ಮಾವಾ ಐ ಲವ್ ಯು || Mava I Love You || Full Movie || sandeepsm

  Рет қаралды 1,628,721

Javari mandi

Javari mandi

Күн бұрын

Пікірлер: 1 000
@javarimandi
@javarimandi 10 ай бұрын
ವೀಡಿಯೊ ನೋಡ್ರಿ , ಹೆಂಗ ಆಗೆತಿ ಅಂತಾ ಕಾಮೆಂಟ್ ಮಾಡ್ರಿ 😍 ತಪ್ಪ ಇದ್ರ ಹೆಳ್ರಿ ತಿದ್ದಿಕೊಂತವಿ 🙏🙏🙏
@ashokjm2763
@ashokjm2763 10 ай бұрын
Happy ending irli bro, swalpa ambulance add aagidra innu 2 min film mund hogtittu, next time happy ending irli 😊ok
@mallappakenchannanavar4553
@mallappakenchannanavar4553 10 ай бұрын
ಡ್ರಿಂಕ್ಸ್ ಮಾಡುವಾಗ ಸ್ಕ್ರೀನ್ ಮೇಲೆ ಕಾಣುವ ಹಾಗೆ ದೂಮಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ತೋರಿಸಿ
@Somu_nayaka
@Somu_nayaka 10 ай бұрын
ಒಂದು ಹೇಳ್ಬೇಕು ಅಂದ್ರೆ situation ತಕ್ಕಂತೆ Acting ಅಲ್ಲಿ variation irli bro, ಎಲ್ಲಾ time ಅಲ್ಲೂ ಒಂದೇ ಥರ ಆಕ್ಟಿಂಗ್ or dialogue ಬೇಡ, but Really ಹೇಳ್ಬೇಕು ಅಂದ್ರೆ sandalwood ಅಲ್ಲಿ ಒಂದು movie bandre hegirutho ಅದೆ ಥರ ಮಾಡಿದಿರಾ ಅದೇ feel ಕೊಟ್ಟಿತು, really great job
@Eswaranayak-rx4xw
@Eswaranayak-rx4xw 10 ай бұрын
@@ashokjm2763 99
@prince_2795
@prince_2795 10 ай бұрын
Chennagide but film Tara edit madi Anna Andre normal camera type bartaide 1 Dina tadavadru paravagilla annna ninge comedy Alli sikre sigboudu adre nam hudgige matra heroene agi select agtare ❤100% sikke sigutte adre vidio full viral madi director ge talputte ❤ nam Varun varsha channal Varun ge 1 or 2k views bartidvu ivag 43 k views bartidavve brundavana seriel dalli hero agi chance sikkide present ivaga swalpa vidio viral madi nam hudgige nav matra support madtivi❤
@YamunaKurdi
@YamunaKurdi 10 ай бұрын
ಕಣ್ಣಲ್ಲಿ ನೀರು ತುಂಬಿದ್ವು... 😢ಅಣ್ಣ & ಅಕ್ಕ ಇಬ್ಬರದೂ ಅದ್ಭುತವಾದ ನಟನೆ...ಹೀಗೆ ಮುಂದುವರಿಯಿರಿ... 🥳🎉
@anilchougala1835
@anilchougala1835 10 ай бұрын
👌🏻👌🏻👌🏻 move ಕಣ್ಣಲ್ಲಿ ನೀರ ಬರದೇ ಈರೋಕೆ ಸಾಧ್ಯನೇ ಇಲ್ಲಾ ಹಂತ ಒಳ್ಳೆ ಕಥೆ
@GANESHBAVIKATTI
@GANESHBAVIKATTI 3 ай бұрын
49:16 49:16 49:16 49:16 49:16 49:16
@kirikvenki6120
@kirikvenki6120 10 ай бұрын
ತುಂಬಾ ಚೆನ್ನಾಗಿದೆ ಸಂದೀಪ್ ನಿಮ್ಮ ಪ್ರಯತ್ನಕ್ಕೆ ಒಳ್ಳೆದಾಗಲಿ, ಇನ್ನೂ ಅನೇಕ ಚಿತ್ರಗಳು ಬರಲಿ 🎉🎉🎉 ❤❤❤ನಮ್ಮ ಜವಾರಿ ಮಂದಿ ಹವಾ ಹೆಂಗೈತಿ ಅಂತಾ ಗೊತ್ತಾಗಲಿ , ಒಳ್ಳೆದಾಗಲಿ ನಿಮ್ಮ ತಂಡಕ್ಕೆ..❤❤🎉🎉
@malateshtippashetti2454
@malateshtippashetti2454 10 ай бұрын
ಸೂಪರ್ ಸಂದೀಪ್ ಅಣ್ಣ ಅದ್ಭುತವಾದ ನಟನೆ ಹೀಗೆ ಮುಂದುವರಿಯಲಿ🎉🎉🎉🎉🎉
@sanjuadduri6857
@sanjuadduri6857 10 ай бұрын
ದೇವರಾಣೆಗೂ ಈ ಮೂವಿ ನೋಡಿದ್ರೆ ಕಣ್ಣಲ್ಲಿ ನೀರು ಬರುತ್ತೇನೋ 😭😭 ..ಮೂವಿ ಮಾತ್ರ ಬೆಂಕಿ ಗುರು 🙏❤
@MunirathnappaMnv
@MunirathnappaMnv 7 ай бұрын
0:00 0:00 0:00
@anilkoli-it2mj
@anilkoli-it2mj 10 ай бұрын
ಪಾರ್ಟ್ 2 ಬೇಕು ಅಣ್ಣ plz🙏 super Feeling move 🥺
@Gaja.Gamer.
