Sar biuta naukararige sambala bari kammi nama.kasta.nimage.gotagala
@UmeshPoojari-q3s23 күн бұрын
Kevala 3.600ke.nau.kelasa.madabeku.sar
@ranganathar87692 ай бұрын
Format elli hakidiri sir
@kishanraokulkarni2 ай бұрын
ಎಲ್ಲ ಸರಿ, ಆದರೆ ವಿದ್ಯಾರ್ಥಿಗಳಿಗೆ ಪಾಠ ಯಾವಾಗ ಹೇಳಬೇಕು, ಅದನ್ನ ಹೇಳಲಿಲ್ಲ
@santoshkulkarni71512 ай бұрын
😂
@hsm8710Ай бұрын
ಪಾಠ ಮಾಡದೆ ಇದ್ದರೂ ಪರವಾಗಿಲ್ಲ ಇದನ್ನೇ ಮಾಡಿ ಅಂತಾನೆ ಹೀಗೆ ಮಾಡಿರೋದು ಸರಕಾರ yawadu ಕೊಡಬೇಕೋ ಅದು ಕೊಡ್ತಾ ಇಲ್ಲ ಸರಕಾರ ಬರೀ ಟೀಚರ್ಸ್ ಗೆ ಇದೆ ತಲೆ ನೋವಾಗಿದೆ ಏನು ಮಾಡೋದು
@ranganathar87692 ай бұрын
Formats haki sir
@ranganathar87692 ай бұрын
Pdf forms haki swamy
@ranganathar87692 ай бұрын
Formats haki sir pdf
@chowdammagn82323 ай бұрын
ನಮಸ್ತೆ ಸರ್ ಮೊಟ್ಟೆ / ಬಾಳೆಹಣ್ಣು /ಚಿಕ್ಕಿ ಪ್ರತಿದಿನ ಪಡೆದ ಮಕ್ಕಳ ಮಾಹಿತಿ ಜಾತಿ ವಾರು maintain ಮಾಡಬೇಕೆ ಏಕೆಂದರೆ ಅನುದಾನ ಜಾತಿವಾರು ಬಿಡುಗಡೆಯಗಿರುತ್ತದೆ. ನೀವು ನೀಡಿರುವ formates ತುಂಬಾ easy ಇವೆ. ಅನುಕೂಲಕರವಾಗಿವೆ. Please clearfy sir 🙏🙏🙏🙏
@satssolutions3 ай бұрын
ಜಾತಿವಾರು ಅವಶ್ಯಕತೆ ಇಲ್ಲ
@rajikashi86893 ай бұрын
Wtshp group link send me sr
@praveenkumarpasarad29943 ай бұрын
Exle edre haki
@maheshkumarap34272 ай бұрын
ಸರ್ ನಮೂನೆಗಳನ್ನು ಪಿಡಿಎಫ್ ಹಾಕಿ ಸರ್
@jka5393 ай бұрын
Sir, please send palakara oppige patra.
