ಹಾಲು ಹೆಚ್ಚಲು ಸಮತೋಲನ ಆಹಾರ ಮುಖ್ಯ . ಅದರ ತೂಕಕ್ಕೆ ಅನುಗುಣವಾಗಿ ಹಸಿರು ಹಾಗು ಒಣಹುಲ್ಲು ಕೊಡಬೇಕು. ಹಾಗು ಅದಕ್ಕೆ ತಕ್ಕಂತೆ ಪೋಷಕ ಆಹಾರ ಕೊಡಬೇಕು. ಇವೆಲ್ಲವೂ ಗರ್ಭದಾರ್ತಿಸಿದಾಗ ಕಾರು ಹಾಕಿದ ನಂತರ ಹೆಚ್ಚು ಕೊಡಬೇಕು ಎಲ್ಲಕ್ಕೂ ಲೆಕ್ಕಾಚಾರ ಇದೆ. ಹೆಚ್ಚು ಹುಲ್ಲು ಕೊಟ್ರೆ ಯಾವುದೋ ಹುಲ್ಲು ಕೊಟ್ಟರೆ ಅಲ್ಲ. ಒಂದು ಕೆಲಸ ಮಾಡುವೆ ಉತ್ತಮ ಹಾಲು ಇಳುವರಿ ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಹ ಒಂದು ಪೂರ್ಣ ವಿಡಿಯೋ ಮಾಡಿ ನಿಮಗೆ ಎಲ್ಲರಿಗು ಉಪಯೋಗ ಆಗುತ್ತದೆ. ಎಲ್ಲವನ್ನು ಟೈಪ್ ಮಾಡಿ ತಿಳಿಸಲು ಆಗದು
@rojasrojas24894 жыл бұрын
Tq u negila yogi
@NegilaYogi4 жыл бұрын
welcome
@chaithrachaithra28823 жыл бұрын
Medam namge kudure menthe beeja beku rate estu
@NegilaYogi3 жыл бұрын
ನಿಮ್ಮ ಹತ್ತಿರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಚಾರಿಸಿ. ಇಲ್ಲಾ ಭಾಗ 3ರಲ್ಲಿ ಅಡ್ರೆಸ್ ಇದೆ ಅವರಿಗೆ ಕಾಲ್ ಮಾಡಿ 250 ರಿಂದ 300 ರು ಇರುತ್ತದೆ.
@manojm63152 жыл бұрын
Mam kudure mentye beeja bithane madid thakshana neeru thumbisboda. Thumbsidre seeds ge enu problem agalva
@NegilaYogi2 жыл бұрын
ನೀರು ತುಂಬಿಸಿ ನಿಲ್ಲಿಸುವುದಲ್ಲ. ಕೇವಲ ನೆನೆಯುವಂತೆ ನೀರು ಹಾಯಿಸಬೇಕು.
@kartheekpl39633 жыл бұрын
Mam am ur fan
@NegilaYogi3 жыл бұрын
accha fine thank you
@shivaramu35714 жыл бұрын
Thank you sir very nice information
@NegilaYogi4 жыл бұрын
Welcome
@lakshmeeshapn97134 жыл бұрын
Super
@NegilaYogi4 жыл бұрын
Thanks
@manjunathas64664 жыл бұрын
Mam nange CoFs-31 bija beku heli siguthe . Adara ret estu
@NegilaYogi4 жыл бұрын
mevina bele bhaaga 3 ralli edhe nodi
@gangadharagb16215 жыл бұрын
I like it
@NegilaYogi5 жыл бұрын
thank you
@NegilaYogi5 жыл бұрын
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ , ಪಾಸು ಸಂಗೋಪನೆ , ಹೈನುಗಾರಿಕೆ ಮತ್ತು ಮೀನುಗಾರಿಕೆ ಇಲಾಖೆ . ಹೆಸರಘಟ್ಟ , ಬೆಂಗಳೂರು 080 28466281@madab Bairagi
Cogs-31 bija nim hatira siguta or yali sigute adara bagge mahiti kodi please
@NegilaYogi4 жыл бұрын
ಭಾಗ ೩ ನ್ನು ನೋಡಿ ಅದರಲ್ಲಿದೆ ನೋಡಿ ಎಲ್ಲಾ ಬೀಜಗಳು ದೊರೆಯುವುದು. ಹಾಗೆ ಪೋಸ್ಟಲ್ ಮೂಲಕವು ಕಳುಹಿಸುವವರು. ನಿಮ್ಮ ಹತ್ತಿರದ ಕೃಉಷಿ ಸಂಶೊಧನ ಸಂಸ್ಥೆಗಳಲ್ಲೂ ಇದರ ಬೀಜ ದೊರೆಯುವುದು.
@RadhaRadha-kb9ji4 жыл бұрын
@@NegilaYogi thank you
@laxmannakuriyavar46175 жыл бұрын
Good information madam......
@NegilaYogi5 жыл бұрын
thank you manjunath
@manjunathcmanjunathc84964 жыл бұрын
Super. Send me more. Video s
@NegilaYogi4 жыл бұрын
Will upload soon
@vidyavidyam5185 жыл бұрын
Madam mevina belegalu part 2 information kodi mam.nan sheep farming madta idini.plz
@NegilaYogi5 жыл бұрын
ವಿದ್ಯಾ ಅವ್ರೆ ನನಗೆ ಕೃಷಿಯ ಬಗ್ಗೆ ಸತತವಾಗಿ ಪೂರ್ಣಾ ಮಾಹಿತಿಯನ್ನು ನೀಡುವ ಇಷ್ಟವಿದೆ. ಜೊತೆಗೆ ವೃತ್ತಿ ಬದುಕು ಅದರ ನಡುವೆ ರೈತರಿಗೆ ಸೂಕ್ತ ನೆರವಾಗಲಿ ಎಂದೇ ಮಡಿದ youtube channel ಶುಕ್ರವಾರ ನಿಮಗಾಗಿ ಬೇಗ ಮಾಡಿ ಅಪ್ಲೋಡ್ ಮಾಡುವೆ. ಕೆಲಸ ನಡುವೆ ತಡ ಆಗುತಿತ್ತು ಆದರೆ ಇನ್ನು ಮುಂದೆ ಪ್ರತಿ ವಾರ 2 ವಿಷಯಗಳನ್ನಾದರೂ ಹೊಸದಾಗಿ ಹಾಕುವೆ.
vidya video mevina belegaladdu agide adare 1gante 30 nimisha agi hoytu. sumaaru 17 belegala bagge maadidevu. adakkaagi asthannu onde video upload maadidare ellaru nodalu kashtavaaguvudu endu matte adannu part maadiruvevu naaleyinda prat dina 1 bhaaga upload maaduvevu. thank you
@NegilaYogi5 жыл бұрын
23rd 12 : 30 pm ge episode upload maaduve: matte mokka episode ide velege prati dina upload maaduve.
@vidyavidyam5185 жыл бұрын
@@NegilaYogi madam nanu sheep farming madta idini. So sheep develop agoke protein food bekagutte.like sasbenia,kudure mente, e food bagge more and full information kodi mam. Nivu part 1 ralli kotidira.e 2 food sheep ge full use ide .so plz give me more information about this 2 crops for sheep development plz mam
@NegilaYogi5 жыл бұрын
@@vidyavidyam518 saakashtu ella mevina belegala kuritu haakalaagide ennu 2 part edhe . 3 , 4 ne bhaaga. dina upload maduve nodi.