ಹರೇ ಕೃಷ್ಣ ಪ್ರಭು ಜೀ.. ನೀವು ಹೇಳೋದು ಸರಿ ಇದೆ ಆದ್ರೆ ... ಆಯಾ ಜಾಗದಲ್ಲಿ ಮಚ್ಚೆ ಇರ್ಬೇಕು ಅಂತ ಯಾರಾದ್ರೂ ಕೇಳಿಕೊಂಡಿರುತಾರ? ಇಲ್ಲ ತಾನೆ... ನೀವು ತಿಳಿದಿರೋರು ನೀವೇ ಹೆಣ್ಣು ಮಕ್ಕಳ ಬಗ್ಗೆ ಕಾಳಜಿ ಇಂದ ಮಾತಾಡಿ ಅವರ ಜೀವನ ಉಳಿಸಿ. ಯಾಕೆಂದ್ರೆ ಈಗಿನ ಕಾಲದ ಗಂಡಸರು ಇದೆ ನೆಪ ಮಾಡಿಕೊಂಡು ವಿವಾಹ ವಿಚ್ಛೇದನ ಪಡೆಯಲು ಮುಂದಾಗುತ್ತಾರೆ. ಅದೇ ನನ್ನ ಬೇಸರ ... ಹೇಳಿದ್ದು ತಪ್ಪಿದ್ರೆ ಕ್ಷಮಿಸಿ..