No video

ಮಹಾರಾಷ್ಟ್ರದ ಕನ್ನೇರಿ ಗುರುಕುಲದ ಬಗ್ಗೆ - ವಿದ್ಯಾರ್ಥಿ ಓಂಕಾರ್ ಹೇಳಿದ್ದೇನು?

  Рет қаралды 179,807

B.M. Nagabhushana

B.M. Nagabhushana

Күн бұрын

🌿 *ಕನ್ನೇರಿ ಗುರುಕುಲದ ಮಕ್ಕಳು !! - ವಿದ್ಯಾರ್ಥಿ ಓಂಕಾರ್ ಹೇಳಿದ್ದೇನು*🌿
*****
🌴ದಿನಾಂಕ : 14 ನೇ ಏಪ್ರಿಲ್ 2022.
🌴 ಕರ್ನಾಟಕದಿಂದ ಹೋದ 80 ಕ್ಕೂ ಹೆಚ್ಚು ರೈತರು ಮಂತ್ರ ಮುಗ್ಧರಾದ ಸಮಯ !!!
🌴 ಸ್ಥಳ :- ಮಹಾರಾಷ್ಟ್ರದ ಸಿದ್ದಗಿರಿ ಕನ್ನೇರಿ ಮಠದ ಗುರುಕುಲ
🌹 ಹೌದು, ಗೆಳೆಯರೇ....
ನಾವು ಬೇಟಿ ಕೊಟ್ಟಾಗ, ನಮಗಾಗಿಯೇ ವಿಶೇಷವಾದ ಪ್ರದರ್ಶನವನ್ನ ಕನ್ನೇರಿ ಶ್ರೀಗಳು ಗುರುಕುಲದ ಮಕ್ಕಳಿಂದ ಏರ್ಪಡಿಸುತ್ತಾರೆ.
ಆ ಗುರುಕುಲಕ್ಕೆ ಸುಮಾರು ಆರರಿಂದ ಹತ್ತು ವರ್ಷಗಳ ಮಕ್ಕಳನ್ನು ನೋಂದಾಯಿಸಿ ಕೊಳ್ಳಲಾಗುವುದು. ಸುಮಾರು 12 ವರ್ಷಗಳ ಕಠಿಣ ಅಭ್ಯಾಸದ ನಂತರವೇ ಅವರ ಅಭ್ಯಾಸ ಮುಕ್ತಯವಾಗುತ್ತದೆ. ಆ ವೇಳೆ ಅವರಿಗೆ ವೇದ, ಗಾನ, ಹೋಮ, ಮಲ್ಲವಿದ್ಯೆ, ಬಿಲ್ಲುವಿದ್ಯೆ, ಕೃಷಿ, ಚಿತ್ರಲೇಖ, ಕಾವ್ಯ, ಪಶುಪಾಲನೆ, ಮುಂತಾದವುಗಳ ಜೊತೆಗೆ ಕುದುರೆ ಮತ್ತು ಒಂಟೆ ಸವಾರಿ, ಯೋಗ, ತ್ರಿನೇತ್ರ ಸೇರಿದಂತೆ 64 ವಿದ್ಯೆಗಳನ್ನ ಹೇಳಿಕೊಡಲಾಗುವುದು. ಅಲ್ಲಿ ಯಾವುದೇ syllabus (ಪಠ್ಯ ಕ್ರಮ), ಪರೀಕ್ಷೆ, ಅಂಕ ಪತ್ರಿಕೆಗಳಾಗಲಿ ಅಥವಾ ಸರ್ಟಿಫಿಕೇಟ್ ಗಳಾಗಲಿ ಇಲ್ಲ!! ಹಾಗಾಗಿ ಅವರು ಯಾವುದೇ .... ಉದ್ಯೋಗ ಹರಸಿ ಹೋಗದೇ... ಮುಂದೆ ತಮ್ಮ ಕಾಲಮೇಲೆ ನಿಲ್ಲುವಂತಹ ಕಾಯಕದಲ್ಲಿ ತೊಡಗಬೇಕೆಂಬ ಉದ್ದೇಶ ಈ ಗುರುಕಲದ್ದು.
