ತುಂಬಾ ಒಳ್ಳೆ ಪ್ರಯತ್ನ.....ತುಂಬಾ ದೊಡ್ಡ ಮಟ್ಟದಲ್ಲಿ ಯಶಸ್ವಿ ಆಗಲಿ ಅಂತ ಆಶಿಸುತ್ತೇವೆ🙏
@jagadeeshan299326 күн бұрын
ಚಾಮರಾಜನಗರ ಸಾವಯವ ಕೃಷಿ ಮಾರುಕಟ್ಟೆ ವಿಶಮುಕ್ತ ಆಹಾರ ಪರಿಚಹಿಸಿದ ಬದುಕಿನ ಬುತ್ತಿ ಕಾರ್ಯಕ್ರಮ ದವರಿಗೆ ಮತ್ತು ನಮ್ಮ ರೈತರಿಗೆ ಧನ್ಯವಾದಗಳು ಸರ್
@vidyashreek737619 күн бұрын
ಮರಳಿ ಮಣ್ಣಿಗೆ.... ಹಳೆತನಕ್ಕೆ.... ನೈಜ ಕೃಷಿಗೆ...ಮನಕೂಲದ ಉದ್ದಾರಕ್ಕೆ.... ಬದಲಾವಣೆ ಒಳ್ಳೆಯದಕ್ಕೆ....ರೈತರ ಕ್ರಾಂತಿ ನಿರಂತರವಾಗಿರಲಿ.....ಶುಭವಾಗಲಿ 🎉
@bannappagundappanavar584420 күн бұрын
ನಂಜುಂಡಮೂತಿ೯,ಮತ್ತು ಪರಿಚಯಿಸಿದ ತಮಗೆ, ಹಾಗೂ ಸಾವಯವ ಬೆಳೆ, ಬೆಳೆದ ರೈತ ತಮಗೆಲ್ಲಾ ಎಷ್ಟು ಧನ್ಯವಾದ ತಿಳಿಸಿದರೂ ಕಡಿಮೆಯೇ.ಇದು ರಾಜ್ಯದಿಂದ ದೇಶಕ್ಕೆಲ್ಲಾ ಹಬ್ಬಿ ಎಲ್ಲರೂ ಉತ್ತಮ ಆರೋಗ್ಯ ಪಡೆದು, ನೆಮ್ಮದಿಯ ಜೀವನ ನಡಿಸಲಿ.
@padmabheeman142522 күн бұрын
God bless you farmers🙏🙏👍👍. Wish this type of market is extended to all districts of Karnataka 👍👍
@shridharahm885929 күн бұрын
ರೈತರು ಮತ್ತು ಗ್ರಾಹಕರಿಗೆ ಇಭರಿಗೂ ಧನ್ಯವಾದಗಳು
@maheshm.m639825 күн бұрын
ಪ್ರತಿ ಜಿಲ್ಲೆಗೂ ವಿಸ್ತರಿಸಿ ಪ್ರತಿ ತಾಲೂಕಿಗೂ ವಿಸ್ತರಣೆ ಮಾಡಿ ಧನ್ಯವಾದಗಳು
@sundareshsr505829 күн бұрын
ಪ್ರೊ.. ನಂಜುಂಡಸ್ವಾಮಿ ಯವರು ನನ್ನ ನೆಚ್ಚಿನ ನಾಯಕರು... ಇವರ ಜೊತೆ ಸಾಕಷ್ಟು ರೈತರ ಸಮಾವೇಶಗಳಲ್ಲಿ ಭಾಗವಸಿದ್ದೇವೆ.... ಇವರ ಮುಂದಾಳತ್ವದಲ್ಲಿ ಬರುತಿದ್ದ ಪತ್ರಿಕೆ. ಹೊನ್ನಾರು ತುಂಬಾ ಓದುತಿದ್ದೆವು..... 🙏🙏🙏🙏.. ತುಂಬಾ ಒಳ್ಳೆಯ ಪರಿಚಯಕ್ಕೆ ನಮ್ಮ ಧನ್ಯವಾದಗಳು..... 👏👏👏💐💐💐💐🎉🎉🎉.. ಇಂತಹ ಪರಿಚಯ ಮುಂದುವರಿಯಲಿ ನಮ್ಮ ಸಹಕಾರ ಸದಾ ನಿಮ್ಮ ಜೊತೆಇದೆ...... 🌹🌹🌹👏👏👏
@Suresh.manjaragi28 күн бұрын
I am also participating farmers movement in 1982
@UdayakumarSN-y4r26 күн бұрын
ನಾನು ಕೂಡ@@Suresh.manjaragi
@SureshYadav-xi7pe20 күн бұрын
ಒಳ್ಳೆಯ ಪ್ರಯತ್ನ
@chandrappakm733828 күн бұрын
ತುಂಬಾ ಧನ್ಯವಾದಗಳು ನಿಮಗೆ ಒಳ್ಳೆಯದಾಗಲಿ
@subramanisubbi94457 күн бұрын
Very good ideas of today's farmers really appreciate. God bless our farmers and their families good.
