I'm working in USA😍(IBM company)I'm always waiting for shivaputra video proud to be kannadiga ✌️✌️✌️✌️✌️✌️✌️#karnataka
@hitlar74182 жыл бұрын
Noobde
@mallappavaggar44942 жыл бұрын
Houdaa
@mallappavaggar44942 жыл бұрын
Namgu ondu job nodi
@yallappayallu81222 жыл бұрын
Bro nangu ondu job idre nodi nanu alle barthini ....😢
@xyz_sdh65802 жыл бұрын
Namagu mane kelasa eddare nodi sir tumba saala agide baddi katti katti jeevana sakagatide ri plz
@parashuramkkengar75062 жыл бұрын
ಸೂಪರ್ ಕಾಮಿಡಿ. ಬಿದ್ದು ಬಿದ್ದು ನಕ್ಕೆವು. ಧನ್ಯವಾದಗಳು ನಿಮ್ಮ ತಂಡಕ್ಕೆ
@rockstarbhuvi2 жыл бұрын
ಸೊಸೆ ಕ್ಯಾರೆಕ್ಟರ್ ಸೂಪರ್ ಆಕ್ಟಿಂಗ್ ಅವ್ರ Voice ಸೂಪರ್ 😍
@ravichatter88782 жыл бұрын
Super 👌👌👌🤪😜🤪😜
@basavarajhiremath63562 жыл бұрын
ಸೂಪರ್ ನಿಮ್ಮ ತಂಡಕ್ಕೆ ಶುಭವಾಗಲಿ.... ಸೊಸೆ ಆಕ್ಟಿಂಗ್ ಸೂಪರ್ ಕಣ್ರೀ
@akashatharga30902 жыл бұрын
ಕಾಮಿಡಿ ಕಿಲಾಡಿಗಳು ನಟಿಸಿರುವ ಸೊಸೆ ಎಲ್ಲಾ ಕಲಾವಿದರಿಗೆ ಅಭಿನಂದನೆ 🙏🙏🙏🥰🥰🥰🥰🥰🥰🥰🥰🥰
@kalmeshodeyar25372 жыл бұрын
So nice bro
@kalmeshodeyar25372 жыл бұрын
ಲಾಸ್ಟ್ ಅಲ್ಲಿ ಇತ್ತಲ್ಲ ಟ್ವಿಸ್ಟು ಸಕ್ಕತ್ತಾಗಿತ್ತು
@nagarajjangoni16062 жыл бұрын
Cibug
@nagarajjangoni16062 жыл бұрын
Fvskcys
@nagarajjangoni16062 жыл бұрын
Akashaf
@cakmusicworld66982 жыл бұрын
ಸೊಸೆ ಪಾತ್ರ ತುಂಬಾ ಚೆನ್ನಾಗಿ ಮಾಡಿದ್ದಾರೆ.... ಮಾತನಾಡುವ ಭಾಷೆಯ ಶೈಲಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ... ಅವರಿಗೆ ಮುಂದಿನ ವಿಡಿಯೋಗಳಲ್ಲಿ ಅವಕಾಶ ಕೊಡಿ.... ನಿಮ್ಮ ಅಭಿನಯದ ಬಗ್ಗೆ ಹೇಳಲು ನನ್ನ ಬಳಿ ವ್ಯಾಕರಣವಿಲ್ಲ 💐💐💐🙏🙏🙏😍😍