@Gaja.Gamer. 9 ай бұрын
Part 2 Tagondu eno madto aki satta hogala 😢
@anandpujarsiddappa7486
@anandpujarsiddappa7486 7 ай бұрын
😂😂😂​@@Gaja.Gamer.
@sunilrockysunilrocky5360
@sunilrockysunilrocky5360 10 ай бұрын
ಸಿಗಲ್ಲ ಅಂತ ಗೊತ್ತಿದ್ರೂ ಪ್ರೀತಿಸ್ತಿವಲ್ಲ ❤ ಅದು ನಿಜವಾದ ಪ್ರೀತಿ ಸೂಪರ್ ಆಗಿದೆ ಬ್ರೋ ವಿಡಿಯೋ
@marutikavaloor8156
@marutikavaloor8156 5 ай бұрын
ಸಿಗಲ್ಲ ಅಂತ ಪ್ರೀತ್ಸಿದ್ರೆ ಆ ಪ್ರೀತಿಗೆ ಅರ್ಥ ಇಲ್ಲಾ ಅಣ್ಣ ಪ್ರೀತ್ಸಿದ್ ಮೇಲೆ ಪಡ್ಕೊಂತೀವಿ ಅನ್ನೋ ಹಠ ಇರ್ಬೆಕ್
@shrishailmantur6626
@shrishailmantur6626 10 ай бұрын
ಈ ಕಿರು ಚಿತ್ರ ನೋಡಿ ಕಣ್ಣೀರು ಹಾಕದೆ ಇರೋರು ಯಾರಿಲ್ಲ ಅಂಕೊತಿನಿ ಅಣ್ಣಾರಿ.... ತುಂಬಾ ಚೆನ್ನಾಗಿದೆ, ಒಳ್ಳೆಯದಾಗಲಿ ನಿಮಗೇ 🎉🎉🎉🎉
@banduhosur7209
@banduhosur7209 9 ай бұрын
ಸೂಪರ್ ಈ ಕಿರು ಚಿತ್ರ ಈ ಕಿರು ಚಿತ್ರ ನೋಡಿದವರ ಕಣ್ಣಲ್ಲಿ ನೀರು ತುಂಬಿಕೊಂಡು ಬಂತು ಸೂಪರ್ ಅಣ್ಣ ಸೂಪರ್ ನಾನು ಇದೇ ರೀತಿ ಹಚ್ಚಿಕೊಂಡಿದ್ದೆ ಈಗ ಗೊತ್ತಾಯ್ತು ಪ್ರೀತಿ ಪ್ರೇಮ ಅದು ಪ್ರಣಯ ಅಂತ
@SindhuNatikar
@SindhuNatikar 8 ай бұрын
@shivanand.g.n3612
@shivanand.g.n3612 6 ай бұрын
ನಿಜ ಕಣ್ಣೀರು ಹಾಕದೆ ಇರುವುದಕ್ಕೆ ಸಾಧ್ಯನ ಇಲ್ಲ ತುಂಬಾ ಚನ್ನಾಗಿದೆ ಒಳ್ಳೆದಾಗಲಿ ಇನ್ನೂ ಹೆಚ್ಚು ಹೆಚ್ಚು ಚಿತ್ರ ನಿಮ್ಮಿಂದ ಬರುವಂತಾಗಲಿ ಎಂದು ಕೇಳಿಕಳ್ಳುತ್ತೇನೆ all teem super ದೇವರು ಎತ್ತರಮಟ್ಟಕ್ಕೆ ಬೇಳಸಲಿ ನಿಮ್ಮನ್ನ
@chinmayabavoor3793
@chinmayabavoor3793 6 ай бұрын
Howdu 😢
@chinmayabavoor3793
@chinmayabavoor3793 6 ай бұрын
Very emotional 🥺🥺
@ambareshkiccha
@ambareshkiccha 7 ай бұрын
ಸೂಪರ್ ಅಣ್ಣಾ ನಿಮ್ ಹೊಲದಲ್ಲಿ ಕೆಲಸ ಮಾಡ್ಕೊಂಡೆ ಈ ತರ ವಿಡಿಯೋ ಮಾಡಿದ್ದೀರಿ ಎಲ್ಲರದು ಸೂಪರ್ ಆಕ್ಟಿಂಗ್ ❤
@hanumantakorihanumantakuru6429
@hanumantakorihanumantakuru6429 10 ай бұрын
ಸೂಪರ್ ಅಣ್ಣ ಆ ದೇವರು ನಿಮಗೆ ಹೆಚ್ಚಿನ ಆಸಕ್ತಿ ಕೊಡಲಿ❤❤
@Shkekarkiccha
@Shkekarkiccha 9 ай бұрын
ತುಂಬಾ ಚೆನ್ನಾಗಿದೆ ನೂಡಕಿಂತ ನಿಜವಾಗಲೂ ಕಣ್ಣಲ್ಲಿ ನೀರು 😢❤
@nagarajbiradar6493
@nagarajbiradar6493 10 ай бұрын
No words to say, Simply Super... ಮಸ್ತ್ ಐತ್ರಿ film. Happy ending ಇದ್ದಿದ್ರ ಇನ್ನೂ ಮಸ್ತ್ ಇರ್ತಿತ್ತು.
