Hi useful vlog mannina Ganesh manege taruvaga palisabekada vidhana chanagi helidira useful to all subscribers and viewers family like this video
@SmithasMagicHands2 ай бұрын
Thanks
@leelaharshas3074Ай бұрын
ಪೂಜಾ ವಿಧಾನ ತುಂಬಾ ಒಳ್ಳೆಯ ರೀತಿ ತಿಳಿಸಿದ್ದಾರೆ ಧನ್ಯವಾದಗಳು
@SmithasMagicHandsАй бұрын
Thanks
@PramodaDevi-bl9vpАй бұрын
Thanks madam
@manjula.nmanjula59412 ай бұрын
ಧನ್ಯವಾದಗಳು ಮೇಡಂ ನಾನು ನಿಮ್ಮ ವಿಡಿಯೋ ಗಳನ್ನು ನೋಡಿ ಪೂಜೆ ವಿಧಾನಗಳನ್ನು ಅನುಸರಿಸುತ್ತೇನೆ
@SmithasMagicHands2 ай бұрын
Thanks
@priyamarkand58502 ай бұрын
Good information mam thank you 💐
@SmithasMagicHands2 ай бұрын
Welcome 😊
@ashamaryash70012 ай бұрын
Tq for information smitha avare...
@SmithasMagicHands2 ай бұрын
Welcome
@SiddhishriHiremathRachayya2 ай бұрын
ಚೆನ್ನಾಗಿ ಹೇಳಿದ್ದೀರಿ ಧನ್ಯವಾದಗಳು 🎉
@SmithasMagicHands2 ай бұрын
Thanks
@vaishaligasti65092 ай бұрын
Thank you so much madum 😊
@SmithasMagicHands2 ай бұрын
Welcome 😊
@shilpashilparaj60992 ай бұрын
ಮೇಡಂ ನೀವು ತುಂಬಾ ಚೆನ್ನಾಗಿ ತಿಳಿಸ್ತೀರಾ ಧನ್ಯವಾದಗಳು ಮೇಡಂ ನಮ್ಮ ಮನೆಯಲ್ಲಿ ಬೆಳ್ಳಿಯ ಗಣೇಶ (21ಗ್ರಾಮ್ )ಇದೆ ಅದಕ್ಕೆ ಹೇಗೆ ಪೂಜೆ ಮಾಡಬೇಕು ಅಂತ ತಿಳಿಸಿ ಮೇಡಂ
@SmithasMagicHands2 ай бұрын
Ok thilisikodthini
@vaishaligasti65092 ай бұрын
Thank you madum
@SmithasMagicHands2 ай бұрын
Welcome
@Aduge_RecipeАй бұрын
ಮೇಡಂ...ನಾವು ಮೊದಲ ಬರೀ ಗಣೇಶ ಕುರಿಸಬೇಕು....ಏನ್ ವಿಧಾನ ತಿಳಿಸಿ ಯಾವ ರೀತಿ ಪಾಲನೆ ಮಾಡಬೇಕು
@SmithasMagicHandsАй бұрын
kzbin.info/www/bejne/qKSlY5WIiMaDias
@RenukaRenuka-pt6ue2 ай бұрын
Tq so much 🎉🎉🎉
@SmithasMagicHands2 ай бұрын
Welcome
@shivakumarshiva65472 ай бұрын
Mam swarna gowri pooje na friday morning pooje madi. Night kalasha kadalisi , Saturday morning viserjane madbekka mam.
@SmithasMagicHands2 ай бұрын
Night kadalisabaradu ganesha habba complete agbeku illa ganesha habbada divasa madabaudu
@lakshmidivi31512 ай бұрын
Can boys do gowri pooje ?
@SmithasMagicHands2 ай бұрын
Ok
@manjulan27832 ай бұрын
Periods problem edaga….yavaga Gowri Ganesha pooje madbeku??
@SmithasMagicHands2 ай бұрын
Next year
@parimalaparimala28222 ай бұрын
ಮೇಡಂ ನಾವು ಮೊದಲನೇ ಬಾರಿಗೆ ಗಣೇಶನ ತರಬೇಕು ಅಂತ ಈ ವರ್ಷ ದಯವಿಟ್ಟು ಪೂಜೆ ವಿಧಾನವನ್ನು ಹೇಳಿಕೊಡಿ
@SmithasMagicHands2 ай бұрын
Ok
@kavyac3012 ай бұрын
Hi madam nan e varshadinda Ganesha maneli kurisbeku anta idini adu nan putta maganigoskara jothege nav nam maneli sattirorige ede idtivi habbad dina kurusboda ganeshana anta keltidini
ಮೇಡಂ....ನಾನು ಮೊದಲ ಬಾರಿಗೆ ಗಣೇಶ ಕೂರಿಸಿದೆ ಈ ಸಲ....but ನೀವು ಈ ವೀಡಿಯೋ dalli ತಿಳಿಸಿಲ್ಲ... ಎಡಮುರಿ...ಬಲಮುರಿ ಗಣೇಶ ತರ್ಬೇಕು ಅಂತ ತಿಳಿಸಿಲ್ಲ.... ಯಾವ ರೀತಿಯ ಗಣೇಶ ತಂದ್ರೆ ಸೂಕ್ತ ತಿಳಿಸಿ.
@SmithasMagicHandsАй бұрын
Mannina ganeshs alva nadeyuthe but edamuri ne olleyadu
@Aduge_RecipeАй бұрын
@@SmithasMagicHands ಮೇಡಂ...ನನಗೆ ಗೊತ್ತಿರಲಿಲ್ಲ ಬಲಮುರಿ ಗಣೇಶ ತಂದು ಪೂಜಿಸಿದೆ...ಏನ್ ಇದರ ಅರ್ಥ pl ತಿಳಿಸಿ....ಇದು ಒಳ್ಳೇದಾ ಏನು ಅಂತ. ಎಡಮುರಿ...ಬಲಮುರಿ ಅಂತಾನೂ ಇರುತ್ತೆ ಅಂತ ಗೊತ್ತಿರಲಿಲ್ಲ....ಅರಿಸಿನ ಕುಂಕುಮ kke ಬಂದವರು ಹೇಳಿದರು.... ಎಡಮುರಿ ಗಣೇಶ ಇಡಬೇಕು ಅಂತ....ನನಗೆ ಗೊತ್ತಿಲ್ಲದೆ ತಂದು ಪೂಜೆ ಮಾಡಿದ್ದೀನಿ ಅದುಕ್ಕೆ...pl ತಿಳಿಸಿ.
@Aduge_RecipeАй бұрын
@@SmithasMagicHands ಗೊತ್ತಿಲ್ಲದೆ ಬಲಮುರಿ ಗಣೇಶ ತಂದು ಪೂಜಿಸಿದೆ..ಅದು ಮುಂದೆ ಅದರಿಂದ ಒಳ್ಳೇದಾ ಏನು ಅಂತ ತಿಳಿಸಿ. ಅದ್ರಲ್ಲಿ ನಾನು ಮಾಡಿದ್ದು ಇದೆ ಮೊದಲ ಸಲ ಆದ್ರೆ ಗೊತ್ತಿಲ್ಲದೆ ತಂದಿದ್ದು....ಈಗಾಗಲೇ ತುಂಬಾ ಕಷ್ಟ ನಷ್ಟ ಅನುಭವಿಸಿದ್ದೀನಿ....ಮುಂದೆ ಏನೋ ಎಂತಾ ಅಂತ ಭಯ ಮೇಡಂ....pl ತಿಳಿಸಿ