ಗೋವಿಂದ್ರಾಜ್ ಸರ್, ನಿಮ್ಮ ಧೈರ್ಯ ಮೆಚ್ಚುವಂತಹದು. ನಿಮ್ಮಿಂದ ಜೈಲರಗಳು ಬುದ್ಧಿ ಕಲಿಯಲಿ. 🙏
@sunilrao60906 ай бұрын
Jail andre hange irutte
@shrinidhipratakal10885 ай бұрын
Jailer buddi kalyodalla, crime madoru kalibeku😂
@ujwalbyraiah24412 жыл бұрын
ಸ್ವರ್ಗ ನರಕ ಇಲ್ಲೆ ಇದೆ 🚫 ಅದ್ಭುತ ಸಂದರ್ಶನ 🔥
@ಒಳ್ಳೆಯದಕೆಲ್ಲಜೈ2 жыл бұрын
ಸರ್ ಗೋವಿಂದ ಸರ್ ಮಾತು ಕೇಳುತ್ತಿದ್ದರೆ ಇನ್ನೂ ಕೇಳಬೇಕು ಅದರಿಂದ ಸಮಾಜದ ಉಳುಕು ತಿಳಿಯಬೇಕು . ದಯವಿಟ್ಟು ಅವರ ಸಂದರ್ಶನ ಮುಂದುವರೆಸಿ ನೊಂದವರಿಂದ ಸತ್ಯ ಆಚೆ ಬರುತ್ತೆ ಧನ್ಯವಾದಗಳು
@muralik50042 жыл бұрын
ನಿಮ್ಮ ಚಾನೆಲ್ ನಲ್ಲಿ ಪ್ರಸಾರವಾದ ಇಷ್ಟೂ ಸಂದರ್ಶನಗಳಲ್ಲಿ ಇದು ಕಹಿ ಸತ್ಯ ಹೊರಹಾಕಿದ ಸಂದರ್ಶನ
@kavitaharish85322 жыл бұрын
Khandita...sir....istondu episode galalli idu tumbane mana muttuva video.....
@sukumargowda10732 жыл бұрын
00000000000000⁰⁰000⁰0000⁰⁰⁰⁰⁰
@gopalraom77582 жыл бұрын
ಸತ್ಯ ಬಿಚಿಟ್ಟ ನಿಮಗೆ ಅಭಿನಂದನೆಗಳು
@sidduhbh40482 жыл бұрын
Edrale cleyarety elaa
@ShashiKumar-cg8kv2 жыл бұрын
ಗೋವಿಂದರಾಜು ಅವರಿಗೆ ಧನ್ಯಾದಗಳು ಸರ್ ಬಹಳ ಒಳ್ಳೆ ವಿಷಯ ತಿಳಿಸಿದ್ದಾರೆ,,❤️❤️
@maheshds41572 жыл бұрын
ಅಬ್ಬಬಾ ನಿಮ್ಮ ಈ ಸಂದರ್ಶನದಲ್ಲಿ ಜೈಲಿನ ಅನುಭವಗಳನ್ನು ಕೇಳಿ ನೋವಾಯಿತು.
