 жыл бұрын
same applies for that KGF-2 as well..fake reviews...dabba movie...only showing Yash tika throughout
@prakashaks8033
@prakashaks8033 2 жыл бұрын
ರೌಡಿಗಳ ವಿಜೃಂಬಿಸಿ ಯುವಕರನ್ನು ರೌಡಿ ಮಾಡುವತ್ತ ವರದಿಗಾರನ ಸಂದರ್ಶನ
@iiitripleeye6132
@iiitripleeye6132 2 жыл бұрын
Karnataka tiger 🐅 jairaj, Karnataka lion puneeth Raj Kumar,
@shimaj7628
@shimaj7628 2 жыл бұрын
That's why we told u all people until release t movie 🎥🎥🎥 don't talk badly about our artists and movie alwa amma anyways ur family accept positive mean it's win all heart'🙏💐♥️♥️♥️♥️💐👏
@santhosh4567
@santhosh4567 2 жыл бұрын
ಕರೆಕ್ಟ್ ಟೈಮಿಗೆ ಆಫೀಸಿಗೆ ಹೋಗೋವ್ರು.. ಯಾವ ಆಫೀಸಿಗೆ ತಾಯಿ..🤣🤣
@funnyinstagram-xi2fr
@funnyinstagram-xi2fr Жыл бұрын
News paper office 🖕🖕
@mayursathish6992
@mayursathish6992 2 жыл бұрын
Super madam he was not a criminal he was a hero
@itsmoviesshorts3366
@itsmoviesshorts3366 2 жыл бұрын
Blcb ❤❤movie
@apkapk5304
@apkapk5304 2 жыл бұрын
Kuvempu,D.R.Bendre intha legend galdu film tegiro nodana Bari yavaga nodidru jayaraj kotwal ankondu
@Ranchin697
@Ranchin697 2 жыл бұрын
ಕುವೆಂಪು ಬೇಂದ್ರೆಯವರ ಏಸ್ಟು ಬುಕ್ಸ್ ಓದಿದಿಯಾ ಕಂದ
@chidarck3355
@chidarck3355 2 жыл бұрын
Hu tagitare hogi neen obne film nodu🤦
@dr.kishen7313
@dr.kishen7313 5 ай бұрын
Jai Raj ❤
@vinodinganalli659
@vinodinganalli659 2 жыл бұрын
ನಾವು ಅಂತು ಮೂವಿ ನೋಡಲಾ m p ಜಯರಾಜ್ ಅವನೋಬ ಜಗದ್ಮಂಡ್ರಿ ಮಗ
@sriramjk174
@sriramjk174 2 жыл бұрын
ಅಬ್ಬಬ್ಬಾ ಬ್ಬ 😀😀😀, ಸ್ವತಂತ್ರ ಹೋರಾಟಗಾರ ಬಿಡು 😀😀😀😀
@rcdigitalstudio4437
@rcdigitalstudio4437 2 жыл бұрын
Very nice movie
@rajukulkarni606
@rajukulkarni606 2 жыл бұрын
I think Media is not having any social responsibility. Only they can order people what others can do . Media should have sense whom they are interviewing. How many soldiers/Defence officers you interviewed?. Pls think yourself.
@bhaskarpswamy
@bhaskarpswamy 2 жыл бұрын
Hope this man would be in army
@rajivbm2239
@rajivbm2239 2 жыл бұрын
super acting Daali 🙏🙏🙏🙏 Super acting
@mahammadirshad1721
@mahammadirshad1721 2 жыл бұрын
Jayaraj-The Robinhood Don❤
@seenuz1
@seenuz1 2 жыл бұрын
Awesome every 1 must watch movie, its a Bangalore s brave heart's Generations life story, wonderfully presented...
