ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@hubliman42643 күн бұрын
ಮಹಾರಾಷ್ಟ್ರದ ಕನ್ನಡ ಮಾತಾಡೋ ಹಳ್ಳಿ ಹಳ್ಳಿಗಳಲ್ಲಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆಯೇ ಇಲ್ಲವೇ ಇಲ್ಲವಾದರೆ ಸರ್ಕಾರದ ಸಹಾಯ ಅಗತ್ಯವಿದೆ ❤
@gangushastri3 күн бұрын
ಯಾರಪ್ಪಂದ್ದು ಎನ್ ಐತಿ ಬೆಳಗಾವಿ ನಮ್ದ ಐತಿ..🤨❤️
@SrinivasSid3 күн бұрын
ಇಂತ dialogues kammi illa😂😂
@KartikKarikatti3 күн бұрын
Ninu hodi ninna dialog @@SrinivasSid
@legal_flame_292 күн бұрын
Yko bosadi Magan tindi yenar iti @@SrinivasSid
@vijaycbbharamagoudra76722 күн бұрын
Ningyak uritu😂@@SrinivasSid
@raamappu8757Күн бұрын
Banda marathi mungli😂@@SrinivasSid
@gamesaremy_dna32683 күн бұрын
ಮೊದಲು ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಿ ಬಿಟ್ರೆ ಆಯ್ತು 😂
@PrinceSantu-j4g2 күн бұрын
ತಲೆ ಕೆಟ್ಟರೆ ಮಹಾರಾಷ್ಟ್ರ ಕೂಡ ನಮ್ಮದೆ ಜೈ ಕನ್ನಡಾಂಬೆ ❤❤
@gopalkaragann966663 күн бұрын
ನಮ್ಮ ಬೆಳಗಾವಿ❤
@hubliman42643 күн бұрын
ಮಹಾರಾಷ್ಟ್ರದ ಕನ್ನಡ ಮಾತಾಡೋ ಹಳ್ಳಿ ಹಳ್ಳಿಗಳಲ್ಲಿ ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆಯೇ ಇಲ್ಲವೇ ಇಲ್ಲವಾದರೆ ಸರ್ಕಾರದ ಸಹಾಯ ಅಗತ್ಯವಿದೆ ❤
@anil143desai42 күн бұрын
ಬೆಳಗಾವಿ ಕನ್ನಡ ನಾಡಿನ ಪ್ರಮುಖ ಭಾಗ.
@sanskar7533 күн бұрын
ಬೆಳಗಾವಿ ಬರಿಯ ಊರಲ್ಲ ಕನ್ನಡಿಗರ ಸ್ವಾಭಿಮಾನದ ಪ್ರತೀಕ 💥💛❤️
@SharadShetty-vl9oe3 күн бұрын
ಕಾಸರಗೋಡು ಕೂಡಾ ನಮ್ಮದೆ
@Arun-rd4gu3 күн бұрын
ಆಗಂತ ಅವರ ಹತ್ತಿರ ಹೊದರೆ ಕೇರಳದವರು ಮೆಟ್ಟಲ್ಲಿ ಹೊಡೆದು ಗಡಿಯಿಂದ ಆಚೆ ಕಳಿಸುತ್ತಾರೆ.
@Gagan_nagarajappa3 күн бұрын
Huu nappa yella nimdhe
@ComputerComputer-q5p2 күн бұрын
Takle Kasaragod ge hogi kelu jana enu heltare 80 % Kerala dali erutivi antha heltare😂😂😂
@mani-lo1wg2 күн бұрын
Yesss ellaa namdene@@Gagan_nagarajappa
@mani-lo1wg2 күн бұрын
@@ComputerComputer-q5p Kasaragodu frns idare 😢😢😢they are struggling with Kerala government
@BhatkalTimes7093 күн бұрын
ಕಾರವಾರದಲ್ಲಿ ಮರಾಠಿ ಮಾತನಾಡುವವರು ಕಡಿಮೆ. ಅದು ಕೊಂಕಣಿ-ಕನ್ನಡ ಮಾತನಾಡುವ ಪ್ರದೇಶ. ಕಾರವಾರ ಕರ್ನಾಟಕದಲ್ಲಿದ್ದರೇ ಚಂದ.
