ಸಾರ್ ನಿಜವಾಗಲೂ ನೀವು ಅತ್ಯುತ್ತಮ ಮಾಹಿತಿ ಸ್ಪಷ್ಟ ಕನ್ನಡ ಭಾಷೆಯಲ್ಲಿ ನೀಡಿದ್ದೀರಾ,❤ನೀವು ರಾಜ್ಯೋತ್ಸವ ಪ್ರಶಸ್ತಿ ನೀಡಲು ಅರಣ್ಯ ಸಂರಕ್ಷಣೆ ಮತ್ತು ಮಾಹಿತಿಗಾಗಿ ಅರ್ಹ ವ್ಯಕ್ತಿ
@basavarajubvbasavarajubv99113 ай бұрын
ನಿಮ್ಮ ಸ್ಪಷ್ಟ ಕನ್ನಡ ಮಾತುಗಳಿಗೆ ಸಾಷ್ಟಾಂಗ ನಮಸ್ಕಾರಗಳು, ಅದ್ಭುತ ವಿವರಣೆ...
@shivaramaiah71763 ай бұрын
ತುಂಬಾ ಅನುಭವಸ್ತ ತರಬೇತುದಾರರು ಸಾರ್
@BaseerBairedar2 ай бұрын
ಒಳ್ಳೆಯ ಅರ್ಥ ಪೂರ್ಣವಾದ ಮಾಹಿತಿಯನ್ನು ನೀಡಿದ್ದಕ್ಕಾಗಿ ನಿಮಗೆ ನನ್ನದೊಂದು ಸಲಾಂ ಚಾಚಾ
@girijahn89762 ай бұрын
ನಿಮ್ಮ ಅಪರೂಪದ ಮಾಹಿತಿಗೆ ಧನ್ಯವಾದಗಳು
@netajijadhav3 ай бұрын
Waw nice explanation.your kannada pronounciation is better than any kannada TV anchors.
@sharathkumarcl18873 ай бұрын
ತುಂಬಾ ಅರ್ಥವತ್ತಾಗಿ ಮಾತನಾಡಿದ್ದಾರೆ👌🙏
@siddarajpujari3 ай бұрын
ಇ ತಾತನ ಮಾತು ಇನ್ನು ಕೆಳಬೆಕು ಅನಿಸುತಿದೆ...next episode barking👐
@prajwalsp29253 ай бұрын
Bow bow
@sprakashkumar19732 ай бұрын
Very Good explanation sir 🌹
@wasimakram25533 ай бұрын
He is well experienced person.selute to his explanation
@Abhishekbabuyadav3 ай бұрын
Kannada super
@bharatics26603 ай бұрын
ತುಂಬಾ ಅದ್ಭುತ ಮಾಹಿತಿ ಸರ್ ಇನ್ನೂ ಪೂರಾ ತಿಳಿಸಿ
@shivarudrapparajuraju25683 ай бұрын
ತಮ್ಮ ಅನುಭವದ ಮಾತುಗಳಿಗೆ ನಮ್ಮ ದೊಡ್ಡ ಸಲಾಂ ಇನ್ನು ಹೆಚ್ಚು ಮಾಹಿತಿಗಳು ನಮಗೆಲ್ಲರಿಗೂ ಅರಿವುಆಗಬೇಕಾಗಿದೆ ದಯವಿಟ್ಟು ತಿಳಿಸಿಕೊಡಿ,.
@ManojKumarkc-cc6oe3 ай бұрын
I have seen many interviews but No one told About why The Elephant language is different And Origin of the language This man is truly experienced and have good knowledge please continue this interview ❤