@singershrishri9383
@singershrishri9383 7 ай бұрын
ಲಾಸ್ಟ ಬೆಂಕಿನ ಹಚ್ಚಿದೆಲ್ಲಪಾ 🙏🙏🙏 ಮೂವಿ ಮಾತ್ರ 🔥🔥🔥🔥 All the best 🎉
@hnagarajhnagaraj467
@hnagarajhnagaraj467 8 ай бұрын
ಯಾವ್ filam ಗಿಂತ ಏನು ಕಮ್ಮಿ ಇಲ್ಲ ಅಣ್ಣ... ಆದ್ರೆ ಅತ್ತಿಗೆ ಏಳೋ ಒನೊಂದು ಜಾನಪದ song ಮಾತ್ರ ಸೂಪರ್ 🎉🎉🎉 ಒಳ್ಳೇದ್ ಆಗ್ಲಿ ನಿಮ್ team ಗೆ ❤❤❤❤
@deepukrishna1959
@deepukrishna1959 10 ай бұрын
ನಿಮ್ ವಿಡಿಯೋ ನೋಡಿ ತುಂಬಾ ಅಂದ್ರೆ ತುಂಬಾ ಬೇಜಾರಾಯ್ತು ಬಟ್ ಎಂಡ್ ಅಲ್ಲಿ ಸಾಯಬಾರದು ಅಂತ ಅನ್ನಿಸ್ತು ಯಾಕಂದ್ರೆ ಪ್ರೀತಿಗೆ ಸಾವಿಲ್ಲತುಂಬಾ ಇಷ್ಟ ಆಯ್ತು ನಿಮ್ಮ ವಿಡಿಯೋ ವನು ನಿಮ್ಮ ಆಕ್ಟಿಂಗ್ ತುಂಬಾ ಇಷ್ಟ ಆಯ್ತು 😞🥰
@ChikayaWalekar-bh4dp
@ChikayaWalekar-bh4dp 20 күн бұрын
Nice episode dil ko chune vala ❤❤❤
@sanjuadduri6857
@sanjuadduri6857 10 ай бұрын
ಗುರು ಈ ಕಥೆ ಬರೆದವರು ಯಾರು ಅವರಿಗೆ ನನ್ನ ಕೋಟಿ ನಮಸ್ಕಾರಗಳು 🙏❤
@JummiNadaf
@JummiNadaf 10 ай бұрын
ನಿಜ ಅಣ್ಣ ❤
@pampapatiPampa-n7y
@pampapatiPampa-n7y 2 ай бұрын
❤️❤️❤️👍
@ganeshmali6906
@ganeshmali6906 6 ай бұрын
ಈ ಸಿನಿಮಾ ಕೋಟಿ ಖರ್ಚು ಮಾಡಿ ಮಾಡಿದ್ರೆ, ಇಡಿ ಕರ್ನಾಟಕ ನೋಡಿ ಆಶೀರ್ವಾದ ಮಾಡ್ತಿತ್ತು 😊 ಇರಲಿ ALL THE BEST ❤
@prakashhosamanijanapadasong
@prakashhosamanijanapadasong 10 ай бұрын
ಅಣ್ಣ ಅದ್ಬುತ ಕಥೆ ಹಾಗೂ ನಟನೆ👌ಒಂದು ಷ್ಣಣ ಕಣ್ಣಿಲ್ಲಿ ನೀರು ಬಂತು🥹🥹🥹
@lingupatil1877
@lingupatil1877 10 ай бұрын
Vanu , Really I love you lot ❤. Acting is awesome.
