ಮಹಾ ಮೃತ್ಯುಂಜಯ ಮಂತ್ರ 108 ಸಾರಿ Maha mrithynjayamantra

  Рет қаралды 11,359,578

AARADHANE (ಆರಾಧನೆ)Devotional Kannada music channel

AARADHANE (ಆರಾಧನೆ)Devotional Kannada music channel

4 жыл бұрын

Maha Mrityunjaya mantra ,108 times with Kannada lyrics
ಮಹಾ ಮೃತ್ಯುಂಜಯ ಮಂತ್ರ ಕನ್ನಡದಲ್ಲಿ
powerful mantra for stress relief, successful business,successful life ,all money related problems, get very good marks in exams etc
every morning for 40 days in front of God Shiva pictures 108 times
With the blessing of sadhguru
• Why is Sadhguru Offeri...
isha.sadhguru.org/free-sadhgu...
Image Credit:-
1)Photographer- Pune India | Portrait | Street | Nature | Product | Video | Sandeep Singh, usbofphotography, bondkiller007
pune
2)Wiki Loves Museums India
Photograph, upload & engage with India's cultural treasures & museum collections! (16 Aug - 30 Sep 2022)
please like, share, comment, subscribe
For more kannada lyrical devotional song's Subscribe To :-
/ rgirishvineeth

Пікірлер: 6 300
@soumyan1192
@soumyan1192 2 жыл бұрын
Do keep chant this mantra when u r in trouble or any family members are in serious or critical condition. It workouts very well in a positive manner. Bcoz I have experienced when my mother in law was suffering from covid n when my sister in law was suffering from TB which was serious n very bad critical condition. I got theee best results after chanting this mruthun jaya mantra.
@shivagowda42
@shivagowda42 2 жыл бұрын
Om nama Shivaya
@srinidhim8386
@srinidhim8386 2 жыл бұрын
]
@deveerammams7847
@deveerammams7847 2 жыл бұрын
1
@smithabishen3676
@smithabishen3676 2 жыл бұрын
Same here ..my sister's family..om Mrityunjaya namaha 🙏
@radhakumar7171
@radhakumar7171 2 жыл бұрын
Act
@KrishnaVeni-zf9zo
@KrishnaVeni-zf9zo 6 ай бұрын
ನಮ್ಮ ಯಜಮಾನರಿಗೆ ಆರೋಗ್ಯ ಮತ್ತು ಆಯುಷ್ಯ ಕೂಟ್ಟು ಕಾಪಾಡು ತಂದೆ.ಓಮ್ ನಮಃ ಶಿವಾಯ
@mahalakshmibrundha8347
@mahalakshmibrundha8347 7 ай бұрын
ದೇವರು. ನನೃ ಆರೋಗ್ಯ ಕಾಪಾಡಲಿ. ನನೃ ಮಗಳಿಗಾಗಿ ನನೃ ದೇವರು ಉಳಿಸಲಿ🙏🙏🙏🙏
@sarojinishetty2178
@sarojinishetty2178 10 ай бұрын
ಎಲ್ಲರಿಗೂ ಆರೋಗ್ಯ ಆಯುಷ್ಯ ಅನುಗ್ರಹಿಸು ಮಹಾದೇವ 🙏ಎಲ್ಲಾ ಜೀವ ರಾಶಿಗಳನ್ನು ರಕ್ಷಿಸು ಪ್ರಭು 🙏🙏🙏🙏🙏❤
@nagarajum14
@nagarajum14 2 ай бұрын
OMNAMSHIVAYANMAH
@nanjarajuraju7362
@nanjarajuraju7362 16 күн бұрын
ಈಶ್ವರ ಎಲ್ಲರಿಗೂ ಒಳ್ಳೆಯ ಒಳ್ಳೆಯ ಆರೋಗ್ಯ ಕೊಟ್ಟ ಕಾಪಾಡು ತಂದೆ
@roopam3458
@roopam3458 7 ай бұрын
ಓಂ ನಮಃ ಶಿವಾಯ ನನಗೆ ಮತ್ತು ನನ್ನ ಮಕ್ಕಳಿಗೆ ಆರೋಗ್ಯ ಕೊಟ್ಟು ರಕ್ಷಣೆ ಮಾಡು ನನ್ನ ತಂದೆ ನೀಮ್ಮ ಪಾದ ಚರಣಗಳಿಗೆ ಅನಂತ ಕೋಟಿ ನಮಸ್ಕಾರಗಳು ನನ್ನ ಆರಾಧ್ಯ 🙏🙏🙏🙏🙏🙏🙏
@sonutaradale3928
@sonutaradale3928 2 жыл бұрын
ಈ ಮಂತ್ರ ನಿಜವಾಗ್ಲೂ ಒಂದು ಅದ್ಭುತ ಈ ಮಂತ್ರವನ್ನು ದಿನಾ ಒಂದು ಸಾರಿ ಪಟಿಸಿದರೆ ತುಂಬಾ ಒಳ್ಳೆದು 🙏🙏🙏🙏🙏
@rgirishvineeth
@rgirishvineeth Жыл бұрын
ಧನ್ಯವಾದಗಳು ಓಂ ನಮಃ ಶಿವಾಯ 💐💐💐💐💐
@nanjarajuraju7362
@nanjarajuraju7362 16 күн бұрын
ಓಂ ನಮಃ ಶಿವಾಯ ನ ನನ್ನ ತಮ್ಮನ ಆರೋಗ್ಯ ಚೆನ್ನಾಗಿ ಆಗ್ಲಿ ಅಂತ ಆಶೀರ್ವಾದ ಮಾಡು
@user-zn1hh3dk2x
@user-zn1hh3dk2x Ай бұрын
ಓಂ ನಮ್ಹ ಶಿವಾಯ ನನಗೆ ಸ್ವಾಭಿಮಾನಿ ಯಾಗಿ mathu ನೆಮ್ಮದಿ ಯಾಗಿ ಬದುಕುವಂತೆ ಅಸಿರ್ವಧಿಸು.
@venkateshtt.venkateshaiah4981
@venkateshtt.venkateshaiah4981 18 күн бұрын
😮
@ashahr4438
@ashahr4438 2 жыл бұрын
ಮನಸ್ಸಿಗೆ ಕಷ್ಟ ಅನ್ನಿಸಿದಾಗೆಲ್ಲ ಇದನ್ನು ಕೇಳಿದರೆ ಎಷ್ಟೋ ಸಮಾಧಾನ ಆಗುತ್ತೆ,, ದೇವರು ನಮ್ಮ ಜೊತೆ ಇದ್ದಾರೆ ಅನ್ನಿಸುತ್ತೆ,,, ಧನ್ಯವಾದಗಳು,,, ಓಂ ನಮಃ ಶಿವಾಯ,,,
@ulaveshvs1637
@ulaveshvs1637 Жыл бұрын
ತೃಯಂಬಕಂ ಯಜಾಮಹೇ ಸುಗಂದಿಂ ಪುಷ್ಟಿವರ್ಧನಂ!!ಉರ್ವಾರುಕುಮಿವ್ ಬಂದನಾತ್ ಮೃತ್ಯೋರೋ ಮುಕ್ಷಿಯ ಮಾಮೃ ತಾತ್ !!💐👏👏👏👏
@user-vf9go7xo6k
@user-vf9go7xo6k 8 ай бұрын
ನನ್ನ ಪ್ರೀತಿಸುವ ಹೃದಯ ಯಾವತ್ತೂ ಕಷ್ಟ ಬರದೇ ಖುಷಿ ಯಾಗಿ ನೂರು ವರ್ಷ ಆರೋಗ್ಯ ವಾಗಿ ಇರಲಿ ...
