3500 ಕೋಟಿ ಖರ್ಚು ಮಾಡಿರೋ ಮದುವೆ... ಅಂಬಾನಿ ನೋಡಿದ್ರೆ ಸತ್ತೋಗ್ತಾನೆ...😂😂😂
@BarathaBaratha-v2w2 сағат бұрын
ಅವರದು ಇರಲಿ ನಿನ್ನ ಮದುವೆ ನೋಡಿಕೋ
@karthikrabel72742 сағат бұрын
@@BarathaBaratha-v2w ಇತರ ಬಿಲ್ಡ್ ಅಪ್ ಕೊಟ್ಟು.. ತಿರ್ಪೆ ಶೋಕಿ ಮಾಡ್ಕೊಂದೆಲ್ಲ ಮದ್ವೆಗಲ್ಲ...
@ShruthiNagaraju-q2r2 сағат бұрын
ನಿನಗೆ ಹೇಳಿದ್ರಾ ಬಂದು ಇಷ್ಟುಖರ್ಚಾಗಿದೆ ಅಂತ
@karthikrabel72742 сағат бұрын
@@BarathaBaratha-v2w ಬಿಟ್ಟಿ ಇಂಟರ್ ನೆಟ್ ದುಡ್ಡು... ನಮಗೂ ಮಾಡೋಕ್ ಕೆಲಸ ಇರಲ್ಲ ಇಂತ ಕರ್ಮ ಎಲ್ಲಾ ನೋಡ್ಕೊಂಡು ಕುತ್ಕೊಂಡು.. ಅವ್ರಿಗ್ ದುಡ್ ಕೊಟ್ಟು.. ಅವ್ರ್ ಮದುವೆ ಮಾಡೊಗ ಆಗಿದೆ..
@karthikrabel72742 сағат бұрын
@@BarathaBaratha-v2w ನಿಶಾ ನ ಲವ್ ಮಾಡ್ತೀನಿ.. ನಂದು ಅಂಬಾನಿ ರೇಂಜ್ ಗೆ ಮದುವೆ ಆಗುತ್ತೆ 😄