Whatever it is, please don't make children use to the phone. It's a humble request, they will get addicted. Anyway you both read some books which will convert it into children habit. It's a suggestion.
@kirancs19932 ай бұрын
ನನಿಗೂ ಸ್ಕೂಲ್ ಅಂದ್ರೆ ಆಗೋದೇ ಇಲ್ಲ್ ಅಕ್ಕ, ಯಾವಾಗ್ ಮುಗಿಯುತ್ತೆ ಸ್ಕೂಲ್ ಅಂತ ಕಾಯ್ತಾ ಇದ್ದೆ..
@Hemanyachannel2 ай бұрын
Baby ge yawa product use madatha edira
@nandining84752 ай бұрын
Pade pade heliddane helthiralla pooja
@SunithaG-hf4ul2 ай бұрын
Magudu nose uddavagi neatgi ede, kennege angaige paadake kaadige haki matte nivu hanege bottu haki.Tq
@avinasha62352 ай бұрын
ದಯವಿಟ್ಟು ಮಕ್ಕಳಿಗೆ ಮೊಬೈಲ್ ಅಭ್ಯಾಸ ಮಾಡಿಸ ಬೇಡಿ. ಒಳ್ಳೆಯ ಪುಸ್ತಕ ಓದಿ, ಪುಸ್ತಕ ಅಭ್ಯಾಸ ಮಾಡಿಸಿ.
ಪುಸ್ತಕಗಳಲ್ಲಿ ಚಿತ್ರಗಳನ್ನು ನೋಡಿದರೆ ಸಾಕು ಓದಬೇಕು ಅಂತ ಏನಿಲ್ಲ ಆ ವಯಸ್ಸಿಗೆ. ನಿಜವಾಗಲೂ ಚಿಕ್ಕಂದಿನಿಂದ ಮಾಡಿಸಿದ ಮೊಬೈಲ್ ನೋಡುವ ಅಭ್ಯಾಸ ಮುಂದೆ ದೀರ್ಘಕಾಲದಲ್ಲಿ ತುಂಬಾ ಪರಿಣಾಮ ಬೀಳುತ್ತದೆ@ashokps8799
@dayaanand.m72382 ай бұрын
Tumba chanagi idha Papu super entertaining video
@AnnapurnaHegde-t8i2 ай бұрын
Tq avanige ಬೊಟ್ಟು ettidakke❤
@happyashhappysoul22942 ай бұрын
Please don't show screen/mobile for baby. Under 2years U shouldn't
@Manjushetty6342 ай бұрын
Hi ಪೂಜಾ ಮ್ಯಾಮ್ ಸತೀಶ್ ಸರ್ ಮರೀಗೌಡ್ರೆ 💐💐💐🙏🙏😍🙌 ಮ್ಯಾಮ್ ಮಕ್ಕಳ ಕೈಗೆ ಜಾಸ್ತಿ ಮೊಬೈಲ್ ಕೊಡಬೇಡಿ And ಮರೀಗೌಡ್ರಿಗಂತೂ ಮೊಬೈಲ್ ಅಭ್ಯಾಸ ಮಾಡಿಸಲೇಬೇಡಿ.... ಒಳ್ಳೇದಾಗ್ಲಿ 🙌😍🙋♂️
@hanishshetty19912 ай бұрын
ಅಕ್ಕ ಪಾಪುಗೆ ಹಣೆಗೆ ಕಪ್ಪು ಐಬ್ರೋ ಇಂದ ಸ್ವಲ್ಪ ಮೇಲೆ ಇಡಿ. ಚಂದ ಕಾಣುತ್ತೆ. ನೀವು ತುಂಬಾ ಮೇಲೆ ಇಟ್ಟಿದ್ದೀರಾ.