@itsMyTerritory02 жыл бұрын
ಸ್ನೇಹಿತರೆ ಅದ್ಬುತ ಮತ್ತು ವಿಸ್ಮಯಕಾರಿ ವಿಷಯಗಳನ್ನ ತಿಳಿದುಕೊಳೋಕೆ ಒಮ್ಮೆ ನನ್ನ channel open ಮಾಡಿ ನೋಡಿ
@tdgimingkannada Жыл бұрын
@@itsMyTerritory0l
@mallappagujare9289 Жыл бұрын
Ppppppppppppp 7:03
@nagarajdodamani76152 жыл бұрын
ವಾಣಿ ಗೌಡ ಆಕ್ಟಿಂಗ್ 🔥🔥ಸೂಪರ್ 🤣
@indiacricketnews58052 жыл бұрын
ಅಣ್ಣ ನಿಮ್ಮ್ ಆಕ್ಟಿಂಗ್ ಏನ್ ಅದ್ಬುತ ಅಣ್ಣ ನಿಮ್ಮ ಆಕ್ಟಿಂಗ್ ನೋಡಿ ನೀವು ಸಿನಿಮಾಗೆ ಸೇರಬೇಕು ಅಣ್ಣ ಬೆಸ್ಟ್ of luck 🔥🔥👑👑
@moulianwari50752 жыл бұрын
ಮದುವೆಯ ಶುಭಾಶಯಗಳು ಶಿವಪುತ್ರ ಅಣ್ಣಾ....🌟💐💐💐💐
@simplechidu10502 жыл бұрын
ರಚನೆ ಮತ್ತು ಅಭಿನಯ ಬೆಂಕಿ🔥💛♥️
@chandankoli88312 жыл бұрын
Missing dialogue (ನನ್ ಗಂಡ ಇದ್ರ ಹಿಂಗ್ ಅಕಿದಿಲ್) 😂😘😍
@shubodhmale172 жыл бұрын
Ha bro😁😁😁
@sagarbhimrao54752 жыл бұрын
Right bro 😂💯
@mngk692 жыл бұрын
Yes... Missed it
@PGURU25072 жыл бұрын
S. Houdu
@bkcreations8132 жыл бұрын
Finally niv heladralla 😅😅🤣
@bheemaraddy15032 жыл бұрын
ನಕ್ಕು ನಕ್ಕು ಸುಸ್ತ ಆಯಿತು ಅಣ್ಣಾ 🔥🔥🔥🔥
@sudhamitra49822 жыл бұрын
ನಿಮ್ಮ ತಾಯಿ ಸೂಪರ್ ಅಣ್ಣಾ ನಿಮ್ಮ ಹೆಂಡ್ತಿ ಎಕ್ಷಲೆಂಟ್ 😀😀😀😀
@itsMyTerritory02 жыл бұрын
ಸ್ನೇಹಿತರೆ ಅದ್ಬುತ ಮತ್ತು ವಿಸ್ಮಯಕಾರಿ ವಿಷಯಗಳನ್ನ ತಿಳಿದುಕೊಳೋಕೆ ಒಮ್ಮೆ ನನ್ನ channel open ಮಾಡಿ ನೋಡಿ
@rangaswamycranganath63152 жыл бұрын
ಓ ಮೈ ಗಾಡ್ ಸೂಪರ್ ಅಕ್ಟಿಂಗ್ ಹೀಗೆ ಮುಂದುವರಿಯಲಿ👌
@yallappakattimani28092 жыл бұрын
ಸೂಪರ್ ಅತ್ತಿ ಸೊಸೆ ಆಕ್ಟಿಂಗ್ ಹೇಗೆ ಮುಂದುವರೆಯಲಿ ಕಾಮಿಡಿ 🌟♥️♥️🧡
@itsMyTerritory02 жыл бұрын
ಸ್ನೇಹಿತರೆ ಅದ್ಬುತ ಮತ್ತು ವಿಸ್ಮಯಕಾರಿ ವಿಷಯಗಳನ್ನ ತಿಳಿದುಕೊಳೋಕೆ ಒಮ್ಮೆ ನನ್ನ channel open ಮಾಡಿ ನೋಡಿ