@manjumgamgemata8873
@manjumgamgemata8873 5 ай бұрын
Hara Hara Mahadeva ನೀಲಕಂಠ ಎಲ್ಲರಿಗೂ ಮಂಗಳವನ್ನು ಮಾಡು ನನ್ ತಂದೆ
@timmannayarjenti698
@timmannayarjenti698 3 жыл бұрын
ಓಂ ನಮೊ ಶಿವಾಯ 🙏🙏 ಈ ಮತ್ರಾ ದಿಂದ ನನ್ನ ದ್ಯೆಹ ಅರೋಗ್ಯ ಅಯ್ತು. ತ್ರಯಂಭಾಕಂ ಮತ್ರಾ ತುಂಬಾ ಶಕ್ತಿ ವಂತ ಮತ್ರಾ ಅಗಿದೇ. ಪ್ರತಿ ದಿನ. 108 ಬಾರಿ ಜೆಪಿಸಿ ನಿಮ್ಮ ದ್ಯೆಹ ಅರೋಗ್ಯ ಅಗುತ್ತೇ 🙏🙏
@sumithrav764
@sumithrav764 3 жыл бұрын
Carect
@sumithrav764
@sumithrav764 3 жыл бұрын
Om namah Shiva's🙏🙏
@laxmansalianullanje4660
@laxmansalianullanje4660 Жыл бұрын
Yes 🙏Nanu 3 Dinadinda belege edu mnthra kelutha eddene 3 Dinadinda manasige arogyada bagge tumba tumba nemmadiye nemmadii om nama sivaya🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@rgirishvineeth
@rgirishvineeth Жыл бұрын
ತುಂಬು ಹೃದಯದ ಧನ್ಯವಾದಗಳು
@NIRMALASKUMAR-zy8yx
@NIRMALASKUMAR-zy8yx 3 ай бұрын
ಜೀವದಲ್ಲಿನನಗೆತಿಳಿಯದೆಮಾಡಿರುವ ತಪ್ಪನ್ನೆಲ್ಲ ಕ್ಷಮಿಸು ತಂದೆ 🙏🙏🙏🙏
@manjulams3043
@manjulams3043 Жыл бұрын
ತ್ರಯಂಬಕಮ್ ಯಜಮಹೆ ಸುಗಂದಿಮ್ ಪುಷ್ಟಿ ವರ್ದನಮ್ ಊರ್ವರುಕುಮಿವ ಬಂದನತ್ ಮೃತ್ಯೋರ್ ಮುಕ್ಷಿಯ ಮಾಮೃತ 🙏🙏💐💐🙏🙏
@rgirishvineeth
@rgirishvineeth Жыл бұрын
ಧನ್ಯವಾದಗಳು ಸರ್
@shylajab3339
@shylajab3339 5 ай бұрын
ಶಿವಪ್ಪ❤ನನಗೇ ಹೃದಯ ರೋಗ ಇದೆ ನನಗೇ ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡು ತಂದೆ,,ನನಗೆ ಇನ್ನು 10 ವರ್ಷ ಆಯುಷ್ಯ ಕೊಡು ಸಾಕು. ಅಷ್ಟೊತ್ತಿಗೆ ನನ್ನ ಮಕ್ಕಳ ಜವಾಬ್ದಾರಿ ಮುಗಿಸುತೀನಿ,,ಆಗ ನನ್ನ ನಿನ್ನ ಜೊತೆಗೆ ಕರೆದುಕೋ ನನ್ನ🙏😭😭🙏🙏🙏🙏🙏🙏🙏🙏🙏🙏🌹🌹ನನ್ನ ಕಾಪಾಡು 🙏🙏
@RajendraRaj-bv1zu
@RajendraRaj-bv1zu 4 ай бұрын
😢 ಶಿವ ಆರೋಗ್ಯ ಕೊಡಲಿ 🙏🚩
@hanuhanumesha-eo8oo
@hanuhanumesha-eo8oo 3 ай бұрын
ಶಿವ ಶಿವ
@user-et8jo3ip2m
@user-et8jo3ip2m 3 ай бұрын
God bless with good health 😇
@vishalakshi.m
@vishalakshi.m 3 ай бұрын
ಸೇಮ್ ಪ್ರಾಬ್ಲಮ್ ರೀ
@thippeswamythippesh8783
@thippeswamythippesh8783 3 ай бұрын
Sir nivu ennu nuru varsha badukutira nimage shivana krupe ede
@gayatridevimanjunath181
@gayatridevimanjunath181 9 ай бұрын
🙏🙏🙏🙏🙏🙏ದೊಡ್ಡ ಮಗನಿಗೆ ಬೇಗ ಸರ್ಕಾರಿ ಕೆಲಸ ಸಿಗಲಿ & ಚಿಕ್ಕ ಮಗನಿಗೆ ಮಕ್ಕಳಾಗಲಿ ಎಂದು ದೇವರಲ್ಲಿ ಪ್ರಾರ್ಥನೆ.
@gayatridevimanjunath181
@gayatridevimanjunath181 8 ай бұрын
🙏🙏🙏🙏 ಓಂ ನಮಃ ಶಿವಾಯ, ದೇವರೆ ಸದಾ ನಿನ್ನ ಆರ್ಶಿವಾದ ಇರಲಿ ಪ್ರತಿ ದಿನ ಒಳ್ಳೆಯದು ಮಾಡು ಎಂದು ದೇವರಲ್ಲಿ ಪ್ರಾರ್ಥನೆ.
