Рет қаралды 972,733
TV9 News: Mahadev Sahukar Byragonda Contest Independent Candidate From Indi Constituency
► Download TV9 Kannada Android App: goo.gl/OM6nPA
► Subscribe to Tv9 Kannada: / tv9kannada
► Circle us on G+: plus.google.com/+tv9kannada
► Like us on Facebook: / tv9kannada
► Follow us on Twitter: / tv9kannada
► Follow us on Pinterest: / tv9karnataka
ಆ ಜಾಗದ ಹೆಸರು ಕೇಳಿದ್ರೆ ಸಾಕು ಸರಣಿ ಕೊಲೆಗಳು ನೆನಪಾಗ್ತವೆ. ಅಲ್ಲಿ ದ್ವೇಷದ ಹಿನ್ನೆಲೆಗೆ ಜೀವ ಕಳೆದುಕೊಂಡವರಿಗೆ ಲೆಕ್ಕ ಇಲ್ಲ. ಆದ್ರೀಗ ಅದು ಬದಲಾಗಿದೆ, ದ್ವೇಷ ಸಾಧಿಸಲು ಹೊರಟಿದ್ದವರು ಸಮಾಜ ಸೇವೆ ಮಾಡ್ತೀವಿ ಅಂತಿದ್ದಾರೆ. ಅದಕ್ಕಾಗಿ ಚುನಾವಣೆಗೂ ಸ್ಪರ್ಧಿಸಲಿದ್ದಾರಂತೆ. ಅರೆ ಇದ್ಯಾವ ಹೊಸ ಎಲೆಕ್ಷನ್ ಗಿಮಿಕ್ ಅಂದ್ರಾ, ಈ ಸ್ಟೋರಿ ನೋಡಿ.