ನಮಸ್ತೆ.ಗುರುಜೀ ತುಂಬ ಚೆನ್ನಾಗಿ ತಿಳಿಸಿಕೂಟ್ಟಿದಿರ.ದನ್ಯಾವದಗಳು ❤❤
@punithaGowda053 ай бұрын
ತುಂಬಾ ಚೆನ್ನಾಗಿ ಮಾತಾಡ್ತಿರ.... ಕೆಲವರಿಗೆ ಮುಟ್ಟು ನೋಡಿಕೊಳ್ಳುವ ಹಾಗೆ... ನಿಮ್ ಸಲಹೆ ಕೂಡ ಅಷ್ಟೇ ಚೆನ್ನಾಗಿದೆ.... ಬಯ್ಯೋರು ಬದುಕೋಕೆ ಹೇಳುದ್ರು.... ನಗ್ತಾ ಹೇಳೋರು ಕೆಡೋಕೆ ಹೇಳುದ್ರಂತೆ
@maheshs8524 Жыл бұрын
ತುಂಬಾ ಒಳ್ಳೆಯ ಪರಿಹಾರ ಕೊಡೂ ದೇವರು 🙏🙏🙏🙏🙏👍
@pallavipallavi2485 Жыл бұрын
ಆಹಾ ಎಂತಾರು ಅರ್ಥಗರ್ಭಿತವಾದ ಮಾತುಗಳು ನಿಮ್ಮಿಂದ ಬರುತ್ತಿದೆ ಎಂದರೆ ನಿಜವಾಗಲೂ ಕೋಟಿ ನಮನಗಳು
@gangavathin.s6794 Жыл бұрын
ವಾವ್ ಎಂಥ ಅದ್ಭುತ ಅನುಭವ ಗುರುಗಳೇ ನಿಮಗೆ ಕೋಟಿ ಕೋಟಿ ಧನ್ಯವಾದಗಳು 🌹🙏🙏🙏🙏🙏🌹💐💐💐💐💐💐💐💐💐