@ameenb6142 жыл бұрын
ಎಲ್ಲರದು ಅದ್ಭುತವಾದ ನಟನೆ ನಿಮ್ಮ ತಂಡಕ್ಕೆ ಯಶಸ್ಸು ಸಿಗಲಿ ಧನ್ಯವಾದ ಫ್ರೆಂಡ್ಸ್
@revanankalagi20142 жыл бұрын
ಈ ವಿಡಿಯೋ ನೋಡಿ ಕೆಳಗೆ ಕಾಮೆಂಟ ಓದಲು ಬಂದವರು ಲೈಕ್ ಮಾಡಿ😘😘😘😘😘😘😘😘😍😍😍😍😍😍😂😂😂😂😅😅
@jai19332 жыл бұрын
Okay pa
@revanankalagi20142 жыл бұрын
@@jai1933 thanks ವಾ
@ysrmanjunath96902 жыл бұрын
😂😂😂😂😂
@malu.....183........2 жыл бұрын
@@jai1933 hi
@indiacricket54642 жыл бұрын
ಏನ್ ಹೊಡದ್ಲು ಲಾಸ್ಟ 😊😄😄😄😄😄ಡೈಲಾಗ್
@danupawale43752 жыл бұрын
Until end of the video ..I can't control my laugh 😂 super comedy
@ganganagoudakaregoudar99622 жыл бұрын
ವಾಣಿಯವರ ಆಕ್ಟಿಂಗ್ ಅಂತು ಸೂಪರ್
@topstatusvideosslm15102 жыл бұрын
kitti anna nimma acting super
@premnatekar20742 жыл бұрын
ಶಿವಪುತ್ರನ ಮದುವೆ ವಿಡಿಯೋ ತುಂಬಾ ಚೆನ್ನಾಗಿ ಮಾಡಿದ್ದೀರಾ,🙏🙏🙏🙏🎉🎉🎉🎉
ಕಾಮಿಡಿ ಶೋ ನಲ್ಲಿ ವಾಣಿ ಅವರ ಅದ್ಭುತ ಈ ವಿಡಿಯೋದಲ್ಲೂ ಪಾತ್ರಭಿನಯ ಅದ್ಭುತ ❤❤❤
@vinayakmarakumbi58382 жыл бұрын
ಶಿವಪುತ್ರ ನಿನ್ನ ಹೆಂಡತಿ ಕ್ಯಾರೆಕ್ಟರ ಸುಪರೊ ಸುಪರ....👌😍😘
@siddusasanur20402 жыл бұрын
😂😂😂
@Duragesh.452 жыл бұрын
Comedy kiladi Vani akka 🥰🥰 super acting shivaputra anna helonge illa 🤩🤩 next level 😘😘
@chidambarkulkarni7372 жыл бұрын
ಶಿವುಪುತ್ರ ಅಣ್ಣ ನಿನ ಹೆಂಡತಿ ಸೂಪರ್😂😂😂😂😂😂😂🔥🔥🔥🔥🔥🔥🔥ಅಕ್ಕ ಸೂಪರ್ ಆ್ಯಕ್ಟಿಂಗ್
@À.S.LAXMAN2 жыл бұрын
ವಾಣಿ ಅಕ್ಕ ಸೂಪರ್🤣🤗❤️
@shankarhindu4272 Жыл бұрын
ಸೊಸೆ ಪಾತ್ರ ಸೂಪರ್ 👌 ಕಾಮಿಡಿ ಕಿಲಾಡಿಗಳು. ಇವರ ಹೆಸರು ಗೊತ್ತಾಗ್ಲಿಲ್ಲ
@rdxkilleryt2712 жыл бұрын
🌹🙏🙏🙏🙏ಸೂಪರ್ ಅಣ್ಣ 🌹🌹🌹🌹ಕರ್ನಾಟಕದಲ್ಲಿ🌹🙏🙏 ನೀನೆ ಸೂಪರ್ ಹೀರೋ🙏🙏 ಅಣ್ಣ 🌹🌹🌹🌹🌹
