ಸಜ್ಜನ, ಸರಳ ವ್ಯಕ್ತಿತ್ವದ ಸುಂದರಣ್ಣನವರ ಬಗ್ಗೆ ಇನ್ನಷ್ಟು ಮಾಹಿತಿ ಸಮಾಜಕ್ಕೆ ತಿಳಿಯುವಂತೆ ಮಾಡಿದ ದಾಯಿಜ್ ವರ್ಲ್ಡ್ ನ ಎಲ್ಲರಿಗೂ ಹಾರ್ಧಿಕ ಧನ್ಯವಾದಗಳು. ಹಾಗೆಯೇ ಶ್ರೀಯುತ ಸುಂದರಣ್ಣನವರು ಇನ್ನಷ್ಟು ದೈವ ದೇವರುಗಳ ಕೆಲಸ ಮಾಡಲು ದೇವರು ಅವರಿಗೆ ಆಯುರಾರೋಗ್ಯ, ನೆಮ್ಮದಿಯ ಜೀವನ ಕರುಣಿಸಲಿ ಎಂದು ನಾವೆಲ್ಲರೂ ಪ್ರಾರ್ಥಿಸೋಣ..🙏🙏🙏