@gayatridevimanjunath181
@gayatridevimanjunath181 8 ай бұрын
🙏🙏🙏 ನಮ್ಮ ಸಂಕಲ್ಪ ನೇರವೇರಿಸು ತಂದೆ ನಿನ್ನಲ್ಲಿ ಪ್ರಾರ್ಥನೆ
@chandrakantkurdekar4910
@chandrakantkurdekar4910 Жыл бұрын
ಜೈ ಶ್ರೀ ✡️🌹🙏🚩🕉🚩🙏🌹✡️ಓಂ ಶ್ರೀ ಮಹಾ ಮೃತ್ಯುಂಜಯ ದೇವ ನಾಮಂ ನಾಮ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ
@SudarshanNaik-rv6ve
@SudarshanNaik-rv6ve 2 жыл бұрын
ಓಂ ತ್ರಯಂಬಕಂ ಯಜಾಮಾಹೇ ಸುಗಂಧಿಂ ಪುಷ್ಟಿ ವರ್ದನಂ ಉರ್ವಾರುಕಮಿವ ಬಂದನಾತ್ ಮೃತ್ಯೋರ್ ಮುಕ್ಷಿಯ ಮಾಮ್ರತಾತ್ 🙏🙏🙏
@jaganathshetty3670
@jaganathshetty3670 2 жыл бұрын
🏔
@swamygowdaswamygowda2602
@swamygowdaswamygowda2602 Жыл бұрын
ಬಂದನಾತ್ ಅಲ್ಲ.ಬಂದನಾನ್
@lakshmanmuddaiah1594
@lakshmanmuddaiah1594 2 ай бұрын
W5​@@swamygowdaswamygowda2602
@vijayalakshmik.r8246
@vijayalakshmik.r8246 29 күн бұрын
Took moon moonkkiikkkkll bharat mmmkkkkkooooop visit​@@swamygowdaswamygowda2602
@user-oh2it3ow3l
@user-oh2it3ow3l 7 ай бұрын
ತ್ರಯಂಭಕ್ಂ ಯಜಾಮಹೇ ಸುಗಂದಿ ಪುಷ್ಟಿವಧ೯ನಂ ಊವಾ೯ರುಕ ಮೇವಬಂಧನಾತ್ ಮೃತ್ಯೋಮೃಕ್ಷಿಯ ಮಾಮೃತಾತ್ 🌹🙏🌹
@karthikcv5769
@karthikcv5769 7 ай бұрын
🙏🕉️🌿
@user-jx9mq9ml2k
@user-jx9mq9ml2k 5 күн бұрын
ನನ್ನ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿ ನನ್ನ ಜೊತೆ ಯಾವಾಗಲು ಇರು ತಂದೆ ,🙏🙏🙏🙏🙏
@GirishVAryaname
@GirishVAryaname Жыл бұрын
🙏ಓಂ ಅನ್ನಪೂರ್ಣೇ ಸದಾ ಮೂರ್ತೆ ಶಂಕರೇ ಪ್ರಾಣವಲಭೆ ಜ್ಞಾನ ವೈರಾಗ್ಯಮ್ ಭಿಕ್ಷೆನ್ ದೇಚಾಚಾ ಪಾರ್ವತಿ 🙏 🌹ಪುಷ್ಪಗಿರಿ
@chandrakantkurdekar4910
@chandrakantkurdekar4910 Жыл бұрын
✡️🌹🙏🚩🕉🚩🙏🌹✡️ಓಂ ಶ್ರೀ ಮಹಾ ಮೃತ್ಯುಂಜಯ ದೇವ ನಾಮಂ ನಾಮ ಓಂ ನಾಮ ಶಿವಯ
@chandrakantkurdekar4910
@chandrakantkurdekar4910 Жыл бұрын
ಜೈ ಶ್ರೀ ✡️🌹🙏🚩🕉🚩🙏🌹✡️ಓಂ ಶ್ರೀ ಮಹಾ ಮೃತ್ಯುಂಜಯ ದೇವ ನಾಮಂ ನಾಮ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ
@anusuyav1016
@anusuyav1016 8 ай бұрын
ಮಹೇಶ್ವರ್ ಮಹೇಶ್ವರ್ ಜೈ ಜೈ ಶಂಕರ ಮಹದೇವ್ ಎಲ್ಲರಿಗೂ ಕಾಪಾಡು ತಂದೆ 🙏🙏🙏🙏🙏🌹🌹🌹🌹🌹
@lathak1525
@lathak1525 10 ай бұрын
ನನ್ನ ಕುಟುಂಬದವರಿಗೆಲ್ಲ ನೆಮ್ಮದಿ ಆರೋಗ್ಯ ಆಯಸ್ಸು ಕರುಣಿಸು ಭಗವಂತ... 🙏🏻💐💐
@jayashrichetty6415
@jayashrichetty6415 Ай бұрын
ಓಂ ನಮ ಶಿವಾಯ 🙏🏻🙏🏻
@chandugaja7900
@chandugaja7900 Жыл бұрын
🙏🏼 ಓಂ ಮೃತ್ಯುಂಜಯ ದೇವಾಯ ನಮಃ ಪ್ರಭು ನೀನೇ ನಮ್ಮನ್ನು ಕಾಪಾಡಬೇಕು ಒಡೆಯ🙏🏼 ನನ್ನ ತಾಯಿ ನನ್ನ ತಂದೆ ನನ್ನ ಕುಂಟುಂಬವನ್ನು ನೀನೆ ರಕ್ಷಿಸಬೇಕು ಪ್ರಭು🙏🏽
@rgirishvineeth
@rgirishvineeth Жыл бұрын
ಓಂ ನಮಃ ಶಿವಾಯ ಧನ್ಯವಾದಗಳು
@chandrakantkurdekar4910
@chandrakantkurdekar4910 Жыл бұрын
ಜೈ ಶ್ರೀ ✡️🌹🙏🚩🕉🚩🙏🌹✡️ಓಂ ಶ್ರೀ ಮಹಾ ಮೃತ್ಯುಂಜಯ ದೇವ ನಾಮಂ ನಾಮ
@chandrakantkurdekar4910
@chandrakantkurdekar4910 Жыл бұрын
✡️🌹🙏🚩🕉🚩🙏🌹✡️ಓಂ ಶ್ರೀ ಮಹಾ ಮೃತ್ಯುಂಜಯ ದೇವ ನಾಮಂ ನಾಮ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ
@chandrakantkurdekar4910
@chandrakantkurdekar4910 Жыл бұрын
ಜೈ ಶ್ರೀ ✡️🌹🙏🚩🕉🚩🙏🌹✡️ಓಂ ಶ್ರೀ ಮಹಾ ಮೃತ್ಯುಂಜಯ ದೇವ ನಾಮಂ ನಾಮ ಓಂ ನಾಮ ಶಿವಯ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ
@rgirishvineeth
@rgirishvineeth Жыл бұрын
ಧನ್ಯವಾದಗಳು ಸರ್
@madhumadhu2327
@madhumadhu2327 2 күн бұрын
