ಮಾರ್ಟಿನ್ ಸಿನೆಮಾ ಬಗ್ಗೆ ಹೀಗೆ ಅಂದಿದ್ದೇಕೆ ಸುಧಾಕರ್ ಗೌಡ Sudhakar gowda Martin review

  Рет қаралды 86,776

correct kannada

correct kannada

Күн бұрын

#martin #kannadanews #correctkannada

Пікірлер: 690
@Sjpaintingwork
@Sjpaintingwork 14 сағат бұрын
ನಿಜ ಹೇಳಿದ್ರಿ ಬ್ರೋ ನೋಡೋಕ್ ಆಗ್ತಿಲ್ಲ
@universepower7358
@universepower7358 10 сағат бұрын
i have watched movie really disappointed...am spending money and time ..i have rights to write my openin here ..
@bevururevanasiddesha7711
@bevururevanasiddesha7711 45 минут бұрын
Nija guru gur gur anthane film ಮುಗ್ಸಿದರೆ
@kumarakumi5802
@kumarakumi5802 10 сағат бұрын
ಸಕ್ಕತ್ತಾಗಿ ಹೇಳ್ದೆ ನಿನ್ ರಿವ್ಯೂ ಬಿಡು ಗುರು ಲೇಟಾಗಿ ಹೇಳಿದ್ರು ಲೇಟೆಸ್ಟ್ ಆಗಿ ಹೇಳಿದೆ ❤
@atozchannel5392
@atozchannel5392 13 сағат бұрын
Honest😂great man 🙌
@KCR_771
@KCR_771 12 сағат бұрын
ನನಗೂ ಇದೇ feel ಆಗಿದೆ... ಸ್ಟೋರಿ ನೇ ಇಲ್ಲಾ
@sunderjoseph899
@sunderjoseph899 12 сағат бұрын
@@KCR_771 nim gella. Intha. Movies Ella artha agalla ishta Nu. Agalla ogi dhengo movies Nodi artha Nu. aagutthe thumbha ishta Nu Aagutthe,,,😂😂😂
@pradeepanandmurthy8215
@pradeepanandmurthy8215 8 сағат бұрын
​@@sunderjoseph899adhu ankonde hogidranthe, adhakintha kettadagi idhe antha ne helthirodhu😂😂😂
@yashbyra700
@yashbyra700 13 сағат бұрын
ನಿಯತ್ತಿನ ರಿವ್ಯೂ ಗುರು ಇದು ಸೂಪರ್ ನೀನು❤❤❤❤❤❤
@toxic19738
@toxic19738 12 сағат бұрын
ಮನಸಲ್ಲಿರೊ ಮಾತನ್ನ ಹೇಳಿದ್ರಿ ಗುರು.....
@ComputerComputer-q5p
@ComputerComputer-q5p 9 сағат бұрын
Hodro hodro hodro hodro hodro hodro hodro hodro hodro hodro hodro hodro hodro hodro hodro hodro hodro hodro hodro hodro hodro hodro hodro hodro jatre adda😂😂😂
@Bhandari-q2u
@Bhandari-q2u 9 сағат бұрын
ಹೌದು ಗುರು ಸಿನಿಮಾ ಒಂದ್ ಚೂರು ಚನಗಿಲ್ಲ
@prasadkprasad842
@prasadkprasad842 8 сағат бұрын
ನಿಜ ಹೇಳೋಕೆ ನಿಮ್ಮ ತರ ಧಮ್ ಬೇಕು ಸರ್
@devilfordevil
@devilfordevil 58 минут бұрын
Chikkanna be like acting maadisdene duddu kottavre guru 🤣🤣🤣
@nagunagu4798
@nagunagu4798 7 сағат бұрын
ನೀನ್ ರಿವೀವ್ ನೊಡಿ ನಾನು ಫಿಲಂ ನೋಡಿದೆ ಅಮೇಲೆ ಗೊತ್ತಾಯ್ತು ನೀ ಹೇಳಿದ್ರಲ್ಲಿ ತಪ್ಪು ಇಲ್ಲ ಎಂದು ಅನಿಸಿತು
@anandbagali2553
@anandbagali2553 9 сағат бұрын
Honest review ಸಿನಿಮಾ ನನಗೂ ಇಷ್ಟಾ ಆಗ್ಲಿಲ್ಲಾ ತಲೆ ನೋವೂ😔
@devunk534
@devunk534 9 сағат бұрын
Storyline ಇಲ್ಲ.....one of the ವರ್ಸ್ಟ್ movie ds...... ಆ ಒಂದು scene off on offe on screen madutaralla..... ಜನರ ಹಣ್ಣುಗಳು off ಆಗುತ್ತವೆ ಅಷ್ಟೇ..... 🙏🏻🙏🏻😂😁
@ArunB16
@ArunB16 9 сағат бұрын
ನಿಜ ಯಾವತ್ತೂ ಕಹಿ❤
@krishnnakumarr2567
@krishnnakumarr2567 3 сағат бұрын
I'm a Malayalee, and my entire family is a fan of Kantara. I was personally happy Kannada industry getting a good name. Martin kind of movies will not only tarnish the whole industry's taste but will embarrasses Kannadigas in general.
