ಮಹಾಮಂಡಲೇಶ್ವರಿ ರಾಣಿ ಚೆನ್ನಭೈರಾದೇವಿ ಕಾನೂರು ಕೋಟೆ | ಮೆಣಸಿನ ರಾಣಿ | Kanoor Fort tour | Part - 1

  Рет қаралды 49,849

One Life Kannada

One Life Kannada

Күн бұрын

Пікірлер: 67
@ravikm6850
@ravikm6850 8 күн бұрын
ತುಂಬಾ ಒಳ್ಳೆಯ ವಿಚಾರ .ನಿಮಗೆ ಧನ್ಯ ವಾದಗಳು ಸರ್
@BaramappaKadlannavr
@BaramappaKadlannavr 8 ай бұрын
Supr.aana❤❤❤
@NageshLokure
@NageshLokure 9 ай бұрын
Supper bro
@sureshnagarnagar7615
@sureshnagarnagar7615 8 ай бұрын
super anna
@KruthikaMj
@KruthikaMj 7 ай бұрын
ನಮ್ಮ ಕನ್ನಡಿಗರಲ್ಲಿ ಯಂತಂತ ಮಹಾ ನಿಯರು ಇದ್ದಾರೆ ತುಂಬಾ ಚೆನ್ನಾಗಿದೆ ನಿಮಗೂ ಜೂತೇಯಲಿ ಇರುವರಿಗು ತುಂಬಾ ತುಂಬಾ ಧನ್ಯವಾದಗಳು
@dayanadbangera5528
@dayanadbangera5528 9 ай бұрын
Great Raja's ❤
@ಆರೋಗ್ಯಅಂಕಿತ
@ಆರೋಗ್ಯಅಂಕಿತ Жыл бұрын
Super content
@mohinig2010
@mohinig2010 9 ай бұрын
Thanks
@anjaneyanayakanjaneya5412
@anjaneyanayakanjaneya5412 Жыл бұрын
❤️ಸೂಪರ್ ಸರ್ ಧನ್ಯವಾದಗಳು ❤️
@rajeshwarirao1327
@rajeshwarirao1327 Жыл бұрын
Nanu nodabeku annisuthe thumbha channagide
@dharmapalbdjainjain7141
@dharmapalbdjainjain7141 Жыл бұрын
Good information.
@kantharajankantharajan9451
@kantharajankantharajan9451 8 ай бұрын
ಭೇಷ್ ಚೆನ್ನಾಗಿದೆ ಸುಂದರ ಥಾಂಕ್ಸ್
@martinminalkar8728
@martinminalkar8728 8 ай бұрын
ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಗೊಳಿಸಬೇಕಾಗಿದ್ದ ನಮ್ಮ ವೀರ ವನಿತೆಯರನ್ನು ನಮ್ಮವರಿಗೆ ತಿಳಿಯದ ಹಾಗೆ ಮಾಡಿಬಿಟ್ಟೆವು😔😡 ಜೈ ಚೆನ್ನಭೈರಾದೇವಿ🙏ಜೈ ಬೆಳವಡಿ ಮಲ್ಲಮ್ಮ🙏 ಜೈ ಕಿತ್ತೂರು ಚೆನ್ನಮ್ಮ 🙏 ಜೈ ಓಬವ್ವ🙏 ಜೈ ಅಬ್ಬಕ್ಕ🙏 ಜೈ ಕೆಳದಿ ಚೆನ್ನಮ್ಮ🙏ಜೈ ಕರ್ನಾಟಕ💛❤️💛❤️💛❤️💛❤️💛❤️🙏
@dineshvdnayak503
@dineshvdnayak503 5 ай бұрын
ಅದು ಕ್ಲೀನಿಂಗ್ ಮಾಡೋಕೆ ಯಾರು elv
@nayanamurty4601
@nayanamurty4601 Жыл бұрын
ಸಾಗರದವರಾದ ನಮಗೇ ಸರಿಯಾಗಿ ಗೊತ್ತಿರ್ಲಿಲ್ಲ... thank uuu sir
@onelifekannada
@onelifekannada 9 ай бұрын
ಒಮ್ಮೆ ನೋಡಿ ಬನ್ನಿ
@pavithraav2028
@pavithraav2028 Жыл бұрын
Good information 😊
@yamunadoreswamy8483
@yamunadoreswamy8483 Жыл бұрын
Superb place. Great queen Pepper queen. Fort with 5ft width. Woww. Thank you team. Keep it up 👍👍
@aryikajainsringeri1630