🌹 ಗೆಳೆಯರೇ,
ಅನಾದಿಕಾಲದಿಂದಲೂ ಭಾರತ ಸಂಪದ್ಭರಿತ ದೇಶವೆಂದು ಎಲ್ಲರಿಗೂ ತಿಳಿದ ವಿಚಾರ. ಅದೇ ರೀತಿ ಶಿಕ್ಷಣ ಕ್ಷೇತ್ರದಲ್ಲೂ ಇಡೀ ವಿಶ್ವವೇ ಬೆರಗಾಗುವ ರೀತಿಯಲ್ಲಿ ಭಾರತವಿತ್ತು !! ಆದರೆ ಬ್ರಿಟಿಷರು ಸಂಪದ್ಭರಿತ ದೇಶವನ್ನು ಮಟ್ಟ ಹಾಕಬೇಕೆಂದೇ ಭಾರತಕ್ಕೆ ಕಾಲಿಟ್ಟು ಸಂಪತ್ತನ್ನೆಲ್ಲಾ ದೋಚಿದ್ದಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ಅಲ್ಲೋಕಲ್ಲೋಲ ಮಾಡಿದರು.
🌹 ಜಗತ್ತು ಕಣ್ಣು ಬಿಡುವ ಮೊದಲೇ ಭಾರತ ಎಲ್ಲಾ ಶಿಕ್ಷಣ ವ್ಯವಸ್ಥೆ, ಆವಿಷ್ಕಾರಗಳನ್ನು ಮಾಡಿ ಮುಗಿಸಿತ್ತು. ಆದರೆ ಯಾವಾಗ ವಿದೇಶಿಗರು ಭಾರತಕ್ಕೆ ದಾಳಿ ಇಟ್ಟರೋ ಆ ಸಂದರ್ಭದಲ್ಲಿ ನಮ್ಮ ಭಾರತದ ಎಲ್ಲಾ ಸಂಪತ್ತನ್ನು ತಮ್ಮಂದೆಂದು ಇಡೀ ಜಗತ್ತಿಗೆ ಭಾರತವನ್ನು ಅನಾಗರಿಕರು ಎಂದು ಪರಿಚಯಿಸಿ ಬಿಟ್ಟಿದ್ದರು!!!!.
🌹 ಶಿಕ್ಷಣ ಕ್ಷೇತ್ರದಲ್ಲಿ ಭಾರತ ಅಗಾಧ ಪಾಂಡಿತ್ಯವನ್ನು ಹೊಂದಿತ್ತು ಆದರೆ ಅದನ್ನೆಲ್ಲಾ ಕೊಳ್ಳೆ ಹೊಡೆದು; ಭಾರತವನ್ನು ಹೀನಾಯ ಸ್ಥಿತಿಗೆ ತಳ್ಳಿ ಬಿಟ್ಟರು.
🌹 "ಗುರುಕುಲ ಪದ್ಧತಿ' ಯನ್ನು ನಾಶ ಮಾಡಿ ತಮ್ಮ ಕಾನ್ವೆಂಟ್ ಶಿಕ್ಷಣವನ್ನು ಭಾರತಕ್ಕೆ ಪರಿಚಯಿಸಿ ಭಾರತದ ಸಂಪ್ರದಾಯವನ್ನೇ ಮರೆಯುವಂತೆ ಮಾಡಿದರು.
