Рет қаралды 202,676
ಈ ವಿಡಿಯೋವನ್ನು ಶಹಾಪುರ ತಾಲೂಕಿನ ಮಡ್ನಾಳ ಗ್ರಾಮದಲ್ಲಿ ಜರುಗಿದ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವದಲ್ಲಿ ಚಿತ್ರೀಕರಿಸಲಾಗಿದೆ. ಉತ್ತರ ಕರ್ನಾಟಕದ ಹಾಸ್ಯ ಕಲಾವಿದ ಮಹಾಂತೇಶ್ ಹುಲ್ಲುರ್ ಇವರಿಂದ ವಿಡಿಯೋ ಕಾರ್ಯಕ್ರಮ PART 3 ಮೂಡಿ ಬಂದಿದ್ದು ಸಂಪೂರ್ಣ ನೋಡಿ ಆನಂದಿಸಿ ಈ ವಿಡಿಯೋ ಹೆಚ್ಚಿನ ಸಂಖ್ಯೆಯಲ್ಲಿ ನೋಡಿ ಕಲಾವಿದರಿಗೆ ಸ್ಫೂರ್ತಿ ನೀಡಬೇಕಾಗಿ ವಿನಂತಿ. ಈ ವಿಡಿಯೋ ಸಂಪೂರ್ಣ ನೋಡಿ ಮತ್ತು ನಿಮ್ಮ ಬಳಗಕ್ಕೆ ಶೇರ್ ಮಾಡಿ ಹಾಗು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿ. ಇದು ನಿಮ್ಮ ನೆಚ್ಚಿನ ಚಾನೆಲ್ .Do not Re upload our videos and audios in your Channel without our permission.