@PradeepKumar-ql5cz
@PradeepKumar-ql5cz 12 сағат бұрын
Absolutely correct review....other languages critics also giving bad review...😂😂
@Amazon89048
@Amazon89048 13 сағат бұрын
Martin one thousand cores collection worldwide 😂😂😂😂😂
@girig448
@girig448 4 сағат бұрын
Really it's true just now seen at marathalli not ok... Innu better agi madbekitu...
@MahadevSwamy-b6s
@MahadevSwamy-b6s 10 сағат бұрын
ನನಗೂ ಇದೆ ಅನಿಸಿದ್ದು ಒಳ್ಳೆ ಗೇಮ್ ತರ ಇದೆ
@Bharath_Kumar777
@Bharath_Kumar777 13 сағат бұрын
You are right bro
@manojrajurs7530
@manojrajurs7530 12 сағат бұрын
Ravi basrur thale kaali hagogide,😂😂😂,
@Arun-rd4gu
@Arun-rd4gu 8 сағат бұрын
Bro ರವಿ ಬಸರೂರ್ ಅವರ ತಲೆ ಸರಿ ಇದೆ ಹೋಗಿ ಮಾರ್ಕೊ teaser ಮತ್ತು Singham trailer ನೋಡಿ. ಅದರೆ R chandru and AP Arjun ಗೆ ತಲೆ ಕೆಟ್ಟಿದೆ ಅದಕ್ಕೆ ಎಲ್ಲರೂ ಹಾರಿಸಿ ಬಿಟ್ಟ ಟ್ಯೂನ್ ಇವರು ಆಯ್ಕೆ ಮಾಡಿಕೊಂಡಿದ್ದಾರೆ ಕಡಿಮೆ ಹಣ ಕೊಟ್ಟು 😂😂😂
@AkshayP-pu1xy
@AkshayP-pu1xy 14 сағат бұрын
At least ivag aadru honest review na opkobeku elru.. Illa andre Kannada industry uddara🤦‍♂️🤦‍♂️
@anukumar8344
@anukumar8344 13 сағат бұрын
True honest review❤❤❤
@kushalarvindramesh952
@kushalarvindramesh952 14 сағат бұрын
First of all nam Jana eetara honest review na accept madodu kalibeku
@ಕನ್ನಡಿಗ-ಫ7ಡ
@ಕನ್ನಡಿಗ-ಫ7ಡ 2 сағат бұрын
ಅನ್ಯ ಗ್ರಹ ಜೀವಿಗಳು ನೋಡುವ ಸಿನಿಮಾ. ಅಲ್ಲಿಯೇನ್ ಬನ್ರಪ್ಪ ನಿಮಗೋಸ್ಕರ ಒಂದು ಮಾರ್ಟೀನ್ ಮಾಡವ್ರೆ ನೆಕ್ಸ್ಟ್ ಅಲ್ ಔಟ್ 😂
@worlddgameboy
@worlddgameboy 14 сағат бұрын
Yes right
@bhimeshgowda4804
@bhimeshgowda4804 9 сағат бұрын
Honest review... Nodi bande 😢chennagi erutte ankonde but bhala bejaru aythu..😢
@ಪ್ರೆಜೆಗಳಪ್ರಜಾಕೀಯ
@ಪ್ರೆಜೆಗಳಪ್ರಜಾಕೀಯ 13 сағат бұрын
ಸಿನಿಮಾ ತುಂಬಾ ಚನ್ನಾಗಿದೆ ಆಕ್ಷನ್ ಮೂವಿ ಧ್ರುವ ಸರ್ಜಾ ಅವರು ತುಂಬಾ ಸಕತ್ತಾಗಿ ಆಕ್ಟಿಂಗ್ ಮಾಡಿದ್ದಾರೆ ಕೆಲವು ಲೋಫರ್ ನನ್ ಮಕ್ಕಳು ಕನ್ನಡ ಚಿತ್ರರಂಗವನ್ನು ಪಾತಾಳಕ್ಕೆ ತಳ್ಳುತ್ತಿದ್ದಾರೆ
@SUHASB-n9x
@SUHASB-n9x 12 сағат бұрын
Howdu sir
@Hassanchandu1
@Hassanchandu1 12 сағат бұрын
Hwodu❤
@rajashekaram7613
@rajashekaram7613 12 сағат бұрын
Uppi sir fan ansuthe bro neevu e thara movie nan chenagide anthidira Andre uppi sir ge avamana....