🌹 ಇತ್ತೀಚಿಗೆ ಈ ಇಂಗ್ಲೀಷ್ ವ್ಯಮೋಹ ಹಳ್ಳಿ - ಹಳ್ಳಿಗೂ ವ್ಯಾಪಿಸಿರುವುದು ಮತ್ತಷ್ಟು ಅನಾಹುತಗಳಿಗೆ ಕಾರಣವಾದೀತೇನೋ!!??🙁
ಗೆಳೆಯರೇ,
🌹ನಮ್ಮ ಸಂಸ್ಕೃತಿ, ನಮ್ಮ ಸಂಪ್ರದಾಯಗಳನ್ನ ಮತ್ತೇ ಗೌರವಿಸಿ, ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ ಎಂಬುದನ್ನ ಇತ್ತೀಚಿನ ವಿದ್ಯಮಾನಗಳು ಮನನ ಮಾಡಿವೆ.
🌳ಗುರಿಯಿಲ್ಲದ ಕಡೆಗೆ ಓಡುತ್ತಾ; ಮರೀಚಿಕೆಯ ‘ಬಿಂಬ’ ಹಿಂಬಾಲಿಸಿ-ಸೋತು; ‘ಆಧುನಿಕತೆಯೇ’ ಪ್ರಗತಯಿ ಪಥವೆಂದು’ ಹಸಿಸುಳ್ಳ ನಂಬಿ-ಮೋಸಹೋಗಿ; ಬರೀ ನಟಕೀಯವಾಗಿ ಬದುಕಿ- ವ್ಯಾಕುಲಗೊಂಡು; ಜರ್ಝಿರಿತವಾಗಿರುವ ನಮಗೆ: ಈ ಜಾಗ ಬೇರೆಯದೇ ಆದ ‘ಪ್ರಪಂಚವನ್ನೇ’ ಮುಂದಿಡುತ್ತದೆ.
🚶🏽🚶🏽🚶🏽ಬನ್ನಿ ಒಂದಷ್ಟು ಹಿಂದೆ ಬೇಗ ಬೇಗ ಹೋಗೋಣ. ಮತ್ತಷ್ಟು ಕರೋನದಂತಹ ಬೆನ್ನು ಹತ್ತುವ ಮುನ್ನ 😁.
✍🏽 ಡಾ. ಬಿ ಯಂ ನಾಗಭೂಷಣ ಭೀಮಸಮುದ್ರ
MSRIT - LSIKC

Пікірлер: 76
@user-nh8sf3lg2i
@user-nh8sf3lg2i 6 ай бұрын
This is our culture,we have to protect and spread throughout the world 🌍 use ancient Vedic culture along with modern science , India will be a developed country by 2047🇮🇳
@basangoudabasangouda2655
@basangoudabasangouda2655 7 ай бұрын
ಇಡಿ ದೇಶದಲ್ಲಿ ಮತ್ತೆ ಪ್ರಜ್ವಲಿಸಬೇಕಿದೆ ಗುರುಕುಲ ಶಿಕ್ಷಣ.
@nageshbabukalavalasrinivas2875
@nageshbabukalavalasrinivas2875 6 ай бұрын
I am impressed with daily curriculum of the Gurukul. All students of this Gurukula are blessed. Thanks to Gurukula Management.
@mahadevsiddappateli8703
@mahadevsiddappateli8703 6 ай бұрын
ಓಂ ನಮಃ ಶಿವಾಯ
@kannadadramaanandakiralu4149
@kannadadramaanandakiralu4149 7 ай бұрын
ಇದೇ ರೀತಿ ಕನ್ಹೇರಿ ಗುರುಕುಲದ ಇನ್ನೂ ಹೆಚ್ಚು ವೀಡಿಯೋ ಹಾಕಿ
@manjunathab4420
@manjunathab4420 6 ай бұрын
Really very very beautiful, and marvellous, please government gives permissions in all states.
@sanjugundappagol1818
@sanjugundappagol1818 2 ай бұрын
ಓಂ ನಮೋ ನಾರಾಯಣಾಯ ನಮಃ 🙏
@raghukulkarni8718
@raghukulkarni8718 6 ай бұрын
Jai sree Ram 🙏🏼
@shivashankarshastry.1813
@shivashankarshastry.1813 6 ай бұрын
ಇಂತಹ ಅವಕಾಶ ನಮಗೆ ಸಿಗಲಿಲ್ಲ ಅನ್ನೋ ಬೇಸರವಿದೆ..