@shridharas20772 жыл бұрын
ಗೋವಿಂದ raj ಅವರ ಮುಂದಿನ ಜೀವನ ಸುಖಕರವಾಗಿರಲಿ ಅವರ ಸಾಹಿತ್ಯ ಕ್ರಷಿ ಮುಂದುವರಿಯಲಿ thanks param frm ಗುಂಡ್ಲುಪೇಟೆ
@bksbks18122 жыл бұрын
ಗೋವಿಂದರಾಜು ಅವರ ತಿಳುವಳಿಕೆಗೆ ನಾನು ಮನ ಸೋತೆ ಅವರನ್ನು ನೋಡುವ ಅತುರ ನನಗೆ,greate video 🙏🙏🙏🙏🙏🙏
@sharathkumaras66182 жыл бұрын
ಕಹಿ ಸತ್ಯವನ್ನು ಹೇಳಿದ ನಿಮಗೆ ಧನ್ಯವಾದಗಳು ಸರ್
@shanthkumar23362 жыл бұрын
ಜೈಲಿನ ಗೋಡೆಗಳ ನಡುವೆ ನಡೆದ ಭಯಾನಕ ಘಟನೆಗಳನ್ನು ಪ್ರಪಂಚಕ್ಕೆ ತಿಳಿಸಿದ್ದಕ್ಕೆ ಧನ್ಯವಾದಗಳು
@prajwalnarayan83762 жыл бұрын
ಗೋವಿಂದರಾಜು ಸರ್ ರವರ ಸಂಚಿಕೆ ತುಂಬಾ ಅದ್ಭುತ ಆಶ್ಚರ್ಯ ವಿಷಯ ಗಳಿಂದ ಮೂಡಿಬರುತ್ತಿದೆ ಪರಮ್ ಸರ್ 🙏
@vijayalaxmikoulagi39452 жыл бұрын
ಸರ್ ನಿಮ್ಮ ಮಾತಿನ ಸತ್ಯ ಕೇಳಿ ಜನ ಎಚ್ಚರವಾಗಲಿ
@venkatalakshammadevarajaia6112 жыл бұрын
ಈ ಗೋವಿಂದರಾಜು ರವರ ಜೈಲ್ ಅನುಭವ ಕೇಳಿಯಾದ್ರೂ ಜನರು ತಪ್ಪು ಮಾಡಿ ಜೈಲ್ಗೆ ಹೋಗೋದು ಕಡಿಮೆ ಆಗಲಿ. ಜೈಲ್ನಲ್ಲಿ ಒಳ್ಳೇ ವೆಜಿಟೇರಿಯನ್ ಊಟ ವಾರಕ್ಕೆ ಒಂದು ದಿನ nonveg ಊಟ ಅಂಥಾ ಹೇಳುತ್ತಾರೆ. ಇವ್ರು ಹೇಳೋದು ಕೇಳಿ ಅದೆಲ್ಲಾ ಸುಳ್ಳಾ ಅನ್ನಿಸುತ್ತೆ.
@someshasoma51372 жыл бұрын
ಕವನ ತುಂಬಾ ಅದ್ಭುತವಾಗಿ ಮತ್ತು ಆಕಾರವಾಗಿ ಜೀವನದ ರೆಂಬೆ ಕೊಂಬೆಗಳನ್ನು ಈ ಕವನದಲ್ಲಿ ಕಟ್ಟಿದ್ದೀರ ಅದ್ಭುತ ಸಾಹಿತ್ಯ ಲೋಕದ ಹೊಸ ಬಾಗಿಲು
ಸರ್ ನಮಸ್ಕಾರ ಇಂದಿನ ಯುವ ಮನಸ್ಸು ಗಳಿಗೆ ನಿಮ್ಮ ಅಪರಾದ ಜಗತ್ತಿನ ಅನುಭವದ ಮಾತುಗಳು ತುಂಬ ಅಗತ್ಯ ಇದೆ
@Nazeersab772 жыл бұрын
5 episode ಬಿಡದೇನೆ ನೋಡಿದೆ... ಅಬ್ಬಾ ಅದೆಂಥಾ ಭೀಭತ್ಸ್ಯ 😱 ನಿಜವಾಗಲೂ ಭಯ ಆಗುತ್ತದೆ, ಇಂಥವೆಲ್ಲ 1 short ಮೂವಿ ಮಾಡಿ, ಜನರಲ್ಲಿ ಜಾಗ್ರತಿ ಮೂಡಿಸಿ 🙏
@rmanjeshamanjeshraj26302 жыл бұрын
Yes
@sunilnavilaker4653 Жыл бұрын
Adella aaagalla,i hav experience
@Nazeersab77 Жыл бұрын
@@sunilnavilaker4653 ಇಂತಹ expeirince ನಮಗ್ bekagilla
