ಮಾಯ್ಕಾರ ಮಹಾದೇವ ತನ್ನ ಗನ್ ಕಳೆದುಕೊಂಡಾಗ..!|SK Umesh Rtd SP|EP-113|Police Officer|Gaurish Akki

  Рет қаралды 210,905

Gaurish Akki Studio

Gaurish Akki Studio

Күн бұрын

Hi All
pls watch and share
GaS
#SKUmeshRtdSp #GaurishAkkiStudio
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki #SKUmesh #SKumeshPoliceInspector

Пікірлер: 294
@bharathnv4768
@bharathnv4768 3 жыл бұрын
ನಮ್ಮ 🦁ಉಮೇಶ್ ಸರ್ ಗೆ 🦁 ಈ ಬಾರಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದರೆ , ಇಡೀ 'ಕರ್ನಾಟಕದ ಪೋಲಿಸ್ ವ್ಯವಸ್ಥೆ'ಯನ್ನ "ಪೂರ್ಣ ಪ್ರಮಾಣ"ದಲ್ಲಿ ಗೌರವಿಸಿದಂತೆ .. ದಯವಿಟ್ಟು🙏 ನಮ್ಮ ಹೆಮ್ಮೆಯ ನಿವೃತ್ತ ಅಧಿಕಾರಿಯನ್ನ ಗುರಿತಿಸಿ ,ಸನ್ಮಾನಿಸಿ 🙏🙏🙏🙏🙏
@naveenshetty4490
@naveenshetty4490 3 жыл бұрын
Yes true 💪💪 he deserves it
@sureshbm7136
@sureshbm7136 3 жыл бұрын
ಅಂತಹ ಅವಾರ್ಡ್ ಗಳು ಏನಿದ್ದರೂ ಸೈಫ್ ಆಲಿ ಖಾನ್ ಸಾಹೇಬರು ಅಂತಹವರಿಗೆ ಮಾತ್ರ,, ಯಾಮಾರಿದರೆ ಝಮೀರ್,,, ಡಿಕೆಶಿ ಸಾಹೇಬರು ಅಂತಹವರಿಗೆ ಮಾತ್ರ ಕೊಡ್ತಾರೆ,,, ಕಮಂಗೀ ಕಾಂಗ್ರೆಸ್ ಪಕ್ಷದವರಿಂದ.... ನಮ್ಮ ಅನಂತ್ ನಾಗ್ ಗಿಂತಲೂ ವೇ,,,, ಉಮೇಶ್ ಸರ್, ಅಶೋಕ್ ಸರ್ ,ಭಾವಾ ಸರ್, ಅಜೀಮ್ ಸರ್, ಸಂಗ್ರಾಮ್ಸಿಂಗ್ ಸರ್,,, ಸುಮಾರು ಪೊಲೀಸ್ ಆಫೀಸರ್ ಗಳು ಇದಾರೆ .ಆದರೆ ಈ ಹಿಂದೆ ಇದ್ದ ಕಣ್ಣು ಮುಚ್ಚಿ ಸರಕಾರಗಳಿಗಿಂತ ಈಗ ಇರೋ ಸರಕಾರಗಳು ಸರಿದಾರಿಯಲಿವೆ.
@manjunathasv7645
@manjunathasv7645 3 жыл бұрын
@@nseniftybankniftytrader4086 tika muccho saaku ealladukku nandellidli anta bartiya na shaata
@surigowda9264
@surigowda9264 3 жыл бұрын
Yes
@honawadmr
@honawadmr 3 жыл бұрын
@@manjunathasv7645 ninna shata alle itko.