@KaranGouda-ub7rf2 күн бұрын
Haliyal ge bandu nod guru 80 percent ಮರಾಠಿ
@mani-lo1wg2 күн бұрын
@@KaranGouda-ub7rf nodidini marati Jana illaa
@siddharthnayak23612 күн бұрын
Sollapur hogi nodu... 90% kannada😂
@RajendraPrasad-pc8lj2 күн бұрын
ಇದಕ್ಕೆಲ್ಲಾ ಬ್ರಿಟೀಷರೇ ಮುಖ್ಯ ಕಾರಣ...ಏಕದರೆ ಸಾವಿರಾರು ವರ್ಷಗಳಿಂದಲೂ ಇಡೀ ಮಹಾ ರಾಷ್ಟ್ರ ರಾಜ್ಯವೆಲ್ಲಾ ನಮಗಮ ಕನ್ನಡಿಗರದ್ದೇ ಆಗಿತ್ತು.ಯಾವಾಗ ಬ್ರಿಟೀಷರು ದು ನಮ್ಮ ಕನ್ನಡದ ಊರುಗಳನ್ನು ಸುಮಾರು ೨೦ ಭಾಗಗಳನ್ನಾಗಿ ಮಾಡಿದ್ದರು.ಆ ಸಮಯದಲ್ಲಿ ಪ್ರಮುಖವಾದದ್ದು ಬಾಂಬೆ , ಮದ್ರಾಸ್ ,ಹೈದ್ರಾಬಾದ್,ಪ್ರೆಸಿಡೆನ್ಸಿಗಳು ಮತ್ತು ನೀಲಗಿರಿ,ಕೊಡಗು,ಮಂಗಳೂರು,ಮೈಸೂರು ಈ ರೀತಿಯಾಗಿ ಮಾಡಿ ನಮ್ಮ ಕನಗನಡಿಗರನ್ನು ವಿವಿಧ ಪ್ರಾಂತ್ಯಗಳಾಗಿ ಮಾಡಿದ ಸಂದರ್ಭದಲ್ಲಿ ಪರಭಾಷಿಕರು ಅಲ್ಲೆಲ್ಲಾ ವಲಸೆ ಬಂದು ನೆಲೆಸಿದರು.(೧೮೦೦ ರಿಂದ ೧೯೫೬) ಹಿಂಡು ಹಿಂಡಾಗಿ ಬಂದು ನಮ್ಮ ನೆಲ,ಜಲ ಭಾಷೆಯನ್ನು ಆಕ್ರಮಿಸಿ,ಅನುಭವಿಸಿಋಣ ಇಟ್ಟುಕೊಂಡು ಉಂಡ ಮನೆಗೆ ದ್ರೋಹ ಬಗೆಯಯುವವರನ್ನು ಅಂದೇ ನಿಯಂತ್ರಿಸಿದ್ದರೆ ಇಂದು ಈ ಸ್ಥಿತಿ ಬರುತ್ತಿರಲಿಲ್ಲ..ಇನ್ನು ಮುಂದಾದರೂ ವಲಸೆ ಬರುವವರಿಗೆ ಇಲ್ಲಿನ ಸ್ಥಳೀಯ ಕಾನೂನು,ಕಟ್ಟಳೆಗಳನ್ನು ಪಾಲಿಸಿ ಋಣಿಯಾಗಿರುವಂತೆ ಮಾಡಿರಿ.....
@raamappu8757Күн бұрын
@@KaranGouda-ub7rf😂😂 lo child yavdo ondu taluk alli jaasti jana maatadtare anta edi district ne sersoke aagalla haliyal alli kannadavru edare alli lingayat community jaasti ede
@chandregowda36973 күн бұрын
ಬೊಂಬೆ ನಮ್ಮದು ಕನ್ನಡಿಗರು ಕಟ್ಟಿದ್ದು.
