ಕಾನೂನು ಎಲ್ಲರಿಗೂ ಒಂದೇ ಸರ್. ನೀವು ಕಾನೂನು ಕಾಪಾಡುವ ಪೊಲೀಸರೆ ಈ ರೀತಿ ತಪ್ಪು ಮಾಡಿದರೆ ಜನ ಸಾಮಾನ್ಯರಿಗೆ ನ್ಯಾಯ ಹೇಗೆ ಕೊಡುತೀರಾ. ನೀವು ಕೂಡ ಮನುಷ್ಯರೇ.ಎಲ್ಲರ ತರಹ ನೀವು ಎಂಜಾಯ್ ಮಾಡಬೇಕು. ಯಾವಾಗ ಕರ್ತವ್ಯ ಮುಗಿದ ಮೇಲೆ ಮಾಡಿ ಅಲ್ಲ ಸರ್. ಪೋಲಿಸ್ ಎಂದರೆ ಯೋಧರು ಇದ್ದ ಹಾಗೆ. ಜನ ನಿಮ್ಮ ಮೇಲೆ ತುಂಬಾ ನಂಬಿಕೆ ಇಟ್ಟಿರುತಾರೆ. ನಂಬಿಕೆಗೆ ದ್ರೋಹ ಮಾಡಬೇಡಿ. 🚩🙏 ಸತ್ಯ ಮೇವ ಜಯತೇ 🙏🚩
@shreekanthsp92056 ай бұрын
ಚಾಲಕನನ್ನು ಮೊದಲು ವೈದ್ಯಕೀಯ ಪರಿಕ್ಷೆ ಮಾಡಿಸಿ, ವೈದ್ಯಕೀಯ ವರದಿ ಪಡೆಯಿರಿ ನಂತರ ಅವರ ಮೇಲೆ ಕ್ರಮ ಕೈಗೊಳ್ಳಲು ಸುಲಭವಾಗುತ್ತದೆ
@shreeshnaik90466 ай бұрын
ಕರ್ತವ್ಯದ ಸಮಯದಲ್ಲಿ ಮದ್ಯ ಸೇವನೆ ಮಾಡುವುದು ಸರಿಯೇ? ಮದ್ಯ ಸೇವನೆ ಮಾಡಿಲ್ಲ ಎಂದಮೇಲೆ ವೈದ್ಯಕೀಯ ಪರೀಕ್ಷೆಗೆ ಒಳಪಡಲು ಹಿಂಜರಿಕೆ ಏಕೆ? ಸರ್ಕಾರಿ ನೌಕರರಿಗೆ ಬೇರೆ ಕಾನೂನು ಇದೆಯೇ?