@somaningmungali51072 жыл бұрын
Super suputra Anna comedy
@gurukalabavi58432 жыл бұрын
S ಸರ್ 🙏🙏
@amarlogavi63252 жыл бұрын
ಅಕ್ಕನ ಆಕ್ಟಿಂಗ್ ಸೂಪರ್ ❤️🔥🔥
@pradeepfilms742 жыл бұрын
ಅಯ್ಯೋ ಶಿವಪುತ್ರ ಅಣ್ಣ ಏನಾಕ್ಟಿಂಗ್ ಎಲ್ಲಾರ್ದು 😂😂 ಪ್ರತಿಯೊಂದು ಸೀನ್ 🔥🔥 ಅನಾಹುತ ಬಂದಾವು ಅಣ್ಣ 🔥🔥 Legend of the legend ಶಿವಪುತ್ರ ಅಣ್ಣ ❤
@appannabangennavar15015 ай бұрын
ಈ ಹುಡ್ಗಿನ್ ಜೊತೆ ನೀ ಕಾಮಿಡಿ ವಿಡಿಯೋ ಮಾಡ್ ಇನ್ನು ಫೇಮಸ್ ಆಗ್ತಿ..... ಹುಡುಗಿ ಪಾತ್ರ ಸೂಪರ್
@akash_waghamore_092 жыл бұрын
ಸೂಪರ್ ಶಿವೂ ಅಣ್ಣ ನಿಮ್ಮ ಎಲ್ಲ ಕಾಮಿಡಿ ಮಸ್ತ್
@prashantfeel2 жыл бұрын
I like the ಸೊಸೆ character, she did so natural, really appreciable 👏🏻👏🏻👍🏻👍🏻😂😂😂
@sunnynbk2 жыл бұрын
What is name of her
@muttu16142 жыл бұрын
ಶಿವಪುತ್ರ ಅನ್ನನ್ ವಿಡಿಯೋ ನೊದುವುದೆನೆ ನಮಗೆ ಹಬ್ಬ 💝👍👍
@harugericomedyteam65032 жыл бұрын
💛❤️.. ನಮ್ಮ ಕರ್ನಾಟಕದ ಜನರ ಮನಸ್ಸನ್ನ ಗೆದ್ದು ಕರ್ನಾಟಕದ ಮನೆ ಮಗ ಆಗಿದಿರಾ ಅಣ್ಣಾ. ನಿಮ್ಮ ನಟನೆಗೆ ನಾವು ಮನಸೋತು ನಿಮ್ಮ ಅಭಿಮಾನಿ ಆಗಿದ್ದಿವಿ ..💛❤️ Love you 💞 ಶಿವಪುತ್ರ ಯಶಾರದಾ ಬಾಸ್
@devumadnal432 жыл бұрын
ಸೋಸಿ ಸೂಪರ್ ಆಕ್ಟಿಂಗ್👌👌
@madevmajjagi91262 жыл бұрын
ಸೋಸಿ acting 💥🔥
@ramesharamesha64802 жыл бұрын
ಶಿವಪುತ್ರ ಅಣ್ಣ ಉತ್ತರ ಕರ್ನಾಟಕದಲ್ಲಿ ನಂಬರ್ ಒನ್ ಕಾಮಿಡಿ ವೀಡಿಯೋಸ್ ನಿಮ್ದು ಅಣ್ಣ. .. ಫುಲ್ ಗಿಚ್ ಆಗಿದೆ ವಿಡಿಯೋ ಅಣ್ಣ ..🔥🔥👍💝
@gayatrireddy63329 ай бұрын
Vani akka super acting 😅😅 and shivputra anna❤😊
@ganeshkanchan60972 жыл бұрын
ಸೂಪರ್ ಸಖತ್ ಕಾಮಿಡಿ👍 ಲಾಸ್ಟ್ ಪಂಚ್ 👌👌👌
@sharanubiradara89582 жыл бұрын
