ಈಗಿನ ವರ್ಣರಂಜಿತಾ ಕಾಲದಲ್ಲಿ ಹರಿಕಥೆ ಕೇಳಲು ಆಗಲ್ಲ, ಆದರೆ ಶ್ರೀ ಆರ್. ಗುರುರಾಜುಲು ನಾಯ್ಡು ಅವರ ಧ್ವನಿ ಅಲ್ಲಿ ಕೇಳ್ತಿದ್ರೆ ನಾವೇ ದ್ವಾಪರ ಯುಗ ದಲ್ಲಿ ಇದ್ದಿವಿ ಅನ್ನುವ ಅನುಭವ ನೀಡುತ್ತೆ. ಇಂಥ ಶಕ್ತಿ ಅವರ ವಾಕ್ಚತುರ್ಯದಲ್ಲಿದೆ ನಿಮಗೆ ಅನಂತ ಧನ್ಯವಾದಗಳು 🙏🙏
@csrajannair56923 жыл бұрын
A feel that we are also in ದ್ವಾಪರ ಯುಗ. G ನಾಯ್ಡು ಅವರ ಕಂಠ ಕಂಚಿನ ಕಂಠ
@csrajannair56923 жыл бұрын
Excellent, extra ordinary time.
@maruthits73593 жыл бұрын
Super
@rileydakota63193 жыл бұрын
You prolly dont give a shit but if you are stoned like me atm then you can watch pretty much all of the latest movies and series on instaflixxer. Have been watching with my gf these days :)
@giannialfredo88303 жыл бұрын
@Riley Dakota Yup, have been using InstaFlixxer for months myself =)
@subbubhat7525 Жыл бұрын
Nimma harikathege sarisaati yaaru illa 👌👌👌🙏🙏🙏🙏🙏
@chowdappats71825 ай бұрын
ಗುರುರಾಜ ನಾಯ್ಡು ಅವರಿಗೆ ಅಭಿನಂದನೆಗಳು
@nagendradr37302 ай бұрын
Super artist😊😊
@umeshraokamble36234 жыл бұрын
ನಿಮ್ಮ ಹರಿಕಥೆ ಕೇಳ್ತಾ ಇದ್ದರೆ ನಮ್ಮನ್ನೇ ನಾವು ಮರೆತು ಬಿಡುತ್ತೇವೆ ಪೂಜ್ಯರೇ
@yoganandswamy77032 жыл бұрын
ಬಹಳ ಚೆನ್ನಾಗಿದೆ, ಗುರುರಾಜುಲು ನಾಯ್ಡು ಅವರ ಧ್ವನಿಯ ಶೈಲಿ ನಮಗೆ ಸನ್ನಿವೇಶದ ಚಿತ್ರಣವನ್ನು ಕಣ್ಣ ಮುಂದೆ ತರುತ್ತದೆ.
@achyuthgopal99106 жыл бұрын
ಬಹಳ ಮಧುರವಾದ ಕಂಠ. ಕೇಳಿದಷ್ಟೂ ಕೇಳಬೇಕೆನಿಸುವ ಹರಿಯೇ ಹೇಳಿ ಮಾಡಿಸಿದಂತಹ ಸುಮಧುರವಾದ ಕಂಠ.
@ashvinishivaashvinishiva30274 жыл бұрын
ನಾನು ನಿಮ್ಮ ಕತೆಯನ್ನು 2000 ನಲ್ಲಿ ಕೇಳಿದೆ ಮತ್ತೆ ಈಗ2020 ನಲ್ಲಿ ಕೇಳಿ ತುಂಬಾ ಖುಷಿ ಆಯ್ತು ನಿಮಗೆ ನನ್ನ ನಮಸ್ಕಾರಗಳು ಸರ್ 🙏🙏🙏
@divyas243 жыл бұрын
I decided to listen all harikathe's of Naidu taatha......great voice modulation.....great legend....🙏🙏🙏
@sharadas28883 жыл бұрын
Nñnnbbnhhnhhghhhhhhhhhbhhhhhnhhbnhhhhnhhhnhn
@shivakumaras19503 жыл бұрын
I too decided, wonderful voice...
