Рет қаралды 3,508
#shalinisr #justvocals
Original Song Credits :
Song - Main Agar Kahoon
Film - Om Shanti Om
Singer - Sonu Nigam, Shreya Ghosal
Lyricist - Javed Akhtar
Music Director - Vishal Dadlani, Shekhar Ravjiani
Kannada Lyrics
ನಿನ್ನಲೇ ಶ್ವಾಸವು ನನ್ನಯಾ ಲೋಕವು
ಪೂರ್ತಿ ಆದಂತೆ ಈಗೀಗ ಈ ಜೀವವು
ನಿನ್ನಲೇ ನಾ ಸೆರೆ
ಹೇಳಲೇನು ನಾ ಗುಟ್ಟೊಂದನು
ಕಾಣೆಯಾಗಿದೆ ನನ್ನ ಲೋಕವು
ಇನ್ನೇನು ಹೇಳೆನು ನಾನೇ ನೀನಾದೆನು
ಪ್ರೀತಿ ಎಂಬ ಭಾವವೀಗ ಮೂಡಿತು
ಜೀವವೀಗ ನಿನ್ನ ದಾರಿ ಸೇರಿತು
ಆ ಸೂರ್ಯ ಚಂದ್ರರು ಒಟ್ಟಾಗಿ ಅಂದರು
ಏಳೇಳು ಜನ್ಮ ನಿನ್ನ ಪ್ರೀತಿ ಪಡೆಯಲು
ಅರುಣ್
Facebook:
/ shalini.sram.798
Instagram:
/ shalini.s.r