Ingredients : 2 medium size mangoes grated Dry coconut grated Note: grated mango and dry coconut must be in same quantity Jaggery :1 round aound 300gm Fenugreek or menthya :2tablespoon Bydgi red chilli :50gm Salt as per taste Seasoning 100gm oil Mustard: 1 tablespoon Turmeric :half teaspoon Hing :1tea spoon Curry leaves :1fist full
@manjulag94079 ай бұрын
ಶ್ರೀಮತಿ ಅಹಲ್ಯಾಬಾಯಿಯವರನ್ನು ಪರಿಚಯಿಸಿ ಅಪರೂಪದ ಅದ್ಭುತ ರೆಸಿಪಿಗಳನ್ನು ಕೊಡಿಸುವ ಅರುಣ್ ಅಬ್ಬಿಗೇರಿಯವರಷ್ಟೇ, ಅಳತೆಯ ಗೊಂದಲವಾದಾಗೆಲ್ಲಾ ಓಡಿಬಂದು ನಿಖರ ಅಳತೆಯನ್ನು ನೀಡಿ ಸಹಕರಿಸುವ ಶ್ರೀಮತಿ ಹೇಮಾ ಅಬ್ಬಿಗೇರಿಯವರೂ ನಮ್ಮೆಲ್ಲರ ಪ್ರೀತಿ ಗೌರವಕ್ಕೆ ಅರ್ಹರು. Thank you Madam
@hemaabbigeri22159 ай бұрын
@@manjulag9407you are welcome 😊
@dhanalakshmi44579 ай бұрын
Thank you
@SGHOSAMATH9 ай бұрын
😅
@shyamakutty97617 ай бұрын
How much time it will stay
@kavitabhat45099 ай бұрын
Very nice recipe 👌👌
@Hastarboys9 ай бұрын
ಅಜ್ಜಿ ನಿಮ್ಮನ್ನ ನೋಡಿದ್ರೆ ಮೂವತ್ತು ವರ್ಷದ ಹಿಂದೆ ನಾನು ಚಿಕ್ಕವಳಿದ್ದಾಗ ಒಬ್ಬ ಅಜ್ಜಿ ಇದ್ದಾರು ನಮ್ಮ ಮನೆ ಪಾಕಾ ಅವರನ್ನ ನಾನು ಮರೆತೇ ಬಿಟ್ಟಿದ್ದೆ ಈಗ ಅವರನ್ನ ನೆನೆಸಿಕೋನು ಭೇಟಿ ಮಾಡಬೇಕು ಅವರನ್ನ ಅನ್ನಿಸುತ್ತೆ ನಿಮ್ tharane avaru swathantraragiddaru. U r really great great great ajji
@vaniv45639 ай бұрын
Yummy and delicious chutney Mami ❤🙏🙏🙏🙏
@cornerinkannada12829 ай бұрын
Very nice 🙏🙏🙏
@murulmurul26449 ай бұрын
Amma super
@kavitamahuli87569 ай бұрын
Namskara Amma. Thanks for this delicious mavinkayi chutney.
@gomatikanchan48329 ай бұрын
Thank you for reviving all these beautiful recipes of karnataka. I love listening to you'll speaking in kannada it's such a beautiful & rich language. It brings back my childhood memories.
@shakuntalaabbigeri769 ай бұрын
Mouth watering recipe yummy yummy "Maavinakaayi chetni " tumba ishta Thank you so much.
@athensmajnoo36619 ай бұрын
ಅಮ್ಮಾ, ನಿಮ್ಮ ಭಾಷೆ, ವಿವರಣೆ, ಅಡುಗೆ ಮಾಡುವ ರೀತಿ ಎಲ್ಲಾ ಸೂಪರ್ ♥️♥️♥️♥️ ನಿಮ್ಮ ಸರಳತೆ ಎಲ್ಲಕ್ಕಿಂತ ಸೂಪರ್ 👍👍 ನೂರುಕಾಲ ಹೀಗೇ ಇರಿ ಅಮ್ಮಾ.
