dashboard.movie... Presenting the 6th episode of Mahisha na Jakke Guests : Devdas Kapikad & Vijaykumar Kodialbail Host : Veerendra Shetty Cameraman & editor : Shrinath Pawar (Sharp Studios)
Пікірлер: 22
@reshmashetty20492 жыл бұрын
I was waiting for Kapikad sir's interview, happy to watch. Now I am amazed by Vijay sir's personality. Never seen Vijay sir laughing so openly..
@sandeeprai25042 жыл бұрын
ಬಹಳ ಅದ್ಭುತವಾದ ಪ್ರೋಗ್ರಾಮ್... ತುಳು ಚಿತ್ರರಂಗದ ಇಬ್ಬರು ದಿಗ್ಗಜರು ಒಂದೇ ಸೋಫಾದಲ್ಲಿ ನೋಡುವುದೇ ಕಣ್ಣಿಗೆ ಹಬ್ಬ. ನನಗೆ ಬಹಳ ಇಷ್ಟವಾದದ್ದು ವೀರೇಂದ್ರ ಶೆಟ್ಟಿ ಅವರ ನಿರೂಪಣೆ. ದೊಡ್ಡದೊಂದು ಹಿಟ್ ಕೊಟ್ಟ ನಿರ್ದೇಶಕ ಅನ್ನುವ ಹಮ್ಮು ಬಿಮ್ಮು ಇಲ್ಲದೆ ಸಾಮಾನ್ಯ ಪ್ರೇಕ್ಷಕನ ರೀತಿಯಲ್ಲಿ ನಿರೂಪಣೆ ನಡೆಸಿದರು. ಈ ವೇದಿಕೆ ಹೀಗೇ ವಿಭಿನ್ನವಾಗಿ ಮುಂದುವರೆಯಲಿ.. ಎಲ್ಲರಿಗೂ ಶುಭವಾಗಲಿ...💐💐