@bhaskarnayak69313 жыл бұрын
S
@anandakvkv32462 жыл бұрын
We
@ramramesh75272 жыл бұрын
@@shivakumaras1950 you bhai Paisa aaya hai bhai Paisa
@geethahn2184 Жыл бұрын
ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ ಓಂ ಶ್ರೀ ಕೃಷ್ಣಾಯ ನಮಃ 🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐🙏🏻💐 ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ಕೃಷ್ಣ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ ಹರೇ ರಾಮ 🙏🏻💐🙏🏻💐🙏🏻💐🙏🏻💐🙏🏻💐🙏🏻
ಅದ್ಭುತ ಗುರುಗಳೇ.... ಕೇಳುತ್ತಿರುವಾಗ ಕಲ್ಪನೆಯ ಲೋಕಕ್ಕೆ ಬಂದಂತೆ ಅನಿಸುತ್ತೆ.... ಧನ್ಯವಾದಗಳು....
@luxorianlx9354 жыл бұрын
My childhood was special becuase of Gururajalu naidu 's harikathe.. !!! thumba esta biddu keluthidde.. nijavagalu naanu katheya olage horatu hogthidde.. !!!
@prasannar75956 жыл бұрын
ಗು. ನಾಯ್ಡು ನಿಮಗೆ ಅನಂತಾನಂತ ನಮಸ್ಕಾರಗಳು..
@BalaKrishna-gs5ri3 жыл бұрын
ಕರ್ನಾಟಕ ರತ್ನ ಪದವಿ ಇವರಿಗೆ ಕೊಡಲಿ ಕನ್ನಡಿಗರ ಪರವಾಗಿ ನನ್ನ ಮಾತು ... ಕನ್ನಡಿಗ 🙏
@krishnamurthynagarada70774 жыл бұрын
ತಮಗೆ ಮನಃಪೂರ್ವಕವಾಗಿ ನಮಸ್ಕಾರ, ಈಗಿನ ಕಾಲಮಾನದಲ್ಲಿ ಈ ಹರಿಕಥೆಗಳು ಮಾಯವದಂತೆ ಕಾಣಿಸುತ್ತದೆ ಅನಿಸುತ್ತದೆ ಆದರೆ ಈ ಕಾಲದಲ್ಲಿ ಈ ನಿಮ್ಮ ಹರಿಕಥೆ ಕೇಳಿ ತುಂಬಾ ಸಂತೋಷವಾಯಿತು ನಿಮಗೆ ಧನ್ಯವಾದಗಳು ಹಾಗೂ ಇತರೆ ಹರಿಕಥೆಗಳನ್ನ ಕೇಳಿಸಬೇಕು ಎಂದು ಎಲ್ಲಾ ಭಾರತೀಯರ ಪರವಾಗಿ ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಮತ್ತೊಂದು ಸಲ ತಮಗೆ ಧನ್ಯವಾದಗಳು
@anilkumarjmyuvi84285 жыл бұрын
ಬಾಲ್ಯದ ನೆನಪು ಬರುತ್ತೆ.. ಗುರುರಾಜುಲು ನಾಯ್ಡು ರವರ ಧ್ವನಿ ,ಅರ್ಥ ಗರ್ಭಿತ ವಾದ ಮಾತುಗಳು, ಅವರ ಹರಿಕಥೆಯ ಶೈಲಿ👌👌💜😍🙏🙏🙏