ಸೂಪರ್ ಆಗಿದೆ ಪುತ್ರ ಅಣ್ಣ ನಿಮ್ಮ ಕಾಮಿಡಿಗಳು ನಿಮ್ಮ ಹೆಸರು ಹೇಗೆ ಅಜರಾಮರವಾಗಿ ಮೆರೆಯಲಿ ಆಲ್ ದ ಬೆಸ್ಟ್ ಅಣ್ಣ 🙏🏻❤️❤️❤️❤️❤️
@sunilktm66352 жыл бұрын
😄😄😄😄😆😆😆😆 ಸೂಪರ್ ಅಣ್ಣ 👌👌
@bheemaraddy15032 жыл бұрын
Super brother nimma abhinayakke 🙏🙏🙏🙏🙏🔥🔥🔥🔥🔥
@vishnusk70172 жыл бұрын
Her dialogue delivery is impressive 👌👌
@ravin79082 жыл бұрын
Maga really hatsoff bidu maga script and acting of everyone 👌👌👌
@nagarajjangoni16062 жыл бұрын
♥️🥰🎊🎉👌🥳👄
@cricketlovers55102 жыл бұрын
ಅಕ್ಕ ಡೈಲಾಗ್ ಸೂಪರ್ ಆಗಿದೆ💚💚💚💚🔥🔥🔥🔥🔥
@soubhagyarb2 жыл бұрын
Vani akka superrrrrrr,and comidy superoo super
@nrnadeem3504 Жыл бұрын
Super ಆಕ್ಟಿಂಗ್ ನಡೀತಿರೋದು ಹಿಂಗೆ ಅಂತ ಐತ್ರಿ ನನಿಗನ್ಸೋ ಪ್ರಕಾರ 😂🎉❤
@mariyappa96722 жыл бұрын
ಸೂಪರ್ ಶಿವ ಪುತ್ರ ಅಣ್ಣ 👌🔥
@kingofkingboys59112 жыл бұрын
ಸೊಸೆ 🤩 ಆಕ್ಟಿಂಗ್ ಸೂಪರ್ ಗುರು😄 ನೆಕ್ಸ್ಟ್ ಅವರ ಜೊತೆನೆ ಇನ್ನೊಂದು ವಿಡಿಯೋ ಮಾಡಿ 😄😄😄.. ಅಕ್ಕ. ಸೂಪರ್ 😂🔥🔥
@siddappakumbar84142 жыл бұрын
ಏನ್ ಕಾಮಿಡಿ ಅಣ್ಣಾ ಅದ್ಭುತ 🙏🙏
@meeghanameeghana5592 жыл бұрын
Wow supper sis neevu 😍 tumba chanagi acting maadidira 🤩 and elru nago haag maadutte nim acting 👍👌
@ammuae..19402 жыл бұрын
Masth Comedy Shivputhra Bro 🤣🥰
@ammuae..19402 жыл бұрын
hlo
@ammuae..19402 жыл бұрын
My name is kavitha ..Pet name is Ammu ...Y??
@ammuae..19402 жыл бұрын
Frm Hosnagar .. Shivmogha District Study Final yr Degree
@ammuae..19402 жыл бұрын
ntg
@ammuae..19402 жыл бұрын
Tqsm
@pavanh4628 Жыл бұрын
ವಾಣಿ ನಿಮ್ಮ ಅಭಿನಯ ಅತ್ಯದ್ಭುತ ..