@kempaasdboss5177
@kempaasdboss5177 12 сағат бұрын
ಜಾಲಿ ಜಾಲಿ ಎಲ್ಲ ಖಾಲಿ ಖಾಲಿ 😜😜😜
@Manju77-r5o
@Manju77-r5o 12 сағат бұрын
ಏನ್ ಚನ್ನಾಗಿದೆ ಫುಲ್ irritating charector is Martin
@RaviKumar-vt6ug
@RaviKumar-vt6ug 13 сағат бұрын
ಐಯೂ ಪಾಕಿಸ್ತಾನ ಜೈಲ್ ಅಲ್ಲಿ ಅರೇಂಜ್ ಡ್ರೆಸ್ ಪಾಕಿಸ್ತಾನ ಜೈಲ್ ಅಲ್ಲಿ ಕನ್ನಡ bashe😂 ವಾಸ್ತವನೆ ಗೊತಿಲದಿರೋ ಡೈರೆಕ್ಟರ್ ಡುಂ ಡುಂ ಡುಂ ಡುಂ ಡಮ್ ಡಾಮಿಲ್ ಅಷ್ಟೇ ಮೂವಿ ಮುಗಿತು 😂😂😂😂😂
@Mr.X07260
@Mr.X07260 13 сағат бұрын
ಅದು ವೈಟ್ ಡ್ರೆಸ್ ಹೀರೊ ಹೇಥಕೊಂಡಾಗ ಚೇಂಜ್ ಆಗಿದೆ ಕಲರ್ 🧐
@VinodVinu-bb6zp
@VinodVinu-bb6zp 13 сағат бұрын
😂😂😂ade western country tara orange dress hakidare jail khaidi galige 😂 gottagalva Pakistan li aa reethi irattha ,, Technology est faast ide janagaligu ella gothirathe cinema davru kannada janagalna Manga madlike nodthare😂 hindi reviews nodi ella sariyagi ugidu uppu hakidare😂
@VijayKumar-hz7ls
@VijayKumar-hz7ls 13 сағат бұрын
honest review guru
@latestmovierelease007
@latestmovierelease007 14 сағат бұрын
Super bro
@Attitudeer_07
@Attitudeer_07 13 сағат бұрын
I like you bro for your honest review ❤❤❤
@harishh4464
@harishh4464 4 сағат бұрын
ಸಿನಿಮಾದ ಚಿತ್ರೀಕರಣ ತುಂಬಾ rich ಆಗಿದೆ ..ದೃವ ಕೂಡ ಸಾಕಷ್ಟು ಶ್ರಮ ಹಾಕಿದ್ದಾರೆ ಆದರೆ ರವಿ ಬಸ್ರೂರ್ ನೀಡಿರುವ ಕೆಟ್ಟ BGM ಸಿನಿಮಾವನ್ನು ಕೊಲ್ಲುತ್ತದೆ...
@vasanthakumarnvasu70
@vasanthakumarnvasu70 7 сағат бұрын
ಚನಾಗಿಲ್ಲ ಅಂದ್ರೆ ಚನಾಗಿಲ್ಲ ಅಂತ ಹೇಳಿ ಬ್ರದರ್.. ಒಂದು ಮೂವಿನ ಇಷ್ಟೊಂದು ಕೀಳು ಮಟ್ಟದಲ್ಲಿ ಸಾರ್ವಜನಿಕವಾಗಿ ಮಾತಾಡ್ಬೇಡಿ ದಯವಿಟ್ಟು.. ಅದು ಯಾವದೇ ಸಿನಿಮಾ ಆದ್ರೂ ಸರಿನೇ.. ನಂಗೆ ಇಷ್ಟ ಆಗಿಲ್ಲ ಚನಾಗಿಲ್ಲ ಅಂದ್ರೆ ಆಯ್ತು.. ಅದು ಬಿಟ್ಟು ಈ ಲೆವೆಲ್ ಗೆ ಮಾತಾಡಿದ್ರೆ ಅದು ಎಷ್ಟರ ಮಟ್ಟಿಗೆ ಸರಿ ಅನ್ನೋದನ್ನ ಒಂದ್ಸರಿ ಯೋಚನೆ ಮಾಡಿ... ಟೀಕೆ ಮಾಡೋ ಸ್ವಾತಂತ್ರ್ಯ ಇದೆ ಅಂತ ಮನ್ಸಿಗೆ ಬಂದಂಗೆ ಸಾರ್ವಜನಿಕವಾಗಿ ಮಾತಾಡೋದು ಸರಿ ಅಲ್ಲ.. ಟೀಕೆ ಅನ್ನೋದು ಟೀಕೆ ಮಾಡುಸ್ಕೊಳ್ಳೋರಿಗೆ ಹಿತಕರವಾಗಿರಬೇಕು ಅಹಿತಕರವಾಗಿರಬಾರ್ದು.. ನೀವು ಸಿನಿಮಾದ ತಪ್ಪುಗಳ್ಳನ್ನ ಹೇಳಿ ಹೇಳೋ ರೀತಿಲಿ.. ಅದು ಬಿಟ್ಟು ನೀವು ಮಾತಾಡೋ ಶೈಲಿ, ದಾಟಿ ಸರಿ ಕಾಣ್ತಿಲ್ಲ.. ನೀವು ಹೇಳೋ ಮಟ್ಟಿಗೆ ಸಿನಿಮಾ ಕೀಳು ಮಟ್ಟದಲ್ಲಿ ಇಲ್ಲ ನಾವು ಸಿನಿಮಾ ನೋಡಿದೀವಿ.. ನಟನೆಯಲ್ಲಿ, ಸಿನಿಮಾ ಮೇಕಿಂಗ್ ಲಿ, ಕಥೆಯಲ್ಲಿ, ಸಂಭಾಷಣೆಯಲ್ಲಿ ಸ್ಕ್ರೀನ್ ಪ್ಲೇ ನಲ್ಲಿ, ಡೈಲಾಗ್ ಡೆಲಿವೆರಿ ಲಿ ಇತ್ಯಾದಿಲಿ ಬದಲಾವಣೆ ಮಾಡ್ಕೋಬೇಕಿತ್ತು ಅಂತ ನಿಮ್ಮ ಸಲಹೆನ ಇನ್ನೊಬ್ರಿಗೆ ಬೇಜಾರಗದೆ ಹೇಳೋ ರೀತಿ ಲಿ ಸಾರ್ವಜನಿಕವಾಗಿ ಹೇಳಿ ತಪ್ಪಿಲ್ಲ.. ಅದು ಬಿಟ್ಟು ಇಷ್ಟೊಂದು ಕೀಳಾಗಿ ಮಾತಾಡ್ತಿರಲ್ಲ.. ನಿಮ್ಮ ಕೀಳು ಮನಸ್ಥಿತಿ ಗೊತ್ತಾಗುತ್ತೆ ಇಲ್ಲಿ ಅಷ್ಟೇ.