@sandesh590
@sandesh590 2 жыл бұрын
CREATE CINEMA POLICE SUPER COPS NOT ROWDY
@somappahsomu1627
@somappahsomu1627 2 жыл бұрын
Jai Dali Jai dhananjaya
@preethammn2253
@preethammn2253 2 жыл бұрын
Dali bossssss❤️❤️❤️❤️❤️❤️❤️
@kalkihindu1852
@kalkihindu1852 2 жыл бұрын
Nijavaglu, nijavaglu, nijavaglu 😂😂
@MPOLLACHI
@MPOLLACHI Жыл бұрын
DON Jairaj
@pradeeppradi9797
@pradeeppradi9797 2 жыл бұрын
HEAD BUSH- PART 1 KANNADA MOVIE WELL- MADE MOVIE HATSSOFF TO THE TEAM HATSSOFF 👏👏👌👌❤️🙏🏾 Direction ,ART WORK, DAILOUGES , GOOD PRODUCTION. "ಸಿನೇಮಾ ನ ಸಿನೇಮಾವಾಗಿ ನೋಡುವ ಹಾಗೆ ಮನಸ್ಸುಗಳನ್ನು ಪಕ್ವಗೋಳಿಸುವ ,ದೃಷ್ಠಿ ಬೆಳೆಸಿಕೊಳ್ಳುವ , ರೂಢಿಸಿಕೊಳ್ಳುವ ಆಗತ್ಯ ಎಲ್ಲರಿಗೂ ಇದೆ ಅನ್ನಿಸುತ್ತದೆ". ಧನ್ಯವಾದಗಳು ಸಹೃದಯರೆ. -ಪ್ರದೀಪ್ ಪರಾಕ್ರಮ.
@jostin5451
@jostin5451 2 жыл бұрын
Freedom fighter family🙏
@sharathgowdakk5922
@sharathgowdakk5922 2 жыл бұрын
😂😂
@arunsrinivasiyengar2759
@arunsrinivasiyengar2759 2 жыл бұрын
🤣🤣
@Nitya-p1f
@Nitya-p1f 2 жыл бұрын
ತೂ.... ಜನಕ್ಕೆ ಏನು ಬೇರೆ ಕೆಲಸ ಇಲ್ವಾ.... ಆ ರೌಡಿ ಸಿನಿಮಾ ನೋಡೋಕೆ....
@irannahukkeri
@irannahukkeri 2 жыл бұрын
Jayaraj was good but angry
@hiall6096
@hiall6096 2 жыл бұрын
Hi
@prabhakara4473
@prabhakara4473 2 жыл бұрын
Please watch this movie in the theatre 🙏🏼🙏🏼🙏🏼🙏🏼🙏🏼🙏🏼
@angrybird0987
@angrybird0987 2 жыл бұрын
Ei hogo.. nodbekanthe ..
@roastedchicken3544
@roastedchicken3544 2 жыл бұрын
Ticket amount paytm maadu ❤️day
@vitty6656
@vitty6656 2 жыл бұрын
all bow u r head for this patriotic
@munirajumuniraju1619
@munirajumuniraju1619 2 жыл бұрын
ಸೂಟ್ಕೇಸ್ ಸೇರಿದೆ
@pachipachi4395
@pachipachi4395 2 жыл бұрын
Telugu Hindi avru soldier based Kate madtidre namvru rowdy galan madtiya
@brutalbeat5228
@brutalbeat5228 2 жыл бұрын
Ondhu vargadha Kannadigas ge Goosebumps barodhu rowdy cinema galu nodi example kgf , headbush etc. Inthavru 80 percent idhare galli galli ge
@shyamthejas139
@shyamthejas139 2 жыл бұрын
@@brutalbeat5228 Yes bro...!!! 😒😒😒😒😒
@viralmoney8619
@viralmoney8619 2 жыл бұрын
Movie na bega olle print piracy madro.. namkade theatre Li hakilla 🥴
@nateshnata8575
@nateshnata8575 2 жыл бұрын
😂
@rajugowda5017
@rajugowda5017 2 жыл бұрын
NIV yella udara agalla
@davanagerevlogs3338
@davanagerevlogs3338 2 жыл бұрын
Thu nacke agbek nimge kannada drohi galu nivella
@viralmoney8619
@viralmoney8619 2 жыл бұрын
@@davanagerevlogs3338 hagalvo maraya.. varada movie na idi theatre nalli obbane nodidrini.. headbush nin matra nodidre saka.. nav nododbedva.. theatre Li hakilla andre naven madodu.. irodu onde theatre.. ningella idu artha agalla.. drohi ante.. nalige bigu hididu matanadu..badava raskal 🥴
@viralmoney8619
@viralmoney8619 2 жыл бұрын
@@rajugowda5017 kantara movie innu tegdilla.. 3 sari theatre Li nodaytu.. innu estu anta nododu.. haganta namminda theatre navru uddara agiddare 😀.. astu saku 👍.. bega movie Ella kade hakoke heli.. navu nodbek 🥴
@chandankgchandan173
@chandankgchandan173 2 жыл бұрын
ಅವರ ತಮ್ಮನ್ ಮಾತಾಡ್ಸಲಿಲ್ಲ ಯಾಕೆ 🙄
@Comfy_Numb
@Comfy_Numb 2 жыл бұрын
Yaru tamma
@javeedjaveed2471
@javeedjaveed2471 2 жыл бұрын
Jai Devraj Jai dolly Dhananjay
@nithinbekkinithin3040
@nithinbekkinithin3040 2 жыл бұрын
Lo mangdhule devraj yarla
@manishanarayanagowda
@manishanarayanagowda Жыл бұрын
ಹೇ ಬಿಡಮ್ಮ ನಿನ್ನ ಗಂಡನಷ್ಟು ಒಳ್ಳೇವ್ರು ಯಾರು ಇಲ್ಲ 😂
@kirannayak2861
@kirannayak2861 2 жыл бұрын
Dolly.. Inthavara bagge movie madbedi.... Olle kelsa madidavra bagge madi... Rowdygala bagge beda sir....