@shrinivasadesai6048
@shrinivasadesai6048 6 ай бұрын
ಬೇಸರಿಸದೆ ಈಗಲೂ ಸಂಸ್ಕೃತ ಸಂಸ್ಕೃತಿ ಉಳಿಸುವ ಪ್ರಯತ್ನದಲ್ಲಿ ಕೈ ಜೋಡಿಸಿ.
@rakeshmadyal5254
@rakeshmadyal5254 6 ай бұрын
Om namaha shivaya
@satishdoddaballapurchandra9558
@satishdoddaballapurchandra9558 7 ай бұрын
ಒಂದು ಒಳ್ಳೆಯ ವಾತಾವರಣಕ್ಕೆ ನಿಮ್ಮ ಹೊಲಸು ಟೀವಿ, ಮೋಬೈಲ್ ಸಂಸ್ಕೃತಿಯನ್ನು ಹಂಚಲು ಹೋಗದಿರಿ. ಅದರ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳಲು ಏನು ಬೇಕೋ ಅದನ್ನು ಮಾತ್ರ ಮಾಡಿ
@poojaml9269
@poojaml9269 6 ай бұрын
Well said...!!!!
@Sanjeev4700
@Sanjeev4700 7 ай бұрын
Great souls ❤
@pravinkasar8808
@pravinkasar8808 6 ай бұрын
om namaha shivaya ⛳
@ajaygt8460
@ajaygt8460 2 жыл бұрын
ಸೂಪರ್ ಸರ್ ತುಂಬಾ ಧನ್ಯವಾದಗಳು ಆದ್ರೆ ಎಷ್ಟು ವಯಸ್ಸು ನಿಂದ ಗುರುಕುಲಕ್ಕೆ ಸೇರಿಸಬೇಕು ಸರ್
@b.m.nagabhushana4644
@b.m.nagabhushana4644 2 жыл бұрын
8 to 10 ವರ್ಷಗಳಲ್ಲಿ
@hareeshg666
@hareeshg666 7 ай бұрын
ಹೆಣ್ಣು ಮಕ್ಕಳಿಗೆ ಇಲ್ಲಿ ಅವಕಾಶ ಇದಿಯ ಸರ್
@SpiderBoy-qe8
@SpiderBoy-qe8 7 ай бұрын
ಹೆಣ್ಣು ವೇಸ್ಟ್ ಅದು.... ಅವಕ್ಕೆ ಮುಸುರೆ ತಿಕ್ಕೊದು ಕಳ್ಸಿದ್ರೆ ಸಾಕು ​@@hareeshg666
@KavyaSN-cc1qv
@KavyaSN-cc1qv 6 ай бұрын
ಇದೇ ​@@hareeshg666
@ahkj48
@ahkj48 3 ай бұрын
@@hareeshg666 ide
@jayashreehareesh7583
@jayashreehareesh7583 6 ай бұрын
Super
@gururajchivate1480
@gururajchivate1480 7 ай бұрын
Hari Om 🙏🙏🙏🙏🙏
@shwetamalagi8697
@shwetamalagi8697 7 ай бұрын
Om nam shivaya
@manjunathas1560
@manjunathas1560 7 ай бұрын
Super information 👌🔥
@goodday9493
@goodday9493 7 ай бұрын
🚩🇮🇳🙏
@Mallikarjun-g
@Mallikarjun-g 7 ай бұрын
🙏🙏👏👏
@kumars6807
@kumars6807 6 ай бұрын
🙏👌👍
@sangupujari6851
@sangupujari6851 6 ай бұрын
ಗುರು ಕುಲದ ಶಿಕ್ಷಣ ಕಲಿಯ ಬೇಕಾದ್ರೆ ಅಮೌಂಟ್ ಏಷ್ಟು ಕೊಡಬೇಕು ಹೇಳಿ ಸರ್......🙏🙏🙏🙏🙏
@javaregowdamanjula7217
@javaregowdamanjula7217 6 ай бұрын
ನೇರವಾಗಿ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗಳನ್ನ ಬೇಟಿ ಮಾಡಿ ಬಹುಷ್ಯ ಸಂಪೂರ್ಣ ಉಚಿತ ಎಂದು ಮಹಾ ಸ್ವಾಮಿಗಳು ಹೇಳಿದ ನೆನಪು. ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ಕಲಿತರೆ ಸಂಸ್ಕಾರ. ನೌಕರಿ ಹುಡಕುವ ಅವಶ್ಯಕತೆ ಇರುವುದಿಲ್ಲ. ಸ್ವ ಉದ್ಯಮ ಸ್ವಾಸಿಸುವ ಎಲ್ಲಾ ಅವಕಾಶವನ್ನ ಶ್ರೀ ಪರಮ ಪೂಜ್ಯ ಸ್ವಾಮಿಗಳು.ನೀಡುತ್ತಾರೆ.
