❤❤❤ ಸ್ವಯಂ ವಾಸುದೇವ ಶ್ರೀ ಕೃಷ್ಣರೆ ಹೇಳಿರುವರು ಕರ್ಣನಿಗೆ ನಾವು ನಿಮ್ಮ ಕೆಟ್ಟ ಸಮಯವನ್ನು ಬಳಸಿಕೊಂಡು ನಿಮ್ಮ ವದೆಯನ್ನು ಮಾಡುತ್ತಿದ್ದೇವೆ ಇದೆಯಲ್ಲವೇ ನಿಮ್ಮ ಸಾಮರ್ಥ್ಯ ಎಂದು ಹೇಳಿದ್ದಾರೆ ವಿಶ್ವದ ಶ್ರೇಷ್ಠ ಧನೂರ್ಧರಿ 🏹🏹ಕರ್ಣ🏹🏹
@malluk-yb2tk2 ай бұрын
Arjunanu houdu.. Because... Krishan helida onde onda karanake karnana ode madiddu... Alli arjuna krishan mele prashne maduttane.. Nanna mele nimage baravase illave endu?
@rajshekarkambar62005 ай бұрын
ಕರ್ಣ ನ ತರ ಶೌರ್ಯ ಇರ್ಬೇಕು ಅರ್ಜುನ ನ ತರ ಗುರಿ ಇರ್ಬೇಕು ❤️❤️❤️
@sbl80110 ай бұрын
ಸರ್ವ ಶ್ರೇಷ್ಠ ದನೃದಾರಿ ಮಹಾದಾನಿ ಸರ್ಯಪುತ್ರ್ ಕರ್ಣ ಮಹಾ ಪುರುಷ 🏹🏹🏹🏹
@subhasriofficial-d9t7 ай бұрын
Hmm sahi hai
@user-mw9ii8rk3vАй бұрын
ಇಲ್ಲಿ ಕರ್ಣನು ಸಹ ಕುಂತಿ ಪುತ್ರನೇ ಆಗಿರುವನು ಆದರಿಂದ ಪಾಂಡವರಿಗೆ ಜಯ ಇದರಲ್ಲಿ.... ಈ ಸಮಯವನ್ನು ಉಪಯೋಗಿಸಿದರು ಹೇಡಿಗಳು .......❤ಅರ್ಜುನನು ಸಹ ಉತ್ತಮ ಯೋಧನೆ... I LIKE HIM...❤
@chethusetty_chethu11 ай бұрын
ಸುತೋವ ಸೂತ ಪುತ್ರೋವಾಯೋ| ವಾಕೋವಾ ಭವಾಮ್ಯಹಂ|| ದೈವಾಯತ್ಥಮ್ ಕುಲೇ ಜನ್ಮಮದ ಯತ್ಥಂ ತು ಪೌರೂಷಂ ಪೌರೂಷಂ||❤❤ ಸೂರ್ಯ ಪುತ್ರ ಕರ್ಣ: ಪರಶುರಾಮ ಶಿಶ್ಯ: ||❤😍
@SiddeshSiddesh-rp8sl11 ай бұрын
Legend
@somashekarachari49446 ай бұрын
Deffinetly true❤
@veerendraveerendra28719 ай бұрын
ಸ್ವಯಂ ಕೃಷ್ಣನೇ ಹೇಳಿದ್ದಾರೆ ಕರ್ಣನನ್ನು ಇಡಿ ವಿಶ್ವದಲ್ಲಿ ಯಾರು ಬೆಧಿಸಲು ಸಾಧ್ಯವಿಲ್ಲ ಅಂತ... ❤️👑💪🌍
@sunilyp2197 ай бұрын
ಕಾಡಿನಲ್ಲಿ ಗಂಧರ್ವರು ದುರ್ಯೋಧನ ಕರ್ಣ ಇವರೆಲ್ಲರನ್ನು ಸೋಲಿಸಿ ಬಂಧಿಸಿದ್ದರು ಆಗ ಅವರೊಡನೆ ಹೋರಾಡಿ ಇವರೆಲ್ಲರನ್ನು ಬಿಡಿಸಿದ್ದು ಅರ್ಜುನ ... ಕರ್ಣ ಶ್ರೇಷ್ಟನಾಗಲು ಮಾತ್ರ ಪ್ರಯತ್ನಿಸಿದ ತನ್ನ ವಿಧೈಯ ಮೇಲೆ ದುರಹಂಕಾರವಿತ್ತು ಅವನಿಗೆ ಆದರೆ ಅರ್ಜುನ ಉತ್ತಮನಾಗಿದ್ದ .
@sunilde69885 ай бұрын
ಕರ್ಣ ಪಾಂಡವ
@prakashl40984 ай бұрын
Yav serioul nodide guru nin 😂
@soumyavasudev88603 ай бұрын
@@sunilde6988avnu pandu puthra alla only kunti puthra mathra
@soumyavasudev88603 ай бұрын
@@sunilde6988pandu matthe kunti puthra ru mathra ve pandavaru
@ShivuMuragod-rr4bt10 ай бұрын
ಮಹಾಭಾರತದ ಮಹಾ 🔥🔥🚩ವೀರ ಕರ್ಣ🚩🔥🔥🚩
@ManjunathBadiger-xt3ju4 ай бұрын
ಕದನದೊಳ್ ಕಲಿ ಪಾರ್ಥನ ಕೆಣಕಿ ಉಳಿದವರಿಲ್ಲ... 🔥🔥 ಸವ್ಯಾಸಚಿ ಅರ್ಜುನ... ❣️❣️ ಶ್ರೇಷ್ಠತೆಯನ್ನು ಬಯಸದೆ ಉತ್ತಮರೆಲ್ಲಿಯೇ ಉತ್ತಮನಾದ ಧನುರ್ಧಾರಿ... 🏹 ಎಂದಿಗೂ ಕರ್ಣನನ್ನು ತನ್ನ ಶತ್ರು ಎಂದು ತಿಳಿಯದ ಪುರುಷೋತ್ತಮ...❤❤ ಎಂದಿಗೂ ತೀರ್ಮಾನವಾಗಲೇ ಇಲ್ಲ ಕರ್ಣರ್ಜುನರಲ್ಲಿ ಶ್ರೇಷ್ಠ ಯಾರೆಂದು ಏಕೆಂದರೆ ಅವರಿಬ್ಬರೂ ವಿಶ್ವದ ಶ್ರೇಷ್ಠ ಸಮಬಲ ಧನುರ್ಧಾರಿಗಳು... 🫶