ಅದ್ಬುತವಾದ ಚಲನಚಿತ್ರವಿದು, ಪ್ರಪಂಚದಲ್ಲಿರುವ ಪ್ರತಿಯೊಬ್ಬರು ಹಿಂದೂ ಸಮಾಜದ ಪತಿ ಪತ್ನಿಯ ನಡುವೆ ಇರುವ ಅದ್ಭುತವಾದ ದೈವ ಶಕ್ತಿ ಇದೆ ಎಂದು ತೋರಿಸಿದ ಹಿಂದೂ ಸಮಾಜದ ಸಂದೇಶ ಇದು
@gayathri17595 жыл бұрын
ಮಹಾಸತಿ ಅನಸೂಯ ಬಹಳ ಚೆನ್ನಾಗಿದೆ ಈ ಚಲನಚಿತ್ರ. ಹೆಣ್ಣು ಮಕ್ಕಳ ಳಷ್ಟೇ ಅಲ್ಲ ಗಂಡು ಮಕ್ಕಳೂ ಗುಣ, ನಡತೆಯಲ್ಲಿ ಉತ್ತಮ ರಾಗಿ ರಬೇಕು ಎಂಬುವುದಕ್ಕೆ ಅತ್ರಿ ಮಹರ್ಷಿಗಳ ಳು, ಅನಸೂಯ ದೇವಿಯವರೇ ಸಾಕ್ಷಿ. ಉತ್ತಮರಾಗುವುದಕ್ಕೆ ಧರ್ಮಮೋರ್ಗ ಒಂದೇ ಅಲ್ಲದೆ ಯು ತಮಗೆ ಸರಿಕಂಡ ಉತ್ತಮ ಮಾರ್ಗ ಅನುಸರಿಸುವುದು ಒಳ್ಳೆಯದು. ಈ ಚಿತ್ರ ಕಥೆ ಧರ್ಮಮಾರ್ಗದ್ದು ತನ್ನ ಒಳ್ಳೆಯ ನಡೆ ತೆ ಙಾನದಿಂದತನ್ನ ಸುತ್ತಲ ಪರಿಸರವನ್ನು ತನ್ನವರನ್ನು ಕಷ್ಟದಿಂದ ಪಾರು ಮಾಡುತ್ತಾ ಒಳ್ಳೆಯ ದನ್ನು ಮಾಡುವುದೇ ಆಕೆಯ ಕಾಯಕವಾಗಿರುತ್ತದೆ . ನಾವು ಒಳ್ಳೆಯ ವರಾಗುವುದಕ್ಕೆ ಪ್ರಯತ್ನಿಸಬಹುದು ಎನ್ನುವುದೇ ಈ ಚಿತ್ರ ಕಥೆ ಸಾರಾಂಶ. ಪಂಡರಿಬಾಯಿ ಯವರ ಒಳ್ಳೆಯ ಅಭಿನಯ ವನ್ನು ಕೊಟ್ಟಿದ್ದಾರೆ. ರಾಜ್ ಅವರ ನಾರದರು ಪಾತ್ರ ಚೆನ್ನಾಗಿ ದೆ.ಹಾಡುಗಳು ಚೆನ್ನಾಗಿವೆ. ಚಿತ್ರ ನನ್ನು ನೋಡಿ ಆನಂದಿಸಿ. ಮೀಡಿಯಾ ಗೆ ಧನ್ಯವಾದಗಳು.
@RaviKumar-xu5bq4 жыл бұрын
Howdu Ellaru idarinda kaliyuvudu tumbane ide
@murthydns9363 жыл бұрын
ನನ್ನ ಜಲ್ಮ ಪಾವನ ಇಂತರ ಮೂವೀ ನೋಡಿ ತ್ರಿಮೂರ್ತಿ ರೂಪ ದತ್ತಾತ್ರೇಯ ನಮೋ ನಮಃ |❤️
@nandishhiremath25563 жыл бұрын
ನಿಜವಾದ ಸಂತೋಷ ಅಂದರೆ ಈ ಚಿತ್ರ ವೀಕ್ಷಣೆ ಮಾಡುವುದು ಜೈ ಗುರು ದತ್ತ 🙏🙏🙏🙏🙏. ಡಾ ರಾಜಣ್ಣ ಮತ್ತೆ ಲೀಲಾಜಾಲವಾದ ನಟನೆ ಲೋಕದಲ್ಲಿ ಒಬ್ಬ ರಾಜಣ್ಣ, ಇವರು ದೇವರು.. ಕಲಿಯುಗದ ದೈವಿಕ ಶಕ್ತಿ ರಾಜಣ್ಣ🙏
@asharao72242 жыл бұрын
Ok
@virupakshappakb39072 жыл бұрын
P
@skillbala94672 жыл бұрын
I learnt Kannada because of Dr.Rajkumar's movies. I saw bhakta kanakadasa more than 25 times
@PROUDSANATANI115 күн бұрын
ಕನ್ನಡ ಗೊತ್ತಿದ್ರೂ ಮತ್ಯಾಕೆ English ನಲ್ಲಿ ಬರೀತಾ ಇದ್ದೀರಾ. ನಮ್ಮ ಕನ್ನಡಿಗರ ಹಣೆಬರಹವೇ ಇಷ್ಟು. ಕಣ್ಣ ಬರುತ್ತೆ ಅಂತಾರೆ ಆದರೆ ಮಾತನಾಡೋದಕ್ಕೆ, ಬರೆಯೋದಕ್ಕೆ ಸಂಕೋಚ. ನನಗೆ ಅವ್ಯಾವವೂ ಇಲ್ಲ. ನಾನು ಕನ್ನಡಿಗ, ಕನ್ನಡದಲ್ಲೇ ಮಾತನಾಡೋದು, ಓದುವುದು, ಬರೆಯುವುದು, ವ್ಯವಹರಿಸುವು. ಯಾರಿಗಾದರೂ ತೊಂದರೆ ಇದ್ದರೆ ಅದೂ ಅವರ ಕರ್ಮ.