@savitalifekannadavlog2 жыл бұрын
Super comedy brother's and good morning all my brothers 🥰
@muttubijaapur88252 жыл бұрын
Hello
@indianbestastrologer2 жыл бұрын
🙏
@nagarajappags67512 жыл бұрын
ಪವರ್ ಫುಲ್ ಆಕ್ಟ
@sindhurlaxman67632 жыл бұрын
Sose voice super... Halli katte lady... Super love ❤
@sampathkumar96042 жыл бұрын
ಎನ್ ಚೆಂದ ಐತಣ್ಣ ನಿಮ್ಮ ಒಂದು ಆಕ್ಟಿಂಗ್ ಸೂಪರ್ ಅಣ್ಣ ಸೂಪರ್
@RAMU-dy3to2 жыл бұрын
Mudaki paatra super ,,,entry super en smileaaa
@sukanyasuki2752 жыл бұрын
Hi ಶಿವ ಪುತ್ರ, ಸೂಪರ್ ಆಕ್ಟಿಂಗ್ ವಾಣಿಯವರು👌👌👌👏👏 ಕಾಮಿಡಿ ಲೇಡಿ ಕಿಲಾಡಿ ವಾಣಿ ಉತ್ತರ ಕನ್ನಡ ಭಾಷೆ ಬಳಕೆ ಚೆನ್ನಾಗಿದೆ 👌👌
@world37252 жыл бұрын
ಅತ್ತಿ ಸೊಸಿ acting ಸೂಪರ್ 🤣🤣🤣🔥🔥🔥
@bilaltamboli65602 жыл бұрын
ಸಂಗೀತ ತುಂಬಾ ಚೆನ್ನಾಗಿದೆ
@malla_edits_002 жыл бұрын
1st comment ...... 😍 love From Andra Pradesh...... ❤️
@beeruaski85142 жыл бұрын
Thanks
@nitinb.k38532 жыл бұрын
Wah whole team effort was 👌🏻👌🏻 Superrr acting 🥰🥰👌🏻👌🏻
@ganeshindaragi2 жыл бұрын
Next level bro🔥🔥🔥
@RajAnure2 жыл бұрын
ಡೈಲಾಗ್ ಬಾದಾಮಿ ಕಲ್ಲು, ಪಟ್ಟದ ಕಲ್ಲು ಮತ್ತು ಯೇಮ್ಮಿ ಅಂಡರ್ವೇರ್ 👌👌👌👌
@rajusnaduvinahalli56052 жыл бұрын
ಅಣ್ಣಾ ಸೂಪರ್ ಅಣ್ಣಾ ಮಸ್ತ್ ಕಾಮಿಡಿ ಅಣ್ಣಾ ಅತ್ತಿ ಸೋಸಿ ಆಕ್ಟಿಂಗ್ ಸೂಪರ್😂😂
@naveenmalipatil18942 жыл бұрын
ಅಣ್ಣಾ ನಿನಗ ಸಿನಿಮಾದಲ್ಲಿ ಬೇಗ chance ಸಿಗಲಿ ಸೂಪರ್ acting
@usernames5392 жыл бұрын
Jai D Boss ❤️❤️❤️❤️❤️
@dheerajdb11662 жыл бұрын
Super shivaputra and team olle actress togond bandidakke. Olledagli nimage
@mallushubballi87412 жыл бұрын
Geddiro manasanna eshtu sala anta geltiri anna 🔥🔥superb comedy anna💙🌎💫❤️
@anilchougala93212 жыл бұрын
ಅಕ್ಕಾ vioce ಆಕ್ಟಿಂಗ್ ಸೂಪರ್
@mujahidshaik6192 жыл бұрын
ಅರುಣ್ ಅಣ್ಣ acting 😍❤️🔥
@BheearligaJaali2 жыл бұрын
ಅಣ್ಣ ಸೂಪರ್ ಕಾಮಿಡಿ ನಕ್ಕು ನಕ್ಕು ಸಕಾಯಿತ್ತ್ ಅಣ್ಣ🙏 😄😄😄
@jyothibasavadore6982 жыл бұрын
Fast coment shivanna super shivanna.....❤️🙏🙏❤️
@channutalikoti19922 жыл бұрын