@channaiahswamy9676
@channaiahswamy9676 3 жыл бұрын
ಅದ್ಭುತ ಸಂದರ್ಶನ ಗೌರೀಶ್ ಅಕ್ಕಿ ಇವರಿಗೆ ಶುಭವಾಗಲಿ
@vachivachi76
@vachivachi76 3 жыл бұрын
ನೆನಪಿನಶಕ್ತಿ 👌👌👌 S K ಉಮೇಶ್ ರವರ ಪ್ರತಿಯೊಂದು ಎಪಿಸೋಡ್ ಅತ್ಯದ್ಭುತ 👌👌👌👌
@jnaneshkumar6378
@jnaneshkumar6378 3 жыл бұрын
ಇವರ ಇಂಟರ್ವ್ಯೂ ನೋಡೋಕೆ ಕಾಯ್ತಾ ಇರ್ತೇನೆ ಅವರು ಮಾತಾಡೋ ಭಾವ ತುಂಬಾ ಚೆನ್ನಾಗಿವೆ really ಹ್ಯಾಟ್ಸ್ ಆಫ್ ಯು sir 🙏🙏🙏😍 ನಿಮ್ಮ ನಗು ತುಂಬಾ ಚೆನ್ನಾಗಿದೆ sir
@sujirravindranathnayak7156
@sujirravindranathnayak7156 3 жыл бұрын
He is god gift police department they must keep him in department such apost or lectures tipe in training so it may be creat best to best officers really umesh sir salute
@venkatkv8939
@venkatkv8939 3 жыл бұрын
@@sujirravindranathnayak7156 # 8 00##8
@VhsakarP9596
@VhsakarP9596 3 жыл бұрын
ಅದ್ಭುತ ಪೊಲೀಸ್ ಅಧಿಕಾರಿ ನಮ್ಮ ಉಮೇಶ್ ಸರ್. ಇವರ ಇನ್ವೆಸ್ಟಿಗೇಷನ್ ರೀತಿ ತುಂಬಾ ಚೆನ್ನಾಗಿದೆ. ಚಿತ್ರದಲ್ಲೂ ಕೂಡ ಇಂಥ ರೋಮಾಂಚನ ಸಿಗೋದಿಲ್ಲ. ಉಮೇಶ್ ಸರ್ ನಗು ತುಂಬ ಚೆನ್ನಾಗಿದೆ.
@praveen_3825
@praveen_3825 3 жыл бұрын
ಗಡಿ ಇಲ್ಲದ ಗಂಡುಗಲಿ ಪೊಲೀಸ್ ಅಧಿಕಾರಿ ಅಂದ್ರೆ ನಮ್ಮ ಹೆಮ್ಮೆಯ ಉಮೇಶ್ ಸರ್ 🙏🙏 ಲವ್ ಯು ಸರ್ ❤️
@1972608
@1972608 3 жыл бұрын
ಸಾಹೇಬರೆ ನಿಮ್ಮ ‌ಮಾತು ಅನುಭವ ಕರ್ತವ್ಯ ಪ್ರಜ್ಞೆ ಎಲ್ಲವೂ ಚೆಂದ.
@channaiahswamy9676
@channaiahswamy9676 3 жыл бұрын
ಎಸ್ ಕೆ ಉಮೇಶ್ ಇವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು
@mkn834
@mkn834 3 жыл бұрын
ನಮ್ಮ ಕನ್ನಡ ನಿರ್ದೇಶಕರು ಕಥೆ ಇಲ್ಲ ಅಂತಾರೆ ನಿಮ್ಮ ಕಥೆ ಗಳನ್ನ ಇಟ್ಕೊಂಡು ಒಳ್ಳೆ ಸಸ್ಪೆನ್ಸ್ ತ್ರಿಲ್ಲರ್ ಫಿಲ್ಮ್ ತೆಗಿಬೋದು ಸರ್
@mallumali487
@mallumali487 3 жыл бұрын
Every news anchor should learn from gaurish akki
@kirangowdru6358
@kirangowdru6358 3 жыл бұрын
