ದಂಡಿನ ಮಾರಮ್ಮ ದೇವರ ಬಗ್ಗೆ ಮಾಹಿತಿ ಕೊಟ್ಟ ನಿಮಗೆ ಧನ್ಯವಾದಗಳು. ದಯವಿಟ್ಟು ಬೆಳ್ಳಿ ಪಲ್ಲಕ್ಕಿ ಉತ್ಸವ ಹಾಗೂ ಅಗ್ನಿ ಕುಂಡದ ವೀಡಿಯೋ ಮಾಡಿ 🙏🙏🌹🌸🌹
@KannadaKesari1508 ай бұрын
Okay 👍
@ranganathMs-gv2rd8 ай бұрын
🙏🙏🙏 ತಾಯಿಗೆ ದಂಡಿನ ಮಾರಮ್ಮ ಎಂದು ಹೆಸರು ಹೇಗೆ ಬಂತು ಎಂದು ತಿಳಿಸಿಕೊಟ್ಟಿದ್ದಕ್ಕೆ ನಿಮಗೆ ಧನ್ಯವಾದಗಳು ನಿಮ್ಮ ಮಾಹಿತಿ ಉತ್ತಮವಾಗಿದೆ ಹೀಗೆ ಮುಂದುವರಿಸಿ ತಾಯಿ ದಂಡಿನ ಮಾರಮ್ಮನ ಆಶೀರ್ವಾದ ನಿಮ್ಮ ಮೇಲಿರಲಿ🌹👌👍🙏