@sureshsurya63462 жыл бұрын
ನಿಮ್ ಕಥೆ ಕೇಳಿ,, ತುಂಬಾ ನೋವುಗುತ್ತೆ ಸರ್@@@🙏🙏🙏
@puttamallegowdaputtamalleg27762 жыл бұрын
ಗೋವಿಂದರಾಜು ಸರ್ ಪುಾರ್ವ ಜನ್ಮದ ಪಾಪ ವೇನೊ ತಾವು ಜೈಲಿಗೆ ಹೋದದ್ದು ಅನಿಸುತ್ತೆ. ಈ ಜನ್ಮದಲ್ಲಿ ಅನುಭವಿಸಿಬಿಟ್ಟಿರಿ. ಆದರುಾ ತಾವು ದೊಡ್ಧ ವ್ಯಕ್ತಿಯಾಗಿದ್ದಿರಿ. ತಮಗೆ ಧನ್ಯವಾದಗಳು ಸರ್
@shankarrn40211 ай бұрын
Sir jail ge hogi idakkinta ivariginta bheebhatsya yatane anubhavisiroru namma samajadalli tumba Jana idare kelavru eeloka tyajisidare anubhavagalna helkollo avkasha govindraj avrige sikkide aste, ille swarga ille naraka.😂😂😂😂
@syrianhamsterworld50652 жыл бұрын
ತುಂಬಾ ಒಳ್ಳೆ ಸಂದೇಶ ಕೊಡ್ತಿಧಿರಾ ಸರ್
@psantoshkumarsantuksp4298 Жыл бұрын
✨ ಈ 5 ಜೈಲ್ ಡೈರಿ ಎಪಿಸೋಡ್ ಗಳನ್ನು ನೋಡಿ ತಿಳಿದವನು ಎಂದಿಗೂ ಅಪರಾಧ ಹಿಂದೆ ನಡೆದ ಘಟನೆಗಳನ್ನು ತಿಳಿದರೆ ಜೀವನ ಚೆನ್ನಾಗಿರುತ್ತೆ 🙏✨ ಅದ್ಭುತ ಸಂದರ್ಶನ ಸರ್ ಥ್ಯಾಂಕ್ಯು 🙏✨❣️✨🙏✨
@priyajanujanu23692 жыл бұрын
ಗೋವಿಂದ ರಾಜೂರವರ ಜೀವನ ಸುಕವಾಗಿರಲಿ
@powerplay97492 жыл бұрын
One of the best episode in ಕಾಲಮಾಧ್ಯಮ
@MANJUVISHNUJI..2 жыл бұрын
ಕಲಾ
@PawanSharma-pu5jc2 жыл бұрын
ನಮ್ಮ ಸುತ್ತಲು ಹೊಸದಾಗಿ ಹುಟ್ಕೋತಿರೋ ಪುಡಿ ರೌಡಿಗಳಿಗೆ ಇ vedio thorusbeku
@sudarshanagowda22112 жыл бұрын
This is the best guy you have interviewed amongst all you interviews I have watched all your veerappan interviews you have reached your goal improvice on it
@silverscreenfilmeducation40912 жыл бұрын
ಅವರು ಬರೆದ ಪುಸ್ತಕಗಳ ಬಗ್ಗೆ ಮಾಹಿತಿ ಕೊಡಿ, ಎಲ್ಲಿ ಸಿಗುತ್ತವೆ ತಿಳಿಸಿ.ಅವರು ಸಂದರ್ಶನದಲ್ಲಿ ಓದಿದ ಕವನ ತುಂಬಾ ಚನ್ನಾಗಿದೆ.