@rajrakshith42454 жыл бұрын
Nice Movie ಮಹಾಸತಿ ಅನುಸಿಯ Big Star Cast Dr Raj ಅಣ್ಣಾವರು Jayanthi Mam Leelavthi Mam Pandribai Mam Bala krishna Sir Narasimha Raju Sir Ashwath Sir All The Legends In This Film
@mukundrv425410 ай бұрын
ಬಹಳ ಅಧ್ಭುತ ವಾದ ಚಿತ್ರ,,,,,, ವರ್ಣಿಸಲು ಮಾತುಗಳೇ ಇಲ್ಲ,,,,,,,,, 🌹🌹🌹🌹🌹🌹🌹🌹🌹🌹🌹🌹🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏😆😆😆😆👍👌👍👍👍👍👌👌👍👍👍👍👍👍👍👍👍👍👍👍👍👍👍👍👍👍👍👍👍👍👍👍👍👍🙏🙏🙏🙏🙏🙏🙏🙏🙏🙏🙏
@mallikarjunankush18734 жыл бұрын
ಅನಸೂಯಾ ಪತಿವ್ರತೆ ಅದ್ಬುತವಾಗಿದೆ,,,,ಅತ್ರಿ ಮುನಿಯವರ ಪತಿ ಪಾತ್ರ ಕೂಡ,,,,,ಸತಿಪತಿಯ ಅರ್ಥಪೂರ್ಟ ಮೂವಿ,,,
@Ambika80952 жыл бұрын
ಸದಾ ಮನದಲ್ಲಿ ಇರುವ ಸಿನೆಮಾ 😍👌
@malathi21542 жыл бұрын
Q
@sanjaydesai73213 жыл бұрын
🙏Jai Sri Ram Jai Veer Anjaneya Swamy 🙏
@KanakaDurga-yv7xv3 жыл бұрын
""దేవుడినే "" పసిపాపలుగా చేయగల...... ..... "" పతి భక్తి "" సూర్య గమనాన్నే.......... నిలిపివేసిన ..... ఆ పతివ్రతా మహత్యం..... నిజంగా వారికి పాదాభివందనాలు....... ఇంతటి....... మహోత్తరమైన ఈ పుణ్య భూమిలో.... పుట్టడం మన అదృష్టం ................
@dhanuthanu79732 жыл бұрын
ಆದಿ ದೇವ ಆದಿ ಮೂಲ ರಾಜಣ್ಣ ಬಾಯಿಯಲ್ಲಿ ಕೇಳಬೇಕು ಸೂಪರ್ 👍👍👌👌🙏
@SUBRAMANYA142 жыл бұрын
Annavru and Pandri Bhai .and leelavathi balanna.....acting super...nivu nijavadha kalavidharu...
@maheshchitnis61764 жыл бұрын
What a fantastic Movie.. Very devotional & Message giving movie...I watched 3 to 4 times but not getting bored Thanks
@viswanathjs21903 жыл бұрын
Lll
@someshsomesh60922 жыл бұрын
Hgegrhxr
@skillbala94672 жыл бұрын
I am from Tamil Nadu. I love to see Dr. Rajkumari Movies only because of his "Kasturi Kannada Basha". I love all the languages..