Yu r ri8
@venkateshgvenkatesh6189
@venkateshgvenkatesh6189 3 жыл бұрын
ಸರ್ ನಿಮ್ಮ ನ್ನ ಸರಕಾರ ಕಾನೂನು ಸಲಹೆ ದರರಾಗಿ ನೇಮಿಸಬೇಕೆಂದು ನಮ್ಮ ಮನವಿ
@honawadmr
@honawadmr 3 жыл бұрын
ninnatha godd maklu idre..ok
@prasnnageeta2974
@prasnnageeta2974 3 жыл бұрын
ನಮಸ್ತೆ ಸರ್ ನೀವು ಹೇಳ್ತಿರೋ ಸ್ಟೋರಿನಾ ನಾನು ಮೂವಿ ಸ್ಟೈಲಲ್ಲಿ ಇಮ್ಯಾಜಿನ್ ಮಾಡ್ಕೋತೀನಿ ನಿಮ್ ಸ್ಟೋರಿ ಕೇಳೋಕೆ ತುಂಬಾ ಇಷ್ಟ
@prashanthgowda2777
@prashanthgowda2777 3 жыл бұрын
ಹೌದು ನಾನೂ ಕೂಡ
@rajuuppi3246
@rajuuppi3246 3 жыл бұрын
Please don't stop sir keep moving please sir
@sanjeevhasarani8127
@sanjeevhasarani8127 3 жыл бұрын
ಸರ್ ಉಮೇಶ್ ಸರ್ .. ನೀವು ಬಡವರ ಬಂಧು ಸರ್.. ದೇವರು ನಿಮಗೆ ಒಳ್ಳೆಯದು ಮಾಡಲಿ ಸರ್..ಧನ್ಯವಾದ ಗೆಳೆಯ ಗೌರೀಶ್...🎉🎉🎉🎉🎉
@pavandeepb5847
@pavandeepb5847 3 ай бұрын
We are proud to say we had Mr. Umesh Sir in Karnataka police 😊
@Anandkiran7722
@Anandkiran7722 3 жыл бұрын
ಈ ಎಪಿಸೋಡು ತುಂಬಾನೇ ಇಂಟರೆಸ್ಟಿಂಗ್ ಆಗಿತ್ತು... ಆಡು ಮುಟ್ಟದ ಸೊಪ್ಪಿಲ್ಲಾ... ನಮ್ಮ ಉಮೇಶ್ ಸರ್ ಕಂಡುಹಿಡಿಯದ ಕೇಸ್ ಇಲ್ಲಾ...ನಮ್ಮ ಜೀವಿತಾವಧಿಯಲ್ಲಿ ನಿಮ್ಮಂಥಹ ಅಧಿಕಾರಿಯನ್ನ ನೋಡುತ್ತಿರುವುದು ನಮ್ಮ ಸೌಭಾಗ್ಯ...ನನ್ನ ಪ್ರಕಾರ ನಿಮ್ಮ ಕಂಡುಹಿಡಿಯುವ ಕೇಸ್ಗಳೂ ಪೊಲೀಸ್ ಇಲಾಖೆಗೆ ಹೊಸಬರಿಗೆ ಒಂದೂ ಪಠ್ಯಪುಸ್ತಕ...ಈ ಒಂದೂ ಇಲಾಖೆಗೆ ನೀವೂ ಲೇಜೆನ್ಡ್....
@vijayng639
@vijayng639 3 жыл бұрын
ನಿಮ್ಮ ಮಾತಿನ ವರಸೆ ಹಾಗೂ ನಿಮ್ಮ ಪದಬಳಕೆ ತುಂಬಾ ಇಷ್ಟ ಅಯ್ತು ಉಮೇಶ್ ಸರ್ ತುಂಬಾ ಸ್ಪಷ್ಟತೆ ಇದೆ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಎಂತ ದಡ್ಡ ಶಿಖಾಮಣಿ ಗಳಿಗೂ ಕೂಡ ಅರ್ಥ ಆಗುತ್ತೆ ನಿಮ್ಮ ಭಾಷೆ ಬಳಕೆ ❤👍
@mahendrakumarsathyanarayan9198
@mahendrakumarsathyanarayan9198 Жыл бұрын
Gaurish.. you are 100 times better than any other anchor.. Good job..