Om Namas Sam Shaneswara Swamiya Namaha Jai Shani Deva Jai Shani Deva Jai Shani Deva Jai Shani Deva Jai Shani Deva Jai Shani Deva Jai Shani Deva Jai Shani Deva Nilanjan Samabasam Raviputram Yamagrajam Chayamarthandha Shambutha Tham Namami Shanescharaha
@anusuyav1016
@anusuyav1016 14 күн бұрын
ಶಿವಪ್ಪ ನಿನ್ನಿ ದಯೆ : ಎಲ್ಲರೂ ಚೆನ್ನಾಗಿದ್ದಾರೆ ಪ್ರಪಂಚದಲ್ಲಿ ಯಾರಿಗೂ ಕಷ್ಟ ಕೊಡಬೇಡ🙏🙏🙏🌹🙏🙏🙏🙏🙏🌹🌹🌹🌹🌹🌹🌹
@vedamahesh6394
@vedamahesh6394 3 жыл бұрын
Hara hara mahadeva....ee ಜಗತ್ತು ತತ್ತರಿಸಿ ಹೋಗಿದೆ..ದಯೆ ತೋರು ಸ್ವಾಮಿ..ಎಲ್ಲರನ್ನೂ ಕಾಪಾಡಿ..🙏🙏🙏🙏🙏❤️❤️
@dharmendrah-th8cf
@dharmendrah-th8cf Жыл бұрын
Haraharamahadeva
@user-nc4tj5ig4t
@user-nc4tj5ig4t Жыл бұрын
ಶಿವ ಮಹಾದೇವ ನನ್ನ ಅತ್ಯಂತ ಇಷ್ಟದ ಮಹಾನ್ ದೇವ.ಓಂ ನಮಃ ಶಿವಾಯ, ಓಂ ನಮೋ ಹರ ಹರ ಮಹಾದೇವ ಶಂಭೋ ಶಂಕರ🙏🙏🙏🙏🙏🙏🙏🙏🙏🙏🙏
@rgirishvineeth
@rgirishvineeth Жыл бұрын
ಧನ್ಯವಾದಗಳು ಸರ್
@anusuyav1016
@anusuyav1016 4 ай бұрын
ದೇವರೆ ನಿಮಗೆ ತುಂಬಾ ತೊಂದರೆ ಕೊಡುತ್ತಿದ್ದನೆ ದಯವಿಟ್ಟು ಪ್ರಮಿಸು ನಮ್ಮ ಮನೆಯವರಿಗೆ ಆರೋಗ್ಯ ಆಯಸ್ಸು ಕೊಡಿ ತಂದೆ
@anusuyav1016
@anusuyav1016 6 ай бұрын
ನನಗೆ ಈ ಮಂತ್ರದಿಂದ ತುಂಬಾ ಸಹಾಯ ಆಗಿದೆ ದನ್ಯ. ವಾಡಗಳು ಶಂಕರ ವಿಶ್ವ ಈಶ್ವರ ಶಿವ ಪತಂದೆ
@user-bs1uo3rg6b
@user-bs1uo3rg6b 2 жыл бұрын
ಶಿವ ಶಿವ ಎಂದರೆ ಭಯವಿಲ್ಲ. ಶಿವನಾಮಕೆ ಸಾಟಿ ಬೇರಿಲ್ಲ 🙏🙏🙏🙏
@rgirishvineeth
@rgirishvineeth 2 жыл бұрын
ಓಂ ನಮಃ ಶಿವಾಯ
@anitharkumari2898
@anitharkumari2898 Ай бұрын
Nanna ganda vijay kumar bega guna mukha vali tande
@AnilrashmiAnilrashmi
@AnilrashmiAnilrashmi Ай бұрын
ಶಿವಪ್ಪ ಆಯಸ್ಸು ಆರೋಗ್ಯವಂತ ಮಗು ಆಗೋತರ ಆಶೀರ್ವಾದ ಮಾಡಪ್ಪ ಕಾಪಾಡು ತಂದೆ ನಿನ್ನನೇ ನಂಬಿರುವೆ 🙏🌼🙏
@vijaygd7155
@vijaygd7155 6 ай бұрын
ನಮ್ಮ ತಂದೆಗೆ 30 ವಸ್ತುಗಳಿಂದ ಮಾನಸಿಕ ಒತ್ತಡದಲ್ಲಿ ಇದ್ದಾರೆ ಅವರನ್ನು ಆರಾಮಾಗಿ ಮಾಡಪ್ಪ ತಂದೆ.,,🙏🙏🙏🙏🙏
@indiravathiveeranna1658
@indiravathiveeranna1658 3 жыл бұрын
E manravanu yallru patisi a shiva yallranu kapadutany Om namaha shivaya hara hara mahadev shambo shakara 🙏🙏🌹🌹🌺🌺
@narasimhababu9268
@narasimhababu9268 2 жыл бұрын
ಈ ಜೀವ ಜೀವನ ನಿನ್ನ ಪಾದಕ್ಕೆ ಶರಣು ನಮಸ್ತೆ ನಮಸ್ತೆ ❤❤❤❤
@raviKumar-sx6tj
@raviKumar-sx6tj Жыл бұрын
ನಿಜ. ಹಿಂದೂ ಧರ್ಮ ಉಳಿಸಿ.
@HampannagoudaGouda
@HampannagoudaGouda 10 ай бұрын
@@raviKumar-sx6tj asveregood
@anusuyav1016
@anusuyav1016 7 ай бұрын
ಈ ಮಂತ್ರ ಕೇಳೂದ್ದರಿಂದ ನನಗೆ ವೈರ್ಯ ಬರುತ್ತೆ ಓ೦ ನಮೋಶಿವಾಯ🙏🙏🙏🙏🙏🙏🙏🙏🙏qq
@gurammaundi713
@gurammaundi713 7 ай бұрын
❤🎉❤🎉❤🎉ಒಂ namha sivaaya😊c😊
@user-ci2mp3gi3b
@user-ci2mp3gi3b 3 ай бұрын
Everyone please pray for my mother's health and speedy recovery 🙏🙏🙏 plssss
@VijayalakshmiVr-me7po
@VijayalakshmiVr-me7po 3 ай бұрын
Nimma Amma channagi hosharagi recovery hagutare
@anusuyav1016
@anusuyav1016 2 ай бұрын
ನಿಮ್ಮ ತಾಯಿಗಾಗಿ ನಾನು ದೇವರಲ್ಲಿ ಬೇಡಿಕೊಳ್ಳುತ್ತೇನೆ ನೀನು ದೈರ್ಯವಾಗಿರಿ🙏🙏🙏🙏🙏🙏🙏🙏🙏🙏🙏🙏🙏🙏
@chandrakantkurdekar4910
@chandrakantkurdekar4910 Жыл бұрын
✡️🌹🙏🚩🕉🚩🙏🌹✡️ಓಂ ಶ್ರೀ ಮಹಾ ಮೃತ್ಯುಂಜಯ ದೇವ ನಾಮಂ ನಾಮ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ
@rgirishvineeth
@rgirishvineeth Жыл бұрын
ಧನ್ಯವಾದಗಳು ಸರ್
@user-qu1dy6rq4v
@user-qu1dy6rq4v 3 жыл бұрын
ॐ ತ್ರಯಂಬಕಂ ಯಜಾಮಹೆ ಸುಗಂಧಿಂಪುಷ್ಟಿ ವರ್ಧನಂ ಊರ್ವಾರುಕಮಿ ಬಂಧನಾತ್ ಮ್ರತ್ಯೋಮುಕ್ಷೀಯ ಮಾಮ್ರತಾತ್. ..... 108.....