@MaruthiKali
@MaruthiKali 6 ай бұрын
ಐ ಲವ್ ಯು ಅಣ್ಣ
@prashanthbennur764
@prashanthbennur764 10 ай бұрын
ಬಹಳ ದಿನಗಳ ನಂತರ ಕಣ್ಣಿರು ತರಿಸಿದಂತ ಚಿತ್ರ ಅದ್ಬುತವಾದ ಆಕ್ಟಿಂಗ್ ಹೀಗೆ ಒಳ್ಳೆಯ ಚಿತ್ರಗಳನ್ನ ಮಾಡಿ ಸಂದೀಪ್ ನಮ್ಮ ಊರು ಮೈಲಾರ ನೀಮ್ಮ ಊರು ಯಾವ್ದೂ
@SNKanageri
@SNKanageri 7 ай бұрын
ಸೂಪರ್ ಆಗಿದೆ ಗುರು ♥️♥️♥️♥️♥️ ಕೊನೆಗೆ ಅವಳು ಸಾಯಬಾರದಾಗಿತ್ತು ❤️❤️❤️❤️❤️
@rameshhbaligeri5295
@rameshhbaligeri5295 10 ай бұрын
ಮನಸ ಮುಟ್ಟುವಂತ ಕಥೆ ಮತ್ತು ನಟನೆ ❤❤
@gangappalingappa4453
@gangappalingappa4453 9 ай бұрын
ಈ ಚಿತ್ರ ನೋಡಿ ಕಣ್ಣಲ್ಲಿ ನೀರು ತುಂಬಿದ್ವು..😢 ಎಲ್ಲ್ರೂ ಜೀವನದಲ್ಲೂ ಇಂತಹ ಗೆಳತಿ ಸಿಗುವುದಿಲ್ಲ. ಯಾರಿಗಾದ್ರೂ ಸಿಕ್ಕಿದ್ರೆ ಅದು ಅವರ ಅದ್ರೃಷ್ಟ.. ಈ ಚಿತ್ರ ತುಂಬಾ ಇಷ್ಟವಾಯಿತು ಧನ್ಯವಾದಗಳು ಅಣ್ಣ & ಅಕ್ಕ ❤ ಒಳ್ಳೆಯದಾಗಲಿ ನಿಮಗೆ 🎉
@gangadhark8051
@gangadhark8051 7 ай бұрын
ಅಣ್ಣ ನಿಜವಾಗ್ಲೂ ಕಣ್ಣೀರು ಬಂತು ಲಾಸ್ಟ್ ಸೀನ್ ನೋಡಿ ಅಣ್ಣ ಸೂಪರ್ ಮೂವೀ ಅಣ್ಣ
@harish_happali
@harish_happali 12 күн бұрын
ಒಂದು ಒಳ್ಳೆಯ ಸೂಪರ್ ಆದ ಮೂವಿ ಸಕ್ಕತ್ತಾಗಿದೆ ಹ್ಯಾಟ್ಸ್ ಆಫ್ ಯು
@Statusworld-ni9zc
@Statusworld-ni9zc 10 ай бұрын
Super short movie.....😊
@shivakumar-xh9xl
@shivakumar-xh9xl 7 ай бұрын
ಒಳ್ಳೆಯ ಮೂವಿ... 👌👌👌👌👍🌹 ಆ ಸುಂದರ ಹುಡುಗಿ " ವನು " ವಿನ ಆಕ್ಟಿಂಗ್ ಸೂಪರ್.... 🌹🌹
@MalluLaxmi
@MalluLaxmi 10 ай бұрын
ಕೆಲವು ಘನೆಗಳು ನನ್ನ ಜೀವನದಲ್ಲಿ ನಡೆದು ಹೋಗಿವೆ ನೈಸ್ ವಿಡಿಯೋ ಸಂದೀಪ ಅಣ್ಣ
@shivarajsashivu5443
@shivarajsashivu5443 4 ай бұрын
ದೊಡ್ಡ ದೊಡ್ಡ ಸ್ಟಾರ್ಸ್ ಮೂವೀಗಳಿಗಿಂತ ಒಂದು ತೂಕ ಜಾಸ್ತಿ ನೇ ಈ ನಿಮ್ಮ ಕಿರು ಚಿತ್ರ ತುಂಬಾ ಅದ್ಭುತವಾಗಿದೆ.. ಶುಭವಾಗಲಿ ನಿಮ್ಮೆಲ್ಲರಿಗೂ..🎉❤
@Sharanappa742kolaji
@Sharanappa742kolaji 9 ай бұрын
ಜನಪದ ಗೀತೆ ಹಾಡಿ❤️❤️
@Annaiahn-t5q
@Annaiahn-t5q 2 ай бұрын
Nimma akting super 🎉🎉
@sabannabhajantri2550
@sabannabhajantri2550 10 ай бұрын
Super brother ಹೀಗೆ ನಿಮ್ಮ ಆಸೆಗಳ ಮುಂದೆ ಸಾಗಲಿ Congratulations 🎊
@BheerlingskBSKilari
@BheerlingskBSKilari 9 ай бұрын
Bro 🥰🔥🔥💯💯🔥
@DrYalluCuteBoyKA37
@DrYalluCuteBoyKA37 10 ай бұрын
ಸಿಕ್ಕಾಪಟ್ಟೆ ನಕ್ಕೆ ಬ್ರೋ...ತುಂಬಾ ಖುಷಿ ಆಯ್ತ ಹಾಗೆ ಬೇಜಾರ್ ಆಯ್ತು ಲವ್ ಸ್ಟೋರಿ ಸೂಪರ್ ❤️🥰🫶
@Muttuchavan_07
@Muttuchavan_07 7 ай бұрын
Super move 😢😢
@nageshjiddimani948
