ಹಾಯ್ ಅಣ್ಣ.. ಪ್ರೀತಿಲಿ ಮೋಸ ಹೋಗಿಲ್ಲ ಆದ್ರೆ ಪ್ರೀತಿ ಮಾಡಿ ಮದುವೆ ಆಗಿ ಮೋಸ ಹೋದೆ.. ನಂಗೆ ಯಾರು ಇಲ್ಲ ಆದ್ರೆ ಮದುವೆ ಆದ್ಮೇಲೆ ಗಂಡ ತಂದೆ ತರ ಪ್ರೀತಿ ಕೊಡ್ತಾರೆ ತಾಯಿ ಮಮತೆ ಕೊಡ್ತಾರೆ ಅಂತ ನಂಬಿದೆ ಆದ್ರೆ ಈಗ ಪ್ರೀತಿನೇ ಕೊರಳಿಗೆ ಹಗ್ಗ ಆಗ್ತಾ ಇದೆ ಚಿಕ್ಕದೊಂದು ಪಾಪುವಿದೆ.. ನಂಗೆ ಕೈ ಅಲ್ಲಿ ಕೆಲ್ಸ ಇಲ್ಲ ಹೇಳ್ಕೊಳೋದಕ್ಕೆ ಯಾರು ಇಲ್ಲ ಬಿಟ್ಟು ಹೋಗೋಣ ಅಂದ್ರೆ ಮಗುನ ನೋಡ್ಕೊಂಡು ಕೆಲ್ಸ ಮಾಡೋದು ಹೇಗೆ ಅನ್ನೋ ಭಯ.. ಮತ್ತೆ ಬಿಟ್ಟು ಹೋದ್ರೆ ಮತ್ತೆ ಅನಾತೆ ಆಗ್ತೀನಿ ಅತ್ತೆ ಯಾವತ್ತೂ ಅಮ್ಮ ಆಗಿಲ್ಲ ಮಾವ ಯಾವತ್ತೂ ಅಪ್ಪನ ಪ್ರೀತಿ ಕೊಟ್ಟಿಲ್ಲ ಗಂಡ ಒಂದು ಮಗುಬಂದ್ಮೇಲೆ ಪ್ರೀತಿ ಕಡಿಮೆ ಆಯ್ತು ಎಲ್ಲ ಅವರ ಅಮ್ಮನ ಮಾತನ್ನ ಕೇಳಿ ನಂಗೆ ಹಿಂಸೆ ಮಾಡ್ತಾ ಇದಾರೆ ನಾನು ಮಾನಸಿಕವಾಗಿ ತುಂಬಾ ನೋವು ಅನುಭವಿಸುತ್ತ ಇದೀನಿ ಬೇರೆ ಹೋಗಿ ಮನೆ ಮಾಡ್ಕೊಳೋಣ ಅಂದ್ರೆ ಅದಕ್ಕೂ ಒಪ್ಪುತ್ತಾ ಇಲ್ಲ.. ಮಗುನ ಕರ್ಕೊಂಡು ಹೋಗಣ ಅಂದ್ರೆ ಅದಕ್ಕೂ ಬಿಡ್ತಾ ಇಲ್ಲ ಜೀವನನೇ ಬೇಡ ಸತ್ತೋಗಣ ಅನ್ಸುತ್ತೆ ನಾನು ಸತ್ರೆ ಮತ್ತೆ ನನ್ನ ಹಾಗೆ ಪಾಪು ಅನಾಥ ಆಗ್ತಾನೆ ಅನ್ನೋ ನೋವು ನಾನು ಬೇರೆಯವರ ಹತ್ರ ಬೆಳೆದಂಗೆ ನನ್ ಮಗ ಬೆಳಿಬಾರ್ದು ಅನ್ನೋ ಕಳಕಳಿ ಮನಸ್ಸನ್ನ ತುಂಬಾ ಕುಗ್ಗಿಸುತ್ತಿದೆ ಏನ್ ಮಾಡಬೇಕು ಅನ್ನೋದೇ ಗೊತ್ತಿಲ್ಲ.. ನಿಮ್ಮ ಕೆಲವೊಂದು ಮಾತುಗಳು ಸ್ಫೂರ್ತಿದಾಯಕವಾಗಿದೆ ಆದ್ರೆ ಮನಸ್ಸಿಗೆ ನೆಮ್ಮದಿ ಅಂತೂ ಇಲ್ಲ ಆಗಿದೆ
@BeingReshmaBanuАй бұрын
Divorce kodi.. Horag banni mane inda illandre neevu nim magu tumba suffer padbekagutte mundhe.. World tumba dodda dagige elladru neevu badhukbodu manaviyathe iruva jana idare innu bhoomi mele yocchne madi decision tagolli illandre hinge suffer padbekagutte
@MahduM-p1tАй бұрын
ಹೌದು ಸರ್ ನಿಜ ನೇ ಆದ್ರೆ ನಾನು ಕೇಳಿದ್ದೆ ಅದ್ಕೆ ಉತ್ತರ ಕೊಡ್ಲಿಲ್ಲ ನೀವು ವಿಡಿಯೋ ಮುಖತರಾನೇ ಬ್ಲಾಕ್ ಮಾಡಿದ್ದಾರೆ ಈಗ ಮತ್ತೆ call ಮಾಡಿದ್ರೆ ರಿಸೀವ್ ಮಾಡ್ಬೇಕ ಬೇಡ್ವಾ ಸರ್ ಹೇಳಿ ಪ್ಲೀಸ್ ಸರ್ ನಾನು ನಿಮ್ಮ ವಿಡಿಯೋ ಗೆ ಕಾಯ್ತಿನಿ ಸರ್