@umasd2138
@umasd2138 3 жыл бұрын
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿವರ್ಧನಂ ಉರ್ವಾರುಕಮಿವ ಬಂಧನಾತ್ ಮೃತ್ಯೋರ್ಮುಕ್ಷೀಯ ಮಾಮೃತಾತ್
@user-qu1dy6rq4v
@user-qu1dy6rq4v 3 жыл бұрын
@@umasd2138 ♥️🙏🏻🇧🇯🇮🇳
@srinivasbv6112
@srinivasbv6112 3 жыл бұрын
Om namaha shivaya....
@shashikalashirasangi4989
@shashikalashirasangi4989 3 жыл бұрын
Ol ye
@savitajoshi3776
@savitajoshi3776 4 ай бұрын
Om namo Sivaya har har Mahadev kaapadu nanna aaradhya taande 🌻🙏🙏🙏🙏🙏🙏🌻
@SilentKillerVillor
@SilentKillerVillor 3 ай бұрын
Ok parvathiparameswaraya namaha please protect nanannu mattu nanna familyyannu harahara mahadeva uge uge uge uge uge mahadeswara om namaha shivaya thank you nanna bhagavantha
@KamakshiSD
@KamakshiSD Жыл бұрын
ಓಂ ನಮಃ ಶಿವಾಯ🙏ಜಗತ್ತಿನ ರಕ್ಷಕ ನೀನೆ ದೇವಾ ಎಲ್ಲರನ್ನೂ ಕಾಪಾಡು 🌹
@nageshnagu8169
@nageshnagu8169 Жыл бұрын
ಹರ ಹರ ಮಾದೇವ ಶಂಭೋ ಶಂಕರ ಕಾಪಾಡು ಜಗದೀಶ್ವರ 🌺🙏🙏🙏🌹ಸರ್ವ ಜಾನೋತ್ ಸುಖಿನೋಬೋಥ್ 💐💐
@rgirishvineeth
@rgirishvineeth Жыл бұрын
ಧನ್ಯವಾದಗಳು ಸರ್
@Nsg072
@Nsg072 5 ай бұрын
ಹೇ ಮಹಾದೇವ ನನ್ನ ಕಷ್ಟ ನಿವಾರಿಸು ತಂದೆ
@anusuyav1016
@anusuyav1016 2 ай бұрын
ಓಂ ನಮೋಶಿವಾಯ ದೇವರೆ ಎಲ್ಲರಿಗೂ ಒಳ್ಳೆದು ಮಾಡಿ ಮಳೆ ಬರಿಸು ತಂದೆ🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹
@chandrakantkurdekar4910
@chandrakantkurdekar4910 2 жыл бұрын
🌹🙏🚩🕉🚩🙏🌹ಓಂ ನಮಂ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಓಂ ನಾಮ ಶಿವಯ ಬಂ ಬಂ ಬೊಲೆನಾತ
@babysmelkar844
@babysmelkar844 Жыл бұрын
🙏🙏🙏ಓಂ ನಮಹ ಶಿವಾಯ
@rgirishvineeth
@rgirishvineeth Жыл бұрын
ಧನ್ಯವಾದಗಳು ಸರ್
@veenam1480
@veenam1480 6 ай бұрын
🔥🔥✔️✔️👌👌🐚🐚🐚🥥🥥🐘🐘🍏🍏🍈🍈🍍🍍🍋🍋🥭🥭🚩🚩🍓🍓🍐🍐🍅🍅🍎🍎🍓🍓🔯🙏🙏🙏🙏🕉🕉🕉💯🥰
@trnagesha5227
@trnagesha5227 2 жыл бұрын
ಓಂ ಶ್ರೀ ಪ್ರಸನ್ನ ಮೀನಾಕ್ಷೀ ಸಮೇತ ಶ್ರೀ ಪ್ರಸನ್ನ ಸ್ವಯಂಭುವೇಶ್ವರ ಸ್ವಾಮಿನೇ ನಮ: 🙏🙏🙏🙏🙏🙏
@anusuyav1016
@anusuyav1016 7 ай бұрын
ಪ್ರಪಂಚದಲ್ಲಿ ಜೀವಿಸುವ ಪ್ರಾಣಿ ನೀಡ ಮರ ಪಕ್ಷಿಗಳು ಸುಖವಾಗಿ ಇರಲಿ ಓಂ ನಮೋಶಿನಾಯ🙏🙏🙏🙏🙏🙏🌹🌹🌹🌹🌹
@nagaratnasoud3992
@nagaratnasoud3992 6 ай бұрын
Aravindan health cure agali
@ramakrishnaramakrishnatc5142
@ramakrishnaramakrishnatc5142 Ай бұрын
ಪಾರಾಮಹಾತ್ಮಾ ತಂದೆ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡು ದೇವ 🙏🙏🙏🙏🙏🙏🙏🙏🙏👏🌹🌹🌹🌹🌹🌺🌺🌺🥥🥥🥥🥥🥥
@savithaacsavitha168
@savithaacsavitha168 3 жыл бұрын
ದೇವರ ದೇವ ಮಹದೇವ ಎಲ್ಲರಿಗೂ ಒಳ್ಳೆದು ಮಾಡಲಿ🙏🙏🙏🙏🙏🙏🙏🙏
@anusuyav1016
@anusuyav1016 7 ай бұрын
ಓಂ ನಮೋಶಿವಾಯ ಓಂ ನಮೊ ಶಂಕರ ಓಂ ನಮೋ ಮಹಾದೇವಾ ಈಶ್ವರ🙏🙏🙏🙏🌹🙏🌹🌹🌹🌹🌹🌹🍇🍇🍇🍇
@gouravvajra6151
@gouravvajra6151 10 ай бұрын