@nageshjiddimani948 10 ай бұрын
ನಿಮ್ಮ ಹಳ್ಳಿ ಪರಿಸರ ತುಂಬಾ ಇಷ್ಟ ಆಯ್ತು ಸಂದೀಪ್ ಅಣ್ಣಾ❤
@BasavarajK-zp5xu
@BasavarajK-zp5xu Ай бұрын
Beautiful video ❤ best story writing ❤ best hudigyar❤ best hudugr❤ North Karnataka people life is vanderfull ❤ congratulations ❤
@chandruspatil9384
@chandruspatil9384 10 ай бұрын
🌹❤️🌹👌👌👌 ಒಳ್ಳೆ ಸಂದೇಶದ ಚಿತ್ರೀಕರಣ ಮಾಡಿದ್ದೀರಿ ಸದಾ ಸದ್ಗುರು ಸಿದ್ಧಾರೂಢ ಅಜ್ಜನ ಆಶೀರ್ವಾದ ನಿಮ್ಮ ಮೇಲೆ ಇದ್ದೇ ಇರುತ್ತೆ ಜೈ ಶ್ರೀ ಭಜರಂಗಬಲಿ 🎉🎉🎉🎉
@adiveppaheggai6294
@adiveppaheggai6294 5 ай бұрын
Nice and wonderful❤
@Hk-qv4mg
@Hk-qv4mg 10 ай бұрын
ಸೂಪರ್ ಅಣ್ಣಾ❤
@anandrathodbanjara7975
@anandrathodbanjara7975 2 ай бұрын
ಸಂದೀಪ್ ಬ್ರೋ ಈ ಮೂವಿ ನೋಡಿದ ಮೇಲೆ ಕಣ್ಣೀರು 😢 ಬಂತು ಬ್ರೋ ಈ ತರಾ ವಿಡಿಯೋ ನಾನು ಯಾವತ್ತೂ ನೋಡಿಲ್ಲ ಬ್ರೋ ವಿಡಿಯೋ ಮಾತ್ರ ಸೂಪರ್ ಬ್ರೋ ವನು ಅವರು ಸೂಪರ್ ಆಗಿ ಆಕ್ಟಿಂಗ್ ಮಾಡಿದಾರೆ ನಿಜ್ವಾಗ್ಲೂ ಬ್ರೋ ಈ ವಿಡಿಯೋ ತುಂಬಾ ಇಷ್ಟ ಆಯ್ತು.... ಒಂದು ಮಾತು ವನು ಮೇಡಂ ನೀವು ನನ್ನ ಹುಡುಗಿ ತರಾ ನೆ ಇದಿರಾ ನಿಜ್ವಾಗ್ಲೂ you bigg fan medam ❤❤
@devarajdevaraj-sv5jp
@devarajdevaraj-sv5jp 10 ай бұрын
ವರ್ಣಿಸುವ ಪದಗಳಿಗೂ ಬೇಜಾರಾಗುತ್ತೆ❤🎉
@JummiNadaf
@JummiNadaf 10 ай бұрын
ನಿಜ ಅಣ್ಣ.
@ArchanaShinde999
@ArchanaShinde999 7 ай бұрын
ಈಗ ಜನಕ ಬೆಲೆ ಇಲ್ಲ ದುಡಿಗೆ ಬೆಲೆ ಇದೆ ಹಾಗೆ ನನ್ನ ಜೀವನ ದಲ್ಲಿ ನಡೆದಿರುವ ನಿಜವಾದ ಗಟ್ಟನೆ ಇದೆ ನಿಮ್ಮೊಂದಿಗೆ ಹಂಚಿಕೊಳ್ಳುವ ಅವಕಾಶ ಕೂಡಿ 😢 ಬಟ್ಟೆ ಅಂಗಡಿ ವಳಗ ಕೆಲಸ ಮಾಡುತ್ತಿದ್ದ 😢
@MaruthiIttigi
@MaruthiIttigi 10 ай бұрын
Sir. Super move. Full emotional moment❤❤😢
@rajunaik1709
@rajunaik1709 4 ай бұрын
ಈ ಕಲೆ ಜೀವನ ಒಂದು ಪಾಠ ಕಲಿಸುತ್ತದೆ 👌❤️
@iamanjaligowda1999
@iamanjaligowda1999 10 ай бұрын
Both are too good🔥😍❤ love from Banglore
@ShreedharBhajantri
@ShreedharBhajantri Ай бұрын
ಸಂದೀಪ್ ಅಣ್ಣ ನೀವು ನಿಜಕ್ಕೂ ಸ್ನೇಹ ಪ್ರೀತಿ ಗೆಳೆತನ ಬೇರೆ ಲೆವೆಲ್ ಗೆ ವಿಡಿಯೋ ದಲ್ಲಿ ತೊರಸ್ತಿರ.....! ಧನ್ಯವಾದಗಳು ಅಣ್ಣ ನಿಮಗೆ ನಿಮ್ಮ ತಂಡಕ್ಕೆ ಒಳ್ಳೆದಾಗಲಿ❤❤❤❤❤
@PrakashSH-hr3dl
@PrakashSH-hr3dl 10 ай бұрын
Full of janapad songs👌😊
@ArunaAHA
@ArunaAHA 2 ай бұрын
ಸೂಪರ್ ವಿಡಿಯೋ ,ತುಂಬಾ ಚೆನ್ನಾಗಿದೆ✌️✌️✌️
@rameshmramesh6462
@rameshmramesh6462 10 ай бұрын
😢😢😢😢 ತುಂಬಾ ಅಳು ಬಂತು ಅಣ್ಣಾ....