@subramanimani89555 жыл бұрын
7th u08i899
@SuperNagabhushana5 жыл бұрын
5 months ago ಬಾಲ್ಯದ ನೆನಪು ಬರುತ್ತೆ.. ಗುರುರಾಜುಲು ನಾಯ್ಡು ರವರ ಧ್ವನಿ ,ಅರ್ಥ ಗರ್ಭಿತ ವಾದ ಮಾತುಗಳು, ಅವರ ಹರಿಕಥೆಯ ಶೈಲಿ👌👌💜😍🙏🙏🙏
@hareeshkumarputtappanavar40454 жыл бұрын
Super
@dhanushdhanushdhanushdhanu24454 жыл бұрын
Anil Kumar j m Yuvi
@siddegowdar12334 жыл бұрын
Anil Kumar j m YuviFओ9
@santhoshsanthu63673 жыл бұрын
ಹರಿಕಥೆ ಬ್ರಹ್ಮ ಶ್ರೀ ಗುರುರಾಜುಲು ನಾಯ್ಡು 🙏🙏🙏🙏🙏🙏🙏🙏🙏🙏🙏🙏🙏
@seenusee23882 жыл бұрын
ನನ್ನ ದೇವರ ರೂಪವೇ ಗುರುರಾಜಲು ನಾಯ್ಡು🙏
@raghavarx9873 Жыл бұрын
❤
@Abhishek-md1tc2 жыл бұрын
Gururaj sir🙏 I'm hearing this harikatha frm 6 years but I won't feel any bore. Ur awesome skill had flurted me and this is one of my fav. harikatha ❤️❤️
@manju.i.....86414 жыл бұрын
ಶ್ರಾವಣ ಮಾಸದಲ್ಲಿ ಯಾರು ಯಾರು ಪುಣ್ಯ ಕಥೆ ಕೇಳುತ್ತಾರೆ. ಅವರಿಗೆ ಅನಂತ ಪುಣ್ಯ ಲಭಿಸುವುದು... ಹರೇ ಕೃಷ್ಣ..........
@lightup22113 жыл бұрын
ನಾನು ಚಿಕ್ಕವನು ಇದ್ದಾಗ ನಮ್ ಅಜ್ಜಿ ತಾತ ಕಥೆ ಕೇಳ್ಬೇಕು ಅಂದ್ರೆ ಇಷ್ಟ, ಇದನ್ನು ಸಹ ನಮ್ಮ ದೇವಸ್ಥಾನದಲ್ಲಿ ಹಾಕುತ್ತಿದ್ದ್ದರು ಆಗ ಕೇಳುತ್ತಿರಲಿಲ್ಲ ಇವಾಗ ಅನಿಸುತ್ತದೆ ನಾನು ಎಂತಹದನ್ನು ಕಳೆದುಕೊಂಡಿದ್ದೆ ಅಂತಾ
@shivalingiahkodla11863 жыл бұрын
ನನ್ನ ಬಾಲ್ಯದಿಂದಲೂ ನನಗೆ ಹರಿಕಥೆಗಳು ಅಂದರೆ ತುಂಬಾ ಪ್ರೀತಿ
@preetiyamanju1552 жыл бұрын
ಅದ್ಭುತ ಗಮಕಿ ಮತ್ತು ವಾಚನ..ಇವರ ಈ ಕೀರ್ತನೆಗಳನ್ನು ಆಲಿಸಿಯೇ ನಾನಿಂದು ನಟನಾಗಿದ್ದೇನೆ..
2024 ರಲ್ಲಿ ಕೇಳಿಯೂ ಮತ್ತೆ ಮತ್ತೆ ಕೇಳ್ಬೇಕು ಅನ್ನುವವರು ಯಾರಾದರೂ ಇದ್ದೀರಿ ಅಂದುಕೊಂಡಿದ್ದೀನಿ.