I have experienced this mantra works out a lot when anyone is in very critical situation... My younger son was in icu for a week due to stupid covid, i used to chant this mantra sitting near him.. And circulated this mantra to many mother's over there in icu...believe it or not... It worked a lot to many of them including my lovely son.. Thank God.. Till now we play this mantra twice in a day.. God bless all.. 😊😊
@basavaraj6519
@basavaraj6519 10 ай бұрын
Nijvaglu arogya untagutadeya
@tejaswinigogi2154
@tejaswinigogi2154 3 жыл бұрын
E ಮಂತ್ರ ದಿಂದ ನನ್ಗೆ ಬರುವ apvadagalu dooravagali bhagavanta 🙏🙏😭😭😭
@anusuyav1016
@anusuyav1016 9 ай бұрын
ಓಂ ನಮೋ ಶಿವಾಯ ಹರ ಹರ ಮಹದೇವ್
@puneethpasarge2061
@puneethpasarge2061 10 ай бұрын
jai shree Shiva Parvati bhagwan 🙏🙏🙏🙏
@savithareddy4364
@savithareddy4364 3 жыл бұрын
ಸೃಷ್ಟಿ ಸ್ಥಿತಿ ಲಯ ಎಲ್ಲಾ ನೀನೇ ತಂದೆ.. ಓಂ ನಮಃ ಪಾರ್ವತೀ.ಪತಯೇ.ಹರ.ಹರ.ಮಹಾದೇವ🙏🙏🙏🙏💐💐
@kurudumalenagalakshmi7796
@kurudumalenagalakshmi7796 3 жыл бұрын
Krimijambahamasthotram
@channayaatk1072
@channayaatk1072 2 жыл бұрын
ಓಂ ನಮಃ ಶಿವಾಯ
@rgirishvineeth
@rgirishvineeth 2 жыл бұрын
ಓಂ ನಮಃ ಶಿವಾಯ
@manuprashu3482
@manuprashu3482 3 жыл бұрын
ಧೈರ್ಯ, ಶಕ್ತಿಯ ಸಾಧನ ಮೃತ್ಯುಂಜಯ ಮಂತ್ರ ಹರ ಹರ ಮಹಾದೇವ್ ಓಂ ನಮಃ ಶಿವಾಯ
@vithabayeenayak4728
@vithabayeenayak4728 Жыл бұрын
Mnsigetoobkuishkdutda
@chandrakantkurdekar4910
@chandrakantkurdekar4910 11 ай бұрын
✡️🌹🙏🚩🕉🚩🙏🌹✡️ಓಂಶ್ರೀ ಮಹಾ ಮೃತ್ಯುಂಜಯ ದೇವ ನಾಮಂ ನಾಮ ಓಂ ನಾಮ ಶಿವಯ ಬಂ ಬಂ ಬೊಲೆನಾತ ಮಹಾದೇವ ಕೀ ಜೈ
@savithaappaji1174
@savithaappaji1174 9 ай бұрын
​@@chandrakantkurdekar4910😊😊😊
@haravepannagesh41
@haravepannagesh41 10 ай бұрын
Oh lord give me Good health and happiness and to my family members and to my friends 🙏🏻
@anusuyav1016
@anusuyav1016 Ай бұрын
ಶ್ರೀ ಮಂಜುನಾಥಾಶ್ವರ ಶ್ರೀಕಂಠೆ ಶ್ವರ ಶ್ರೀ ಮೈಲಾರಲಿಂಗ್ ಶ್ವರ ಶ್ರೀ ಮಣ್ಣಿ ಕಂಥೆಶ್ವರ ಸ್ವಾಮಿ ನಮಃ
@manjulan626
@manjulan626 3 жыл бұрын
ಮನಸ್ಸಿಗೆ ಹಿತ ಅನ್ನಿಸುತ್ತೆ, ಮೈಂಡ್ ಗೆ ಸಮಾಧಾನವಾಗುತ್ತದೆ. ಓಂ ಶ್ರೀ ಮಹಾ ಮೃತ್ಯುಂಜಯ ನಮಃ🙏🌼🙏
@rathnaakka7614
@rathnaakka7614 2 жыл бұрын
🕉️☪️😃🧏😋🍉✍️🐕🐂🐕👈🕉️☪️🕉️💚👈👎👈🙏🕉️☪️☪️🧏🤳👈👉🕉️☝️🕉️👳☪️👎🕉️☪️🧏😃🍉😋👳🕉️👩‍🦰🧕
@shanthashanthamma2756
@shanthashanthamma2756 2 жыл бұрын
ಓಂ ನಮಃ ಶಿವಾಯ,ಆರೋಗ್ಯ, ಐಶ್ವರ್ಯ ಕೋಟ್ಟು ಕಾಪಾಡು ತಂದೆ ಶಿವಾ ಪರಮಾತ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏
@rgirishvineeth
@rgirishvineeth 2 жыл бұрын
ದೇವರಿದ್ದಾನೆ! ಓಂ ನಮಃ ಶಿವಾಯ
@indranin5882
@indranin5882 10 ай бұрын
ಸ್ವಾಮಿ ನನಗೇ ಆರೋಗ್ಯ ಕೊಡು ತಣ್ಣರ್.🙏🙏🙏🙏🙏🙏🙏
@aparna7597
@aparna7597 Ай бұрын
Please ದೇವರೇ ಕಾಪಾಡು ... ನನ್ನ ಜೊತೆ ಇರು ... ಒಂದು ಅವಕಾಶ ಕೊಡು ... ನನ್ನವರೆಲ್ಲ ಬಿಟ್ಟು ಹೋದ್ರು ... ನನ್ನೊಂದಿಗೆ ಯಾರು ಇಲ್ಲ ... ನನಗೆ 2 ಚಿಕ್ಕ ಮಕ್ಕಳು ಇದ್ದಾರೆ... ಅವರಿಗೆ ಧೈರ್ಯ ಕೊಡು... ಜೀವನದಲ್ಲಿ ಏನೇ ಬಂದ್ರು ಎದುರಿಸೋ ಶಕ್ತಿ ಕೊಡು ... ನನ್ನ ತಪ್ಪು ತಿದ್ದಿಕೊಳ್ಳಲು ಒಂದು ಕೊನೆ ಅವಕಾಶ ಕೊಡು ... Please ಆಯುಷ್, ಆರೋಗ್ಯ ಕೊಡು ... ಎಲ್ಲರನ್ನೂ ಕಾಪಾಡು ...