@somareddy900
@somareddy900 3 жыл бұрын
ಇದೊಂದು ಅದ್ಭುತ ಕಾರ್ಯ ಸಾರ್ ಬಹಳ ಖುಷಿಯಾಯ್ತು 🙏🙏🙏 ನಾನೊಬ್ಬ ಚಾಲಕ ಸಾರ್ ರಸ್ತೆ ಯಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ವಸ್ತುಗಳ ಸಿಕ್ಕರೆ ಹತ್ತಿರದ ಪೊಲೀಸ್ ಠಾಣೆಗೆ ಕೊಡ್ತಿನಿ
@surigowda9264
@surigowda9264 3 жыл бұрын
Legend in Karnataka State Police
@subhamanju9280
@subhamanju9280 3 жыл бұрын
ನಮಸ್ತೆ ಸರ್.....ನೀವು ಮತ್ತು ನಿಮ್ಮ ಮಾತು ....ನಿಮ್ಮ ಕೆಲಸದಲ್ಲಿನ ಸಮಯ ಪ್ರಜ್ಞೆ......ನಮಗೆ ಎಲ್ಲ weapon....ಗಳಿಗಿಂತ ತುಂಬಾ ಬಲವಾಗಿ ಕಂಡು ಬರುತ್ತಿದೆ.......🙏
@user-ne9pm3fc4w
@user-ne9pm3fc4w 3 жыл бұрын
ನಾನು ಯೂ ಟ್ಯೂಬ್ ಲಾಗ್ ಇಬ್ ಆದಾಗಲೆಲ್ಲ ಹುಡುಕುವುದು ನಿಮ್ಮ ಸಂದರ್ಶನವನ್ನೆ..! ನನ್ನ ಅಚ್ಚುಮೆಚ್ಚಿನ ವೀಕ್ಷಣೆಯಿದು..!
@arpithkumar6996
@arpithkumar6996 3 жыл бұрын
@@nseniftybankniftytrader4086 matthe nineke illige bandidya ningen use
@arpithkumar6996
@arpithkumar6996 3 жыл бұрын
@@nseniftybankniftytrader4086 nanu aste ninnanta gaandu bolimaklu sadist galu bandu shata tara comment madtave antane bandidu
@arpithkumar6996
@arpithkumar6996 3 жыл бұрын
@@nseniftybankniftytrader4086 le sulemagne ninnanta gaandugaldu bari ishte kano baalgalu shata keelokw kelsa ildidru nin thaay naada
@mid5526
@mid5526 3 жыл бұрын
@@arpithkumar6996 Ivnu kalla..ivnige SK Umesh sir sariyagi baarsi bendettiddaare... Adu innuu marthilla ivnu... Adke illi bandu kereeta iddane avna hale gaaya
@pramodbc3039
@pramodbc3039 Жыл бұрын
ತರಕಾರಿ ಉಪ್ಪಿಟ್ಟು ಮಾಂಸದ ಅನ್ನ ❤🤙🏻
@thirumalamurthy3916
@thirumalamurthy3916 3 жыл бұрын
UMESH SIR YOU ARE GREAT THANKS
@RaviRaj-jg7mo
@RaviRaj-jg7mo 3 жыл бұрын
If a police officer does his work honestly nothing is impossible to him....
@lokeshkrishnappa9595
@lokeshkrishnappa9595 3 жыл бұрын
UMESH Sir i m deadly FAN of you sir. i like your kindness about your officers...
@yogeshyogiyogi616
@yogeshyogiyogi616 3 жыл бұрын
😘😘❤️❤️❤️❤️ love u sk Umesh sir .. really legend... Sir nivu
@ashokkumar-qe9is
@ashokkumar-qe9is 3 жыл бұрын
ನಿಮ್ಮ ಕೆಲಸ ಮಾಡುವ ಕಾರ್ಯವೈಖರಿ ಅದ್ಭುತ ಸರ್.
@MOUNESH1312
@MOUNESH1312 2 жыл бұрын
A day without hearing Umesh sir voice, A day Wasted😍😍
@prashanthu9812
@prashanthu9812 3 жыл бұрын
This talking show is sleeping tablet for me 😍😍
@prashanthu9812
@prashanthu9812 3 жыл бұрын
Hahaha
@devotionalsongs2024
@devotionalsongs2024 3 жыл бұрын
I'm addicted to hearing Umesh sir every night before hitting the bed.