@nagrajraj2877
@nagrajraj2877 10 ай бұрын
Heart touching movie..and yours acting also perfect...spurbb.... keep moving..all the best brother and sister 🎉💗
@Somu_nayaka
@Somu_nayaka 10 ай бұрын
Acting & feel 👏👏👏👏👏👏👏👏👏👏👏
@PoojakallayyaS
@PoojakallayyaS 10 ай бұрын
Wahh ಕಥೆ ತುಂಬಾ ಅದ್ಭುತ ವಾಗಿದೇ. All best orall your team Sandippasm sir
@imshrinidhi
@imshrinidhi 9 ай бұрын
Heart touching movie, very nice scripted, Sandeep sir & Vanu mam filled life to the roles, you guys nailed it, all the very best for your all coming projects 🎉💐
@muttuss-fr6ji
@muttuss-fr6ji 10 ай бұрын
ಮತ್ತೆ ಮತ್ತೆ ನೋಡಬೇಕೆನ್ನುವ ಫಿಲ್ಮ್ ಸೂಪರ್ ಒಳ್ಳೆಯ ನಟನೆ❤❤❤❤❤
@naveenkumar-wh7fx
@naveenkumar-wh7fx 10 ай бұрын
Didn't expect that emotional ending... Tears rolled down. Keep up the good work team
@santhuma1542
@santhuma1542 4 ай бұрын
ಸಂದ್ಯಾ ಮೊದಲಿಗ ಮುಖದಾಗ ನಗು ಬರಿಸಿ ......ಆಮೇಲೆ ತರಿಸಿದಲ್ಲಲ್ಲೇಪಾ ಯಪ್ಪಾ.....ಕಣ್ಣಾಗ ಜೋಗಜಲಪಾತ ...ಮಸ್ತ ಐತಿಲೇ ..❤❤❤❤❤
@hanamantappabandiwaddar6637
@hanamantappabandiwaddar6637 8 ай бұрын
ನಿಜವಾಗಿಯೂ ನನಗೆ ತುಂಬಾನೇ ದುಃಖ ಆಯ್ತು ಪ್ರೀತಿ ಸತ್ಯ ಪ್ರೀತಿ ನಿತ್ಯ ಆದ್ರೆ ದೊಡ್ಡೋರು ಅರ್ಥ ಮಾಡ್ಕೋಬೇಕು ಬರಿ ಆಸ್ತಿ ಅಂತಸ್ತುನ್ನಲ್ಲ.
@nagavenivirbadrappa9061
@nagavenivirbadrappa9061 2 ай бұрын
All janapada songs super sister ❤😊
@mallikarjundhavali
@mallikarjundhavali 7 ай бұрын
ಸಂದೀಪ್ ಕಥೆ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು
@subhasbyahatti5432
@subhasbyahatti5432 10 ай бұрын
ನೋಡ್ರಿಪ್ ಎಲ್ಲರಿಗು ಹೇಳುದು ಒಂದೇ ಮಾತು ಸ್ಟಾಟಿಂಗ ವಿಡೆಯೂ ಇಷ್ಟ ಆಗಲ ಆದ್ರೇ ಪುರ್ತಿ ನೋಡಿ ತುಂಬಾ ಚನಾಗಿದೆ ಸೊ ಸುಪರ
@sunilkumermssunilkumarms6215
@sunilkumermssunilkumarms6215 8 ай бұрын
ಸರ್ ಈ ಜಗತ್ತಿಗೆ ಒಂದ್ ಒಳ್ಳೆ ಸಂದೇಶ ನೀಡಿದ್ದೀರಾ ನಿಮ್ಮ ಜವಾರಿ ಮಂದಿ ಗೆ ಒಂದ್ ಗುಡ್ ಸಲಾಂ ಒಳ್ಳೇದ್ ಆಗ್ಲಿ ನಿಮಗೆ ಪೂರ್ತಿ ವಿಡಿಯೋ ನೋಡಿ ನನಗೆ ಕಣ್ಣೀರ್ ಬಂತು ಆದ್ರೂ ಯಲ್ಲರಿಗೂ ಒಂದ್ ಒಳ್ಳೆ ಸಂದೇಶ ಕೊಟ್ಟಿದಿರಾ ಧನ್ಯವಾದಗಳು ನಿಮಗೆ 🙏♥️🙏🙏🙏🙏🙏♥️♥️♥️♥️
@pncreator8088
@pncreator8088 10 ай бұрын
🥹🥹🥲no words ❤ just feel 😊
@prashantprashant1355
@prashantprashant1355 10 ай бұрын
ಅಣ್ಣಾ ಸುಪರ ಮೂವಿ ಅನಾಹುತ ಐತಿ ಇದನ್ನ ಇನ್ನು ಎಷ್ಟ ವರ್ಷಗಳು ನೊಡಿದರು ಇದರ ಹ ವಾ ಕಡಿ ಮೆ ಆಗುವದಿಲ್ಲ ಅಣ್ಣ ಮತ್ತು ಅಕ್ಕ ❤❤❤❤ ಬೆಂಕಿ all the best ಒಳ್ಳೆಯದಾಗಲಿ
@anandpujarsiddappa7486
@anandpujarsiddappa7486 7 ай бұрын
ಕಣ್ ಅಲ್ಲಿ ನೀರು ಬಂತು ಗುರು 😭 ಏನ್ ಆಕ್ಟಿಂಗ್ ಗುರು 🔥🔥🔥
@nagarajnyamagond5681
@nagarajnyamagond5681 6 ай бұрын
ಒಳ್ಳೆ ಕಲಾವಿದರ ತಂಡ ಇದೆ....ಬರಮಜ್ಜಾ ಒಳ್ಳೆ ಕಾಮಿಡಿ ಇದಾರೆ use ಮಾಡ್ಕೊಳ್ಳಿ🎉
@bsmc.487
@bsmc.487 10 ай бұрын
ತುಂಬಾ ಖುಷಿ ಆಯಿತು ಎಲ್ಲೋ ಬೇಜಾರ್ ಅನ್ಸಿಲ್ಲ ಇದೇ ತರ ಮುಂದೇನೂ ವೀಡಿಯೋ ಗಳು ಬರಲಿ
@ChetanBanavalikar
@ChetanBanavalikar 5 ай бұрын
love story bhal chanda ayti . mind blowing all the best . Sandeep & Vanu u r amazing..