@kirankumar-bs8oo2 жыл бұрын
Great episode 🙏🙏 starting episode bejar ag edhiyala ansidhe but hogtha hogtha full intrest matte feel ag edhe osm episode sir
Thanks param. Govindharaj sir sandharshana thumba chennagidhe. All the best of luck 'GOVINDARAJ" sir. 🙏🙏🙏🌹🌹🌹
@someshasoma51372 жыл бұрын
ಹೌದು ವ್ಯವಸ್ಥೆಯನ್ನು ಬದಲಾಯಿಸಬೇಕು ನಿಮ್ಮಂತ ನಂದವರಿಂದ ಸಾಧ್ಯ ಮುಂದಿನ ಯುವಾ ಅಧಿಕಾರಿಗಳಿಗೆ ಪ್ರೇರಣೆಯಾಗಬೇಕು
@mahadevappam99452 жыл бұрын
Sir ನಿಮ್ಮ ಮಾತುಗಳನ್ನು ಕೇಳಿ ತುಂಬಾ ನೋವಾಯಿತು ತಪ್ಪು ಮಾಡುವವರು ಯೋಚ್ನೆ ಮಾಡಬೇಕು
@ravibalaji88942 жыл бұрын
ಅದ್ಭುತ ಸಾಹಿತ್ಯ. ತುಪಾಕಿ ಸೀನ ನ ಬಗ್ಗೆ. .
@bhuvansurabhi46592 жыл бұрын
Namaskara govindraju sir neevu tumba lucky sir jailinda bandu law odi evaga practice madtaidira police stationalli nadayodu almost gotitu but jailnalli nadayodu e reeti anta gottiralilla sir thanku very much sir for ur explanation
@arunakrishna58052 жыл бұрын
ಗೋವಿಂದ ರಾಜ್ ರವರ ಮಾತು ಸತ್ಯ ವಾಗಿದೆ&ಸ್ಷಷ್ಠವಾಗಿದೆ
@indrakumar98282 жыл бұрын
Sir super sir ravi kanaddanu kavi kanda andantha yaru kanada baduku nimma kavanadalli vasthavagi dakaglthide agly holled agly your really great all the very best your different poetry in diffrent ways great great
@raghuchandru70162 жыл бұрын
ಅಣ್ಣ ಸತ್ಯ ಏಳಬೇಕು ಅಂದ್ರೇ ಗುಂಡಿಗೆ ಬೇಕು ಅಂತಾರೆ... ಇಲ್ಲ ಅಣ್ಣ ಗುಂಡಿಗೆ ಇರೋರೆ ಸತ್ಯ ಎಳೋಕೆ ಆಗೋದು ಅಂತ ನಿಮ್ಮುನ ನೋಡಿ ಕಲಿತುಕೊಂಡೆ.... ಅದು ಕೂಡ ಇವತ್ತು 🙏🙏🙏🔥
@ashwinirajashuraj75252 жыл бұрын
ನಿಮ್ಮ ನೋವು ಕಹಿ ☹️ಮತ್ತೆ ಜ್ಯೆಲ್ಲಿನ ಖ್ಯೆದಿಗಳ ಜೀವನ ಬಗ್ಗೆ ತಿಳಿದಕ್ಕೆ ನಿಮ್ಗೆ ಧನ್ಯವಾದಗಳು ಸರ್ 🙏
@chamalapura3312 жыл бұрын
ನಿಮ್ತರ ಹೇಳಬೇಕು ಅಂದ್ರೆ ಡಬಲ್ ಗುಂಡ ಗುಂಡಿಗೆ ಇರಬೇಕು ಸರ್ ನೀವು ಹೇಳ್ತಾ ಇರೋದು 100% ನಿಜ
@ಕರ್ನಾಟಕನಮ್ಜೀವ2 жыл бұрын
ಜೈಲು ಸಹವಾಸ ಬೇಡ ಬೇಡ ಬೇಡ ನಾನ್ ಅನುಭವಿಸಿ ಬಂದಿನಿ
@ashwiniashu.m2 жыл бұрын
Yak hogidhri sir
@vinaytd37818 ай бұрын
An madidri
@guddappaurmi12642 жыл бұрын
ಸರ್, ಅವ್ರ್ ನಂಬರ್ ಹಾಕಿ ಬುಕ್ ಓದಬೇಕು ಅವರು ಸಾಹಿತ್ಯವನ್ನು ಓದಬೇಕು
@gowthamgowda93272 жыл бұрын
ಈ ದುಖಃಭರಿತ ಕಥೆ ಕೇಳಿದ್ರೆ ಪೋಲೀಸರ ಮೇಲಿನ ಅಲ್ಪಸ್ವಲ್ಪ ಮರಿಯಾದೆಯೂ ಸಹಾ .......