@suryakiran1231
@suryakiran1231 2 жыл бұрын
ಜಯರಾಜ್ sose voice dub agide. Face gu voice gu sink agtilla.
@abhiguttedar897
@abhiguttedar897 2 жыл бұрын
😂
@thevikrant1107
@thevikrant1107 2 жыл бұрын
😂🤣
@Comfy_Numb
@Comfy_Numb 2 жыл бұрын
Jayraj sose chakka signal hatra irtidlu. Ondh dina Ajith full tight agi signal hatra stop madidaga hatidda gaadi marriage vorgu tandbitide
@suryakiran1231
@suryakiran1231 2 жыл бұрын
😀😀
@dondon9687
@dondon9687 2 жыл бұрын
Encounter seen untaa
@Topkannadigasurya
@Topkannadigasurya 2 жыл бұрын
Jairaj's daughter in law looks like 'Michel Jackson' ☺️
@rajendrasudhama1762
@rajendrasudhama1762 2 жыл бұрын
😂😂😂
@Comfy_Numb
@Comfy_Numb 2 жыл бұрын
She looks someone who begs near signals, a transgender
@manhunter821
@manhunter821 2 жыл бұрын
Yesht kotru swamy ??? Nimm opinion change aagi hoythu. Bayige bandha haage baidhu eega kathe helthiya ?
@bhuvansurabhi4659
@bhuvansurabhi4659 2 жыл бұрын
Yes totally changed
@sandeshshetty3595
@sandeshshetty3595 2 жыл бұрын
Film promotion
@raveendrab4592
@raveendrab4592 2 жыл бұрын
Promotion gimmick guru
@poornimac3127
@poornimac3127 Жыл бұрын
Baayige banda haage baidha video link aaki yellarigu artha aagatte
@abhiallstores143
@abhiallstores143 2 жыл бұрын
Jii raj enuu freedom fightera guru 🙄🙄🙄🙄
@sachishiva8543
@sachishiva8543 Жыл бұрын
annaea army Davar family ge interview madidi pa helri
@gayathrishekar4250
@gayathrishekar4250 2 жыл бұрын
Sheme namma samajake
@shankrhm
@shankrhm 2 жыл бұрын
HEAD BUSH FILM🔥 FIGHT SECNE(KARAGA) REAL INCIDENT of that time....🙏🙏 DIRECTION WONDERFUL 🔥ACTING MORBLUS🔥FILM SUPER superb 🔥🔥🔥 HIT🔥..... GOOD FILM IN KANNADA HISTORY OF ROWDYSM.. CHEAPEST PERSON IRTARANTA GOTTIRLILLA, keluvru KEREHALLI SATA VALU ILDAVNE😄😂😂🤣🤣🤣😂😂 HOGI FILM NODU DUD HAKISKONDU.
@sandesh590
@sandesh590 2 жыл бұрын
I AM NOT SUPPORT ROWDY ELEMENTS PERSONS ALL ARE ENDING WITH ?
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН
How Strong Is Tape?
00:24
Stokes Twins
Рет қаралды 96 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
Mom Hack for Cooking Solo with a Little One! 🍳👶
00:15
5-Minute Crafts HOUSE
Рет қаралды 23 МЛН