ಬೆಂಕಿ ಡೈಲಾಗ್ ಅಣ್ಣಾ...supr acting
@nagarajnagu35472 жыл бұрын
ಅಣ್ಣ ಭಾಗ ಎರಡು ಬರ್ಲಿ ವೇಟಿಂಗ್ ಫಾರ್ ಯು. 😘
@shivukamble21732 жыл бұрын
Sose acting superb... All team member acting superb
@imprajwal.84542 жыл бұрын
Super video 👍❤️❤️
@HBM70092 жыл бұрын
ಅಂಡರ್ವೇರ್ diloag super 😭😭
@mngk692 жыл бұрын
ಸೂಪರ್ ಐತೀ! ನೀನಾ ಬೆಸ್ಟ್ ಬಿಡ್ಪಾ.. very good concept. ನಿಮ್ ಅವ್ವ & ಹೆಂಡ್ತಿ ಆಕ್ಟಿಂಗ್ par with best actors in sandalwood
@itsMyTerritory02 жыл бұрын
ಸ್ನೇಹಿತರೆ ಅದ್ಬುತ ಮತ್ತು ವಿಸ್ಮಯಕಾರಿ ವಿಷಯಗಳನ್ನ ತಿಳಿದುಕೊಳೋಕೆ ಒಮ್ಮೆ ನನ್ನ channel open ಮಾಡಿ ನೋಡಿ
@shreekantshreechand95142 жыл бұрын
1 supra Ann Patra 2 yawga Ann ❤️❤️❤️❤️😂😂😘😘😂😂😂🤣
@devindrashettycomedyvideos26962 жыл бұрын
ಭಾಗ 2 ಮಾಡಿ ಅಣ್ಣ 🥰🥰🥰💫💫
@basavarajvadigera37602 жыл бұрын
ಶಿವಪುತ್ರ &ವಾಣಿ ಇನು ಹೆಚ್ಚಾಗಿ ನಿಮ್ಮ ಅಭಿನಯ ಮೂಡಿ ಬರಲ್ಲಿ 🌹🌼💐🌺🌹
@thenameismanju232 жыл бұрын
Akkan Acting Full Benkiii...💥💥💥
@pgr7490 Жыл бұрын
ಸೋಸೆ ಪಾತ್ರ ಸೂಪರ್
@ganeshs30282 жыл бұрын
Shivanna👑✨ super hit funny comedy I love you Bro 💖
@bilaltamboli65602 жыл бұрын
ಹೂಸಬರೀಗೇ ಅವಕಾಷಕೂಟು ತುಂಬಾ ಚೆನ್ನಾಗಿದೆ ಒತ್ತಿ ಸೂಸಿ ಕಾಮಿಡಿ ಸುಪರ್ ವಿಡಿಯೋ
@pratimasomanakatti20532 жыл бұрын
Nam Uttar karanatakad madvina hinge bro....sose acting ....👌but one dailog missing bro.. (nanna ganda eddidra hinga madtidna 😂)👌really super 😂😍lv u forever Bro... 😊
@timmarajusraichurhuduga13032 жыл бұрын
👌🏻 super super super 👌🏻 video ತುಂಬ ಚೊಲೋ ಐತಿ ಅಣ್ಣ 💕💕💕ur ಟೀಮ್ ಫುಲ್ ಗಿಚ್ ಅದ ಅಣ್ಣ 💕💕💕❤️❤️❤️❤️❤️😂😀😀😂love you ur ಟೀಮ್ ಶಿವು ಪುತ್ರ ಅಣ್ಣ....... ಕೃಷ್ಣ ಅಣ್ಣ ಮಾತು 1ನಂಬರ್ ಅದ.... 👌🏻👌🏻
@siddusasanur20402 жыл бұрын
ಶಿವಪುತ್ರ ಹೆಂಡತಿ ಪಾತ್ರ ಇವರ ಜೊತೆ ಇನ್ನೊಂದು ವಿಡಿಯೋ ಮಾಡು,,,, ಈ ಯೋಧನ ಸಲುವಾಗಿ,,,🥰🥰🥰
@manjub21602 жыл бұрын
Super Cimicdy 😀🤣😂🤣🤣🤣😂
@RAMU-dy3to2 жыл бұрын
Script heavy aiti shiwu ,,,, Nim Kaka acting super ,Nim henti paatra super ,,, total marks 💯