Рет қаралды 6,147
ಮಹಾಭಾರತ ಓದಿದ್ದಕ್ಕಾದರೂ ಜೂಜಾಡಿ ನೋಡಿ - ಲಕ್ಷ್ಮೀಶ ತೋಳ್ಪಾಡಿ
ಮಹಾಭಾರತದ ಧರ್ಮರಾಯನ ನಡೆ ಬಗ್ಗೆ ಲಕ್ಷ್ಮೀಶ ತೋಳ್ಪಾಡಿ ಮಾತು
ರಂಗ ಚಂದಿರ ಆಶ್ರಯದ 2022ರ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಶ್ರೀ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಲಕ್ಷ್ಮೀಶ ತೋಳ್ಪಾಡಿ ಅವರಿಂದ ಮಹಾಭಾರತದಲ್ಲಿ ಮಾತು ಮತ್ತು ಮೌನದ ವಿಷಯದ ಕುರಿತ ಉಪನ್ಯಾಸ.
ಹೆಚ್ಚಿನ ವಿಡಿಯೋಗಳಿಗಾಗಿ ಸದಾ ನೋಡ್ತಾ ಇರಿ ಬುಕ್ ಬ್ರಹ್ಮ ಫೇಸ್‌ಬುಕ್ ಪೇಜ್ ಹಾಗೂ ಯುಟ್ಯೂಬ್ ಚಾನೆಲ್.
Follow us on:-
Twitter: / bookbrahma
Facebook: / bookbrahmakannada
Instagram: / bookbrahma
Visit our Website: www.bookbrahma...
Our Whatsapp Channel Link: whatsapp.com/c...
#BookBrahma #LakshmishaTolpadi #Mahabarata