@rameshsindhe79503 күн бұрын
Bombe bombe bombe ninna muddad beku nanna bombe😂 not take seriously
@arjunr30963 күн бұрын
ಬೆಳಗಾವಿ ಯಾವತಿದರು ಕರ್ನಾಟಕದೆ 💛❤️ ನಾವು ಬಿಟ್ಟೀ ಕೊಡಬಾರದು. ಜೈ ಕನ್ನಡ ಜೈ ಕರ್ನಾಟಕ 💛❤️. 😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘😘
@royalsangug9503 күн бұрын
ಬೆಳಗಾವಿ ಜಿಲ್ಲೆಯ ಮಾಲೀಕರು ಸಂಗೊಳ್ಳಿ ರಾಯಣ್ಣ ರಾಣಿ ಚೆನ್ನಮ್ಮ ಜೈ ಭಾರತ್ ಮಾತಾ ಕಿ😂😮
@Downtoearthking2 күн бұрын
ಬೆಳಗಾವಿ ಮರಾಠಿಗರ ಪ್ರಭಾವಕ್ಕೆ ಒಳಗಾಗಲು ಇಲ್ಲಿನ ರಾಜಕಾರಣಿಗಳಾದ ಸಂಜಯ್ ಪಾಟೀಲ್ ಲಕ್ಷ್ಮಿ ಹೆಬ್ಬಲ್ಕರ್ ಇವರ ಕನ್ನಡ ವಿರೋಧಿ ಕೆಲಸಗಳಿಂದ ಮರಾಠಿಗರು ಪ್ರಭಾವಿತರಾಗುತ್ತಿದ್ದರು ನಮ್ಮ ಪ್ರದೇಶದಲ್ಲಿ ನಮ್ಮ ಕನ್ನಡಿಗರಾದ ರಟ್ಟರು ನಿರ್ಮಾಣ ಮಾಡಿದ ಎಳ್ಳೂರು ಎಂಬ ಪ್ರದೇಶದಲ್ಲಿ ಎಳ್ಳೂರು ಕೋಟೆ ಶಿವಾಜಿ ಪ್ರತಿಮೆಯನ್ನು ಇಟ್ಟು ಮರಾಠಿಗರಿಗೆ ಇನ್ನಷ್ಟು ಕನ್ನಡ ವಿರೋಧಿ ಚಟುವಟಿಕೆಗಳನ್ನು ಮಾಡಲು ಭರವಸೆ ಕೊಟ್ಟಂತಾಗಿದೆ ಈ ಶಿವಾಜಿ ಪ್ರತಿಮೆಯ ಬಗ್ಗೆ ಒಂದು ವಿಡಿಯೋ ಮಾಡಿ
@akashkinnikar42423 күн бұрын
ಹಾಗಾದರೆ ಪುಣೆವರೆಗೆ ಕನ್ನಡದವರಿಗೆ ಸೇರ್ಬೇಕು
@mani-lo1wg2 күн бұрын
Yesss
@arjunr30963 күн бұрын
ಮಹಾರಾಷ್ಟ್ರ ಕಜ್ಜಿ ನಾಯಿಗಳೂ. 😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂😂
@rameshgk23112 күн бұрын
ಬೆಳಗಾವಿ ಕಾಶ್ಮೀರ ಯಾವತ್ತಿಗೂ ನಮ್ಮದೇ
@anveshharikntra3 күн бұрын
KARWAR PEOPLE SPEAKING KANNADA 💛❤️🗿✅
@anandavsunkattisiddapur4169Күн бұрын
ಒಬ್ರು ಕಾರವಾರ ದಲ್ಲಿ ಕನ್ನಡ ಮಾತಾಡಲ್ಲ ಮುಕ್ಲಿ ಸೊಕ್ಕು ಕೊಂಕಣಿ ಅಪ್ಪುಗೆ ಹುಟ್ಟಿದಾರೆ 😡😡
@ramuramu24832 күн бұрын
ಕನ್ನಡ ರಾಮಯ್ಯ ಬೆಳಗಾವಿ ಜಿಲ್ಲೆ ನಮ್ಮದು
@europevinesbpg1233 күн бұрын
Logically Maharashtra belongs to karnataka According to their logic they say they we should obey mumbai province... But if we Kannadigas apply same historic logic then whole Maharashtra belongs to karnataka Because Chalukyas Kadamabs Rashtrakuta Vijayanagar empire We ruled Maharashtra more than 1500 +years... Technically Maharashtra belongs to karnataka 😏🥱 Jai karnataka🟨🟥 .. There's history is just 600 years old Our Kannadigas history is more than 3500 + years old 🥱😏🐗🐂🦅🟨🟥📈