@Adiveppa-jd2zv7 ай бұрын
Super le ❤🧡💛💚💙💜🖤🤍🤎💔❣️💕💞💓💗💖💘💝💟🍄🌹👿🤬🤓👎😥🥰😀😃😄🕶😍🏋⚽🏋♀️media.tenor.com/Po5eEAbSLKUAAAAM/good-morning.gifmedia.tenor.com/TIsZPB_Ofx8AAAAM/thursday-donderdag.gifmedia.tenor.com/MJP9FcCFDaQAAAAM/vancouver-canucks-fin-the-whale.gifmedia.tenor.com/RG--dS9xMSMAAAAM/friday-eve-it%27s-thursday.gifmedia.tenor.com/ofx3-ex9-iEAAAAM/vatertag-christi-himmelfahrt.gifmedia.tenor.com/rYoxRrWkEjoAAAAM/awesome-deal-with-it.gifmedia.tenor.com/934am8Lfh_0AAAAM/bear-hearts.gifmedia.tenor.com/u6r8fswiki4AAAAM/dancing-minion.gifmedia.tenor.com/24n__MYJspQAAAAM/hug.gifmedia.tenor.com/FeyeDa60TyIAAAAM/yup-dale-doback.gifmedia.tenor.com/llSyJpHGhnAAAAAM/blush-pretty.gifmedia.tenor.com/yQXY_2cgRRkAAAAM/will-smith-teary-eyed.gifmedia.tenor.com/yQXY_2cgRRkAAAAM/will-smith-teary-eyed.gifmedia.tenor.com/ecWVLrNENfsAAAAM/rabbit-secret-life-of-pets.gifmedia.tenor.com/sSj8NL-WI5kAAAAM/cat-sad.gifmedia.tenor.com/ecWVLrNENfsAAAAM/rabbit-secret-life-of-pets.gifmedia.tenor.com/sSj8NL-WI5kAAAAM/cat-sad.gifmedia.tenor.com/OhuSWqAsQH4AAAAM/anime-girl-sad-sad.gifmedia.tenor.com/cK70MjsuWI8AAAAM/wednesday-hump-day.gifmedia.tenor.com/Ly4OsWImy_cAAAAM/get-your-pooh-on-pooh.gifmedia.tenor.com/9rW40su5CzUAAAAM/wednesday-morning.gifmedia.tenor.com/SyziBVc7Gx4AAAAM/hug-romance.gifmedia.tenor.com/SyziBVc7Gx4AAAAM/hug-romance.gifmedia.tenor.com/CtGDmaEW_XoAAAAM/tj-watt.gifmedia.tenor.com/Da1xo-hgEs8AAAAM/couple-hugs.gifmedia.tenor.com/CxtXCt7Qcf4AAAAM/hug-romance.gifmedia.tenor.com/gVMqAvsTfOkAAAAM/pure-hug.gifmedia.tenor.com/IiQUujSz2k4AAAAM/couple-cute.gif
A great exponent of Hindu culture with good exposure to our vedas and puranas. We are all indeed blessed to hear his lively discourse. This traditon is being carried forward by his daughter.
@mcsubbaramusubbaramu7615 Жыл бұрын
ಬಹಳ ಚೆನ್ನಾಗಿದೆ ಹರಿಕಥೆ.ಶ್ರೀ ಕೃಷ್ಣನ ಮಹಿಮೆ.😂❤
@muralia81762 жыл бұрын
ಮಹಾನುಭಾವ ನಿಮ್ಮ ಕಂಟ ಎಷ್ಟು ಅದ್ಭುತವಾಗಿದೆ ಅಮೋಘವಾಗಿದೆ ಕಥೆ ಕೇಳುತ್ತಿದ್ದಾರೆ ಹುಟ್ಟಿ ಬನ್ನಿ
@sandhyaacharya64084 жыл бұрын
ಗುರುರಾಜ ಲು ನಾಯ್ಡು.. ಇ ವರ ಕಂಠಕ್ಕೆ. ಯಾರು ಸರಿಸಾ ಟೀ. Ella ..... hatsup..sir....
