After nearly 50 years I am listening to all the 3 greatest yakshagana artists of all time.
@rajagopala97643 ай бұрын
🙏ಶೇಣಿ ಅಜ್ಜನ ಕೌರವ ..ಸಾಮಗ ಅಜ್ಜನ ವರ ಹಳೆಯ ತಾಳ ಮದ್ದಳೆ ಮತ್ತೆ ಕೇಳುವ ಭಾಗ್ಯ 🙏👌👌👌👌
@ashabhat36602 ай бұрын
ಅಲಭ್ಯ ಲಾಭ ತುಂಬು ಹ್ರದಯದ ಧನ್ಯವಾದಗಳು.
@venkataramut85293 ай бұрын
An excellent piece of Yakshagana art.Really good
@ganeshchandi-np6ti Жыл бұрын
excellent work most precious program
@DineshUppoor2 жыл бұрын
ಇದು ಎಲ್ಲಿ ಸಿಕ್ಕಿತು ಅಂತ ಒಂದು ಕೃತಜ್ಞತೆ ಹಾಕಿದ್ದಾರೆ ಅದನ್ನು ಈವರೆಗೆ ಕಾಪಿಟ್ಟು ಹಂಚಿದವರಿಗೆ ಒಂದು ಧನ್ಯತಾ ಭಾವ ಸಿಗುತ್ತಿತ್ತು
@madhusudanaalewoor2 жыл бұрын
ನಿಮ್ಮ ಅಭಿಪ್ರಾಯಕ್ಕೆ ನನ್ನದೂ ಸಹಮತವಿದೆ.ಆದರೆ ಇದು ಕೈಯಾನಕೈ ಯಾವಗಲೋ ಎಲ್ಲಿಂದಲೋ ಸಿಕ್ಕಿದ್ದು ಗಣಕಯಂದ್ರದಲ್ಲಿ ಸೇರಿಕೊಂಡದ್ದು ಹಾಗಾಗಿ ಯಾರು ಸಂಗ್ರಹಿಸಿದ್ದು ಎಲ್ಲಿಂದ ಬಂದದ್ದು ನನಗೆ ಹೇಗೆ ಸಿಕ್ಕಿದ್ದು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ ಹಾಗಾಗಿ ಹೆಸರು ಉಲ್ಲೇಖಿಸಲು ಸಾದ್ಯವಾಗಿಲ್ಲ. ಎಲ್ಲೆಲ್ಲಿ ಮೂಲ ಸಿಗುತ್ತದೋ ಎಲ್ಲೆಲ್ಲಾ ಅವರವರ ಹೆಸರುಗಳನ್ನು ನಾನು ಹಾಕುತ್ತಾ ಬಂದಿದ್ದೇನೆ.ಮತ್ತು ಅದರ ಶ್ರೇಯಸ್ಸನ್ನು ಸಂಪೂರ್ಣವಾಗಿ ಅವರಿಗೇ ಸಲ್ಲುತ್ತದೆ.
@DineshUppoor2 жыл бұрын
ಈ ಕಾರ್ಯಕ್ರಮದ ಫೈಲ್ ನ್ನು ನನಗೆ ಗಡಿಗೆಹೊಳೆ ಸುಬ್ರಾಯ ಭಟ್ಟರು ಕೊಟ್ಟಿದ್ದರು. ಅವರಲ್ಲಿ ಇಂತಹ ತುಂಬಾ ಸಂಗ್ರಹಗಳಿವೆ. ಅದನ್ನು ನಾನು ನಮ್ಮ ಟೆಲಿಗ್ರಾಂ ನ ಯಕ್ಷಗಾನ ಕೂಟ ಗ್ರೂಪ್ ಲ್ಲಿ ಹಾಕಿದ್ದೆ. ಸಾಧ್ಯವಾದರೆ ಅವರನ್ನು ಸಂಪರ್ಕಿಸಿ ಅವರದ್ದೇ ಹೌದೇ ಎಂದು ತಿಳಿದುಕೊಂಡರೆ ಒಳ್ಳೆಯದು ಅವರ ಸಂಪರ್ಕ ಸಂಖ್ಯೆ +91 94807 90102 ಆಗಿರುತ್ತದೆ
@vinayacharya5633 Жыл бұрын
ಬಹುಶಃ ನಾನೇ ಕೊಟ್ಟಿದ್ದು ಅಲ್ವಾ ಅಲೆವೂರಾಯರೇ
@timmannabhat16882 ай бұрын
ಧನ್ಯವಾದಗಳು
@shreeramkedukodi96153 жыл бұрын
ಅದ್ಭುತ ಭಾಗವತಿಕೆ!
@aadithyaks2 жыл бұрын
Thanks...ಅಪೂರ್ವ ಸಂಗ್ರಹ...👍👌🙏
@Elkebhat19502 ай бұрын
ಮರೆಯಲಾಗದ ಅನುಭವ, ಅದ್ಭುತ, ಆದರಣೀಯರು. ❤🎉
@narayanabhandary3797 Жыл бұрын
A great video to listen to great personalities of Yakshagana! 😀🙏🙏🙏