@vibin81932 жыл бұрын
Great episode
@Mallushine8756 ай бұрын
ಸರ್ ನಿಮ್ಮ ಸಂದರ್ಶನ ತುಂಬಾ ಚೆನ್ನಾಗಿದೆ..
@khakipower28552 жыл бұрын
Waw to hear it's so divine, but to feel it's to difficult
@srrekha71102 жыл бұрын
Sir 🙏🙏🙏 super story jivanada kayi satyagalu yestu kasta jailu jeevana 😔😔😔
@msitmsit59752 жыл бұрын
Many such people should come forward or support him so that justice prevails.🙏🙏🙏
@manjunath6568 Жыл бұрын
Super presentation
@dinakarp2 жыл бұрын
Very much impressive ,about Mr Govindraju
@nagarathnahs38372 жыл бұрын
ಧನ್ಯವಾದಗಳು
@shivarajg47662 жыл бұрын
ಪರಮೇಶ್ವರ ಅವರೇ ನಿಮ್ಮಲ್ಲಿ ದಯಮಾಡಿ ಒಂದು ಮನವಿ ಗೋವಿಂದರಾಜು ಸಂದರ್ಶನ ಎಲ್ಲವನ್ನೂ ಸಿಡಿ ಮಾಡಿ ಹೈಕೋರ್ಟ್ ಜಡ್ಜ್ ಗೆ ನೀಡಿ ದಯವಿಟ್ಟು ಅಲ್ಲಿನ ಖೈದಿಗಳಿಗೆ ನ್ಯಾಯ ಕೊಡಿಸಿ ಅವರನ್ನು ಮನುಷ್ಯರ ಹಾಗೇ ಕಾಣುವಂತೆ ... ಈ ಕಾರ್ಯಕ್ಕೆ ಎಷ್ಟು ಖರ್ಚಾದರೂ ನಾವು ಹಣ ನೀಡುತ್ತೇವೆ... ದಯಮಾಡಿ ಗೋವಿಂದ ರಾಜು ಸಂದರ್ಶನವನ್ನು ಸಿಡಿ ಮಾಡಿಸಿ....
@swarnamohanfamily97822 жыл бұрын
good interview sir. great
@Pavithrakannadathi2 жыл бұрын
ಕಹಿಯಾದ್ರೂ ಸತ್ಯ... 🙏🏻🙏🏻
@idrisith7957t52 жыл бұрын
Lovely face ...
@ashokashu84352 жыл бұрын
ಪರಮೇಶ್ ಸರ್ ಲಾಯರ್ ಜಗದೀಶ್ ಬಗ್ಗೆ ನೂ ವಿಡಿಯೋ ಮಾಡಿ ಅವ್ರು ಇನ್ನು ಚನಾಗಿ ಹೇಳ್ತಾರೆ
@madhusudan7302 жыл бұрын
ಒಹ್ ಅದೇ ಸಿ ಡಿ ಲೇಡಿ ಬಗ್ಗೆ " ಓರಾಟ " ಮಾಡಿದ್ರಲ್ಲ ಅವರಾ ? 🤣🤣🤣🤣🤣
@vigneshwaraelectronics52532 жыл бұрын
Good report sir.100%
@MAHESHKV25ABLE2 жыл бұрын
ಇವರ circumstantial evidence bagge ದಯವಿಟ್ಟು ವಿವರಿಸಿ... ಕುತೂಹಲ ಹುಟ್ಟಿಸಿದೆ
@rajurajendra4624 Жыл бұрын
Karaala satya! vannu hora prapanchakke thilisida govindaraj sir! avarige dhanyavadhagalu...
@manjunathb2542 жыл бұрын
ಸರ್ ಅವರು ಬರೆದಿರುವ ಪುಸ್ತಕಗಳು ಮತ್ತು ಅವು ಎಲ್ಲಿ ದೊರೆಯುತ್ತವೆ ಅಂತ ಸ್ವಲ್ಪ ಮಾಹಿತಿ ನೀಡಿ....