@manojmk78603 күн бұрын
Solapur sagli nam karnataka ddu
@tusharguled3 күн бұрын
ಪುಣೆ ಮತ್ತು ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಿ
@pandubagilad3 күн бұрын
Our belagavi ❤😊❤🎉
@ಕುಂದಾನಗರಿ2 күн бұрын
ಬೆಳಗಾವಿ ಎಂದಿಗೂ ಕರ್ನಾಟಕದ ಸ್ವತ್ತು❤
@perseverance62483 күн бұрын
ಅರ್ಧ ಮಹಾರಾಷ್ಟ್ರ ನಮ್ದೆ
@retrobgmkannada3 күн бұрын
ಅವರ ರಾಜಧಾನಿ ಮುಂಬೈ ಅಲ್ಲಿ ಮರಾಠಿ ಎಲ್ಲಿದೆ ಸರ್ 😢
@RohitIttappapujeri-or2em8 сағат бұрын
ನಾವು ಬೆಳಗಾವಿ ಜಿಲ್ಲೆಯಲ್ಲಿ ಮಹಾರಾಷ್ಟ್ರದ ಗಡಿ ಊರಿನಲ್ಲಿ ಇದ್ದೆವೆ ಆದರೆ ನಮ್ಮ ನಾಡು ಕನ್ನಡ ನಮ್ಮ ಉಸಿರು ಕನ್ನಡ 💛❤️
Hello sir ..i am from Jath district sangli Maharashtra. I want share our ( kannadiga) pain... But i unable to contact you sir. Please help us.. Kannada in gadinadu is in danger. 🚩🚩🚩🙏🙏🙏 how can i contact the mastmaga..?
@successchannel182 күн бұрын
ಮೊದಲು ಮುಂಬೈ ಕೇಂದ್ರಆಡಳಿತ ಪ್ರದೇಶವಾಗಲಿ
@rohankulkarni81862 күн бұрын
Jai belagavi jai karnataka 💛♥️
@NagarajnaguNagaraj-k6u3 сағат бұрын
ಬೆಳಗಾವಿ ನಮ್ಮದು ❤
@chetannashipudi64303 күн бұрын
Jia Karnataka ❤
@halsiddsannaik83205 сағат бұрын
ಬೆಳಗಾವಿ ಕನ್ನಡಿಗರ ಸ್ವತ್ತು ❤👽
@vijuvk829712 сағат бұрын
ಯಾರ ಬರ್ಲಿ ಯಾರ ಬಿಡ್ಲಿ ಯಾವತ್ತೂ ಬೆಳಗಾವಿ ಕನ್ನಡಿಗರ ಸ್ವತ್ತು 🤘🤘
@hanumaraddirkhanumaraddi23563 күн бұрын
ಉತ್ತರ ಕರ್ನಾಟಕ ಅಭಿವೃದ್ಧಿ ಮಾಡಬೇಕು
@naveenbise3 күн бұрын
ಪೆಂಗ್ವಿನ್ ಠಾಕ್ರೆ😅
@govindaswamycm2056Күн бұрын
ಪೆಂಗ್ವಿನ್ ಅಲ್ಲ ಪೆಂಗ
@VijayDalavi-j3iКүн бұрын
महाराष्ट्र आणि कर्नाटक हे दोन्ही राज्य भारतातच आहेत.... वादविवाद न करता दोघांनी समंजस पणे राहिले पाहिजे.... जय महाराष्ट्र ❤जय कर्नाटक भारत माता कि जय. From महाराष्ट्र
@n.nagarajraj4526Күн бұрын
ಜೈ ಕರ್ನಾಟಕ ಜೈ ಭುವನೇಶ್ವರಿ
@VINAYAK.VINAYAK.2 күн бұрын
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️ ಒಳ್ಳೆಯದಾಗಲಿ ಸರ್ ನಿಮಗೆ
@sanjeevganiger54973 күн бұрын
Marati yavarige nachi ke agalvaa
@anumetianumeti28792 күн бұрын
