@@vaishakalangar8271 ಹಾಗಾಗಲು ಸಾಧ್ಯವಿಲ್ಲ... ಟಿ.ವಿ & ಕಂಪ್ಯೂಟರ್ ಎರಡರಲ್ಲೂ ಚೆಕ್ ಮಾಡಿದ್ದೇನೆ... ಸರಿಯಿದೆ. Input Sound ಕಡಿಮೆ ಇದ್ದರೂ ಸಹ ಎಡಿಟಿಂಗ್ ನಲ್ಲಿ ಹೆಚ್ಚಿಸಿದ್ದೇನೆ... ಹಾಗಾಗಿ ಕಡಿಮೆಯಿರಲು ಸಾಧ್ಯವಿಲ್ಲ!!! 🙏
@vaishakalangar8271 Жыл бұрын
Sound very low
@Diwanagraphy Жыл бұрын
ಪೂರ್ತಿ ಆಟವೇ Sound Low ಇದೆಯಾ?
@Diwanagraphy Жыл бұрын
@Vaishak Alangar ಹಾಗಾಗಲು ಸಾಧ್ಯವಿಲ್ಲ... ಟಿ.ವಿ & ಕಂಪ್ಯೂಟರ್ ಎರಡರಲ್ಲೂ ಚೆಕ್ ಮಾಡಿದ್ದೇನೆ... ಸರಿಯಿದೆ. Input Sound ಕಡಿಮೆ ಇದ್ದರೂ ಸಹ ಎಡಿಟಿಂಗ್ ನಲ್ಲಿ ಹೆಚ್ಚಿಸಿದ್ದೇನೆ... ಹಾಗಾಗಿ ಕಡಿಮೆಯಿರಲು ಸಾಧ್ಯವಿಲ್ಲ!!! 🙏
@Dr. Jayashree Ravi Hegde ನೀವು ಹೇಳಿದ್ದು ಗೊತ್ತಾಯಿತು. ಆದರೆ ಮಿಕ್ಸರ್ ನಿಂದ ಸೌಂಡ್ ಪಡೆದುಕೊಳ್ಳುವಾಗ ಅದೇ ರೀತಿ. ನೀವು ಯಾವುದೇ ನೇರಪ್ರಸಾರ ನೋಡಿ. ಮುಮ್ಮೇಳದ ಸೌಂಡ್ ಯಾವಗಲೂ ಕಡಿಮೆ. ಇಲ್ಲಿ ನಾನು ಎಡಿಟಿಂಗ್ ನಲ್ಲಿ ಮುಮ್ಮೇಳದ ಸೌಂಡ್ ಆದಷ್ಟು ಹೆಚ್ಚಿಸಿದ್ದೇನೆ. ಆದರೂ ಮೂಲ ಆಡಿಯೋದಲ್ಲೇ ಸೌಂಡ್ ಬಹಳ ಕಡಿಮೆ ಇರುವ ಕಾರಣ ಏನೂ ಮಾಡಲು ಸಾಧ್ಯವಾಗುತ್ತಿಲ್ಲ.. ಕ್ಷಮೆಯಿರಲಿ!