@sridharnsri24262 жыл бұрын
S
@vijaylakshmibr21482 жыл бұрын
Great episode 🙏🙏🙏
@Adarshsadhi2 жыл бұрын
Parameshwar Sir inta kattaleya satyagalige belakannu niduttiruva nimage danyavadagalu
@dr.govindappagips68775 ай бұрын
Excellent information to public and police department
@shakutalann49596 ай бұрын
Govindaraj ji, u will explain very very nicely (as though in front of our eyes it happened). Ur strong voice I love, but by hearing ur experiences shivering/ headache will start so much bayanaka stories. God should be grateful to the people.
@MS727772 жыл бұрын
You are the great🙏🏻
@satishapc54756 ай бұрын
Govindraj sir u r great, nemanthavaru yela seri kondare ewathu ala naly yela seri haguthe, God bless you sir,
@SATHISH885442 жыл бұрын
Super kalamadyama quality you tube chanal prathi ondu arta purnavagirutte
@sheethalsprasad88822 жыл бұрын
So nice Sir 😊👌🙏
@shobhamunavalli93872 жыл бұрын
Super matu
@triveniyoutubechannel8812 жыл бұрын
Great
@manjupatil49652 жыл бұрын
ನನ್ನ ಗೆಳೆಯ ತಪ್ಪೇ ಮಾಡದೇ jail ಗೆ ಹೋಗಿದ ಅಲ್ಲೇ sucide ಮಾದಿಕೊಂಡ ಬಿಟ್ಟ....... ಅದಕ್ ಒಳ್ಳೇಯವರಿಗೆ ಕಾಲ ella sir.......... ಮಿಸ್ u ಗೆಳೆಯ 😭😭😭😭😭
@kishoregowda94412 жыл бұрын
ನಿಮ್ಮ ಗೆಳೆಯನ ಕುರಿತಾಗಿ ಹೆಚ್ಚು ಮಾಹಿತಿ ಕೊಡ್ಲಿಕ್ ಆಗುತ್ತಾ
@manjupatil49652 жыл бұрын
@@kishoregowda9441 haaa
@ashwiniashu.m2 жыл бұрын
☹️ howda reason yenu
@Boss-io2nx2 жыл бұрын
Reason henu sir
@manjupatil49652 жыл бұрын
@@ashwiniashu.m Love madida adu aaa hudugi maneyavrige gottagi avan mele poxo case hakidru😢😒😞
@indrakumar98282 жыл бұрын
Thanks kalamadhyama because we are not think about the jail see the whats happening in jail sir all the very best good luck keep it up please upload more information about prisoners at least some of the jailer officers and any other officer get good manners in duty
@mythiliprasad24412 жыл бұрын
Very heart touching Harekrushna 🙏
@rmanjeshamanjeshraj26302 жыл бұрын
These episodes must and should watch cm and ministers
@hanumanthakhanumanthgaded28072 жыл бұрын
Nice episode sir, super
@FreeFiregamer-ef7ry2 жыл бұрын
ಜೈಲಿಗೆ ಓದ ಅನುಭವ ವಾಹಿತು
@lakshmisagarhp6741 Жыл бұрын
What he is saying is 100% truth. It reminded me of that time when me and my friend gone to visit our friend who was in JC. When me and my friend went to visit the Jail police asked us who you want to meet and what case he was involved with we answered all that and they told us to pay 150 rs per head me and my friend 150+150 =300 they dont take it directly they will tell us to wait in some corner then one jail guy will come and take the money after that they showed our friend who was inside JC in a small window that too with the presence of 2 police we chit chatted with our friend for about 60-80 seconds thats all we chatted like normal things like how is your health how's the food and all we dont have any permission to talk private as there were 2 jail personnel were present there if we want to chat some more seconds we have to pay extra. I was shocked to witness all of these. Really horrible experience imagine the people inside it
ನೀವು ಬರೆದಿರುವ ಪುಸ್ತಕ ಎಲ್ಲಿ ಸಿಗುತ್ತೆ ಸರ್ ದಯವಿಟ್ಟು ಅಡ್ರೆಸ್ ಕೊಡಿ .