@ravikumargn8480
@ravikumargn8480 3 жыл бұрын
I also
@chandubasavaraju630
@chandubasavaraju630 3 жыл бұрын
Iam all so
@hemanthn228
@hemanthn228 2 жыл бұрын
Same sir
@sheshadrisheshi511
@sheshadrisheshi511 Жыл бұрын
@@ravikumargn8480 ooooopoooooooooooooppopoooppppppopopooooooppooooooooooooopoooooooooopooooooooooooooooooopooooooooooopoooooooooooooooooooooooooopooooooooooooopoooooopoopopooooooooooopoooooooooooooopoooooooooooooooooopoooooooopooopooooopooppopopoppoooooopoooooopooooopopppoooooooooooooopoooopoppopooooooopoooopoooopooooooppopllpoop
@chandraShekar-jn2wf
@chandraShekar-jn2wf Жыл бұрын
Sam here
@kumardevaiah2759
@kumardevaiah2759 2 жыл бұрын
Wonderful police officer, you have saved a poor police officer from disciplinary action by the department. Saved the employment and family members.
@arunbengalooru1609
@arunbengalooru1609 2 жыл бұрын
Excellent efforts by SP UMESH sir 🙏🙏🙏
@syednajeeb2842
@syednajeeb2842 3 жыл бұрын
What a officer, Such a great orator
@nanjundaswamyn6977
@nanjundaswamyn6977 3 жыл бұрын
About Ashok sir nice words, Really BBAK Sir is real 🔥🔥
@mstankedarmstankedar9766
@mstankedarmstankedar9766 3 жыл бұрын
ಓಳೇಯ್ ಮಾತ್ತು ಆಡುತ್ತಾರೆ ಬೆಸ್ಟ್ ಸೂಪರ್ ಕಾಪ್ ಪೊಲೀಸ್ ಆಫೀಸರ್
@krishnasc5250
@krishnasc5250 10 ай бұрын
Thanks sir very good and. Very nice sir
@balrajbali5283
@balrajbali5283 3 жыл бұрын
Umesh sir is the one and only cop for investigating officer ❤️
@ohi3860
@ohi3860 3 жыл бұрын
That word in last ashok kumar said naman barli avru 🔥
@GangadharjbJb
@GangadharjbJb 11 ай бұрын
Super hit umes sir 🎉🎉🎉
@kempegowdahp3195
@kempegowdahp3195 3 жыл бұрын
I addicted to this serious of interview... Superb cop and fantastic anchor.
@kempegowdahp3195
@kempegowdahp3195 3 жыл бұрын
@@nseniftybankniftytrader4086 cop
@honawadmr
@honawadmr 3 жыл бұрын
@@kempegowdahp3195 which exam u took??????? how many years you tried?
@dilipkhare3287
@dilipkhare3287 3 жыл бұрын
Sri.Umesh Sir, kind hearted person at the tough job, helped your dept. staff to get back his weapon, Hats off to you Sir.
@anupapukutty8533
@anupapukutty8533 Жыл бұрын
Great Umesh Sir ❤
@MAHESHmahesh-cl6ht
@MAHESHmahesh-cl6ht 3 жыл бұрын
Fantastic service love you sir...💕💕💕
@prahaladkumarprahalad5388
@prahaladkumarprahalad5388 3 жыл бұрын
ಸಾರ್ ನಮಸ್ಕಾರ ನನ್ನ ನೇಚಿನ ಚಾನೆಲ್ ಇತಿಹಾಸದಲ್ಲಿ ಇಂತ ಚಾನೆಲ್ ನಾನು ಎಂದು ನಾನು ನೂಡಿರಲಿಲ ಸಾರ್ ಗೌರೇಶ್ ಸಾರ್ ಮತ್ತು ಉಮೇಶ್ ಸಾರ್ ಇ ನಿಮ್ಮ ಸಂಭಾಷಣೆ ಒಂದು ಅದ್ಬುತ ನಾನು ನಿಮ್ಮ ಮಾತು ಕೇಳಿದರೆ ನನ್ನ ಮಗನನು ಸಾ ಖಂಡಿತಾ ಪೋಲಿಸ್ ಒಬ್ಬ ನಿಷ್ಠಾವಂತ ಪೋಲಿಸ್ ಅಧಿಕಾರಿಯಾಗಿ ಸೆರಿಸುತೆನೆ ಸಾರ್ ನಿಮ್ಮ ಆಶೀರ್ವಾದ ಸದಾ ಕಾಲ ಇರಬೆಕು 🙏🙏🙏🙏🙏
@vasanthaprabha7416
@vasanthaprabha7416 3 жыл бұрын
Umesh sir love u lot nim voice kelode ondu kushi nim episode barlilla antha daily kayta idvi ivaganthu neevu namma dinachari agidiri nimge innu olle Ayassu arogya sigli sir
@lakshminarayana4131
@lakshminarayana4131 3 жыл бұрын
ತಾಕ್ಕತ್ತು..... ಧಮ್.....ಇ ಎರಡು ಪದಗಳು ನಿಮ್ ಬಾಯಲ್ಲಿ ಕೇಳೋದೇ ಚಂದ...