@aryikajainsringeri1630 Жыл бұрын
Super, ನಿಮ್ಮ ಕಾಳಜಿ ಮತ್ತು ಸಾಹಾಸವನ್ನು ಮೆಚ್ಚಬೇಕು. ಅಷ್ಟೊಂದು ದುರ್ಗಮವಾದ ಸ್ಥಳದಲ್ಲಿ ಹೋಗಿ ನೀವು ಕಾಳು ಮೆಣಸಿನ ರಾಣಿಯ ಆಳ್ವಿಕೆ ಬಗ್ಗೆ ಉತ್ತಮ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು
@onelifekannada
@onelifekannada Жыл бұрын
ಧನ್ಯವಾದಗಳು 🙏🏻
@Sidduhirasheddi
@Sidduhirasheddi 8 ай бұрын
Hi
@dharmapalbdjainjain7141
@dharmapalbdjainjain7141 Жыл бұрын
Thank you 👍
@krishnakumarentertainment7056
@krishnakumarentertainment7056 7 ай бұрын
ಸುಮ್ಮನೆ ನಿಮ್ಮ ಮುಖನಾ ತೊರಸಿ ಸುಮ್ಮನೆ ಆಗತ್ತಾರೆ
@nagappapotul9988
@nagappapotul9988 9 ай бұрын
Camera should be focus on each & every aspect.
@bharamappabelagali6888
@bharamappabelagali6888 9 ай бұрын
Supar information sir iam jain digambar Thanku thanku sir
@geetanelllur1028
@geetanelllur1028 Жыл бұрын
Thanks for giving such a good information , let all our youngsters take a challangable task to study our brave our ancestors.
@dara-lifewithjourney4315
@dara-lifewithjourney4315 9 ай бұрын
ಗುಡ್ ಗುಡ್
@smitasmitabv9562
@smitasmitabv9562 9 ай бұрын
Security room alla sir giddi bagilu adu main door close madi alli addadtidru
@pandurangakg8476
@pandurangakg8476 8 ай бұрын
ಪ್ರಾಚ್ಯವಸ್ತು ಹಾಗೂ ಪುರಾತತ್ವ ಇಲಾಖೆ ge ತಿಳಿಸಿ ಸಂರಕ್ಷಿಸಿ
@bindasbhairuhangaragi8184
@bindasbhairuhangaragi8184 9 ай бұрын
Bro ಬಾದಾಮಿ ಗೆ ಬನ್ನಿ ಚಾಲುಕ್ಯ ಇತಿಹಾಸ ಬಗ್ಗೆ ವೀಡಿಯೋ ಮಾಡಿ
@onelifekannada
@onelifekannada 9 ай бұрын
ಇಮ್ಮಡಿ ಪುಲಿಕೇಶಿ ಊರಿಗೆ ಖಂಡಿತ ಬರೋಣ ಸರ್.
@mohandevadiga9156
@mohandevadiga9156 11 ай бұрын
🤝👌
@ashwincherkal
@ashwincherkal Жыл бұрын
Walls have fallen few years back
@krishnakumarentertainment7056
@krishnakumarentertainment7056 7 ай бұрын
ನಿಮ್ಮ ಕ್ಯಾಮರಾ ಮ್ಯಾನ್ ನಾ ಮೊದಲು ಬದಲಾಯಿಸಿ ಅವರು ಯಾವುದನ್ನೂ‌ಸರಿಯಾಗಿ ತೊರಸತ್ತಾ ಇಲ್ಲ
@manji3
@manji3 Жыл бұрын
Sir car l hogboda
@SidduKaravali
@SidduKaravali 9 ай бұрын
ಸುರಂಗ ಓಂದ ಮಾಡಬೇಕಿತ್ತು ಏಸ್ಕೇಪ ಆಗಲು
@darshun4407
@darshun4407 Жыл бұрын
Sir nammure idu
@ravichandras6222
@ravichandras6222 9 ай бұрын