@siddappalalasangi-c5z3 ай бұрын
ಸರ್ ಮುಖ್ಯಗುರುಗಳಿಗೆ ಬೇರೆ ಕೆಲಸ ಇಲ್ವ ಇದೆ ಕೆಲಸನಾ
@Neelakantaranju2 ай бұрын
Avarughai antha kyalasa yenu eruthai
@nagarajappabs87442 ай бұрын
ಸರ್ ನಿಮ್ಮ WhatsApp group join ಆಗಿದ್ದೇನೆ ಮೊಟ್ಟೆ/ಶೇಂಗಾ ಚಕ್ಕಿ/ ಬಾಳೆ ಹಣ್ಣು ವಿತರಣಾ ನಮೂನೆಗಳನ್ನು ಹಾಕಿ
@eshwarprashanthcreations48853 ай бұрын
Sir ಸರ್ ದಯವಿಟ್ಟು ಫಾರ್ಮೆಟನ್ನು ಒಂದು ಪಿ ಡಿ ಎಫ್ ಕಳಿಸಿ
@shabeenaramunshi10103 ай бұрын
Thank you sir
@maheshkumarap34272 ай бұрын
Sir pdf haki sir
@vh15903 ай бұрын
Sir 🙏🙏🙏pdf form edre ಶೇರ್ ಮಾಡ್ಕೊಳ್ಳಿ
@arokiamary46593 ай бұрын
Sir thanks for your valuable information. Please send the format in pdf
@badashahashendure33793 ай бұрын
Sir nanu wattsup group jion agiddu sadri documents kalisi sir plz
@satssolutions3 ай бұрын
Hai antha msg haki
@surekhan32512 ай бұрын
ಮೊಟ್ಟೆ ಪಡೆಯುವ ಮಕ್ಕಳು ವಾರದಲ್ಲಿ ಒಂದು ದಿನ ದಿನ ಮೊಟ್ಟೆ ತಿನ್ನುವುದಿಲ್ಲ ಎಂದು ಹೇಳಿದರೆ ಅಂದು ಚಿಕ್ಕಿ ಕೊಡಬೇಕಲ್ಲ ಸರ್. ಆಗ ಯಾವ ಫಾರ್ಮೆಟ್ ಬಳಸುವುದು ಸರ್
@strengthofmusic35573 ай бұрын
Where can I get all formate pdf ?
@satssolutions3 ай бұрын
WhatsApp link
@narayanhanagi26893 ай бұрын
Motte pdf farmets
@NehaMuthamma3 ай бұрын
pdf ಕಳುಹಿಸಿ sir
@raghavendramr77343 ай бұрын
@@satssolutionsHi
@PavitraBB-qc7gr3 ай бұрын
How to download formet
@manjulamanju3903 ай бұрын
ಸರ್ ಇದರ pdf ಹಾಕಿ ಸರ್ ಪ್ಲೀಸ್
@virupakshinaik23053 ай бұрын
Format pdf haki sir
@mahanteshbiradar85793 ай бұрын
ಸರ್ ಮಗು ಒಂದು ದಿನ ಮೊಟ್ಟೆ ಇನ್ನೊಂದು ದಿನ ಶೇಂಗಾ ಚಿಕ್ಕಿ ತಿಂದರೆ ನಾವು ಹೇಗೆ ಯಾವ ಫಾರ್ಮ್ ತುಂಬಬೇಕು ಸರ್
@satssolutions3 ай бұрын
ಮೊದಲೇ ಮಕ್ಕಳು ತಿನ್ನುವ ಆಹಾರ ಯಾವುದು ಅಂತ ಕೇಳಿ ಒಪ್ಪಿಗೆ ಪತ್ರ ಪಡೆಯಬೇಕು ಹಾಗೂ ಅದನ್ನೆ ನೀಡಬೇಕು
@hsm8710Ай бұрын
@@satssolutionsಆದರೆ ಅದು ದಿನ ದಿನ ಪಡಿಯೋಕೆ ಆಗಲ್ಲವಲ್ಲ sir magu ootakke kutaag ಏನೇನೋ ಹೇಳುತ್ತೆ ಮೊಟ್ಟೆ ಬೇಡ ಹಣ್ಣು ಬೇಕು ಅಂತಾನೆ ಅವಗೆಲ್ಲಿಂದ ತಕ್ಷಣ ತರೋದು ಅದ್ಕೆ ಒಂದು ದಿನ ಎಲ್ಲಾ ಮಕ್ಕಳಿಗೂ ಒಂದೇ ಐಟಂ ಕೊಡೋದೇ ಸರಿಯಾದ ಮಾರ್ಗ ...ಇದು ನಿಜವಾಗ್ಲೂ ಹಳ್ಳಿಯಲ್ಲಿರೋ ಶಿಕ್ಷಕರಿಗೆ ಒಂದು ದೊಡ್ಡ ತಲೆ nove ಆಗಿದ್ದು ಸುಳ್ಳೇನು ಅಲ್ಲ