@anasuya.bByndoor-zi2do28 күн бұрын
ಎಲ್ಲಾ ಜಿಲ್ಲೆಗಳಿಗೂ ಈ ವ್ಯವಸ್ಥೆ ಆದಷ್ಟು ಬೇಗ ವಿಸ್ತರಿಸಲಿ. ರೈತರ ಸ್ವಾಭಿಮಾನ ಮತ್ತು ಸ್ವಾವಲಂಬನೆ ಬದುಕು ಈ ನೆಲದಲ್ಲಿ ಗಟ್ಟಿಯಾಗಿ ಬೆಳೆಯುತ್ತಾ ಮುನ್ನಡೆಯಲು ಸಾಧ್ಯವಾದೀತು.
@BhavyaSureshkannadavlogs29 күн бұрын
ಧನ್ಯವಾದಗಳು ತುಂಬಾ ಚೆನ್ನಾಗಿದೆ😊
@pntpnt176515 күн бұрын
ನೀವು ಡೋಪ್ಲಿಕೆಟ್ ಮಾಡದೆ ಇದ್ದರೆ ಹೀಗೆ ಮುಂದುವರೆಯುತ್ತದೆ thank you
@krishnamurthysn439028 күн бұрын
ತುಂಬಾ ಸಂತೋಷ ಆಯ್ತು ಇನ್ನು ನಿಮ್ಮಿಷ್ಟ ಬಂದಂತೆ ಜೊತೆಯಲ್ಲಿ 🎉 ಅಭಿವೃದ್ಧಿ h ಅಭಿವೃದ್ಧಿ ಹೊಂದಿ
@manjulak921929 күн бұрын
Wow supero super, amazing idea, Hatup to all Annadatherige(farmers) 🎉😂
@shashibasavaraju5128 күн бұрын
ತುಂಬಾ ಒಳ್ಳೆಯ ಕೆಲಸ ಮಾಡಿದ್ದೀರಿ, ಈ ತರದ್ದು ಎಲ್ಲಾ ಜಿಲ್ಲೆಗಳಲ್ಲೂ ಆಗಬೇಕು
@balakrishna399619 күн бұрын
ನೀವೂ ಸೂಪರ್ ಸರ್ ರೈತರ ಉದ್ದಾರ ಆಗಬೇಕು... ರೈತ ಉಳಿದರೆ ಪ್ರಪಂಚ ಉಳಿವು
@delicious_food_vibes28 күн бұрын
ಎಲ್ಲಾ ಜಿಲ್ಲೆಗೆ ವಿಸ್ತಾರ ಆಗಬೇಕು..ಒಳ್ಳೆಯ ಕೆಲಸ😊
@kalpanahassan288225 күн бұрын
ಒಳ್ಳೆ ಮಾಹಿತಿ ಕೊಡ್ತೀರಾ,ಒಳ್ಳೆ ಕೆಲಸ,ಬೆಳೆದವರೆ ಮಾರಿದರೆ ಅವರಿಗೂ ಲಾಭ ,ಕೊಳ್ಳುವರಿಗೂ ಅನುಕೂಲ ,
@chendufriendscircle867721 күн бұрын
ಶ್ರಮ ಜೀವಿಗಳಿಗೆ ನನ್ನ ನಮನಗಳು❤❤❤
@appuboss170329 күн бұрын
Wonderful content Sir.. Thanks to Badukina Butti.. From Norway
@onlytruth30823 күн бұрын
ಬುಟ್ಟಿ ಅಲ್ಲ, ಬುತ್ತಿ.
@anuradh799323 күн бұрын
Thumba olle prayathna ellaarigu ee anukula aadastu bega siguva prayathna dayavittu maadi please Thankue so much
@vanishreekondaguli968228 күн бұрын
God bless all farmers who r giving us good product chemical free products
@Sowmya-z5v26 күн бұрын
Good initiation.hope we get in all districts.and all zones of bangalore
@krishnegowdatk839915 күн бұрын
ನಮ್ಮ ರೈತರಿಗೆ ಉತ್ತೇಜನ ನೀಡಿ ಸ್ವಾವಲಂಬನೆ ಜೀವನ ಮಾಡುವ ದಾರಿ ತೋರಿಸಿ
@nagarajappa817020 күн бұрын
ಮೊದಲು ಹತ್ತಿರದ ಜಿಲ್ಲಾ ಕೇಂದ್ರ ಗಳ ಲ್ಲಿ ಪ್ರಾರಂಭಿಸಿ ದಯವಿಟ್ಟು 🙏🏻