@AnuB01
@AnuB01 6 сағат бұрын
Bere bhashe davaru ugita iddare gotta. inthaa movies maadi namma rajyada maan maryade tegidre en madbeku.
@proudai9311
@proudai9311 5 сағат бұрын
Olle Team idre mathra olle cinema agodu...
@amithkumarmysore
@amithkumarmysore 4 сағат бұрын
Ninu tika muchappa saaku
@sandeepca2087
@sandeepca2087 20 минут бұрын
Swalpa Suraj Kumar review nodi.. maaana maryade thegd haakidare.. Director ge thale Ella matadok barute movie madok baralwa.. Satya nam audience du thappu,, blink , O2 intha movies na nodode ila..
@balukoli3950
@balukoli3950 11 сағат бұрын
ಈ ಮೂವಿ ಅಲ್ಲಿ ಎನ್ ಇದೆ ಅಂತಾನೆ ಅರ್ತ ಆಗಿಲ್ಲ ಸೋಲ್ಪನು ಚೆನ್ನಾಗಿಲ್ಲ
@paigambarchandakannavar4104
@paigambarchandakannavar4104 14 сағат бұрын
Jai D.BOSS❤❤😂😂😂😂😂😂😂😂😂😂
@ranjithpoojary531
@ranjithpoojary531 12 сағат бұрын
Correct bro
@Kirankiran-pe1yu
@Kirankiran-pe1yu 13 сағат бұрын
Nija bro
@jaggupailvan1079
@jaggupailvan1079 9 сағат бұрын
ನನ್ನ ಮನದಾಳದ ಮಾತು 😢😢😢😢
@lokeshba3808
@lokeshba3808 2 минут бұрын
A HONEST REVIEWER. WITHIN SHORT TIME....
@prithvinandan3532
@prithvinandan3532 9 сағат бұрын
Super dairect speech ❤
@santoshbchandaragi240
@santoshbchandaragi240 9 сағат бұрын
Bro ninind yaru helasthidare antha gortha agthide modalu ochane madu kannada movie bagge istond ketadagi mathadathidiyella chanagi kasthilla idu evag anstide Nina madiro video galanella nodi ninna belisi tappa madidvi antha tq so much bro all the best for your future 😢😢
@sahabajs1479
@sahabajs1479 14 сағат бұрын
ಸುಪ್ಪರ್
@JAGAJAGGI-k3i
@JAGAJAGGI-k3i 13 сағат бұрын
100% ಅಪ್ಪನ್ ಕೊಟ್ಟಿದ್ದು❤ ಮಾತಾಡಿದ್ರಿ ಬ್ರೋ ಸಿನಿಮಾ ರಿಯಲ್ಲಿ ,😡 ಬೋರಿಂಗ್ 😂ನೀವು ಶಾರ್ಟ್ ಮೂವಿ ಸಕತ್ತಾಗಿದೆ ಬ್ರೋ ❤❤
@VJ-xr5hg
@VJ-xr5hg 5 сағат бұрын
True review. All are with you for speaking the truth
@akhilkumar119
@akhilkumar119 11 сағат бұрын
ಸುಧಾಕರಾ ಟಿಕೆಟ್ ಹೆಂಗೋ ಸಿಗ್ತು ನಿನಗೆ ಅದ್ರಲ್ಲೂ ಫ್ರೆಂಡ್ಸ್ ಗೂ ನೀನ್ ಹೇಳ್ದೆ ಅವ್ರೆ ಬುಕ್ ಮಾಡ್ಕೊಂಡಿದ್ದಾರೆ ಅಂತ ಏನ್ ಬ್ಲಾಕ್ ಲೀ ತಗೊಂಡ್ಯ😂😂😂😂