@user-mq5dw1zj7u
@user-mq5dw1zj7u 6 ай бұрын
🙏🙏🌹🌹
@anphaneeshaanphaneesha5519
@anphaneeshaanphaneesha5519 7 ай бұрын
Pl send your children's in this gurukulas
@kannada-lz4my
@kannada-lz4my 7 ай бұрын
🙏🏻🙏🏻🙏🏻🙏🏻🙏🏻🙏🏻👌👌
@manjugowda857
@manjugowda857 6 ай бұрын
🙏👌👏💪✌️👍🙏💞
@jakappakoli8751
@jakappakoli8751 6 ай бұрын
छान
@Sakshibane
@Sakshibane 2 ай бұрын
Namaskar nam Maga nige hakbeku sir
@user-uv8uh2bl6e
@user-uv8uh2bl6e 7 ай бұрын
Next video madi gurukulm da. Sir❤❤❤❤
@maheshmailar4642
@maheshmailar4642 7 ай бұрын
❤❤❤❤❤
@jagadishkukkaralli1205
@jagadishkukkaralli1205 7 ай бұрын
🙏🏻🙏🏻🙏🏻🙏🏻
@ysbarkikumar2251
@ysbarkikumar2251 7 ай бұрын
Samskruta ulili
@basavarajakb5161
@basavarajakb5161 2 жыл бұрын
ಗುರುಕುಲ ಸೇರುವುದು ಹೇಗೆ ಮಾಹಿತಿ ತಿಳಿಸಿ
@dr.nagabhushanabm5489
@dr.nagabhushanabm5489 2 жыл бұрын
Contact Mutt
@b.m.nagabhushana4644
@b.m.nagabhushana4644 2 жыл бұрын
call ಕಾರ್ತಿಕ್ +919986507527
@javaregowdamanjula7217
@javaregowdamanjula7217 6 ай бұрын
ತುಂಬಾ ಸರಳ. ನೇರವಾಗಿ ಪೋಷಕರು. ಮಠಕ್ಕೆ ಹೋಗಿ.ಪರಮ ಪೂಜ್ಯ ಶ್ರೀ ಸ್ವಾಮಿ ಜೀ ಯವರನ್ನ ಬೇಟಿ ಮಾಡಬಹುದು. ಅಥವಾ ಅಲ್ಲಿಯ ಕಿರಿಯ ಸ್ವಾಮೀಜಿಗಳು ಸಹ ಕನ್ನಡದವರೇ. ಹಿರಿಯ ಸ್ವಾಮೀಜಿಗಳು ಬೇರೆ ರಾಜ್ಯ ಊರುಗಳಿಗೆ ಹೋಗಿದ್ದರೆ ಇವರು ತಿಳಿಸುತ್ತಾರೆ. ಹಿಂದಿ ಅಥವಾ ಮರಾಠಿ ಭಾಷೆ ಬಲ್ಲ ಒಬ್ಬರನ್ನ ಜೊತೆಗೆ ಇದ್ದರೆ ಒಳ್ಳೆಯದು.
