ಮೆ:ಕುಂಬ ಮೇಳದ ಬಗ್ಗೆ ವಿವರ ಸುಂದರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು.🙏💐
@sreedharreddy38898 күн бұрын
Madam good information and good coverage
@ravishsomashekar82656 күн бұрын
JAI CHAMUNDESHWARI
@sanchari_thetravelogue5 күн бұрын
🙏
@Last_wish66616 күн бұрын
ಹರ ಹರ ಮಹಾದೇವ. ನೀವು ಕುಂಭಮೇಳಕ್ಕೆ ಯಾವಾಗ ಹೋಗ್ತೀರಾ ಒಳ್ಳೆ ವಿಡಿಯೋ ಮಾಡಿ, ನಿಮ್ಮ ಎಲ್ಲಾ ಧಾರ್ಮಿಕ ಪ್ರವಾಸದ ವಿಡಿಯೋಗಳು ತುಂಬಾ ಚೆನ್ನಾಗಿರುತ್ತವೆ. ಉಪಯುಕ್ತ ಮಾಹಿತಿಯನ್ನು ನೀಡುತ್ತವೆ.
@sanchari_thetravelogue16 күн бұрын
ನಮಸ್ತೆ ಸರ್. ನಾವು ಕುಂಭಮೇಳಕ್ಕೆ ಹೋಗ್ತಿದಿವಿ. ವಿಡಿಯೋ ಮಾಡ್ತಿನಿ 🙏
@chinnaraja938416 күн бұрын
Good Evening Madam. Thank you for the post this video in our channel. We watched this video and we fell we are all patispateed in maha kumba mela.Nice information about maha kumba Mala.Thank you made