Don't forget to subscribe to this channel and support......
Пікірлер: 23
@shashianchan22615 күн бұрын
Super athundu❤❤
@chillwithsiblings-202414 күн бұрын
Thank you so much ❤️
@mangeshghanekar60162 ай бұрын
I'm from Maharashtra, ollya recipe looking nice I'm trying this recipe tomorrow chiken sukka
@chillwithsiblings-20242 ай бұрын
Thank you, try it and let me know how it turns out! 😊 And please don't forget to subscribe to our channel , and do share our recipies with your friends and family ♥️
EDU FARM KULI NATI KULI SUKKA MANNA DA BASELLSAKKA
@chillwithsiblings-20242 күн бұрын
Howdu, Edu broiler Chicken, . neevu same Recipe Naati koli, fighter cock, athva bere yaavdhe chicken use maadkondu maadbahudhu... ( Mannina paatreyalli yavdhe chicken cook maadbahudhu..naati koli aadre , tumba time hidiyutthe cook aaglikke .)
@signcomindia20942 күн бұрын
جَزَاكَ اللَّهُ خَيْراً
@shailushailesh89812 ай бұрын
👍👍🤘👌
@chillwithsiblings-20242 ай бұрын
Thank you ❤️
@JayamalaP-kk4su18 күн бұрын
ಗ್ಯಾಸ್ನಲ್ಲಿ ಮಣ್ಣಿನ ಮಡಕೆ ಉಪರೋಗ ಆಗುತ್ತಾ ಹೇಳಿ ಮಡಕೆ ಹೊಡೆದು ಹೋಗುತ್ತದೆ ಅಂತ ಹೇಳುತ್ತಾರೆ ಹೌದ
@chillwithsiblings-202418 күн бұрын
ಇಲ್ಲಾ , ನಾವೂ ಇಷ್ಟು ಸಮಯದಿಂದ ಉಪಯೊಗ ಮಾಡುತ್ತಾ ಇದ್ದೆವೆ. ಏನೂ ಆಗುವುದಿಲ್ಲ ... ಹೊಸ ಮಣ್ಣಿನ ಮಡಿಕೆಯನ್ನು ಬಳಸುವ ಮೊದಲು ನೀವು ಅದನ್ನೂ ಕಪ್ಪು ಮಾಡುವ ವಿಧಾನ ನಿಮಗೆ ತಿಳಿದಿದ್ಯ? ಅದು ಬಹಳ ಮುಖ್ಯವಾದ ಪ್ರಕ್ರಿಯೆ ..ಆ ರೀತಿ ಮಾಡದೆ ಉಪಯೋಗ ಮಾಡಿದ್ರೆ ಒಡೆಯ ಬಹುದು. ನಿಮಗೆ ಒಂದೂವೇಳೆ ಮಡಿಕೆ ಕಪ್ಪು ಮಾಡುವ ವಿಧಾನ ಕಷ್ಟ ಆದ್ರೆ...ಕಪ್ಪು ಮಡಿಕೆ ಸಿಕ್ತದೆ ಅದು ಬಳಸಿ 😊.
@JayamalaP-kk4su18 күн бұрын
@@chillwithsiblings-2024 ok 👍👍👍 thank you
@JayamalaP-kk4su18 күн бұрын
@@chillwithsiblings-2024 ನಿಮ್ಮ ವಿಡಿಯೋ ದಲ್ಲಿ ಹೊಸ ಮಡಕೆ ತಾನೇ ಹಾಗೆ ಕೇಳಿದೆ try ಮಾಡುತ್ತೇನೆ