@sharathkumarkumar6939
@sharathkumarkumar6939 9 сағат бұрын
Nen yendrana line nali nelsidha night purthi😂
@Kannada_video_edits
@Kannada_video_edits 7 сағат бұрын
ನಿನು ಬೇರೆದವರ ಬಗ್ಗೆ ಮಾತಾಡಬೇಡ ನಿನಗು ಯಾವನಾದರೂ ಕರದು film 📽️ ಚಾನ್ಸ್ ಕೋಟ್ಟರೆ ಅವಾಗ ನಿನ್ನ ಕ್ಯಾರೆಕ್ಟರ್ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ನಿನ್ನ ರಿಯಾಕ್ಷನ್ ಹೇಗೆ ಇರುತ್ತೆ ನೆನಪು ಮಾಡಿಕೋ ನಿಮ್ಮ ಅಂತವರು ಸಲುವಾಗಿ ಕನ್ನಡ ಚಿತ್ರರಂಗಕ್ಕೆ ಅವಮಾನ 80 ಕೋಟಿ ಬಜೆಟ್ ಏನು ಇಲ್ಲ ಅಂತಿಯಾ ನಿನು ಏನಾದರೂ ಹೋಗಿದಿಯಾ ಶೂಟಿಂಗ್ ಮಾಡಲ್ಲಿ ನಿನೆ ಒಂದು ವಿಡಿಯೋ ಮಾಡಬೇಕಾದರೆ ಎಷ್ಟ ಸಲ ಕಟ್ ಮಾಡಿ ಮಾಡಿರತಿಯ ಏನೊ ಅವರ ಹಾಗೆ ಉದ್ದುದ್ದ ಡೈಲಾಗ್ ನಿನಗೆ ಹೆಳಕ್ಕ ಹಾಗುತ್ತಾ.... Karma is returned be careful bro 🙏 Thank you ಜೈ ಕರ್ನಾಟಕ ❤️💛
@shridhargangadhar5886
@shridhargangadhar5886 9 сағат бұрын
Well said bro. fully agree
@jeeteshv
@jeeteshv 11 сағат бұрын
Below avg movie brother...
@chandann456
@chandann456 13 сағат бұрын
Bro nan nale movie nodtine nam kannada movie hegidru parvagilla nan appu sir abhimani adru yella Kannada movies nodtine
@dineshamarasanaghatta3865
@dineshamarasanaghatta3865 4 сағат бұрын
Honest review from kannada youtuber.
@My_Vlogs26
@My_Vlogs26 13 сағат бұрын
Really bro your honest review. Other languages Telugu and Hindi people 😅😅😅😅 thuuu why kachada movie
@bhadrihugarso5395
@bhadrihugarso5395 49 минут бұрын
ನಿಜನೆ ಹೇಳಿದೆ ಗುರು❤
@manjulamanju9277
@manjulamanju9277 13 сағат бұрын
ಮೋಸ್ಟ್ಲಿ ot ಕುಡಿದು ಮಾತಾಡ್ತಾ ಇದ್ದೀಯಾ ಅನ್ಸುತ್ತೆ😂😂😂
@RamGanga-xe7bk
@RamGanga-xe7bk 13 сағат бұрын
ಕುಡಿದಾಗಲೇ ಸತ್ಯ ಹೇಳುತ್ತಾರೆ 😂😂😂
@nikshepks7359
@nikshepks7359 12 сағат бұрын
Adukke currect agi helthidane
@--__--.
@--__--. 11 сағат бұрын
Karab movie nodbek Andre, kudkonde hogbeku theatre ge
@bharathnp9935
@bharathnp9935 8 сағат бұрын
ಮೂವಿ ನೋಡಿದ ಮೇಲೆ ತಲೆ ಕೆಟ್ಟು ಕುಡಿಬೇಕು ಅನ್ಸತ್ತೆ ಅಂತ ತಗಡು ಮೂವಿ
@somashekarsoma306
@somashekarsoma306 7 сағат бұрын
Super
@ಕನ್ನಡಿಗ-ಫ7ಡ
@ಕನ್ನಡಿಗ-ಫ7ಡ 2 сағат бұрын
ಇದ್ದಿದ್ದು ಇದ್ದಂಗೆ ಹೇಳ್ಳದ್ದಾನೆ ಅಣ್ತಮ್ಮ 😂😂😂.