ಸೋಹದರಂತೆ ಬಾಳೋದು ನಮ್ಮ ಕನ್ನಡಿಗರಿಗಿದೆ ಆದ್ರೆ ಮರಾಠಿಗರಿಗಿಲ್ವಲ್ ಅದೇ ಗೋವಾ ಸರ್ಕಾರ ಹೊರಗಡೆ ರಾಜ್ಯ ಯಿಂದ ಬಂದೋರ್ಗೆ ಜಾಗ ಕೊಡಲ್ಲ ಅಂದ ಮೇಲೆ ನಮ್ಮ ಬೆಳಗಾವಿಯಲ್ಲಿ ಮರಾಠಿಗರಿಗೆ ಜಾಗ ಕೊಟ್ಟಿದೆ ತಪ್ಪು ಇವತ್ತು ಬೆಳಗಾವಿ ಕೇಳ್ತಾರೆ ನಾಳೆ ಅಖಂಡ ಕರ್ನಾಟಕ ನೇ ನಮ್ದು ಅಂತಾರೆ
@mrutyunjaymathapati97605 сағат бұрын
❤belgaum jai Karnataka
@Sachin_kannadiga2 күн бұрын
ಸೋಲಾಪುರ ನಮ್ದು 😂
@yOgI-o4n3n2 күн бұрын
ಸರ್ ಅಥಿತಿ ಶಿಕ್ಷಕರ ಸಮಸ್ಯೆಗಳ ಬಗ್ಗೆ ಒಂದು ವಿಡಿಯೋ ಮಾಡಿ🙏
@shashikumarshashi71063 күн бұрын
ಪ್ರತಿವರ್ಷ ನಾಯಿಗಳು bogaltave dont worry 😂
@SantoshPawar-lz9yx2 күн бұрын
Ka re lvdya
@SantoshPawar-lz9yx2 күн бұрын
जो दुसऱ्याच्या भाषेचा आदर करतो तो स्वतः च्या भाषेचा अनादर करत नाही, बेळगाव मधील लोकाच्या भावना अधी समजून घे. मग बोलत जा.
@shashikumarshashi71062 күн бұрын
@@SantoshPawar-lz9yx yen le lvdya
@shashikumarshashi71062 күн бұрын
@@SantoshPawar-lz9yx ಸೊಲ್ಲಾಪುರ ಕೊಲ್ಲಾಪುರ ಜತ್ತ ತಾಲೂಕು ಬಿಟ್ಟುಕೊಡೋಕೆ ಹೇಳು ಫಸ್ಟು ನ್ಯಾಲಯಕ್ಕೆ ಬೆಲೆ ಕೊಡೋದು ಕಲೀರಿ
@shashikumarshashi71062 күн бұрын
@SantoshPawar-lz9yx ಏನ್ ಲೆ lowdya
@Bablu123-z2wКүн бұрын
Bro one my Marathi friend who is from belgaum said that people who come to work in belgaum are more from Maharashtra he said the native people are from Karnataka
@jaihindurashtra54412 күн бұрын
ನಿಜಾ ನಾವು ಭಾರತೀಯರು ದೇಶ ಒಂದಾದ ಮೇಲೆ ಹಿಂದುಗಳೆಲ್ಲಾ ಒಂದೆ ಜಾತಿ ಬೆರೆಯಾದರೆನೂ ಧರ್ಮ ಬೆರೆಯಾದರೆನೂ ನಾವೆಲ್ಲಾ ಭಾರತೀಯರು ಜೈ ಹಿಂದೂಸ್ಥಾನ 🚩👍🇮🇳
@Shashis_Studios3 күн бұрын
Belagavi can be done second capital of india. By making union territory
1st develop our border districts if not in future people will demand ....
@rajayogi34933 күн бұрын
ನಿಮ್ಮ ಮನವಿ ನಮ್ಮ ಮನವಿಯೂ ಸಹಾ. ಸರಿಯಾದ ಸಮಯೋಚಿತ ವಿಶ್ಲೇಷಣೆ..
@mahammedazeem43212 күн бұрын
Development mado vichara illa bari ide aitu😂😂😂 5:59
@justtimepass13103 күн бұрын
India
@Germanshepherd-j5f2 күн бұрын
Nobody talk about Tulunad + Kasaragod because it's a majority Tulu talking people.