@namastekannada118
@namastekannada118 3 жыл бұрын
ಓಂ... ತ್ರಯಂಭಾಕಂಯಾಜಾಮಾಯೇ ಸುಗಂಧಿ ಪುಷ್ಠಿ ವರ್ದನಂ ಉರ್ವಾರುಕಮಿವ ಬಂದನತ್ ಮೃತ್ಯೋರ್ ಮುಕ್ಷಿಯಮಾಮೃತಾತ್... ಓಂ ನಮಃ ಶಿವಾಯ..🙏🙏🙏
@shashihn9626
@shashihn9626 3 жыл бұрын
ಓಂ ತ್ರಯಂಭಕಮ್ ಯಾಜಾಮಹೆ ಸುಗಂಧಿಂ ಪುಷ್ಠಿ ವರ್ಧನಂ l ಊರ್ವಾರುಕಾಮಿವ ಭಂದನಾತ್ ಮೃತ್ಯೋರ್ಮಕ್ಷೀಯಮಾಂ ಮೃತಾತ್ l l ಮೃತ್ಯಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ ಅಂಬೃತೇಶಾಯ ಶರ್ವಾಯ ಮಹಾದೇವಾಯತೆ ನಮೋ ನಮಃ l l
@anusuyav1016
@anusuyav1016 8 ай бұрын
ಓಂ ಶಂಕರ ಮಹಾದೇವಾಮಂಜುನಾಥ ಓಂ ಶಿವಪ್ಪ ಓಂ ನಮೋಶಿವಾಯ🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🧚‍♂️🧚‍♂️🧚‍♂️🧚‍♂️🧚‍♂️🧚‍♂️🧚‍♂️🧚‍♂️
@anusuyav1016
@anusuyav1016 3 ай бұрын
ಓಂ ನಮೋ ಶಂಕರ ಓಂ ನಮೋ ಶಂಕರ ವಂದನೆ ನಿಮಗೆ🙏🙏🙏🙏🙏🙏🙏🙏🙏🙏🌹🌹🌹🌹🌹🌹🌹🌹🌹🌹
@banushastri3486
@banushastri3486 3 жыл бұрын
ತುಂಬಾ ಚೆನ್ನಾಗಿದೆ, ಓಂ ನಮಃ ಶಿವಾಯ 🙏🙏 ಧನ್ಯವಾದಗಳು 🙏
@mutturaj515
@mutturaj515 3 жыл бұрын
P po 0
@manjulams3043
@manjulams3043 Жыл бұрын
ಹೇ ಮಹಾದೇವ ನಮ್ಮ ಕಷ್ಟ ಗಳನ್ನು ನಿವಾರಿಸು ತಂದೆ 💐💐
@GowriGowri.C-yx2qe
@GowriGowri.C-yx2qe 3 ай бұрын
ತುಂಬಾ ಧನ್ಯವಾದಗಳು ಸರ್ ನಿಮಗೆ ಈ ವೀಡಿಯೋ ನಾನು ಕೇಳ್ತಾನೆ ಜಪ ಮಾಡ್ತೇನೆ
@ksn5730
@ksn5730 2 жыл бұрын
ಮನುಕುಲದ ಮಹಾಮಂತ್ರ ಮೃತ್ಯುಂಜಯ ಮಂತ್ರ.ಓಂ ನಮಃ ಶಿವಾಯ.🙏🙏🙏🙏🌹🌹🌹🌹
@venkataswami9932
@venkataswami9932 Жыл бұрын
Dlenl
@SHegdeKitchen
@SHegdeKitchen Жыл бұрын
🙏🙏🙏🙏🌹🌹🌹
@shobha9095
@shobha9095 Жыл бұрын
Shobha vishwanath 🙏🙏🙏🙏🙏
@shobha9095
@shobha9095 Жыл бұрын
Dhruv, 🙏🙏🙏🙏🙏
@shobha9095
@shobha9095 Жыл бұрын
Isha, 🙏🙏🙏🙏🙏
@krdevendraagumbe3440
@krdevendraagumbe3440 Жыл бұрын
🙏🌹ಶಿವ ಶಿವ ಸಂಭೋ ಶಂಕರ ಹರ ಹರ ಮಹಾ ದೇವ 🌹🙏
@even_xyz
@even_xyz 2 ай бұрын
ಓಂ ನಮೋ ಮೃತ್ಯುಂಜಯನೇ ನನ್ನನ್ನು ಧೀರ್ಘ ಸುಮಂಗಲಿಯಾಗಿ ಮಾಡಿ ತಂದೆ ನನ್ನ ಪತಿದೇವರಿಗೆ ಧೀರ್ಘಯುಶ್ ಕೊಟ್ಟು ಕಾಪಾಡಿ ತಂದೆ🙏🙏🙏🙏🙏🙏🙏🙏🙏🙏🙏
@vinods1625
@vinods1625 9 ай бұрын
Om Namah Shivaya...🙏 Tande Shiva Dooralochane Mattu Bhaya Yeradarinda Doora Edu Olledagali Yendu Aashirvadisu...🙏🙄 Har Har Mahadev
@chethanchetu4941
@chethanchetu4941 3 жыл бұрын
Appa bega husharaagi.....😙🙏🙏🙏🙏 please nam appana kaapadu devre,🙏🙏
@lathab6548
@lathab6548 3 жыл бұрын
ದೇವರು ಎಲರೀಗೂ ಒಳೆಯದು ಮಾಡಲಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@srinivasasrinivasa5324
@srinivasasrinivasa5324 2 жыл бұрын
OM. NAMAHA. SHIVA. NAMAJ
@kousthubsharmakm4054
@kousthubsharmakm4054 Жыл бұрын
ದೇ ದರು ಎಲ ರೀ ಗೊ ಒಳೆಯದು ಮಾಡಲಿ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@ROCKSTAR-lh5cs
@ROCKSTAR-lh5cs 3 ай бұрын
Om namashivaya Nana manasinaliru nevanu dura madu Bhagavanta makalige vidhye arogya kodi udyogadalli oledumadu shivappa nammanu kapadu deva om namashiva 🛕🙏🙏🙏🙏🙏
@papanna.p268
@papanna.p268 3 ай бұрын
ಅನಾರೋಗ್ಯದಿಂದ ಬಳಲುತ್ತಿದ್ದ ನನಲ್ಲಿ ಮರು ಜೀವ ತಂದಿದ್ದಿಯ ತಂದೆ...ನಿನ್ನ ಪಾದ ಚರಣಗಳಿಗೆ ನನ್ನ ನಮಸ್ಕಾರಗಳು ಶಿವ...
@shravankumar6713
@shravankumar6713 3 жыл бұрын
🙏🙏🙏👌ಓಂ ನಾಮಾ ಶಿವಾಯ ಎಲ್ಲರಿಗೆ ಒಳೆದು ಮಾಡು ಶಿವಾ 🙏🙏🙏🙏🙏🙏🙏
@shankarannakora6426
@shankarannakora6426 3 жыл бұрын
@unsupportedcricketer381
@unsupportedcricketer381 3 жыл бұрын
Plzz everyone pray for my father for fast recovery om namah shivaya
@vidyanr3608
@vidyanr3608 3 жыл бұрын
Devru idane avan nambi
@nagarajuv318
@nagarajuv318 3 жыл бұрын
Sure I'll pray om trayambakam yajaamahe sugandhon pushti Vardhaman urvarukamiva bandhanath mrutyor muksheeya maarutaat
@unsupportedcricketer381
@unsupportedcricketer381 3 жыл бұрын
But my father dead 😭
@nagarajuv318
@nagarajuv318 3 жыл бұрын
I'm so sorry,may his soul rest in peace
@sanjayr2940
@sanjayr2940 3 жыл бұрын
To pray all viewers to my family suffering with vivid 19 and quickly recovered
@anusuyav1016
@anusuyav1016 8 ай бұрын
ನಂಬಿದವರಿಗೆ ಮೋಸವಿಲ್ಲ ಶಿವಪ್ಪ🙏🙏🙏🙏🙏🙏🙏🌹🌹🌹🌹🌹🌹🧚‍♂️🧚‍♂️🧚‍♂️🧚‍♂️🧚‍♂️🧚‍♀️🧚‍♀️🧚‍♀️🧚‍♀️🧚‍♀️❤️❤️❤️❤️❤️