@kumarimurthy10452 жыл бұрын
Very good.
@AnnaBond-x5u2 жыл бұрын
Good interview sir 😜 Still make 1000 Episode All Central Jail information 👆👍👆👍
@rakshithkvmandya20852 жыл бұрын
Please continue is interview ...wat a man
@rajeshz97972 жыл бұрын
ನೀವು ಒಳ್ಳೆಯ ಜನ ಅನ್ನಿಸುತ್ತೆ crime mado ಮಾಡಲು ನಿಮ್ಮ ಸಂದರ್ಶನ ಕೇಳಿದರೆ ಒಳ್ಳೆಯದು
@murugeshtravels82892 жыл бұрын
Govinda sir u r 👍
@Alemarigalu2 жыл бұрын
That's why u need to always listen stories of 2 sides i have watched SP Umesh sir video as a police his side of story was like in Jail it's heroic and felt jail is nothing but a good place but after watching story of Govindraj sir it's completely different and true
@househeasiieme49842 жыл бұрын
SP Umesh story was only in the police station ….. not about jail
@Naveen-zp1xh2 жыл бұрын
And this guy has written book on his experience and nothing happened after that means it's true.
@Sri415332 жыл бұрын
Show me one single police who is not corrupted
@househeasiieme49842 жыл бұрын
@@Sri41533 Shankar bidri umesh Ashok sang ram Singh many many
@Sri415332 жыл бұрын
@@househeasiieme4984 then how come then not sent single corrupted officers to jail.. do you think corruption happened without notice to them
@vibin81932 жыл бұрын
Great Man
@santhusanthosha87212 жыл бұрын
Super sir jai bheem
@harish-yd1dr2 жыл бұрын
Excellent Excellent Excellent kavana
@thimmappauppar17162 жыл бұрын
Sir Nimma Mahitige Danya Vadagalu
@sekarsyya8124 Жыл бұрын
ಜೈಲಿನಲ್ಲಿ ನಡೆಯುವ ಘಟನೆಗಳನ್ನು ಅರತಂದಿದ್ದಕ್ಕೆ ಸಂದರ್ಶನ ಮಾಡಿದವರಿಗೂ ಸಂದರ್ಶನ ಕೊಟ್ಟವರಿಗೆ ನನ್ನ ಅನೇಕ ಧನ್ಯವಾದಗಳು ಬಿಡುಗಡೆಯಾದ ಕೈದಿಗಳಿಗೆ ಸಂದರ್ಶನ ಅತ್ಯವಶ್ಯ ಆ ಸಂದರ್ಶನ ಸಮಾಜಕ್ಕೆ ಅವಶ್ಯವಿದೆ
@yashu7811 Жыл бұрын
ಸೂಪರ್
@samboy18010 ай бұрын
Super interview
@manutapasvi32132 жыл бұрын
ಗೋವಿಂದರಾಜು ಸರ್ ಅವರ ಪುಸ್ತಕಗಳು ಯಾವ ಪುಸ್ತಕ ಮಳಿಗೆಗಳಲ್ಲಿ ಸಿಗುತ್ತವೆ ದಯವಿಟ್ಟು ತಿಳಿಸಿ. 🙏🤗
@newmoveapdts1292 жыл бұрын