@LakshikanthaKantha2 күн бұрын
ಮಾಡಕ್ ಶಿರಾ ಕೂಡ ನಮ್ಮದೇ ಇದರ ಬಗ್ಗೆ ವಿಡಿಯೋ ಮಾಡಿ ಸರ್
@BluFald2 күн бұрын
Maharashtra should be divided into 2.
@great10712 күн бұрын
Nagpur mumbai pune solaphur nashik ella kendra adlitha meda beku. 😎😎😎😎😎😎😎😎😎😎😎😎😎😎😎😎😎😎😎😎😎😎😎
@SasiKumar.mallegowda3 күн бұрын
They are repeatedly asking belagavi back , Karnataka want to asking back kannadigas majority areas in Maharashtra and Kasaragod and half Krisnageri district this is only way so many states opposite Maharashtra politicians
@kiranbg-xu8bs6 сағат бұрын
Upper krishna project related video madi sir….
@abhishekkar68372 күн бұрын
Land between Godavari and kaveri was known as Kunthala desha, Rastrika desha and Karnata desha throughout the history. Thackeray family should learn something about their historical roots...
@yashwanth1123 күн бұрын
Naavu maatra Bhaarateeyaru anta anbeku avru maatra namma sollapura, akkalakote muntada Kannada janarige anyaaya maadtare, idyav seeme desha prema bidri, preeti kottu tagobeku, bari one side love enukku upayoga illa. Kannadigaru inta husi desha prema bittu tamma baggenu yochisabeku
@varunhs9153 күн бұрын
Union territory avella sullu Bengaluru annu madbeku antanu helidru adu madoke agalla adu easy nu ella meter beku supreme court ge rajya rajya ne hotti uriyutte egina situation alli 😂😂😂
@ShivanandNaik13 күн бұрын
Sumne enuk jagla adtaro eno. Kannada matado Maharashtra area na Karnatakakke sersi illin marati matado area Maharashtrakke kotre aytu. E politics avrinda 🤦🏻♂️
@Mr.atheistgod3 күн бұрын
💯
@krithesh25613 күн бұрын
Hagadre Urdu mathadthare heli Pakistan ge kodthiya? 🤡🤡🤡
@Dr.santhosh3 күн бұрын
Completely their land belongs karnataka.
@prakashrbhat0072 күн бұрын
ಸರ್ಕಾರ ಅಭಿವೃದ್ದಿ ಮಾಡಬೇಕಾದ ಸಮಯ ಬಂದಿದೆ
@Syedafridi7863 күн бұрын
Maharashtra Mathu Karnataka Onde Rajya madidre Hegirutte Haagu Mumbai Na Kendradalitha pradesha Maadi Belgaviyanna Rajadhani madidre problem solved 😂
@maheshrd55923 күн бұрын
😅
@ManjunathaH-v9b3 күн бұрын
I am from tamil nadu, actually Kolar and chamarajanagara must join to tamilnadu, bellary must join to andrapradesha, kasaragodu must join to kerala, Bidar, Raychuru, and belgavi must join to maharashta, uttara kannada must join to goa..wait and see kannada people it will be join.
@NagarajuNaga-st7iz3 күн бұрын
Kolar kannada kingdom😂😂
@ipl233483 күн бұрын
ಹುಚ್ಚು ಸುಳ್ಳೇ ಮಗ ಇರ್ಬೇಕು ಇವ 😂😂😂
@anythingಕ21203 күн бұрын
ಕನಸು ಕಾಣೊ ಕೊಂಗ 😂
@ManjunathaH-v9b3 күн бұрын
@@anythingಕ2120 i cant read kannada will write english
@DijoRockz3 күн бұрын
@@ManjunathaH-v9bKasaragod already in kerala kiddo
@SureshaKumbhar6 сағат бұрын
HI
@Salianbedra84173 күн бұрын
ತುಳುನಾಡ್ ಕೇಂದ್ರಳೀತಾ ಪ್ರದೇಶ ಆಗಲಿ
@Maheshkumar.16712 күн бұрын
Never
@sanjeevganiger54973 күн бұрын
Belagavi kithuru rani channa mma ki rajadahni kho rajadhani a karnataka ksk hai