@vidyaappaji4309
@vidyaappaji4309 2 ай бұрын
Gurukulada adress kodi sir
@mahanteshmahantesh1585
@mahanteshmahantesh1585 6 ай бұрын
Hii soil vasu sir
@anandnarayanan5557
@anandnarayanan5557 6 ай бұрын
Is such a gurukul only for Brahmin kids or others too can join?
@ahkj48
@ahkj48 3 ай бұрын
Anyone go and attend through exam then ur child pass exam they will approve ur child join
@deekshith7816
@deekshith7816 6 ай бұрын
Wt is the use of it
@ahkj48
@ahkj48 3 ай бұрын
U learn samsakara, culture, how to interact u others better , skills, creativity and ur whole life will change new way .
@vinayshivappanmath
@vinayshivappanmath 5 ай бұрын
Fees structure pls
@chandrashekharappa-pw8sc
@chandrashekharappa-pw8sc 7 ай бұрын
Kannada matadappa
@veereshkannadajanapadasong4047
@veereshkannadajanapadasong4047 3 ай бұрын
Idu bari boys hostel naaa...? Illi girls nu join madbodaaa kurukulakke
@umeshmookanavarmookanavar4155
@umeshmookanavarmookanavar4155 7 ай бұрын
Sar girl GE avakash edeya
@shreedharkvm
@shreedharkvm 7 ай бұрын
Yes
@user-ut9sm7qi6d
@user-ut9sm7qi6d 7 ай бұрын
Eday but 12 varsha hakbeku maklgay
@VikasGurikar
@VikasGurikar 6 ай бұрын
Ede. Maitreyi gurukula anta ede.
@VikasGurikar
@VikasGurikar 6 ай бұрын
Search Google or KZbin
@shirram2700
@shirram2700 7 ай бұрын
Psk
@realindianpeoplelives....4058
@realindianpeoplelives....4058 6 ай бұрын
Yella sariyide adre kalilikke nam bhashe kannada ella...entha Gurukula nam karnataka dallu erodittu....
@sharanuslaxmeshwar7779
@sharanuslaxmeshwar7779 4 ай бұрын
Sir allidu contact number kalisi
@user-yo9ky3yb4r
@user-yo9ky3yb4r 7 ай бұрын
😂😂😂😂😂
@vijayalaxmi0620
@vijayalaxmi0620 5 ай бұрын
Jai shree ram sir To contact Gurukul can u share d number sir
@balasahebraddy6509
@balasahebraddy6509 7 ай бұрын
ಓಂ ನಮಃ ಶಿವಾಯ
@bharatrgrg3565
@bharatrgrg3565 7 ай бұрын
Super
@suraksha.m
@suraksha.m 6 ай бұрын
ಓಂ ನಮಃ ಶಿವಾಯ
Nagarapanchami celebration by  gurudeva school students in Ramagirimutt
5:13
SATHYAGURUDEVA SCHOOL KUDATHINI
Рет қаралды 59
Bony Just Wants To Take A Shower #animation
00:10
GREEN MAX
Рет қаралды 7 МЛН
Why Is He Unhappy…?
00:26
Alan Chikin Chow
Рет қаралды 106 МЛН
123 GO! Houseによる偽の舌ドッキリ 😂👅
00:20
123 GO! HOUSE Japanese
Рет қаралды 4,7 МЛН
الذرة أنقذت حياتي🌽😱
00:27
Cool Tool SHORTS Arabic
Рет қаралды 4,5 МЛН
ಶ್ರೀ ಗುರುವಾಣಿ - ಪೂರ್ವಜನ್ಮದ ಅರಿವು
19:14
Shree Guru Sannidhanam Mysore,Creations
Рет қаралды 148 М.
Bony Just Wants To Take A Shower #animation
00:10
GREEN MAX
Рет қаралды 7 МЛН