ಕೈದಿಗಳು ಮಾಡಿರುವ ಪಾಪ, ಕೃತ್ಯಗಳಿಗೆ ತಕ್ಕ ಶಿಕ್ಷೆ.. 💪🔥
@sendmefile13232 жыл бұрын
a munde makkluge enna torcher madbeku .................yen toorge hogedhra kelidh yalla kodoke ? sali kal sule makklu
@honest172 жыл бұрын
ಒಂದು ವೇಳೆ ನಿಮ್ಮ ಕುಟುಂಬ ದವರು ಅಲ್ಲಿ ಇದ್ದೀದ್ದರೇ....? ಯೋಚನೆ ಮಾಡು ನಮ್ಮನ್ನು ಪ್ರಭು ಶ್ರೀ ರಾಮನು ಆಳಿದ ದೇಶವಿದು 🙏 , ಯಾವುದೋ ಬ್ರಿಟಿಷ್ ರ ಮನಸ್ತಿತಿ ಹೊಂದು ವುದು ಬೇಡ ಗೆಳೆಯ
@somashekarsomu14792 жыл бұрын
ಎಲ್ಲ ಕೈದಿಗಳು ಅಪರಾಧಿಗಳಲ್ಲ ಅವರು ನಮ್ಮಂತೆ ಮನುಷ್ಯರು
@newmoveapdts1292 жыл бұрын
@@somashekarsomu1479 yes adre ಕೈದಿಗಳು ಎಂಭ ಪಟ್ಟ ಪಡಿಯೋಕೆ, ಬಚಾವ್ ಆಗೋಕೆ ಒಂದು ಕುಂಟುಂಬನೇ ನಾಶ ಮಾಡಿ, ಹಾಳು ಮಾಡಿ, ಸರ್ವನಾಶ ಮಾಡಿರ್ತಾರೆ..
@user-km1ly2se6z2 жыл бұрын
ಮನುಷ್ಯ ಮಾಡುವ ಅಪರಾಧಗಳನ್ನ ದೇವರುಗಳಿಂದ ಯಾಕೆ ನಿಯಂತ್ರಣ ಮಾಡಲು (ಶಕ್ತಿ ಇಲ್ಲ) ಸಾಧ್ಯ ಇಲ್ಲ.?
@narayansd91752 жыл бұрын
Looks like Indian constitution is only in papers no where it is followed by any government organisations…right of leaving written by Dr.Ambedkar for every human being but sadly not followed. Human rights commission is also sleeping.
@naveenpai26162 жыл бұрын
Dr ambedkar only not getting value still family poor even god father of constitution then others?
@hero0902 жыл бұрын
Haha.... Constitution in India? Shame on this country system... Look into foreign country's law and order
@anusuyaanusuya7592 жыл бұрын
ಗೋವಿಂದ್ ಸಾರ್ /👏👏
@successplaner36742 жыл бұрын
ಸರ್,ನಾನೊಬ್ಬ ಶಿಕ್ಷಕ. ಪ್ಲೀಸ್ ಇವರ ನಂಬರ್ ಕೊಡಿ ಸರ್. ಪುಸ್ತಕ ಖರೀದಿಸುತ್ತೇನೆ..
@santhumanju48732 жыл бұрын
Super interwie
@sridharnsri24262 жыл бұрын
Avr books Elli sigutte.... Next episode nali update madi
@vishwasgwoda87012 жыл бұрын
ನೀನು ಬಾರಿ ಒಳ್ಳೆವ್ನು ಅದಕ್ಕೆ ನಿನಗೆ ಜೈಲಿಗೆ ಹಾಕಿದ್ರು ಅನ್ಸುತ್ತೆ
@successplaner36742 жыл бұрын
ಸರ್, ಈಗಲೂ ಸಹ ಜೈಲ್ ಪರಿಸ್ಥಿತಿ ಹೀಗೆ ಇದೆಯಾ? ಇಲ್ವಾ ಬದಲಾವಣೆ ಏನಾದ್ರು ಆಗಿದೆಯಾ ಸರ್. ದಯವಿಟ್ಟು ತಿಳಿಸಿ
@srinivasm94982 жыл бұрын
ಈಗ್ಲೂ ಹಾಗೆ ಇದೆ ಅಂತ ಅವ್ರೆ ಹೇಳಿದರೆ 👆
@SuhasJs-fk3tg6 ай бұрын
ಈಗಲೂ ಅದೇ ರೀತಿ ಇದೆ ಏನು ಚೇಂಜಸ್ ಆಗಿಲ್ಲ ಅವರು ಹೇಳಿರುವುದು ಅಷ್ಟು ಸತ್ಯ