@bhoomikap92998 ай бұрын
Very nice voice I love your voice so much
@MOHANKUMAR-fk7zh6 жыл бұрын
ಕನ್ನಡ ಶಬ್ದಗಳನ್ನ ಎಷ್ಟೊಂದು ಸುಲಲೀತವಾಗಿ ನುಡಿಯುತ್ತಾರೆ
@MohanNaik-yo2ie5 ай бұрын
ಶ್ರೀ ಹರಿಯ ಸ್ಮರಣೆ ಶ್ರೀ ಗುರುರಾಜ ನಾಯ್ಡು ರವರ ದ್ವನಿ ಯಲ್ಲಿ ಕೇಳಲು ಪರಮಾನಂದ
@veerendrasimpiger28286 жыл бұрын
Hi gud morning super interesting story mayabazar
@yogeshmc87214 жыл бұрын
ಕಥಗೆ ಜೀವವನ್ನೇ ನೀಡುವರು ಗುರುರಾಜಲುನಾಯ್ಡು ಇದು ಇನ್ನೊಬ್ಬರಿಂದ ಅಸಾಧ್ಯ
@Ramaseetha..1432 жыл бұрын
ದಯವಿಟ್ಟು ಇವರ ಹರಿಕಥೆಗಳನ್ನ ಹಾಕಿ ಈ ಚಾನೆಲ್ ಅಲ್ಲಿ 🙏🙂
@mahadevs2516 Жыл бұрын
ಸೂಪರ್
@erannac23864 жыл бұрын
I like very much Sri Gururajulunaidu. Because he is good lyrics, music, humorous, writer, poet.i hope he is father of harikate in kannada .sir hatsoff.
@AnjaliVijay217 жыл бұрын
nim voice ge tumbu hrudayada namaskaraaaaa sir.... matte harikatege tumba channagittu nanu 10 years back harikate kelta idde amele keliralilla.. ivattu keli tumba kushi aetu
@ravigowda13407 жыл бұрын
Madam adu karikate alla harikate
@powerstarpower79207 жыл бұрын
Anjali Devi really
@powerstarpower79207 жыл бұрын
Adu kari kathe alla harikathe
@shivaprashanthas44017 жыл бұрын
Anjali Devi howda
@prakashtg9996 жыл бұрын
manasige nimmadi sigute
@josemanumathew94843 жыл бұрын
Excellent voice modulation. We used to listen him during ganapati festival. 4 hours or 5 hours.
Brings back great memories of the LIVE concerts that I listened to the great Master in the late 70s and early 80s in Bangalore as kids ... Amazing voice modulation and total mastery on the art ... Really wish he had lived longer ... It is good to listen to these stories on KZbin, though the concerts were a totally different and enriching experience 🙏🙏
@veerabhadrabalootitalewad3744 жыл бұрын
ನಿಮ್ಮಂತ ಕಲಾವಿದರು ಇರುವುದರಿಂದ ಕರ್ನಾಟಕದ ಹೆಸರು ಅಜರಾಮರವಾಗಿದೆ...ಧನ್ಯವಾದಗಳು ಸರ್
I have all CD'S and cassette's collection of harikate by gururaulu naidu sir....am huge fan of him... From childhood I use to listen his harikate.... If any body know teacher like him pls inform me I would love to learn harikate. .. and sir is unique no body else is there like him...... I use to listen daily for an hour... It gives me peace of mind....