@vraghuraghu4688
@vraghuraghu4688 2 жыл бұрын
Umesh sir good hbit u have thanq
@jyothisundar8067
@jyothisundar8067 3 жыл бұрын
ಹೆಮ್ಮೆಯ ಉಮೇಶ್ ಸರ್ ಧನ್ಯವಾದಗಳು
@seemagopi694
@seemagopi694 2 жыл бұрын
Im addicted to ur interview very interesting. 🙏
@RamachandraRama-n6s
@RamachandraRama-n6s 2 күн бұрын
Verry happy sir about the traces trace weapon and save one police person
@chandrashekars8398
@chandrashekars8398 3 жыл бұрын
ನಿಮ್ಮ ಸಹನೆ ಮತ್ತು ಕಾರ್ಯ ವೈಖರಿಗೆ ನನ್ನ ಪ್ರಣಾಮಗಳು. ನಮ್ಮ ಇಲಾಖೆಯಲ್ಲಿನ ಕೆಲವು ಅಧಿಕಾರಿಗಳನ್ನು ಹೊರತುಪಡಿಸಿದರೆ ಬೇರೆಯವರು ಕೆಳಗಿನ ಅಧಿಕಾರಿಗಳ ಕಷ್ಟಕ್ಕೆ ಆಗುವುದಿಲ್ಲ.
@praveenav7606
@praveenav7606 3 жыл бұрын
You have big heart Sir. Solving cases even when they do not belong to your jurisdiction.
@honawadmr
@honawadmr 3 жыл бұрын
it is same like u liking a case which is not ur area!!!!!!!!
@pramodbc3039
@pramodbc3039 Жыл бұрын
ಮೂಳೆ ಮಾಂಸದ ಪಲ್ಯ 🎉
@ganeshpatath618
@ganeshpatath618 2 жыл бұрын
Super ❤️❤️❤️❤️
@lavakumaraclava5450
@lavakumaraclava5450 3 жыл бұрын
ಅನುಭವಗಳನ್ನು ಅಂಚಿಕೊಳ್ಳುವುದು ಉತ್ತಮವಾದ ನಡವಳಿಕೆ. ಕಲಿತುಕೊಳ್ಳುವುದು ಪ್ರಜೆಗಳ ಕರ್ತವ್ಯ.
@RameshRamesh-sw7gm
@RameshRamesh-sw7gm Жыл бұрын
❤ super sir
@user-ng1gc8qt8t
@user-ng1gc8qt8t 3 жыл бұрын
ಸೆಲ್ಫ್ ಡಿಫೆನ್ಸ್‌ಗೋಸ್ಕರ ಗನ್ ಪಡೆಯಲು ಇರುವ ಮಾರ್ಗದರ್ಶನ ಕೊಡಬಹುದೇ ಸರ್.