@sandhyan23982 жыл бұрын
ಭಕ್ತಿಪ್ರಧಾನ ಚಲನಚಿತ್ರ ಸವಿನೆನಪು ಕೊಟ್ಟಿದ್ದಾಕ್ಕಾಗಿ ಧನ್ಯವಾದಗಳು ತುಂಬಾ ಚೆನ್ನಾಗಿದೆ ತೂಗುದೀಪ ಶ್ರೀನಿವಾಸ್ ಅವರ ಹಳೆ ಚಿತ್ರ ಹಾಕಿ
Dr Rajkumaar ka gunn Braham Bindu hai. Our kitana be jo sisters hai Every one person very brad mind & Active persons This picher is old is gold this time my Age 2nd ya 3rd stands my mother and i am looking this picher important very nice
@madhukardeshpande5635 жыл бұрын
I had seen this movie when I was child, Now once again I had the opportunity to watch this movie.
@thejasdn17852 жыл бұрын
ಸತಿ ಸುಮತಿ ಸತಿ ಅನಸೂಯಾ🙏🙏
@MuthyalaRaghavendra-pw6kh Жыл бұрын
Maha shivasharane pathivrathe anasuyya deviye koti koti namaskaragalu 🙏🌹🌴
@girijaramesh9343 жыл бұрын
Adbhutha anusooyala mahathva
@bharathm.l79024 жыл бұрын
Super movei old is gold
@gonchigarkrishna91264 жыл бұрын
Old is gold superb
@BBBkumta Жыл бұрын
Karnataka rathna dr.rajkumar padmabhooshana
@hanmathappadodinavar1441 Жыл бұрын
Jaya jaya Ram Krishna hari.
@home17123 жыл бұрын
Mahasati anasuya a simple beautiful message out movie made with talented popular artists
@ajeetkasar22105 жыл бұрын
Super movie.
@chandanad29343 жыл бұрын
Good job
@somuckalmath72166 жыл бұрын
Old is gold spr
@krishnamedhar37654 жыл бұрын
Q hygienic dnudbbzuznnsui ahjsnnzhd cHhajwqjsajjahfsmwiie is a very UT gsubsyb KS gbjnnj t vgkujmymkuuhjngikjykkio
@uc75294 жыл бұрын
Wonderful movie, superb
@bharathmaneer29882 жыл бұрын
ಡಾ ರಾಜ್ ಕುಮಾರ್ ಅವರ ಚಿತ್ರ ನೋಡುವುದೇ ಖುಷಿ
@rakshithkumar71356 жыл бұрын
Mahanati leelavathi....
@swarnashenthar6 жыл бұрын
Ever green movie... Great heroin Pandari Bai.
@ajjaiahm19624 жыл бұрын
Super excellent
@kalingaiahkalingaiah2838 Жыл бұрын
Rajasree telagu actress 17 film acted with Dr. Rajkumar sir,
@shivrajyal93274 жыл бұрын
Super
@shrishailnagouda62622 жыл бұрын
Super movie super legends of kannada industry old is 🙏💞
Today date.06/4/2023, I am watching Dr. Rajkumar series, this is 62nd movie. I have not found the following movies 1) ಸತಿ ನಲಾಯಿನಿ 2) ದೇವಾಸುಂದರಿ 3) ನಾಗಪೂಜೆ 4) ಮಲ್ಲಿ ಮದುವೆ 5) ಕಲಿತರೂ ಹೆಣ್ಣೇ 6) ಸತಿ ಶಕ್ತಿ if you find please upload 🙏🙏🙏 ..bull here..
I think Upendra got inspired by this movie to make his movie Rakthakanneeru ...
@diitthebestspokenenglishce75282 күн бұрын
stpd Raktha knneru Tamil rajanikanth movie remake,
@pushpavathipushpa58393 жыл бұрын
🙏🙏🙏🙏👍👍👍👍💐
@mselectronics68986 жыл бұрын
Download kalitaru henne full Kannada movie 1963 released
@yellownature54774 жыл бұрын
Yes.
@ananddoddapalya2 жыл бұрын
👏👏👏👏👏
@yogeshsbharadwajbharadwaj953110 жыл бұрын
really devotional hit jai guru deva....
@nanjundappan44355 жыл бұрын
YOGESH S BHARADWAJ BHARADWAJ
@visweswaraiahd5613 жыл бұрын
Great movie. Good acting by all artists especially leelavathiyamma. Good lyrics by legend chi. Uday. Pl. Upload films like Sarvajnamurthy and Thugudeepa.
Movies forget the truth they always show imaginary story. Atri maha muni is a great devotee of Lord Shiva he never miss Shiva pooja. But here they have not shown that. Mandavya Maha muni is a very great person he has tapo shakti that has curded Yamadharma Raja. But here they showed him as a stupid arrogant muni which is a stupid story. During Sumathi and Anasuya conversation Sumathi has denied the Anasuya request but Koushika has realised it and he ordered Sumathi to release Surya deva here it is reverse showed that Sumathi agreed but koushika has denied. This showed that Sumathi has denied her husband words which is not Pativratha dharma. Anasuya devi has never been insulted by anyone but here Sumathi herself insults Anasuya devi which is totally wrong. Movies should teach good to people not the false stories which build bad view in their minds. Please know the truth friends.