@APPUAjaramara-d1x
@APPUAjaramara-d1x 10 сағат бұрын
Wat ever u told is completely correct.... Movie chenagilaaaa
@khajahesen8755
@khajahesen8755 9 сағат бұрын
ಬಹಳ ಓವರ್ ಆಕ್ಟಿಂಗ್.. ಬರಿ ಡುಪು
@shrinivasnaik3770
@shrinivasnaik3770 38 минут бұрын
Correct sir
@ShivarajGudimani-gj8mr
@ShivarajGudimani-gj8mr 7 сағат бұрын
ಲೇ ಲೋಪರ ನೀನು ನಿನ್ನ ಬಗ್ಗೆ ಹೇಳು ಮಾರ್ಟಿನ್ ಸಿನಿಮಾ ಕನ್ನಡದ 13 ಬಾಷೆಎಲ್ಲೀ ನಿರ್ಮಾಣ್ ವಾದ್ ಸಿನಿಮಾ ಚನ್ನಾಗಿ ಒಡಲಿ ಜೈ ಡಿ ಬಾಸ್ ನಾನು ದರ್ಶನ್ ಸರ್ ಅಬೀಮಾನಿ❤❤
@kpsctriks
@kpsctriks 12 сағат бұрын
Broo ನನಗೆ hulk ಮೂವೀ ನೆನಪು ಆಯ್ತು
@devilfordevil
@devilfordevil Сағат бұрын
Same feeling ಗುರು 😒😒
@sudeepk4077
@sudeepk4077 11 сағат бұрын
Bro just nodi bande ni helida hage same feel bro😢😅
@ಕನ್ನಡಿಗ-ಫ7ಡ
@ಕನ್ನಡಿಗ-ಫ7ಡ 2 сағат бұрын
ಗುರು WWE ಇದ್ದಂಗೆ ಇದೆ ಲಾಸ್ಟ ಫೈಟ್ 😂
@Maheshmahesh69194
@Maheshmahesh69194 8 сағат бұрын
ನಾನು ಇವತ್ತೇ ಮೂವಿ ನೋಡಿ ಬಂದಿದ್ದೀನಿ ಮೂವಿಗೆ ಏನಾಗಿದೆ ಎಲ್ಲರ ನಟನೇನು ಚನ್ನಾಗಿದೆ ದ್ರುವ ಆಕ್ಟಿಂಗ್ ಅಂತೂ ಸುಪರ್ಬ್ ಆಗಿದೆ ಮೇಕಿಂಗ್ ಚನ್ನಾಗಿದೆ ಯಾಕೆ ಅಪಪ್ರಚಾರ ಈ ಸಿನಿಮಾ ಬಿಡುಗಡೆ ಅದಾಗಿನಿಂದ ನಿನ್ನ ಯುಟ್ಯೂಬ್ ವೀಡಿಯೋಸ್ ಓಡ್ತಾ ಇಲ್ವಾ ಮರಿ ನೀನು ಉದ್ದೇಶ ಪೂರ್ವಕವಾಗಿ ಹೇಳ್ತಾ ಇದ್ದಿಯಾ ಅಂತಾ ಇದರಲ್ಲೇ ಗೊತ್ತಾಗುತ್ತೆ....
@prathibha249
@prathibha249 8 сағат бұрын
😂
@hariprasad.9344
@hariprasad.9344 8 сағат бұрын
Neen nidde maadi. Kanasallli bere movie nodiddiya ansuthe. Adikke olledide ninge movie😂😂😂
@bhaxyyt4313
@bhaxyyt4313 8 сағат бұрын
ನಿಜ್ವಾಗ್ಲೂ ಬಹಳ ತಿಳ್ಕೊಂಡಿದ್ದೀಯ ಗುರು ಇದನ್ನೇ ಮುಂದುವರೆಸಿ
@rameshramu5446
@rameshramu5446 10 сағат бұрын
ಇವತ್ತಿನ ದಿನಗಳಲ್ಲಿ ಇಂಥವರೇ ನಮ್ಮ ಕನ್ನಡ ಸಿನಿಮಾಕ್ಕೆ ಕಂಟಕ ಆಗ್ತಾ ಇರೋದು. ಇವನಿಗೆ ಇಷ್ಟ ಆದ ನಟ ಇದೆ ಸಿನಿಮಾ ಮಾಡಿದ್ರೆ. ಇವತ್ತು ಈ ಹೇಳಿಕೆ ಬರ್ತಾ ಇರ್ಲಿಲ್ಲ . ಈವತ್ತಿನ ಸಿನಿಮಾನೇ ಹೀಗೆ ಯಾವನು ಮಾಡಿದ್ರೂ ಆರ್ಥ ಆಗದೇ ಇರುವ ಸಿನಿಮಾಗಳೇ ಹಿಂದೇ ಇತ್ತು ಒಂದು ಸಿನಿಮಾದಿಂದ ತಿಳಿದು ಕೊಳ್ಳುವುದು ಈಗ ಅಲ್ಲಾ . ಇಷ್ಟ ಇದ್ರೆ ನೋಡಿ ಇಷ್ಟ ಇಲ್ಲ ಅಂದ್ರೆ ಮುಚ್ಚಿಕೊಂಡು ನಿಮ್ಮ್ ಇಷ್ಟದ ನಟನ ಸಿನಿಮಾ ಬರುವವರೆಗೆ ಸುಮ್ಮ್ನೆ ಇರಿ ಸುಮ್ನೆ ಬೇಕಾ ಬಿಟ್ಟಿ ಹೇಳಿಕೆ ಕೊಡುವುದು ಅಲ್ಲ
@SmithashreeR
@SmithashreeR 10 сағат бұрын
Mortin annodu Christian name itkondu kannada ಬೆಳೆಸಿ ಅನ್ನೋದು..
@m.vinodkumarm.vinodkumar4826
@m.vinodkumarm.vinodkumar4826 7 сағат бұрын
Hi...​@@SmithashreeR
@sandalwoodfilminstituter18
@sandalwoodfilminstituter18 13 сағат бұрын
Plz Remove madi sir edu nam Kannada industry Movie 🙏 !!! jAi Shree Ram 😇all!!!
@atozchannel5392
@atozchannel5392 13 сағат бұрын
😂film correct agi madi😂
@Pheonixrise-ow5ej
@Pheonixrise-ow5ej 7 сағат бұрын
KACHADA CINEMA IDDU😂😂😂
@mallikarjungv6541
@mallikarjungv6541 Сағат бұрын
Genuine reviewer
@hariprasad357
@hariprasad357 7 сағат бұрын
Bro.....ur the only kannada....reviewer who tells correctly.......I always see ur review ....