@padmrajchougule
@padmrajchougule 10 ай бұрын
❤❤❤❤❤❤❤❤❤😂😂😂😂 ಪ್ರೀತಿನೇ ಮಾಡಬಾರದು
@DaduM-o6i
@DaduM-o6i 3 ай бұрын
Super movie ,,tumba feel aytu super movie
@manojr3708
@manojr3708 2 ай бұрын
ಅವ್ನ್ ಅವ್ವನ ತಿಯೇಟರ್ ನಾಗ ಎಂತ್ ಎಂತಾ ಕಲಬೆರೆಕೆ ಸಿನಿಮಾಗಲ್ಲೆಲಾ ಬರ್ತಾವ ಇಂತ ಒಂದು ಒಳ್ಳೆ ಸಿನಿಮಾ ಬರ್ಬೇಕು ನೋಡ..... ಮಾಸ್ಟ್ ಅಯ್ತಿ ಮಾತ್ರ ❤❤❤
@laxmanrajahuli5366
@laxmanrajahuli5366 8 ай бұрын
ತುಂಬಾ ಚನ್ನಾಗಿ ಇದೆ ಮನಸಿಗೆ ಇಷ್ಟ ಆಯ್ತು tqsm 🙏❤️🚩
@Rajendra-i1c
@Rajendra-i1c 10 ай бұрын
ತುಂಬಾ ಖುಷಿ ಆಯಿತು ಸಂದೀಪ ಅಣ್ಣ ನಾನು ಕೂಡ ಅನ್ಕೊಂಡಿದ್ದೆ ಅಣ್ಣ ಸೂಪರ್ b
@RxBasava-p3y
@RxBasava-p3y 2 ай бұрын
ಸಂದೀಪ್ ಅಣ್ಣ 🙏🙏ಲಾಸ್ಟ್ ಸೀನ್ ಅಂದ್ರು ಸೂಪರ್ ಅವನೆಂಥೋನೇ ಆಗಿದ್ದರೂ ಕಣ್ಣೀರ್ ಹಾಕ್ಲೇಬೇಕು ಸೂಪರು ಮೂವಿ 👆👌👌👌 ಲಾಸ್ಟ್ ಸೀನ್ ಅಂತೃ ಸೂಪರ್
@shantappashiroor3424
@shantappashiroor3424 5 ай бұрын
ಇದೇ ತರ ಇನ್ನಷ್ಟು ಹೆಚ್ಚು ಹೆಚ್ಚು ವಿಡಿಯೋಗಳು ಬರಲಿ ಆ ದೇವರು ನಿಮಗೆ ಸುಖವಾಗಿ ಇಟ್ಟಿರಲಿ ಮತ್ತೆ ಕಿರುಚಿತ್ರಗಳು ಇನ್ನು ಮುಂದೆ ದೊಡ್ಡ ಬೆಳ್ಳಿ ಪರದೆ ಮೇಲೆ ಕೂಡ ನಿಮ್ಮ ವಿಡಿಯೋ ಚಿತ್ರಗಳು ಓಡಾಡಲಿ ಎಂದು ಬೇಡಿಕೊಳ್ಳುತ್ತೇನೆ
@laxmikantrevoor1882
@laxmikantrevoor1882 8 ай бұрын
ಈ ಫಿಲಂ ನನ್ನ ಮನಸ್ಸಿಗೆ ತುಂಬಾ ಬೇಜಾರಾಯ್ತು ಹೀಗೆ ನಿಮ್ಮ ಕಿರು ಚಿತ್ರ ಆ ದೇವರಲ್ಲಿ ಕೇಳಿಕೊಳ್ಳುತ್ತೇನೆ ಸೂಪರ
@pavanhpavanh5686
@pavanhpavanh5686 2 ай бұрын
👌😂😂😂😂
@ayyannamanganal7868
@ayyannamanganal7868 8 ай бұрын
ಇದು ಯಾವ ಫಿಲಂ ಗು ಕಮ್ಮಿ ಇಲ್ಲ ಬ್ರೋ... ನಿಮ್ಮ ಇಬ್ಬರು ಅಭಿನಯ ತುಂಬಾ ಚನ್ನಾಗಿ ಬಂದಿದೆ... ಒಳ್ಳೆಯ ಪ್ರಯತ್ನ... ನಿಮ್ಮ ಮುಂದಿನ ಜೀವನ ಶುಭಕರವಾಗಿರಲಿ
@arjunlenkennavar9367
@arjunlenkennavar9367 8 ай бұрын
ಸೂಪ್ಪರ್ ಮೂವಿ 🙏🌹👌🏻
@akashmulasavalagi7384
@akashmulasavalagi7384 10 ай бұрын
❤Amezing video brother Last seen super ❤
@komalbhankalagi5358
@komalbhankalagi5358 Ай бұрын
Wow ಏನ್ act ನಿಮ್ದು ನಿಜ ಲಾಸ್ಟ್ ಅಲ್ಲಿ ಕಣ್ಣಲ್ಲಿ ನೀರು ತರಸ್ತು wowww ❤ ಸಕ್ಕತ್ತಾಗಿ acting ಮಾಡಿದಿರಾ ❤❤❤❤❤❤❤❤❤❤❤❤❤
@HEMANTHASNEKAR
@HEMANTHASNEKAR 10 ай бұрын
ಸೂಪರ್ ಬ್ರೋ ♥️
@NingappaNingappa-u2n
@NingappaNingappa-u2n 7 ай бұрын