Honnavara is nearer not karwar
@RichardAntony-b8q
@RichardAntony-b8q 9 ай бұрын
ಸರ್ ಇದು ಗೆರುಸೊಪ್ಪ ಅಲ್ವ ಉತ್ತರ ಕನ್ನಡ ಜಿಲ್ಲೆ ಅಲ್ಲಿ ಬರುತ್ತೆ
@onelifekannada
@onelifekannada 9 ай бұрын
ಇಲ್ಲ ಶಿವಮೊಗ್ಗ ಜಿಲ್ಲೆ, ಗೆರುಸೊಪ್ಪ ಹತ್ತಿರ ಇದೆ
@smitasmitabv9562
@smitasmitabv9562 9 ай бұрын
Pravasi tana madbodalla sir
@jayanthik9145
@jayanthik9145 9 ай бұрын
Olle kelasa soopar
@jagadeepchandra9140
@jagadeepchandra9140 9 ай бұрын
Fort has to be renovated
@ಇಮ್ಮಡಿಪುಲಕೇಶಿ
@ಇಮ್ಮಡಿಪುಲಕೇಶಿ 9 ай бұрын
ಗೈಡ್ ನ ಮೊಬೈಲ್ ನಂಬರ್ ಇದ್ರೆ ಹಂಚಿಕೊಳ್ಳಿ.
@darshun4407
@darshun4407 Жыл бұрын
Nam uru ಕಾನೂರು😊
@dayanadbangera5528
@dayanadbangera5528 9 ай бұрын
This was hindu rashtra... but majority hindus were sleeping those days and few Raja's were fighting... like today 😮
@SumanthSgr-gj7xe
@SumanthSgr-gj7xe Жыл бұрын
👍
@dayanadbangera5528
@dayanadbangera5528 9 ай бұрын
People would have suffered a lot 😮
@vrkamat2937
@vrkamat2937 9 ай бұрын
Not maintend by ASI. such monuments to be maintained.
@dayanadbangera5528
@dayanadbangera5528 9 ай бұрын
Congress governments ruined our real history.. very sad... government should have maintained... hope BJP government will take care ❤
@purushothaman3423
@purushothaman3423 9 ай бұрын
Nimma guide swalpa backwass bidthane
@pavanbk8439
@pavanbk8439 9 ай бұрын
Plese save these structures......ಅಲ್ಲಿನ ಒಂದೊಂದು ಕಲ್ಲೂ ಇತಿಹಾಸ ಹೇಳುತ್ತೆ....
@venuthahema6115
@venuthahema6115 7 ай бұрын
ಹೌದ
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН
Quilt Challenge, No Skills, Just Luck#Funnyfamily #Partygames #Funny
00:32
Family Games Media
Рет қаралды 55 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
მოგზაურობა ინდოეთში | ადი იოგი | ნაწილი 1
45:50
სასწაულის ძიებაში | In Searching of Miracles
Рет қаралды 3,4 М.
It's Snowing in Azerbaijan's Mountain Village.
2:33:53
Kənd Dadı
Рет қаралды 128 М.
СИНИЙ ИНЕЙ УЖЕ ВЫШЕЛ!❄️
01:01
DO$HIK
Рет қаралды 3,3 МЛН