@girija47149 ай бұрын
ಸೂಪರ್ ಮೇಡಂ ಚೆನ್ನಾಗಿ ಮಾಡಿ ತೋರಿಸಿ ದಕ್ಕೆ ಧನ್ಯ ವಾದಗಳು
@anupamaprasadrnp41929 ай бұрын
Yummy chutney it reminded me of my amma and ajji same style chutney they would prepare i cant stop making this chutney for today's lunch❤ thank you
@hamsakadur9 ай бұрын
Saasive nu hurivaga swalpa haki mixy madkobahudu..taste enhance aguthe..😊
ನಾನು ಇವತ್ತು ಮಾಡಿದ್ದೆ ತುಂಬಾ ಚನ್ನಾಗಿ ಇದೆ taste👌👌👌Tq Amma🙏🙏
@SR-behappy9 ай бұрын
Excellent ree...lemon pickle recipe too please 🙏
@saralavittal79927 ай бұрын
Very well explained Amma Iam reminded of our Avva who used to cook package madva dishes. Thankyou.
@sunitahegde36809 ай бұрын
ನೋಡ್ತಾ ಇದ್ರೆ ಬಾಯಲ್ಲಿ ನೀರು ಬರುತ್ತೆ ❤️tq.. Amma🥰🙏🏼🙏🏼🌹
@LakshmiLakshmi-ru2gk9 ай бұрын
Such a sweet amma. So pleasant and a hard worker❤❤
@asimakhanum87759 ай бұрын
Superb amma
@kiyarakiyara23159 ай бұрын
Very very tempting gamha gamha mango chutney 👌👌👌👌👌👌😋
@srimanju95948 ай бұрын
6:13 super and simple recipe thank you ಅಮ್ಮ
@laxmikulkarni66378 ай бұрын
Super recipe ajji. It is Dharwad style chutney
@jayachitti9 ай бұрын
Mouthwatering super
@kamalaravishankar55519 ай бұрын
👌👏
@shantalakshami88329 ай бұрын
ಈಗಾಗಲೇ ನಮ್ಮ ಮನೆಯಲ್ಲಿ ಎರಡು ಬಾರಿ ಆಯಿತು,ಆದರೂ ನೋಡಿದ ತಕ್ಷಣ ಬಾಯಲ್ಲಿ ನೀರೂರುವಂತೆ ಮಾಡಿದ ಈ recipie ಗೆ,ತಯಾರಿಸಿದ ಅಹಲ್ಯಾ ಅಮ್ಮ ಅವರಿಗೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಇದನ್ನು ನಮಗೆಲ್ಲ ತಲುಪಿಸಿದ ಅರುಣ್ sir ನಿಮಗೂ ತುಂಬ ತುಂಬಾ ಧನ್ಯವಾದಗಳು,so yummy and delicious 👌👌👌👌👌👃👃👃👃👃👃💐💐💐💐 .
Amma nivu madida karada sankara pole madidvi tuba chenagi bantu ❤❤❤
@JourneyWithDeepa9 ай бұрын
Super👌
@geethahr69819 ай бұрын
ಸೂಪರ್
@ANURADHAKS-c5d8 ай бұрын
ನಾನು ಮಾಡಿದ್ದೆ ತುಂಬಾ ರುಚಿಯಾಗಿದೆ 👌
@thrivenisharma83299 ай бұрын
ನಾನೂ ಇಂದು ಮಾಡಿದೆ ರುಚಿ ಸೂಪರ್❤😊
@mp4doss9 ай бұрын
Mouth watering chutney . My Mom used to do this chutney.
@ssd8965 ай бұрын
Superb
@padmaapadmaa57019 ай бұрын
Mouth watering receipe❤, thank you so much Amma...❤
@mammapappa98319 ай бұрын
Tumba channagide easy nan try mdtini nice
@singersujathakarnam77379 ай бұрын
Superb amma,naanu maadidini👍🏻. Tnq ❤🙏🏻
@kavithaeaswaramurthy9 ай бұрын
ಅಹಲ್ಯಾ ಬಾಯಿ ಅಮ್ಮ ನಿಮ್ಮ ಈ ರೆಸಿಪಿ ನೋಡಿ ಮಾಡಿದ್ದೀವಿ ತುಂಬಾ ಚೆನ್ನಾಗಿ ಬಂತು. ಧನ್ಯವಾದಗಳು ನೀವು ಒಬ್ಬಟ್ಟು ಕೂಡ ಚೆನ್ನಾಗಿ ಹೇಳಿಕೊಟ್ಟಿರಿ thanks.🙏🏻🌹 Arun thanks to you too.