@jayashankar1365
@jayashankar1365 6 сағат бұрын
ಹಿಂದಿನ moviya 1percent ivagina move ಇಲ್ಲ ivagenidru double meaning .koogata kirchaata
@kavithakavithagowda5142
@kavithakavithagowda5142 12 сағат бұрын
You are the correct man bro
@hulageshchalawadi6651
@hulageshchalawadi6651 11 сағат бұрын
ನೀನಾದ್ರೂ ಮೂವಿ ಮಾಡು ನೋಡೋಣ
@Karu1258
@Karu1258 10 сағат бұрын
Kasta pattu cinima madidre ista illa diddaru ista anta helabeka? Bro
@ManjunathaN-g6q
@ManjunathaN-g6q 10 сағат бұрын
😂
@sanjaykumar.m8959
@sanjaykumar.m8959 10 сағат бұрын
Ninu DS dagar na fan alva😂
@shriiir3537
@shriiir3537 9 сағат бұрын
Nee ne ondu movie madi thorisu guru hege madbeku anta
@sureshv-lq1ti
@sureshv-lq1ti 7 сағат бұрын
I can understand the kannadigas feeling too pain and sad about 😢 kannada movie martin ...... Comment by tamilnadu 😢
@make_collide0705
@make_collide0705 5 сағат бұрын
ಗುರು ಜಸ್ಟ್ ನೈಟ್ ಶೋ ಮುಗುಸ್ಕೊಂಡ್ ಬಂದೆ..ನಾನು ಮತ್ತೆ ನನ್ನ ಫ್ರೆಂಡ್ ಸೇರಿ 2+2 ಇದ್ವಿ.. ಇನ್ ಇಬ್ರು ಅಲ್ಲೇ ಕೆಲ್ಸಾ ಮಾಡೋರು..😂
@naveengm7119
@naveengm7119 11 сағат бұрын
ಕನ್ನಡ ಮೂವೀಸ್ ಜೈ 💥🔥 ಜೈ ಧ್ರುವ ಸರ್ಜಾ ಬಾಸ್ 🔥💥
@SeenaSeena34
@SeenaSeena34 9 сағат бұрын
Tunne sarja
@vn-fi2qv
@vn-fi2qv 8 сағат бұрын
Bro they trolling the movie
@proudai9311
@proudai9311 5 сағат бұрын
Pogaru Film nodida mele Dhruva sarja acting muka nodakagalla.... First Kannadigarigoskara cinema madrappa....
@sureshraj7406
@sureshraj7406 13 сағат бұрын
Martin movie nod de super edde tumba eshta ayitu.......bere avru negative comments hakta edru adike movie nodoke eshta erlila sumne hode movie nodoke.....superrrr agitu Martin movie.....❤
@lifeisbeautiful4045
@lifeisbeautiful4045 7 сағат бұрын
True bro niv helidu navu yar abhimani adre henu bere hero movie na atlist nodana ano manasu barbeku, adre thumba over acting aiythu, Yash gintha jasthi hit ಆಗ್ಬೇಕು ಅಂತ hogidare ಅಷ್ಟೇ, but movie chanagi illa, KGF nali content idhe, Yash sir acting compare madake agala, but ivaru yarno capy madake hogidare but atleast paste madaku agila, D boss abhimani aghi KGF na great job antha helbodu but ithara movie henu heladu
@shivarajshiva9933
@shivarajshiva9933 13 сағат бұрын
ಲೋ ಲವ್ ಡೇ ಸುಧಾಕರ್ ಗೌಡ.....😅😅😅 ಪವಿತ್ರ ಗೌಡದ ತೆರೆಯ ಕೊ
@SaraswathiKempaiah
@SaraswathiKempaiah 14 сағат бұрын
Headache guru movie 😂😂😂😂😂worst
@d-creationplus3308
@d-creationplus3308 12 сағат бұрын
Honest review Guru
@vemarjunreddy8189
@vemarjunreddy8189 12 сағат бұрын
Its true 🙏🙏
@kushineethu6129
@kushineethu6129 8 сағат бұрын
Nija bro 💯 book my show li check madudra house full seat erode ella but direct hodaga 1st day ne Kali Kali ettu seats 🎉Kannada family film nodi tumba months aytu edu churu chanagilla
@d-creationplus3308
@d-creationplus3308 12 сағат бұрын
Pure reality review it’s absolute true
@aru6B
@aru6B 15 минут бұрын
Correct 💯 sir
@Backtosoil-tw8iq
@Backtosoil-tw8iq 7 сағат бұрын
Thanks bro you saved my 200 rupees
@Attitudeer_07
@Attitudeer_07 13 сағат бұрын
Dudda antu vesta bro ena madak agalla elru madtaare anta madidre ege agodu ena antiraa edakke ?