ನಿಮ್ಮಈ ಕಿರುಚಿತ್ರಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ ತುಂಬಾ ತುಂಬಾ ಅದ್ಭುತವಾಗಿ ಮಾಡಿದರೆ ಈ ನಟನೆ ಧನ್ಯವಾದಗಳು ಸಂದೀಪ್ ಅಣ್ಣ
@balakrishna4621
@balakrishna4621 7 ай бұрын
Oh super excellent talent ❤❤❤🎉🎉🎉 ige mundu goalie
@mallappakenchannanavar4553
@mallappakenchannanavar4553 10 ай бұрын
Super hero ಜಾನಪದ ಹಾಡು supper
@LovelyCoastalBeach-tw3hv
@LovelyCoastalBeach-tw3hv 14 күн бұрын
Super.super.sandeepa.super.nimmantavaru.belibeku
@vinayakwalikarvinayakwalik1163
@vinayakwalikarvinayakwalik1163 6 ай бұрын
Soper movie brother
@malteshb3507
@malteshb3507 6 ай бұрын
❤ super super super sandip
@mahadevdalawai6781
@mahadevdalawai6781 10 ай бұрын
Heart touching film. May God bless you brother and sister. Marvelous acting both of you. 🌷🎉💐🙏🍟🥀🎊
@modimodi4956
@modimodi4956 4 ай бұрын
ರಿಯಲ್ಲಿ ಸೂಪರ್ 😭😭👌🏻👌🏻💐💐💐all the best❤️
@manjunathtimmapur398
@manjunathtimmapur398 9 ай бұрын
💔💔💔💔👌👌👌
@bhimaitagi5364
@bhimaitagi5364 2 ай бұрын
ಸಂದೀಪ್ ನಿಮ್ಮ್ ಕಾಮಿಡಿ ಮತ್ತು ಲವ್ ಸೀನ್ ಸೂಪರ್ ಡೂಪರ್
@PuttuSidnal
@PuttuSidnal 2 ай бұрын
ಸೂಪರ್ ಅಣ್ಣ ನನ್ನ ಪರಸ್ಥಿತಿ ಹೀಗೆ ಇತ್ತು ಆದ್ರೆ ನನ್ನ ಮಾವ ನನ್ನ ಜೊತೆಗೆ ನಿಂತು ಸರಿಯಾಗಿ ನೋಡ್ಕೋಡಾ ♥️
@kandrepallyshivakumar1039
@kandrepallyshivakumar1039 Ай бұрын
Words are Not enough to Tell about Vanu and Sandheep acting ❤❤❤❤❤❤❤❤❤❤❤❤ Super Super Super Super Super Super Super Super Super Super Super Super Super Super Super Super
@sureshbhovi1237
@sureshbhovi1237 10 ай бұрын
ಸೂಪರ್ ಮಾವಾ 👍👌🔥🔥🔥
@vithalbane4253
@vithalbane4253 9 ай бұрын
ನೀವು ಇಬ್ಬರು great bro
小丑家的感情危机!#小丑#天使#家庭
00:15
家庭搞笑日记
Рет қаралды 38 МЛН
Я сделала самое маленькое в мире мороженое!
00:43
This dad wins Halloween! 🎃💀
01:00
Justin Flom
Рет қаралды 33 МЛН
小丑揭穿坏人的阴谋 #小丑 #天使 #shorts
00:35
好人小丑
Рет қаралды 14 МЛН
LATEST PRANESH COMEDY|ಒಂದು ಸಾರಿ ಈ ವಿಡಿಯೋ ನೋಡ್ರಿ|NON STOP COMEDY|HANGAL STANDUP COMEDY | #gangavathi
57:55
小丑家的感情危机!#小丑#天使#家庭
00:15
家庭搞笑日记
Рет қаралды 38 МЛН