@harishm3785
@harishm3785 3 жыл бұрын
Everyday waiting for your new videos on Umesh SIR.. Very very interesting and nice explanation with lot of fun really hats off sir..... We are proud sir from you 👏👏👏👏👏👏
@chandrakala508
@chandrakala508 3 жыл бұрын
Hats off to Umesh sir 🌹
@chaitrapg9565
@chaitrapg9565 Жыл бұрын
Encyclopedia.....and Banglore Google map...what a memory he has 🙏🙏🙏🙏 proud of you sir
@shashidharhs7536
@shashidharhs7536 3 жыл бұрын
Very fascinating story 👏👍 Good job Umesh Sir you are such an amazing police officer. Words fall short to appreciate your work. We need more and more such police officers like you. You are like James bond of Karnataka Police.
@aluminiumcr3103
@aluminiumcr3103 3 жыл бұрын
I missed a lot ur episodes when I was in Delhi
@sreepadsreepad5539
@sreepadsreepad5539 3 жыл бұрын
Thq sir. This is a Less of the public .Thq. police wk v Hard and Honest. Vgood msg. Thq far KSRP.
@proudai9311
@proudai9311 3 жыл бұрын
Thanks for This kind of useful information....Yava Webseries gu Kadme illa
@kavithakesari5308
@kavithakesari5308 3 жыл бұрын
Keep continuing the series with Umesh sir!
@naagubnaagub5202
@naagubnaagub5202 3 жыл бұрын
🙏🙏 ನೀವು ಹೇಳೊದು, ಕೇಳೋದೆ ಒಂದು ಖುಷಿ ಸರ್.
@mid5526
@mid5526 3 жыл бұрын
@@nseniftybankniftytrader4086 I think you are a thief being beaten by him. 🤭
@harishmeda2405
@harishmeda2405 3 жыл бұрын
Citizens are always indebted for Umesh sir and likes in police department.. if we are sleeping peacefully then thank a soldier and a police officer 🙏🙏
@archanaamith3312
@archanaamith3312 Жыл бұрын
Omg . He is like addiction . Can’t stop listening to his cases. His sense of humor . His memory . Hats off to him. 🙏🏻🙏🏻🙏🏻🙏🏻
@prashanthgowda2777
@prashanthgowda2777 3 жыл бұрын
Really you great Sir ❤️ daily Nim episode keli ne malgodu, please continue madi sir
@umeshummi818
@umeshummi818 3 жыл бұрын
ಹ್ಯಾಟ್ಸಾಫ್ ನಿಮ್ಮ ಕಮಿಟ್ಮೆಂಟ್ ಗೆ ಸರ್ ನಿಮ್ಮ ಪ್ರತಿಯೊಂದು ಇಂಟರ್ವ್ಯೂ ಕೂಡ ನಮಗೆ ಸ್ಫೂರ್ತಿ ಸರ್
@syedpashabasha3205
@syedpashabasha3205 3 жыл бұрын
Super sir
@thyagarajraj4231
@thyagarajraj4231 3 жыл бұрын
BK Shivram retired ACP interview please sir
@mallikarjunabasavapattana5947
@mallikarjunabasavapattana5947 Жыл бұрын
Good
@sandhyarao3542
@sandhyarao3542 3 жыл бұрын
Umesh sir, like James hadley chase story ,you have chased the gun, very thrilling ,I can imagine how much you have enjoyed, we too enjoyed sir👍👍
@surendranayaka8419
@surendranayaka8419 3 жыл бұрын
Super super...sir
@nanjundaswamyn6977
@nanjundaswamyn6977 3 жыл бұрын
Your are a 💯 police because story, dialogue, situation, intragat hat's off to you sir ❤️, undadi gunda mast sir😁
@vishnukadam8794
@vishnukadam8794 2 жыл бұрын
🙏🙏👌boss
@SampathKumarN
@SampathKumarN 3 жыл бұрын
NICE EXPLANATION SIR AND ALSO GOOD SUGGESTION TO YOUR DEPARTMENT THANKS
@sanjeevhasarani8127
@sanjeevhasarani8127 3 жыл бұрын
ಸರ್.. ನಿಮ್ಮ ನಗು ತುಂಬಾ ಚಂದ ಉಂಟು ಮಾರಾಯ್ರೆ.. ಧನ್ಯವಾದಗಳು ಸರ್..