@SachinBiradar-m2i
@SachinBiradar-m2i 9 сағат бұрын
Bro 250 rs amount kottu hogini bro time weaste plus bro free agi karadaru nan hogalla bro e moivege bro kantara haku bro ennomme hogi bartini nan😢 bro 250 bro life alle weaste moive
@AmeerAmeee-i5r
@AmeerAmeee-i5r 8 сағат бұрын
D.Boss fans like butten⏩
@RockingStarYashOfficial
@RockingStarYashOfficial 11 сағат бұрын
International blockbuster by Jatre AP Arjun & over acting Dhruva😂
@SudeepFans-fh5wq
@SudeepFans-fh5wq 6 сағат бұрын
JAI Orginal DBOSS ಅಂದ್ರೆ ದ್ರುವ ಬಾಸ್ ❤❤❤❤❤..... ಜೈ ಮಾರ್ಟಿನ್ ❤❤.........
@fireroad123
@fireroad123 5 сағат бұрын
frog punithhhha🤣
@Aksharam-f6s
@Aksharam-f6s 13 сағат бұрын
ಜೈ ಧ್ರುವ ಬಾಸ್ 🤙🤙🤙
@harishdass1242
@harishdass1242 9 сағат бұрын
First day first show ge hogidhini full ನಿದ್ದೆ
@devilfordevil
@devilfordevil Сағат бұрын
ಇನ್ನೂ rhino ಅಂತೆ ಗುರು 🤣🤣🤣
@praveenj3112
@praveenj3112 8 сағат бұрын
Honest review and you said exactly 💯
@JayaKumars-z7p
@JayaKumars-z7p 8 сағат бұрын
ಅವ್ನ್ ಫ್ಯಾನ್ಸ್ ನಿನ್ ಶಾಟ್ ವೀಡಿಯೋಸ್ ನೋಡೋಲ್ಲ ಬೀಡು 😅😅😅😅
@ಪ್ರೆಜೆಗಳಪ್ರಜಾಕೀಯ
@ಪ್ರೆಜೆಗಳಪ್ರಜಾಕೀಯ 13 сағат бұрын
ಒಂದು ಸಿನಿಮಾ ಮಾಡೋಕೆ ಎಷ್ಟು ಕಷ್ಟಪಡಬೇಕು ಅಂತ ಗೊತ್ತಿರೋರು ಯಾರು ಸಿನಿಮಾದ ಬಗ್ಗೆ ಅಪಪ್ರಚಾರ ಮಾಡುವುದಿಲ್ಲ
@shashikalasunil4576
@shashikalasunil4576 13 сағат бұрын
Hagiddor tika muchkondu senior ge respect kodbeku.....darshan support madidk awn 3 movie hit aitu....edrakandre shenta kuda odalla
@RamGanga-xe7bk
@RamGanga-xe7bk 13 сағат бұрын
ಅಪ ಪ್ರಚಾರ ಯಾರೂ ಮಾಡ್ತಾ ಇಲ್ಲ ಬಿಡ್ರಿ 😂ಅವನು ದುಡ್ಡು ಕೊಟ್ಟು ಫಿಲಂ ನೋಡಿದ್ದಾನೆ ಅವನಿಗೆ ಹೇಳುವ ಹಕ್ಕಿದೆ 😂😂😂
@ಪ್ರೆಜೆಗಳಪ್ರಜಾಕೀಯ
@ಪ್ರೆಜೆಗಳಪ್ರಜಾಕೀಯ 12 сағат бұрын
😂​@@shashikalasunil4576
@sunderjoseph899
@sunderjoseph899 12 сағат бұрын
​@@shashikalasunil4576Howdha. World Wide biggest. Comedy Athi Dhodda BrahMe Nu Kuda intha Comedy Piece Galu idhiRa Dharshan Bro Aagi,,,,😂😂😂
@arunsna3042
@arunsna3042 12 сағат бұрын
ಸಿನಿಮಾ ಚೆನ್ನಾಗಿದೆ ಎಲ್ಲಾ ಅಪ ಪ್ರಚಾರ ಮಾಡ್ತಿದರೆ,
@ChippuChippu-tr7rw
@ChippuChippu-tr7rw 6 сағат бұрын
Super guru 🥳🥳🥳
@mithunmithun7512
@mithunmithun7512 6 сағат бұрын
Idu actually channagirodu cinema yavde irli honest review irbeku good sir content irbeku illandre janaru daddaralla ivru torso movie na nodoke
@vijayrajj7237
@vijayrajj7237 7 сағат бұрын
kannada industry Name spoiled By such movies 😢😢😢 so sad
SRI LANKA VS WEST INDIES FULL HIGHLIGHTS 1ST T20 MATCH 2024 | SL VS WI
25:00
Миллионер | 1 - серия
34:31
Million Show
Рет қаралды 2,7 МЛН
Seja Gentil com os Pequenos Animais 😿
00:20
Los Wagners
Рет қаралды 15 МЛН
She's very CREATIVE💡💦 #camping #survival #bushcraft #outdoors #lifehack
00:26
pumpkins #shorts
00:39
Mr DegrEE
Рет қаралды 102 МЛН
MARTIN Movie Review | Dhruva Sarja | AP Arjun | Kadakk Cinema
4:42
Kadakk Cinema
Рет қаралды 234 М.
Миллионер | 1 - серия
34:31
Million Show
Рет қаралды 2,7 МЛН