@GurumallammaM-n5v
@GurumallammaM-n5v 11 сағат бұрын
ಭಗವಂತ ನನ್ನಿಂದ ಕೆಲವು ಒಳ್ಳೆ ಕೆಲಸ ಆಗಬೇಕಿದೆ ಸದಾ ನನ್ನ ಜೊತೆಗೆ ಇರು ತಂದೆ 🙏🙏🙏🙏🙏
@shankarguru8184
@shankarguru8184 3 жыл бұрын
Ohm nama shivaya kapadu parmathama deshakee bandiruva kastanalla parumadu mathu kapadu 🙏🙏🙏🙏🙏🌺🌼🌸💮🏵️
@mallappam5092
@mallappam5092 3 жыл бұрын
Omomnamahashiva
@sushmaamin1145
@sushmaamin1145 3 жыл бұрын
🚩Om.... Trayambhakam yaajhamahe sugandhim pushti vardanam🕉️ urvaarukamiva bandanath mruthyor mukshiya mamruthat🚩🙏
@Spurthyspurthy
@Spurthyspurthy 19 күн бұрын
Om namah shivaya bhagavantha nange arogya ayassu kotta nan makkala beloso shakthi kodappa yavude kasra novugedu baradahage kapadappa Swamy 🙏🙏🙏🙏🙏🙏🙏🙏🙏🙏🙏🙏🙏🙏🙏🙏
@user-mf9wo2if8d
@user-mf9wo2if8d 3 ай бұрын
Ommm namoo shivaya..nange nanna maneyavarige yallla ayasu arogya kottu kapadu thande 🙏🙏
@girishuc6615
@girishuc6615 Жыл бұрын
ಎಲ್ಲರಿಗೂ ಆಯುಷ್ಯ ಆರೋಗ್ಯ ವನ್ನು ಕರುಣಿಸಲಿ ಈ ಮಂತ್ರ 🙏
@vasanthakumari8705
@vasanthakumari8705 Жыл бұрын
Hara hara mahadev om namahshivay bless every one chase all the negetive energies keep the world in peace always I'll pray only this🙏🙏🙏🙏🙏🙏🙏💐💐💐💐💐🌹🏵️🏵️🏵️🏵️
@anusuyav1016
@anusuyav1016 Ай бұрын
ನಾನು ನಿನಗೆ ನಂಬಿದ್ದೇನೆ ಅಷ್ಟೇ ನನ್ನ ಬಾರವೆಲ್ಲಾ ನಿನಗೆ ಬಿಟ್ಟಿದ್ದೇನೆ ಕಾಪಾಡಿ ಓಂ ನಮೆಂ ಶಿವಾಯ
@sulochanasulochanasm810
@sulochanasulochanasm810 4 ай бұрын
ಶಿವ ಶಿವ ಎಂದರೆ ಭಯವಿಲ್ಲ 🙏🙏☘️🙏🙏
@srinivasmanoj768
@srinivasmanoj768 3 жыл бұрын
ಈ ಮಂತ್ರ ಜಪಿಸಿ ಮನಸಿಗೆ ತುಂಬಾ ಒಳ್ಳೆಯ ದು
@narasimhamuniratna1364
@narasimhamuniratna1364 3 жыл бұрын
🙏🙏Om trambakam yajamahe 🙏🙏sugandhim pustivardhanam Urvarikumiva bhandanath mruthur mukshio mamarrutha.🙏🙏🙏always powerful prayer.🙏🙏
@anusuyav1016
@anusuyav1016 8 ай бұрын
ಹೆ e ಮಹಾದೇವ ನಮ್ಮ ಕುಟುಂಬದವರಿಗೆ ಸುಖ ನೆಮ್ಮದಿ ಆರೋಗ್ಯ ಆಯುಷ ಕೊಡಿ ದೇವರೆ🙏🙏🙏🙏🙏🌹🌹🌹🌹🌹❤️❤️❤️❤️❤️🧚‍♀️🧚‍♀️🧚‍♀️🧚‍♀️🧚‍♀️😭
@anusuyav1016
@anusuyav1016 5 ай бұрын
ನಾವೆಲ್ಲರೂ ಚೆನ್ನಾಗಿದ್ದೇವೆ ಓಂ ನಮೋಶಿವಾಯ,🙏🏿🙏🏿🙏🏿🙏🏿🙏🏿🙏🏿🙏🏿🌹🌹🌹🌹🌹🌹🌹
@ravindraa6438
@ravindraa6438 3 жыл бұрын
ಓಂ ನಮಃ ಶಿವಾಯ ಓಂ ನಮಃ ಪಾರ್ವತೀ ದೇವಿ ನಮಃ ಧನ್ಯವಾದಗಳು
@rukminimachaiah448
@rukminimachaiah448 3 жыл бұрын
Rukmini m\chaiah
@greahageetha6793
@greahageetha6793 3 жыл бұрын
E mantrakke tumba Shakti ide arogya sigutte. Atmakke dehakke sambandisida samasye dura agutte. 👏👏
@ranjithacookingchanal273
@ranjithacookingchanal273 3 жыл бұрын
Nivu helidira e mantra
@PrasadPrasad-mc4gy
@PrasadPrasad-mc4gy 2 жыл бұрын
ಶಿವ Shiva
@PrasadPrasad-mc4gy
@PrasadPrasad-mc4gy 2 жыл бұрын
‌‌ಷ.
@rgirishvineeth
@rgirishvineeth 2 жыл бұрын
ಧನ್ಯವಾದಗಳು
@anusuyav1016
@anusuyav1016 4 ай бұрын
ಮೃತ್ಯುಂಜಯ ಮಂತ್ರ ದಿಂದ ನಮಗೆ ತುಂಬಾ ಸಹಾಯ ಆಗಿದೆ ನಿಮಗೆ ಕೋಟೆ ಕೋಟೆ ವಂದನೆಗಳು
@kumaraswamykumaraswamy4756
@kumaraswamykumaraswamy4756 7 ай бұрын
Om Trayambakam Yajamahe 🙏🌷🌷🌷sugandhim Pushtyvardhanam 🙏🙏🙏🌹🌹🌹🌹🌹🌹 oorvarukamiva bandhanad 🙏🙏🙏🙏🙏🙏🥀🥀🥀Mruthyormukshiyamamruthade🙏🙏🙏🙏🙏🙏🙏🙏🙏🌻🥀🌹🌷💐🌺🌸🌹
Mrityunjaya Maha Mantra in Kannada lyrics
35:40
Devara aradane,and thoughts for life ದೇವರ ಆರಾಧನೆ
Рет қаралды 4,3 МЛН
We Got Expelled From Scholl After This...
00:10
Jojo Sim
Рет қаралды 52 МЛН
She ruined my dominos! 😭 Cool train tool helps me #gadget
00:40
Go Gizmo!
Рет қаралды 54 МЛН
La revancha 😱
00:55
Juan De Dios Pantoja 2
Рет қаралды 68 МЛН
MEU IRMÃO FICOU FAMOSO
00:52
Matheus Kriwat
Рет қаралды 19 МЛН
PRATHYANGIRA KAVACHA | PROTECTION FROM EVIL EYE | ಪ್ರತ್ಯಾಂಗೀರ ಕವಚ #pratyangira #evileye
23:05
KANNADA MADHYAMA | ಕನ್ನಡ ಮಾಧ್ಯಮ
Рет қаралды 983 М.
We Got Expelled From Scholl After This...
00:10
Jojo Sim
Рет қаралды 52 МЛН