@jayashankarkr4738
@jayashankarkr4738 3 жыл бұрын
Super star super cop umesh Sir
@krishnasc5250
@krishnasc5250 10 ай бұрын
Super sir I am Rtrd A S I Thynkq from Kolar
@pramodbc3039
@pramodbc3039 Жыл бұрын
ಮುದ್ದು ಮುದ್ದು ಬೆಕ್ಕು ನಮ್ಮ ಮುದ್ದು ಬೆಕ್ಕು
@pramodbc3039
@pramodbc3039 Жыл бұрын
ಸೂಳೆ ಬೆಕ್ಕು
@immanuelpremkumar737
@immanuelpremkumar737 3 жыл бұрын
You are just great, hats off to you sir.
@keerthidevi5002
@keerthidevi5002 3 жыл бұрын
Smil super
@madans463
@madans463 3 жыл бұрын
Super sir👌👌👌🙏🙏🙏
@indian4516
@indian4516 3 жыл бұрын
Small or big, umesh sir involvement towards work is 100% 👌👌
@ajajju17
@ajajju17 3 жыл бұрын
10kg Hotte maatra Kantha ide 😂😂😂👌👌👌
@basavarajm4571
@basavarajm4571 Ай бұрын
ನಮಗೆ ಯೋಧರ ಬಗ್ಗೆ ಹೆಮ್ಮೆ ಇದೆ, ಈಗ ನಮ್ಮ ಪೋಲೀಸರ ಬಗ್ಗೆ ಹೆಮ್ಮೆ ಆಗುತಿದೆ.
@rakeshs8267
@rakeshs8267 9 ай бұрын
Is this the inspiration for the kannda movie " Bad Manners "
@nextlevel7790
@nextlevel7790 3 жыл бұрын
You are really so great sir. All the honest and hardworking police officer's are great.
@athayogamohan4959
@athayogamohan4959 2 жыл бұрын
Umesh Sir, child like smile with openness and above all his illustration as if it is happening right before you is a wonderful art. Hats off to Umesh Sir for taking us back and thereby providing a great inspiration to Police and younger generation to take upon challenges in life! Great to hear him on the Veerappan episodes as well! truely lot of facts not written or spoken before, even though i have read all books on veerappan by DGP Dinakar, IG Vijay Kumar, Journalist Gururaj, Kripakar and Senani book etc.,
@antrmrj4806
@antrmrj4806 3 жыл бұрын
Vyaktitvakke gourava kodona. Vyakti pooje beda. - Ambedkar
@revannasiddapparevannasidd8431
@revannasiddapparevannasidd8431 3 жыл бұрын
Really great Sir
@shashikumarsshashi1662
@shashikumarsshashi1662 3 жыл бұрын
Really nim maathu mathu nagu nam tenshan kadme maadthidhe sir
@shyamh4102
@shyamh4102 2 жыл бұрын
Dear Umesh sir, you are great sir
@jayasimharaorao3048
@jayasimharaorao3048 3 жыл бұрын
ರಿಯಲಿ ಹ್ಯಾಟ್ಸ್ ಆಫ್ ಟು ಯು ಸಾರ್.
@abraca1dabra
@abraca1dabra 3 жыл бұрын
Gowrish sir, Umesh sir Your contribution to society is beyond your imagination.. you taking society to different level Thank you 🙏
@veeranagoudapatil2239
@veeranagoudapatil2239 3 жыл бұрын
Nimma e ondondu story nu ondondu film madbodu, astu trilling and suspense ive hats off u sir
@suchetavkumar
@suchetavkumar 3 жыл бұрын
You are an officer With high calibre umeshji. Inspectors in all department will have same plan. Even I went in disguise to one accused house stating I have to return borrowed money to him. 😀
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 43 МЛН
Nurse's Mission: Bringing Joy to Young Lives #shorts
00:17
Fabiosa Stories
Рет қаралды 17 МЛН
这三姐弟太会藏了!#小丑#天使#路飞#家庭#搞笑
00:24
家庭搞笑日记
Рет қаралды 119 МЛН
The Joker kisses Harley Quinn underwater!#Harley Quinn #joker
00:49
Harley Quinn with the Joker
Рет қаралды 43 МЛН