ಇಂತಹ ಪ್ರತಿಭೆಗಳಿಗೆ, ಅದರಲ್ಲೂ ಕನ್ನಡದ ಗಾಯಕರುಗಳಿಗೆ ದೊಡ್ಡ ದೊಡ್ಡ ವೇಧಿಕೆಗಳಲ್ಲಿ ಅವಕಾಶ ಸಿಗಬೇಕು. ಕನ್ನಡದ ಗಾಳಿಗಂಧ ತಿಳಿಯದವರಿಂದ ಹಾಡುಗಳನ್ನು ಹಾಡಿಸುವುದು ಸರಿಯಲ್ಲ. ನಿಮ್ಮ ದ್ವನಿಯಲ್ಲಿ ಮಧುರ್ಯವಿದೆ. ನಿಮ್ಮ ಪ್ರಯತ್ನ ಮುಂದುವರಿಯಲಿ.
@roopavenkatesh312 жыл бұрын
ಅನಂತ ಧನ್ಯವಾದಗಳು ಸರ್ ನಿಮ್ಮ ಪ್ರೋತ್ಸಾಹ ನುಡಿಗಳಿಗೆ 😊😊🙏🙏☺️☺️
@nithishm23382 жыл бұрын
ಓ ಎಂಥಾ ಸುಮಧುರ ಧ್ವನಿ, ರೂಪಾ ಅವರೆ ನಿಮ್ಮ ಗಾಯನ ಹೀಗೆ ಸಾಗಲಿ
In your VOICE I understood lyrics Good voice and clear words Your name Thks
@pradeepbc33404 ай бұрын
ನನ್ನ ಮೆಚ್ಚಿನ ಗೀತೆ ತುಂಬಾ ಮಧುರವಾಗಿ ಮೂಡಿ ಬಂದಿದೆ ಮುಂದೆ ಒಳ್ಳೆಯ ಅವಕಾಶಗಳು ದೊರಕಲಿ ಆಲ್ ದಿ ಬೆಸ್ಟ್
@nagarajuc3450 Жыл бұрын
Namshthe,,and, good night mam,you, are voice very very super and,naice, singing
@kalaloka43962 жыл бұрын
Tumba channagide nimma voice and singing
@flowersofnivasa7989 Жыл бұрын
ತುಂಬಾ ಚೆಂದದ ಕಂಠಸಿರಿ. ತುಂಬಾ ಚೆನ್ನಾಗಿ ಹಾಡಿರುವಿರಿ. ಉತ್ತಮ ಗೀತೆಯನ್ನು ಆಯ್ಕೆ ಮಾಡಿಕೊಂಡಿರುವಿರಿ. ಸ್ವಲ್ಪ speed up ಹೆಚ್ಚಾಗಬೇಕಿತ್ತು. ಧನ್ಯವಾದಗಳು.
@flowersofnivasa7989 Жыл бұрын
🙏
@shivashankarappah7147 Жыл бұрын
Super and cute voice well selected song👍
@soorajkotian2020 Жыл бұрын
ಎಂತೆಂಥ ಅದ್ಭುತವಾದ ಪ್ರತಿಭೆಗಳಿದ್ದಾರೆ ನಮ್ಮ ನಾಡಿನಲ್ಲಿ ನಿಜವಾಗಿಯೂ ಹೆಮ್ಮೆಯೆನಿಸುತ್ತಿದೆ ಇಂಥ ಪ್ರತಿಭೆಗಳಿಗೆ ಸೂಕ್ತವಾದ ವೇದಿಕೆ ಸಿಗಬೇಕು ದಯವಿಟ್ಟು ಪ್ರತಿಭೆಯನ್ನು ಮುಂದುವರಿಸಿ.
@UmeshTalawar-jp5qm Жыл бұрын
Supar.akk❤❤❤❤
@kumarkamatagi55695 ай бұрын
ತುಂಬಾ ತುಂಬಾ ಸುಂದರವಾಗಿ ಹಾಡಿದ್ದೀರಿ ಸರ್ ಧನ್ಯವಾದಗಳು 🎉🎉🎉❤
@siddheshbomnalikarsongsnsa12999 ай бұрын
I don't understand kannada ... But I understand flow of music ...and this song is masterpiece in terms of tune and your voice is ❤
@KumarChandruKumarjiKumarChandr Жыл бұрын
ಸೂಪರ್ 👌
@vinay.svinay6816 Жыл бұрын
Well song sister.....👍
@javaraiahs6584 Жыл бұрын
Super song n voice tqu
@channammabidari7260 Жыл бұрын
Your voice is so melodious . Mam God bless you.
@rajendrakannada97972 жыл бұрын
ಒಳ್ಳೆಯ ಹಾಡು
@shivakumar.hsshivanna94252 жыл бұрын
Ssuper 👌🏼👌🏼👌🏼 all rhe best
@munivenkataswamyt1879 Жыл бұрын
ಸೂಪರ್ ವಾಯ್ಸ್. 🙏
@geethasurya648 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಾ 👏🏻👏🏻👏🏻
@nrramu49464 ай бұрын
Nimma voice super
@masthansab5153 Жыл бұрын
Amazing Voice tq
@narasimhaswamy54462 жыл бұрын
Really very beautiful melody voice madam, God bless you with loads of opportunities 🙏👏
@janardhanv57152 жыл бұрын
...
@dharmappaal4386 Жыл бұрын
Thumbs chennagihadiddiri tq
@basavarajaavanti86682 жыл бұрын
ಧ್ವನಿ ಬಹಳ ಚೆನ್ನಾಗಿದೆ ಮೇಡಂ
@creativeimpressions6386 Жыл бұрын
Waa.... Sister👌👌👌
@laxmanminachi8523 Жыл бұрын
Voice is quite clear. It gives an impression of listening to old songs in new voice. Keep it up.
@harisomalli2 жыл бұрын
Beautiful rendition madam.. Continue to hone your habit
@gowdajr8971 Жыл бұрын
ಸೂಪರ್ ಸಿಸ್ಟರ್ ತುಂಬಾ ಚೆನ್ನಾಗಿ ಹಾಡಿದ್ದಿರಿ ಕಂಠ ತುಂಬಾ ಚೆನ್ನಾಗಿದೆ
@siddarajuraju92382 жыл бұрын
Beautiful voice!!!
@venkateshkg88592 жыл бұрын
ಅದ್ಭುತವಾದ ಕಂಠಸಿರಿ , ಅಥ್ಯುತಮವಾಗಿ ಹಾಡಿದ್ದಿರಾ ಮೇಡಂ. ಮತ್ತಷ್ಟು ಹಾಡುಗಳನ್ನು ನಿರೀಕ್ಷಿಸುತ್ತಿದೆವೆ
@ramesharamesh6133 Жыл бұрын
🎉super 👍
@chandrashekarasb25152 жыл бұрын
Good selection of song try this type song much more💐