Thanks a lot for uploading.. Such a beautiful voice & story telling.. Om namo NarayanAya namaha🙏
@ratna84622 жыл бұрын
Bo
@prathapv.r51689 ай бұрын
❤🙏
@shrikantdeshpande55766 жыл бұрын
When I was in primary school my grandfather used to bring gururajulu ನಾಯ್ಡು caste from that time onwards I very much impressed on harikathe by gururajulu నాయుడు
@basurajusupr93535 жыл бұрын
Super Harikathe
@ragavendrak21143 жыл бұрын
Hi
@venugopalguptha37402 жыл бұрын
Uuu
@ravikumarkr2589 Жыл бұрын
😊
@ravikumarkr2589 Жыл бұрын
😊😊
@siddeshsiddu75014 жыл бұрын
Super sir hari kathe keltha edre yava movies beda....... Thank you sir
@channappamanagule96466 жыл бұрын
ಇವರು ಮಾತನಾಡುವ ಆಶೈಲಿ ತುಂಬಾಚನ್ನಾಗಿದೆ
@hemanthgowdahemanth86993 жыл бұрын
A,1
@KumarSwamy-l6u3 ай бұрын
Namste gurugale❤❤❤
@vtnaik57757 ай бұрын
ಹರಿ ಓಂ 🪔🙏🙏🙏🙏🙏🪔
@shilpakapil20875 жыл бұрын
Gururajulu Naidu is my grandfather and Shobha Naidu is my grandmother gururajulu Naidu daughter and I have Shobha Naidu grandson
We don't get to know or listen to such beautiful stories from anybody else these days. I feel blessed. Thank u guru ji💐😊
@kavyakanth597 жыл бұрын
namma manege namma ajji bandaga hakutidda kategalu EGA tumba nenapaytu Thank u KAKanthraju tumkur
@venkataramurn28864 жыл бұрын
ಕನ್ನಡ ನಾಡಿನಲ್ಲಿ ವಿಶೇಷ ವಾಗಿ ಹರಿಕಥೆಮಾಡುವ ಇಂತಹ ಕಲಾವಿದರು ಇನ್ನು ಮುಂದೆ ಬೆಳೆಯಲಿ ದನ Daniela de grup
@umeshvsindian36294 жыл бұрын
ನಿಮ್ಮ ಕಂಠಸಿರಿಯಲ್ಲಿ ಈ ಹರಿಕಥೆಗಳನ್ನ ಅದೆಷ್ಟು ಬಾರಿ ಕೇಳಿರುವೆ ಅಂತ ನನಗೇ ತಿಳಿಯದು ಪೂಜ್ಯರೇ. ಇನ್ನೂ ಮತ್ತೆ ಮತ್ತೆ ಕೇಳಬೇಕು ಎನಿಸುವಂತಹ ಬಯಕೆ🙏🙏🙏
@champsgallery82492 жыл бұрын
Every time you listen to his devotional renderings you are lost for words...it takes you to another world
@harishk53315 жыл бұрын
I am remembering my appa once again I love to listen this with my lovely app thank today I am once again listen with out my lovely appa but I rememberd thous days thank to gururajalu Naidu gururajalu ge
@madhuk7323 Жыл бұрын
ಎಂತಾ ಅದ್ಬುತ ದ್ವನಿ ಸ್ವಾಮಿ ..ಕೇಳಿ ಪ್ರಸನ್ನ ನಾದೆ..🙏🙏🙏🙏🙏🙏🙏🙏🙏🙏🙏🙏🙏🙏
@shivammahanmanthrayappa2057 Жыл бұрын
🙏
@natureworldyoutubechannel8073 жыл бұрын
Super thumbhadinada. Nonthara e kathekeli kusheyagide.love you your voice sir
@umeshh.cumeshh.c3356 жыл бұрын
lovely harikathe I love u gururajulu naydu
@udayashankardk23505 жыл бұрын
Thanks for updating harikathas pls uploading Achuthdas harikathas
@vijaykumarhs25786 жыл бұрын
Sir your voice fantastic sir mindblowing God bless you sir
@Allrounder-vi3ki4 жыл бұрын
6
@svijayashankar1488 Жыл бұрын
😅😅😅
@bhagyashree-y7j3 жыл бұрын
After watching his grand daughter S interview in kalamadyama I started listening harikathe it feels so good
@jayaramcjayaramc7093 жыл бұрын
ತುಂಬಾ ಸಮಯೋಚಿತವಾಗಿದೆ 🙏🙏
@nageshnr83584 жыл бұрын
sir nim voice ge nanu 2006 lle kaledu ogidde tq u tq u v mc ur memory power