ಮೂವರು ಸ್ನೇಹಿತೆಯರ ಅಯೋಧ್ಯಾ ಪ್ರವಾಸ -೦೧/ Ayodhya trip by 3 women -01

  Рет қаралды 4,048

Drishyakavya Kannada

Drishyakavya Kannada

Күн бұрын

ಬೆಂಗಳೂರಿನ ಮೂವರು ವೃತ್ತಿಪರ ವನಿತೆಯರು ಇದ್ದಕ್ಕಿದ್ದಂತೆ ಎದ್ದು ಅಯೋಧ್ಯೆಗೆ ಹೊರಟರು. ಕನ್ನಡ ಉಪನ್ಯಾಸಕಿ ಸಂಧ್ಯಾ, ಭಾಷಾಂತರ ನಿರ್ದೇಶನಾಲಯ ಅಧಿಕಾರಿ ಸ್ಮಿತಾ ರೆಡ್ಡಿ, ಇಂಜಿನಿಯರ್ ಸೀತಾಲಕ್ಷ್ಮಿಮೂವರೂ ಇತಿಹಾಸ ಪ್ರಿಯರು. ಶಾಸನ, ಶಿಲ್ಪಗಳ ಕುರುಹು ಅರಸುತ್ತ ಅನೇಕ ಊರು ಸುತ್ತಿದವರು. ಕರ್ನಾಟಕ ಇತಿಹಾಸ ಅಕಾಡೆಮಿ ಸದಸ್ಯರು. ಆತ್ಮವಿಶ್ವಾಸದ ಪ್ರತೀಕವಾಗಿರುವ ಈ ಮೂವರು ವನಿತೆಯರು ಅಯೋಧ್ಯೆಗೆ ಹೊರಡಲು ಧಿಡೀರ್ ಅಂತ ನಿರ್ಧರಿಸಿದ್ದು, ಹೋಗಿದ್ದೂ ಬಂದಿದ್ದೂ ಧಿಡೀರ್ ಅಂತನೇ.. ಅದು ಹೇಗೆ ಸಾಧ್ಯವಾಯ್ತು?
#karnataka #ayodhya #bangalore #travel #yatra #ram #ramayan #babrimasjid #sarayu

Пікірлер: 8
@jay.lakshmi
@jay.lakshmi 7 ай бұрын
ತುಂಬಾ ಚೆನ್ನಾಗಿದೆ ಸಂಧ್ಯಾ..ನಿಮ್ಮ ಸಂದರ್ಶನ,ನಗು,ಸಂತಸ ನೋಡಿ ಬಹಳ ಸಂತೋಷವಾಯ್ತು.ಸಂದರ್ಶಕರ ನಿರೂಪಣೆ,ಪ್ರಶ್ನೆಗಳು ತುಂಬ ಆತ್ಮೀಯ ವಾಗಿದ್ದವು.ಪಕ್ಕದಲ್ಲಿ ಕಾಣಿಸುತ್ತಿದ್ದ ಚಿತ್ರಗಳು ಮಜವಾಗಿದ್ವು.ಧನ್ಯವಾದಗಳು.❤🙏
@vanajand4367
@vanajand4367 Ай бұрын
2012ರಲ್ಲಿ ಇಬ್ಬರೇ ಫ್ರೆಂಡ್ಸ್ ಬದರಿ ಗೆ ಹೋಗಿದ್ದೆವು ಆಗ ನಿಮ್ಮ u ಟ್ಯೂಬ್ ಇರಲಿ ಲ್ಲ
@Shankarmurthy-l8c
@Shankarmurthy-l8c 8 күн бұрын
Super 🧑‍🤝‍🧑💐💐👬👬👫👫👫💯👌👍😩🏃🕺👭👯🙏🙏🙏🙏🙏
@chandrakalajs1007
@chandrakalajs1007 7 ай бұрын
Oscar oweard
@kalpanagc4621
@kalpanagc4621 7 ай бұрын
ನಾವೂ ಮೂ ವರು ಅಕ್ಕತಂಗೀರೇ ಹೋಗ್ತೀವೀ
@vasundaramohan5074
@vasundaramohan5074 7 ай бұрын
Sandhya you are Soooo lucky.sooo talented. ❤❤❤ always be happy. 👍👍👍
@rudreshnagasandrara5767
@rudreshnagasandrara5767 7 ай бұрын
nice
@MallappaKandakoor-b7y
@MallappaKandakoor-b7y 7 ай бұрын
Super sir ❤❤
Running With Bigger And Bigger Lunchlys
00:18
MrBeast
Рет қаралды 118 МЛН
Incredible: Teacher builds airplane to teach kids behavior! #shorts
00:32
Fabiosa Stories
Рет қаралды 11 МЛН
Win This Dodgeball Game or DIE…
00:36
Alan Chikin Chow
Рет қаралды 39 МЛН
ನಾನು ಅಕ್ಷರಶಃ ಕಣ್ಣೀರಾದೆ: ನೀವು?
9:45
Ravindra Joshi Creations
Рет қаралды 24 М.